Date : Thursday, 04-07-2019
ನವದೆಹಲಿ: ಪಶ್ಚಿಮಬಂಗಾಳಕ್ಕೆ ‘ಬಾಂಗ್ಲಾ’ ಎಂದು ಮರುನಾಮಕರಣ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಪಶ್ಚಿಮಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟವಾಗಿ ತಿಳಿಸಿದೆ. ತಮ್ಮ ರಾಜ್ಯದ ಹೆಸರನ್ನು ‘ಬಾಂಗ್ಲಾ’ ಎಂದು ಮರುನಾಮಕರಣ ಮಾಡಲು ಅನುಮೋದನೆಯನ್ನು ನೀಡುವಂತೆ ಕೋರಿ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ...
Date : Friday, 28-06-2019
ಕೋಲ್ಕತ್ತಾ: ಮಮತಾ ಸರ್ಕಾರದ ಅಧೀನದಲ್ಲಿರುವ ಕೂಚ್ ಬೆಹಾರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿ (ಅಲ್ಪಸಂಖ್ಯಾತ ವಿಭಾಗ) ಮಂಗಳವಾರ, ಶೇ. 70 ರಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಅಲ್ಪಸಂಖ್ಯಾತ ವಿದ್ಯಾರ್ಥಿಗಳನ್ನು ಹೊಂದಿರುವ ಸರ್ಕಾರಿ ಅಥವಾ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಡೈನಿಂಗ್ ರೂಮ್...
Date : Tuesday, 18-06-2019
ಕೋಲ್ಕತ್ತಾ: ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಮಮತಾ ಬ್ಯಾನರ್ಜಿಯವರಿಗೆ ಮತ್ತೊಂದು ದೊಡ್ಡ ಹಿನ್ನಡೆಯಾಗಿದೆ. ಅವರ ಪಕ್ಷದ ಪೋಪರ ಶಾಸಕ ಸುನೀಲ್ ಸಿಂಗ್ ಮತ್ತು ಗರುಲಿಯಾ ಮುನ್ಸಿಪಾಲಿಟಿಯ 11 ಮಂದಿ ಕೌನ್ಸಿಲಿರ್ಗಳು ಸೋಮವಾರ ಬಿಜೆಪಿಯನ್ನು ಸೇರ್ಪಡೆಗೊಂಡಿದ್ದಾರೆ. ಈ ಎಲ್ಲಾ ನಾಯಕರುಗಳು...
Date : Saturday, 15-06-2019
ಕೋಲ್ಕತ್ತಾ: ಪಶ್ಚಿಮಬಂಗಾಳದಲ್ಲಿ ವೈದ್ಯರುಗಳು ಮುಷ್ಕರ ಮತ್ತಷ್ಟು ತೀವ್ರಗೊಂಡಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಸಂಧಾನಕ್ಕೆ ನೀಡಿದ ಆಹ್ವಾನವನ್ನು ಪ್ರತಿಭಟನೆನಿರತ ವೈದ್ಯರುಗಳು ತಿರಸ್ಕರಿಸಿದ್ದು, ಮೊದಲು ಕ್ಷಮೆ ಕೇಳುವಂತೆ ಪಟ್ಟು ಹಿಡಿದಿದ್ದಾರೆ. ಶನಿವಾರಕ್ಕೆ ಇವರ ಪ್ರತಿಭಟನೆ 5ನೇ ದಿನಕ್ಕೆ ಕಾಲಿಡುತ್ತಿದೆ. ಕೋಲ್ಕತ್ತಾದ ಎನ್ ಆರ್ ಎಸ್...
Date : Thursday, 13-06-2019
ಪಾಟ್ನಾ: ಮಮತಾ ಬ್ಯಾನರ್ಜಿ ನಾಯಕತ್ವದಡಿಯಲ್ಲಿ ಪಶ್ಚಿಮಬಂಗಾಳವು ‘ಮಿನಿ ಪಾಕಿಸ್ಥಾನ’ವಾಗಿ ಬದಲಾಗುತ್ತಿದ್ದು, ಇಲ್ಲಿ ರೊಹಿಂಗ್ಯಾಗಳು ಬಿಹಾರಿಗಳನ್ನು ಹೊರ ಹಾಕುತ್ತಿದ್ದಾರೆ ಎಂದು ಬಿಹಾರದ ಆಡಳಿತರೂಢ ಪಕ್ಷ ಜೆಡಿಯು ಆರೋಪಿಸಿದೆ. ನಾಲ್ಕು ರಾಜ್ಯಗಳಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಇಲ್ಲದೆ ಪ್ರತ್ಯೇಕವಾಗಿ ಸ್ಪರ್ಧಿಸಲು ಜೆಡಿಯು ನಿರ್ಧರಿಸಿದ್ದನ್ನು ಮಮತಾ ಬ್ಯಾನರ್ಜಿ...
Date : Monday, 10-06-2019
ನವದೆಹಲಿ: ಪಶ್ಚಿಮಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರಕಾರವು ಹತಾಶೆಯಲ್ಲಿ ರಾಜಕೀಯ ಹಿಂಸಾಚಾರವನ್ನು ನಡೆಸುತ್ತಿದೆ, ಈ ಮೂಲಕ ತನ್ನದೇ ಅಧಃಪತನಕ್ಕೆ ಕಾರಣವಾಗುತ್ತಿದೆ ಎಂದು ಕೇಂದ್ರ ಸಚಿವ ಸಿಂಗ್ ಕಿಡಿಕಾರಿದ್ದಾರೆ. ಪಶ್ಚಿಮ ಬಂಗಾಲದಲ್ಲಿ ರಾಜಕೀಯ ಹಿಂಸಾಚಾರಕ್ಕೆ ನಿನ್ನೆ ನಾಲ್ಕು ಮಂದಿ ಬಲಿಯಾಗಿರುವ ಹಿನ್ನೆಲೆಯಲ್ಲಿ...
Date : Friday, 07-06-2019
ವಾರಣಾಸಿ: ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಬುದ್ಧಿ ಶುದ್ಧೀಕರಿಸಲಿ ಎಂಬ ಸದುದ್ದೇಶದೊಂದಿಗೆ ವಾರಣಾಸಿಯ ದೇಗುಲವೊಂದರ ಅರ್ಚಕರು ಆಕೆಗೆ ರಾಮಚರಿತ ಮಾನಸ ಪುಸ್ತಕವನ್ನು ಕಳುಹಿಸಿಕೊಟ್ಟಿದ್ದಾರೆ. ಅವಧಿ ಭಾಷೆಯಲ್ಲಿರುವ ಈ ಪುಸ್ತಕ ಶ್ರೀರಾಮನ ಸದ್ಗುಣಗಳನ್ನು ವರ್ಣಿಸುತ್ತದೆ. ಇತ್ತೀಚಿಗೆ ಮುಕ್ತಾಯವಾದ ಲೋಕಸಭಾ ಚುನಾವಣೆಯ ಸಂದರ್ಭದಿಂದ ಪಶ್ಚಿಮಬಂಗಾಳದಲ್ಲಿ...
Date : Wednesday, 05-06-2019
ಕೋಲ್ಕತ್ತಾ: ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತೊಮ್ಮೆ ರಾಂಗ್ ಆಗಿದ್ದಾರೆ. ಕೋಲ್ಕತ್ತಾದಲ್ಲಿ ಬೃಹತ್ ಈದ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು ತಮ್ಮ ವಿರೋಧಿಗಳಿಗೆ ಹಿಂದಿ ಸಿನಿಮಾದ ಫೇಮಸ್ ಡೈಲಾಗ್ ಮೂಲಕ ಎಚ್ಚರಿಕೆ ನೀಡಿದ್ದಾರೆ. ಜೊ ಹಮ್ಸೆ ಟಕರಾಯೇಂಗೆ, ವೊ ಚೂರ್ ಚೂರ್...
Date : Wednesday, 05-06-2019
ಕೋಲ್ಕತ್ತಾ: ‘ಜೈ ಶ್ರೀರಾಮ್’ ಘೋಷವಾಕ್ಯದ ವಿರುದ್ಧ ಸಮರ ಸಾರಿರುವ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಇದೀಗ ಆ ಘೋಷವಾಕ್ಯವೇ ಬೆಂಬಿಡದಂತೆ ದುಃಸ್ವಪ್ನವಾಗಿ ಕಾಡುತ್ತಿದೆ. ಜೈಶ್ರೀರಾಮ್ ಎಂದವರನ್ನು ಜೈಲಿಗೆ ಅಟ್ಟಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ, ಬದಲಾಗಿ ಇನ್ನಷ್ಟು ಮಂದಿಗೆ ಘೋಷಣೆ ಹಾಕಲು ಇದು ಪ್ರೇರಣೆ...
Date : Saturday, 01-06-2019
ಪಶ್ಚಿಮಬಂಗಾಳದಲ್ಲಿ ಬಿಜೆಪಿಯು 18 ಲೋಕಸಭಾ ಕ್ಷೇತ್ರಗಳನ್ನು ಗೆದ್ದು ಇತಿಹಾಸವನ್ನು ನಿರ್ಮಾಣ ಮಾಡಿದೆ. ಆದರೆ ಅತ್ಯಂತ ಕಠಿಣ ಸವಾಲನ್ನು ಎದುರಿಸಿ ಗೆದ್ದಿರುವ ಪಶ್ಚಿಮಬಂಗಾಳಕ್ಕೆ ಸಚಿವ ಸಂಪುಟದಲ್ಲಿ ಕೇವಲ ಎರಡು ಸ್ಥಾನಗಳನ್ನು ನೀಡಿದ್ದು ಅಲ್ಲಿನ ಬಿಜೆಪಿ ಘಟಕದ ಅಸಮಾಧಾನಕ್ಕೆ ಕಾರಣವಾಗಿದೆ. ಕಾರ್ಯಕರ್ತರಲ್ಲೂ ಈ ಬಗ್ಗೆ...