News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

ಮೋದಿಯ ವಾರಣಾಸಿಗಾಗಿ ಮೈಕ್ರೋ ವೆಬ್‌ಸೈಟ್

ವಾರಣಾಸಿ: ಪ್ರಧಾನಿ ನರೇಂದ್ರ ಮೋದಿಯವರ ಲೋಕಸಭಾ ಕ್ಷೇತ್ರವಾದ ವಾರಣಾಸಿಯ ಬಗೆಗಿನ ಎಲ್ಲಾ ಮಾಹಿತಿಗಳನ್ನು ನೀಡುವ ಮೈಕ್ರೋ ವೆಬ್‌ಸೈಟ್‌ವೊಂದು ಅನಾವರಣಗೊಂಡಿದೆ. ಸ್ವತಃ ಪ್ರಧಾನಿಯವರೇ ಆ ವೆಬ್‌ಸೈಟ್‌ನ ಲಿಂಕ್ http://www.narendramodi.in/varanasi/ನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಮೋದಿಯ ಸ್ವಚ್ಛ ಭಾರತ ಅಭಿಯಾನ, ಗ್ರಾಮ ದತ್ತು ಸ್ವೀಕಾರ,...

Read More

ಮೋದಿಯಿಂದ ಸ್ಟೀಲ್ ಪ್ಲಾಂಟ್ ಲೋಕಾರ್ಪಣೆ

ಭುವನೇಶ್ವರ್: ಪ್ರಧಾನಿ ನರೇಂದ್ರ ಮೋದಿ ಬುಧವಾರ ಒರಿಸ್ಸಾದ ರೂರ್ಕೆಲಾದಲ್ಲಿನ 4.5 ಎಂ.ಟಿ ವಿಸ್ತರಣಾ ಸ್ಟೀಲ್ ಪ್ಲಾಂಟ್‌ನ್ನು ಲೋಕಾರ್ಪಣೆಗೊಳಿಸಿದರು. ಪ್ರಧಾನಿಯಾದ ಬಳಿಕ ಇದು ಅವರ ಮೊದಲ ಒರಿಸ್ಸಾ ಭೇಟಿಯಾಗಿದೆ. ಬಳಿಕ ಸಮಾರಂಭದಲ್ಲಿ ಮಾತನಾಡಿದ ಅವರು ‘ಅಭಿವೃದ್ಧಿಯ ಕಾರ್ಯವನ್ನು ಮಾಡಲು ಇಂದು ರೂರ್ಕೆಲಾಗೆ ಆಗಮಿಸಿದ್ದೇನೆ. ರೂರ್ಕೆಲಾ...

Read More

ಮರ್ಚೆಂಟ್ ನೇವಿ ವೀಕ್‌ಗೆ ಮೋದಿ ಚಾಲನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ನವದೆಹಲಿಯಲ್ಲಿ ಮರ್ಚೆಂಟ್ ನೇವಿ ವೀಕ್ 2015ಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಅವರು ಸಿಂಧೂ ನಾಗರಿಕತೆಯಿಂದ ಆರಂಭವಾದ ಭಾರತದ ಶ್ರೀಮಂತ ಕಡಲ ಸಂಪ್ರಾದಯವನ್ನು ಸ್ಮರಿಸಿದರು. ಈ ಸಂದರ್ಭ ರಸ್ತೆ ಸಾರಿಗೆ, ಹೆದ್ದಾರಿ ಮತ್ತು ಶಿಪ್ಪಿಂಗ್...

Read More

ಮೋದಿಗೆ ಅಣ್ಣಾ ಪತ್ರ

ಪುಣೆ: ಪ್ರಸ್ತುತ ಇರುವ ಭೂಸ್ವಾಧೀನ ಮಸೂದೆಗೆ ತಿದ್ದುಪಡಿ ತರಬೇಡಿ ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆಯವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ವಿನಂತಿಸಿದ್ದಾರೆ. ಎನ್‌ಡಿಎ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಭೂಸ್ವಾಧೀನ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಅಣ್ಣಾ ನಿರಂತರ ಪ್ರತಿಭಟನೆಗಳನ್ನು...

Read More

ಸೌದಿ ದೊರೆಯೊಂದಿಗೆ ಮೋದಿ ದೂರವಾಣಿ ಸಂಭಾಷಣೆ

ನವದೆಹಲಿ: ಸೌದಿ ಅರೇಬಿಯಾದ ದೊರೆ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್‌ರೊಂದಿಗೆ ಸೋಮವಾರ ರಾತ್ರಿ ದೂರವಾಣಿ ಸಂಭಾಷಣೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಹಿಂಸಾಚಾರ ಪೀಡಿತ ಯೆಮೆನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಸಹಕರಿಸುವಂತೆ ಮನವಿ ಮಾಡಿಕೊಂಡರು. ಯೆಮೆನ್‌ನಲ್ಲಿ ಸುಮಾರು 4...

Read More

ಹಿಮಾಲಯ ಯಾತ್ರೆಗೆ ಸಜ್ಜಾದ ಐಎಎಸ್ ಅಧಿಕಾರಿಗಳ ತಂಡ

ನವದೆಹಲಿ: ಮೌಂಟ್ ಎವರೆಸ್ಟ್ ಪರ್ವತವನ್ನು ಹತ್ತಲು ಸಜ್ಜಾಗಿರುವ ಐದು ಮಂದಿ ಅಖಿಲ ಭಾರತ ಸೇವಾ ಅಧಿಕಾರಿಗಳ ತಂಡ ಶುಕ್ರವಾರ ಪ್ರಧಾನಿಯನ್ನು ಭೇಟಿಯಾಯಿತು. ಹಿಮಾಲಯವನ್ನೇರುತ್ತಿರುವ ಮೊದಲ ಸೇವಾ ಅಧಿಕಾರಿಗಳ ತಂಡ ಇದಾಗಿದೆ. ಐಎಎಸ್ ಅಧಿಕಾರಿ ರವೀಂದ್ರ ಕುಮಾರ್ ಅವರ ನೇತೃತ್ವದ ಈ ತಂಡದಲ್ಲಿ...

Read More

ಸಬ್ಸಿಡಿ ಅಡುಗೆ ಅನಿಲ ತೊರೆಯುವಂತೆ ಸಿರಿವಂತರಿಗೆ ಮೋದಿ ಮನವಿ

ನವದೆಹಲಿ: ಆರ್ಥಿಕವಾಗಿ ಸಬಲರಾಗಿರುವವರು ಸಬ್ಸಿಡಿ ಅಡುಗೆ ಅನಿಲ ಬಳಸುವುದನ್ನು ನಿಲ್ಲಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ 2022ರ ವೇಳೆಗೆ ಇಂಧನ ಆಮದನ್ನು ಶೇ.10ರಷ್ಟು ಕಡಿತಗೊಳಿಸಬೇಕು ಎಂದು ನಮ್ಮ ಸರ್ಕಾರ ತೀರ್ಮಾನಕೈಗೊಂಡಿದೆ ಎಂದರು. ಪೈಪ್ಡ್ ಕುಕ್ಕಿಂಗ್ ಗ್ಯಾಸ್ ಕನೆಕ್ಷನನ್ನು...

Read More

ಬಾಂಗ್ಲಾ ಸ್ವಾತಂತ್ಯ ದಿನಾಚರಣೆಗೆ ಮೋದಿ, ಪ್ರಣವ್ ಶುಭಾಶಯ

ನವದೆಹಲಿ: ನೆರೆಯ ಬಾಂಗ್ಲಾದೇಶ ಇಂದು ತನ್ನ ಸ್ವಾತಂತ್ರ್ಯ ದಿನವನ್ನು ಆಚರಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಬಾಂಗ್ಲಾದೇಶಿಯರಿಗೆ ಶುಭ ಹಾರೈಸಿದ್ದಾರೆ. ಟ್ವೀಟ್ ಮಾಡಿರುವ ಅವರು ‘ಬಾಂಗ್ಲಾದೇಶದ ಜನತೆಗೆ ಸ್ವಾತಂತ್ರ್ಯ ದಿನದ ಶುಭಾಶಯಗಳು, ಬಾಂಗ್ಲಾ ಎಂದೆಂದೂ ಭಾರತದ ಆತ್ಮೀಯ ಮಿತ್ರ’ ಎಂದಿದ್ದಾರೆ. ರಾಷ್ಟ್ರಪತಿ...

Read More

‘PRAGATI’ಗೆ ಚಾಲನೆ ನೀಡಿದ ಮೋದಿ

ನವದೆಹಲಿ: ಸಾರ್ವಜನಿಕರ ಕುಂದುಕೊರತೆಗಳ ಪರಿಹಾರ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿಸುವ ಮೂಲಕ ಆಡಳಿತವನ್ನು ದಕ್ಷ ಮತ್ತು ಕ್ರಿಯಾಶೀಲಗೊಳಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಬಹು ಉಪಯೋಗಿ ಮತ್ತು ಬಹುಮಾದರಿ ವೇದಿಕೆ PRAGATI (Pro-Active Governance And Timely Implementation)ಗೆ ಚಾಲನೆ ನೀಡಿದರು PRAGATI ಅನನ್ಯ...

Read More

ಮೋದಿಯನ್ನು ಭೇಟಿಯಾದ ಟ್ವಿಟರ್ ಸಿಇಓ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ನವದೆಹಲಿಯಲ್ಲಿ ಟ್ವಿಟರ್ ಸಿಇಓ ಡಿಕ್ ಕೊಸ್ಟೋಲೊ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಸ್ವಚ್ಛ ಭಾರತ, ಬೇಟಿ ಬಚಾವೋ ಬೇಟಿ ಪಡಾವೋ ಮುಂತಾದ ಅಭಿಯಾನಗಳು ಯಶಸ್ಸು ಪಡೆಯಲು ಟ್ವಿಟರ್ ಉತ್ತಮ ವೇದಿಕೆ ಕಲ್ಪಿಸುವುದು ಮಾತ್ರವಲ್ಲದೇ, ಪ್ರಚಾರ...

Read More

Recent News

Back To Top