News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

ಮಂಗಳೂರು ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನ : ಸ್ವಚ್ಛತಾ ಜಾಗೃತಿ

ಮಂಗಳೂರು :  ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ಪ್ರತಿವಾರ ನಿರಂತರವಾಗಿ ಜರುಗುತ್ತಿರುವ ಸ್ವಚ್ಛ ಮಂಗಳೂರು ಶ್ರಮದಾನದ 5 ನೇ ವರ್ಷದ 26 ನೇ ಭಾನುವಾರದ ಶ್ರಮದಾನವನ್ನು ಬೊಕ್ಕಪಟ್ಣದಲ್ಲಿ ಆಯೋಜಿಸಲಾಯಿತು. ದಿನಾಂಕ 2-6-2019 ರಂದು ಬೆಳಿಗ್ಗೆ ಬೊಕ್ಕಪಟ್ಣ ಸ್ಪಂದನ ಜನರಲ್ ಆಸ್ಪತ್ರೆಯ ಸಮೀಪದಲ್ಲಿ ಶ್ರಮದಾನಕ್ಕೆ ಮನಪಾ...

Read More

ಬರವ ಮೆಟ್ಟಿ ನಿಲ್ಲಲು ಇಲ್ಲಿ ಸಿದ್ಧವಾಗುತ್ತಿದೆ ಕಾರ್ಯಯೋಜನೆ…!

ನೀರಿಲ್ಲ… ನೀರಿಲ್ಲ… ಬರ… ಬರ.. ಎನ್ನುವ ಮಾತಿಗಿಂತ ನೀರಾಗುವ, ನೀರಾಗುವಂತೆ ಮಾಡುವ ಹೆಜ್ಜೆ ಏನು ಎಂಬುದರ ಕಡೆಗೆ ಈಗ ಬೆಳಕು ಹರಿಸಲೇಬೇಕಾದ ಕಾಲ ಬಂದಿದೆ. ಸವಾಲುಗಳನ್ನು  ಮೆಟ್ಟಿ ನಿಲ್ಲುವ ಕಾರ್ಯಯೋಜನೆಗಳು ಬೇಕಾಗಿದೆ. ಅಂತಹದ್ದೊಂದು ಪ್ರಯೋಗ ಪಡ್ರೆ ಗ್ರಾಮದಲ್ಲಿ  ಆರಂಭವಾಗಿದೆ.  ಪಡ್ರೆ ಎನ್ನುವುದು ...

Read More

ಮಂಗಳೂರಿನಲ್ಲಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಚಿಂತನೆ

ಮಂಗಳೂರು: ಒಂದೇ ಸೂರಿನಡಿ ಕ್ರೀಡಾಳುಗಳಿಗೆ ಎಲ್ಲಾ ತರನಾದ ಕ್ರೀಡಾ ವ್ಯವಸ್ಥೆ ಸಿಗುವಂತೆ ಮಾಡುವ ಸಲುವಾಗಿ ಮಂಗಳೂರಿನಲ್ಲಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಅನ್ನು ನಿರ್ಮಾಣ ಮಾಡುವ ಪ್ರಸ್ತಾವನೆ ಇದೆ ಎಂಬುದಾಗಿ ಶಾಸಕ ವೇದವ್ಯಾಸ್ ಕಾಮತ್ ಅವರು ಹೇಳಿದ್ದಾರೆ. ಜಿಲ್ಲಾ ಮಟ್ಟದ ಈಜು ಸ್ಪರ್ಧೆ ಕಾರ್ಯಕ್ರಮವನ್ನು...

Read More

ವೈರಲ್ ಆಯ್ತು ಶಾಸಕ ಹರೀಶ್ ಪೂಂಜಾ ತಂದೆಯ ಸರಳತೆಯ ಫೋಟೋ

ಬೆಳ್ತಂಗಡಿ: ಮಗ ಶಾಸಕನಾದರೂ ಸರಳ ಜೀವನವನ್ನು ಮೈಗೂಡಿಸಿಕೊಂಡಿರುವ 74 ವರ್ಷದ ಮುತ್ತಣ್ಣ ಪೂಂಜಾ ಅವರ ಫೋಟೋವೊಂದು ಈಗ ಭಾರೀ ವೈರಲ್ ಆಗಿದೆ. ಸೈಕಲಿಗೆ ಹಾಲಿನ ಕ್ಯಾನ್ ಅನ್ನು ಹಾಕಿಕೊಂಡು ಅವರು ನಡೆದುಕೊಂಡು ಬರುತ್ತಿರುವ ಫೋಟೋ ಇದಾಗಿದೆ. ಮುತ್ತಣ್ಣ ಅವರು ಬೆಳ್ತಂಗಡಿಯ ಶಾಸಕ...

Read More

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ – 500 ಕಸದ ಬುಟ್ಟಿಗಳ ವಿತರಣೆ

ಮಂಗಳೂರು : ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ಮಂಗಳೂರಿನಲ್ಲಿ ಜರುಗುತ್ತಿರುವ ಸ್ವಚ್ಛ ಮಂಗಳೂರು ಅಭಿಯಾನದ 5ನೇ ಹಂತದ 23 ನೇ ಭಾನುವಾರದ ಶ್ರಮದಾನಕ್ಕೆ ದಿನಾಂಕ 12-5-2019 ರಂದು ಅಶೋಕನಗರದ ಸೇಂಟ್ ಡೊಮಿನಿಕ್ ಚರ್ಚ್ ಎದುರುಗಡೆ ಚಾಲನೆ ದೊರೆಯಿತು. ವಂದನೀಯ ಫಾ. ಅಕ್ವೀನ್ ನರೋಹ್ನ ಮುಖ್ಯಸ್ಥರು, ಸಂತ...

Read More

Recent News

Back To Top