News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

ಸ್ವಾವಲಂಬನೆಯ ದೃಷ್ಟಿಯನ್ನು ಈ ಬಜೆಟ್‌ನಲ್ಲಿ ಕಾಣಬಹುದು: ಮೋದಿ

ನವದೆಹಲಿ: ಇಂದು ಮಂಡನೆಯಾದ 2021ರ ಬಜೆಟ್ ಉದ್ಯಮ, ಹೂಡಿಕೆದಾರರು ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳನ್ನು ತರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇದನ್ನು ಐತಿಹಾಸಿಕ ಬಜೆಟ್‌ ಎಂದು ಕರೆದ ಮೋದಿ, “ಸ್ವಾವಲಂಬನೆಯ ದೃಷ್ಟಿಯನ್ನು ಬಜೆಟ್‌ನಲ್ಲಿ ಕಾಣಬಹುದು. ಆರೋಗ್ಯ ಮತ್ತು...

Read More

ನಾಳೆ ಪ್ರಸಾರವಾಗಲಿದೆ ಮೋದಿಯವರ ʼಮನ್‌ ಕಿ ಬಾತ್‌ʼ ಕಾರ್ಯಕ್ರಮದ 73ನೇ ಸಂಚಿಕೆ

ನವದೆಹಲಿ: ಆಲ್‌ ಇಂಡಿಯಾ ರೇಡಿಯೊದಲ್ಲಿ ನಾಳೆ ಜನವರಿ 31 ರಂದು ಪ್ರಧಾನಿ ನರೇಂದ್ರ ಮೋದಿಯವರ ಮಾಸಿಕ ಕಾರ್ಯಕ್ರಮ ‘ಮನ್ ಕಿ ಬಾತ್’ ಪ್ರಸಾರವಾಗಲಿದೆ. ಪ್ರಧಾನಿ  ಅವರು ದೇಶ ಮತ್ತು ವಿದೇಶದ ಜನರೊಂದಿಗೆ ತಮ್ಮ ಆಲೋಚನೆಗಳನ್ನು ಇಲ್ಲಿ ಹಂಚಿಕೊಳ್ಳಲಿದ್ದಾರೆ. ಇದು ಮಾಸಿಕ ರೇಡಿಯೋ...

Read More

ಗಾಂಧೀಜಿ 73ನೇ ಪುಣ್ಯತಿಥಿ: ಮೋದಿ ಗೌರವಾರ್ಪಣೆ

ನವದೆಹಲಿ: ಇಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 73ನೇ ಪುಣ್ಯತಿಥಿ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ, ಅವರ ಚಿಂತನೆ ಕೋಟ್ಯಂತರ ಜನರಿಗೆ ಪ್ರೇರಣಾದಾಯಿಯಾಗಿದೆ ಎಂದಿದ್ದಾರೆ. ಟ್ವಿಟ್‌ ಮಾಡಿರುವ ಮೋದಿ, “ಪುಣ್ಯತಿಥಿಯಂದು ಮಹಾನ್ ಬಾಪು ಅವರಿಗೆ ಗೌರವಾರ್ಪಣೆ....

Read More

ಜಿ20 ಶೃಂಗಸಭೆಯ ವೇಳೆ 10 ದ್ವಿಪಕ್ಷೀಯ ಸಭೆಯನ್ನು ನಡೆಸಲಿದ್ದಾರೆ ಮೋದಿ

ನವದೆಹಲಿ: ಜಪಾನಿನಲ್ಲಿ ನಡೆಯಲಿರುವ ಜಿ20 ಶೃಂಗಸಭೆಯ ಸೈಡ್­ಲೈನಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಫ್ರಾನ್ಸ್, ಜಪಾನ್, ಇಂಡೋನೇಷ್ಯಾ, ಅಮೆರಿಕಾ, ಟರ್ಕಿ ಸೇರಿದಂತೆ ಒಟ್ಟು 10 ದ್ವಿಪಕ್ಷೀಯ ಸಭೆಯನ್ನು ನಡೆಸಲಿದ್ದಾರೆ. ಬ್ರೆಝಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ (BRICS) ಮತ್ತು ರಷ್ಯಾ-ಭಾರತ-ಚೀನಾ (RIC)ನೊಂದಿಗೂ...

Read More

ಪ್ರಾಮಾಣಿಕ ತೆರಿಗೆದಾರರಿಗೆ ಸಿಗಲಿದೆ ಪ್ರಧಾನಿಯೊಂದಿಗೆ ಚಹಾ ಸವಿಯುವ ಅವಕಾಶ

ನವದೆಹಲಿ: ತೆರಿಗೆದಾರರಿಗೆ ತೆರಿಗೆಯನ್ನು ಸರಿಯಾದ ಸಮಯದಲ್ಲಿ ಪಾವತಿಸುವಂತೆ ಪ್ರೇರೇಪಿಸುವ ಸಲುವಾಗಿ ಕೇಂದ್ರ ಸರ್ಕಾರ ಹೊಸ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲು ಮುಂದಾಗಿದೆ, ಇದರನ್ವಯ ತೆರಿಗೆದಾರರಿಗೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಕೂತು ಚಹಾ ಕುಡಿಯುವ ಅವಕಾಶ ಸಿಗಲಿದೆ. ಝೀ ಬ್ಯುಸಿನೆಸ್ ವರದಿಯ ಪ್ರಕಾರ, ತೆರಿಗೆದಾರರಿಗೆ ತೆರಿಗೆ...

Read More

ಮೋದಿ ಪ್ರಮಾಣವಚನ ರಾಷ್ಟ್ರಪತಿ ಭವನದಲ್ಲಿನ ಇದುವರೆಗಿನ ಅತಿ ದೊಡ್ಡ ಸಮಾರಂಭ

ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ಇದುವರೆಗಿನ ಅತಿ ದೊಡ್ಡ ಸಮಾರಂಭ ಇಂದು ಜರುಗಲಿದೆ. ಅದುವೇ ನರೇಂದ್ರ ಮೋದಿಯವರ ಪ್ರಮಾಣ ವಚನ ಸಮಾರಂಭ. ವಿದೇಶಿ ಗಣ್ಯರು, ಮುಖ್ಯಮಂತ್ರಿಗಳು ಮತ್ತು ರಾಜ್ಯಪಾಲರುಗಳು ಸೇರಿದಂತೆ ಸುಮಾರು 8,000 ಅತಿಥಿಗಳು ಈ ಸಮಾರಂಭದಲ್ಲಿ ಭಾಗಿಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿಯಾದ್ಯಂತ...

Read More

ಮೋದಿಗೆ ಅಭಿನಂದನೆಗಳ ಮಹಾಪೂರ ಹರಿಸಿದ ವಿಶ್ವ ನಾಯಕರು

ನವದೆಹಲಿ: ಬಿಜೆಪಿ ನೇತೃತ್ವದ ಎನ್­ಡಿಎ ಮೈತ್ರಿಕೂಟ ಅಭೂತಪೂರ್ವವಾದ ವಿಜಯವನ್ನು ಪಡೆದುಕೊಂಡಿದೆ. ಈ ಹಿನ್ನಲೆಯಲ್ಲಿ ವಿದೇಶಿ ನಾಯಕರುಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಜಪಾನ್ ಪ್ರಧಾನಿ ಶಿಂಜೋ ಅಬೆ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಮೋದಿಗೆ ಫೋನಾಯಿಸಿ ಎರಡನೇ ಅವಧಿಗೆ...

Read More

ಮೋದಿ 2.0

ಮುದ್ದು ತೊದಲು ಮಾತನಾಡುವ ಮಗುವಿನಿಂದ ಹಿಡಿದು ಚಂದದ ಕಥೆ ಹೇಳುವ ಅಜ್ಜನ ತನಕ ಮೋದಿ. ಯುವ ಪೀಳಿಗೆಯ ಕನಸಿಗೆ ರೆಕ್ಕೆ ಕೊಟ್ಟ ಮೋದಿ. ಸೈನಿಕರ, ಕಾರ್ಮಿಕರ, ರೈತರ, ಉದ್ಯಮಿಗಳ, ಉದ್ಯೋಗಿಗಳ, ಬಡವರ, ಮಧ್ಯಮ ವರ್ಗದ ಮತ್ತು ಎಲ್ಲರ ಮೋದಿ. ಅವರೇ ಒಂದು...

Read More

ಕೇದಾರನಾಥದಲ್ಲಿ ಪೂಜೆ ಸಲ್ಲಿಸಿದ ಮೋದಿ, ಕ್ಷೇತ್ರದ ಪುನರ್ ನಿರ್ಮಾಣ ಕಾರ್ಯಗಳ ಪ್ರಗತಿ ಪರಿಶೀಲನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕೇದಾರನಾಥ ದೇಗುಲಕ್ಕೆ ತೆರಳುವ ಮೂಲಕ ತಮ್ಮ ಎರಡು ದಿನಗಳ ಉತ್ತರಾಖಂಡ ಪ್ರವಾಸವನ್ನು ಆರಂಭಿಸಿದ್ದಾರೆ. ನಾಳೆ ಅವರು ಬದ್ರೀನಾಥಕ್ಕೆ ತೆರಳಲಿದ್ದಾರೆ. ಮೋದಿ ಅವರ ಆಗಮನದ ಹಿನ್ನಲೆಯಲ್ಲಿ ಸಮುದ್ರ ಮಟ್ಟದಿಂದ 11,755 ಅಡಿ ಎತ್ತರದಲ್ಲಿರುವ ಕೇದಾರನಾಥ ದೇಗುಲ ಪರಿಸರದಲ್ಲಿ...

Read More

ಬಿಜೆಪಿ ಸರ್ಕಾರ ಇರುವವರೆಗೂ ಭಾರತಕ್ಕೆ ಬರಲ್ಲ, ಬಿಜೆಪಿಗಿಂತ ಕಾಂಗ್ರೆಸ್ ಮೇಲು: ಝಾಕೀರ್ ನಾಯ್ಕ್

ನವದೆಹಲಿ: ಭಾರತದಿಂದ ಓಡಿ ಹೋಗಿರುವ ವಿವಾದಿತ ಇಸ್ಲಾಂ ಬೋಧಕ ಝಾಕೀರ್ ನಾಯ್ಕ್, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಇರುವವರೆಗೂ ಭಾರತಕ್ಕೆ ಬರುವುದಿಲ್ಲ ಎಂದು ಹೇಳಿಕೊಂಡಿದ್ದಾನೆ. ದಿ ವೀಕ್ ನಿಯತಕಾಲಿಕೆಗೆ ಸಂದರ್ಶನ ನೀಡಿರುವ ಆತ, “ಈಗಿಗಿಂತ ಪರಿಸ್ಥಿತಿ ಹಿಂದೆ ಚೆನ್ನಾಗಿತ್ತು....

Read More

Recent News

Back To Top