News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

ಅತೀ ಹೆಚ್ಚು ಕೊರೋನಾ ಇರುವ ಕೇರಳ, ಮಹಾರಾಷ್ಟ್ರಕ್ಕೆ ತಜ್ಞರ ತಂಡ ಕಳುಹಿಸಲಿದೆ ಕೇಂದ್ರ

ನವದೆಹಲಿ: ಕೋವಿಡ್ 19 ನಿರ್ವಹಣೆಗಾಗಿ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ರೂಪಿಸುವಲ್ಲಿ ರಾಜ್ಯ ಆರೋಗ್ಯ ಅಧಿಕಾರಿಗಳೊಂದಿಗೆ ಸಹಕರಿಸಲು ಕೇರಳ ಮತ್ತು ಮಹಾರಾಷ್ಟ್ರಕ್ಕೆ ಎರಡು ಉನ್ನತ ಮಟ್ಟದ ತಂಡಗಳನ್ನು ನಿಯೋಜಿಸಲು ಮೋದಿ ಸರ್ಕಾರ ನಿರ್ಧರಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಪ್ರಕಟಣೆಯಲ್ಲಿ...

Read More

ಮಹಾರಾಷ್ಟ್ರ: ಹಾಲಿನ ಖಾಲಿ ಪ್ಲಾಸ್ಟಿಕ್ ಪ್ಯಾಕ್ ಹಿಂದಿರುಗಿಸಿದರೆ 50 ಪೈಸೆ ಸಿಗಲಿದೆ

ಮುಂಬಯಿ:  ಹಾಲಿನ ಖಾಲಿ ಪ್ಲಾಸ್ಟಿಕ್ ಪ್ಯಾಕ್­ಗಳನ್ನು ರಿಸೈಕ್ಲಿಂಗ್ ಮಾಡುವ ಉದ್ದೇಶದಿಂದ ಮಹಾರಾಷ್ಟ್ರ ಸರ್ಕಾರವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಪ್ಲಾಸ್ಟಿಕ್ ಪ್ಯಾಕ್ ಅನ್ನು ವಾಪಾಸ್ ಮಾಡುವವರಿಗೆ 50 ಪೈಸೆ ರಿಫಂಡ್ ನೀಡಲು ನಿರ್ಧರಿಸಿದೆ. ಈಗಾಗಲೇ ಮಹಾರಾಷ್ಟ್ರದಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಲಾಗಿದೆ. ಆದರೆ ಹಾಲು...

Read More

ದೇಶದ ಅಂತರ್ಜಲ ಮಟ್ಟ ತೀವ್ರ ಸ್ವರೂಪದಲ್ಲಿ ಕುಸಿಯುತ್ತಿದೆ ಎನ್ನುತ್ತಿದೆ ಸರ್ಕಾರಿ ದಾಖಲೆ

ನವದೆಹಲಿ: ದೇಶದಾದ್ಯಂತ ಅಂತರ್ಜಲ ಮಟ್ಟ ತೀವ್ರ ಸ್ವರೂಪದಲ್ಲಿ ಕುಸಿತವಾಗುತ್ತಿದೆ, 2030ರ ವೇಳೆಗೆ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ 21 ನಗರಗಳಲ್ಲಿ ಕುಡಿಯಲು ನೀರೇ ಸಿಗುವುದಿಲ್ಲ ಎಂದು ನೀತಿ ಆಯೋಗ ಇತ್ತೀಚಿಗೆ ವರದಿ ನೀಡಿದೆ. ಇದೀಗ ಲೋಕಸಭೆಗೆ ಜಲ ಶಕ್ತಿ ಸಚಿವ ರತ್ತನ್...

Read More

ಮರಾಠಿಗರಿಗೆ ಸ್ನಾತಕೋತ್ತರ ವೈದ್ಯಕೀಯದಲ್ಲಿ ಮೀಸಲಾತಿ ನೀಡಲು ಮಸೂದೆ ಅಂಗೀಕರಿಸಿದ ಮಹಾರಾಷ್ಟ್ರ

ಮುಂಬಯಿ: ಮರಾಠ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಶಿಕ್ಷಣದಲ್ಲಿ ಮೀಸಲಾತಿಯನ್ನು ಕಲ್ಪಿಸುವ ಸಲುವಾಗಿ ಮಹಾರಾಷ್ಟ್ರ ವಿಧಾನಸಭೆಯು ಗುರುವಾರ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಕಾಯ್ದೆ 2018ಗೆ ತಿದ್ದುಪಡಿಯನ್ನು ಅಂಗೀಕರಿಸಿದೆ. ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳ...

Read More

ಬರ ಪರಿಸ್ಥಿತಿಯಿದ್ದರೂ 115.70 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ಉತ್ಪಾದಿಸಿದೆ ಮಹಾರಾಷ್ಟ್ರ

ಮುಂಬಯಿ: ಬರ ಮತ್ತು ಮಳೆಯ ಕೊರತೆಯ ನಡುವೆಯೂ ನಮ್ಮ ರಾಜ್ಯ 115.70 ಲಕ್ಷ ಮೆಟ್ರಿಕ್ ಟನ್­ಗಳಷ್ಟು ಆಹಾರ ಉತ್ಪಾದನೆಯನ್ನು ಮಾಡಿದೆ, ಇದಕ್ಕೆ ಅನುಷ್ಠಾನಕ್ಕೆ ತರಲಾದ ವಿವಿಧ ನೀರು ಸಂರಕ್ಷಣಾ ಮಾದರಿಗಳೇ ಕಾರಣ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ. ನೀತಿ...

Read More

ಮಹಾರಾಷ್ಟ್ರದ 6 ಜಿಲ್ಲೆಗಳನ್ನು ಡಿಸೇಲ್ ಮುಕ್ತವಾಗಿಸುತ್ತೇವೆ : ಗಡ್ಕರಿ

  ಮುಂಬಯಿ: ಮಹಾರಾಷ್ಟ್ರದ ಆರು ಜಿಲ್ಲೆಗಳು ಮುಂದಿನ 5 ವರ್ಷದಲ್ಲಿ ಡಿಸೇಲ್ ಮುಕ್ತವಾಗಲಿದೆ ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರು ತಿಳಿಸಿದ್ದಾರೆ. ಸಿಐಐ ನ್ಯಾಷನಲ್ ಕೌನ್ಸೆಲಿಂಗ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ” ನಾಗ್ಪುರ, ಬಾಂದ್ರಾ, ಗೋಂಡಿಯಾ,...

Read More

ರಾಜ್ಯ ಆಹಾರ ಭದ್ರತಾ ಸೂಚ್ಯಾಂಕ 2019: ಮಹಾರಾಷ್ಟ್ರಕ್ಕೆ ಮೊದಲ ಸ್ಥಾನ

ನವದೆಹಲಿ: ರಾಜ್ಯ ಆಹಾರ ಭದ್ರತಾ ಸೂಚ್ಯಾಂಕ 2019ರಲ್ಲಿ ಮಹಾರಾಷ್ಟ್ರವು ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಪ್ರಶಸ್ತಿ ಪ್ರದಾನಿಸಿ ಮಾತನಾಡಿದ ಸಚಿವ ಹರ್ಷವರ್ಧನ್, “ಕಾಯಿಲೆಗಳು ಇಲ್ಲದಿರುವಿಕೆ ಮಾತ್ರ ಆರೋಗ್ಯವಲ್ಲ. ದೈಹಿಕ, ಮಾನಸಿಕ, ಭಾವನಾತ್ಮಕ...

Read More

ಗೋವುಗಳ ಮೇವಿನ ಸಬ್ಸಿಡಿ ಹೆಚ್ಚಿಸಿದ ಮಹಾರಾಷ್ಟ್ರ

ಮುಂಬಯಿ: ಮಹಾರಾಷ್ಟ್ರವು ಜಾನುವಾರು ಸ್ನೇಹಿ ರಾಜ್ಯವಾಗುವತ್ತ ಹೆಜ್ಜೆ ಇಡುತ್ತಿದೆ. ಗೋಶಾಲೆಗಳ ಮೇವು ಮತ್ತು ನೀರಿಗಾಗಿ ನೀಡುತ್ತಿರುವ ಅನುದಾನವನ್ನು ಅದು ಹೆಚ್ಚಳಗೊಳಿಸಿದೆ. ಪ್ರಸ್ತುತ, ಮಹಾರಾಷ್ಟ್ರದಲ್ಲಿ 1,417 ಗೋಶಾಲೆಗಳಿವೆ, ಇದರಲ್ಲಿ 9.39 ಲಕ್ಷ ಹಸುಗಳಿವೆ. ಇದುವರೆಗೆ, ದೊಡ್ಡ ಹಸುಗಳ ನೀರು ಮತ್ತು ಮೇವಿಗಾಗಿ ರೂ. 90ನ್ನು...

Read More

ಪ್ರಾಥಮಿಕ ವಿಷಯ ಕಲಿಸದ ಮದರಸಾಗಳ ಮಾನ್ಯತೆ ರದ್ದು

ಮುಂಬಯಿ:  ಪ್ರಾಥಮಿಕ ವಿಷಯಗಳ ಬಗ್ಗೆ ಪಾಠ ಮಾಡದ ಮದರಸಾಗಳ ಮಾನ್ಯತೆಯನ್ನು ರದ್ದುಗೊಳಿಸಲು ಮಹಾರಾಷ್ಟ್ರದ ಬಿಜೆಪಿ ಮತ್ತು ಶಿವಸೇನಾ ಮೈತ್ರಿ ಸರ್ಕಾರ ನಿರ್ಧರಿಸಿದೆ. ಈ ನಿರ್ಧಾರ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದೆ. ‘ಇಂಗ್ಲೀಷ್, ಗಣಿತ, ವಿಜ್ಞಾನ ಮುಂತಾದ ವಿಷಯಗಳನ್ನು ಕಲಿಸದೇ ಇರುವ ಮದರಸಾಗಳು...

Read More

ಗೋಮೂತ್ರ, ಸೆಗಣಿಗೆ ಸಬ್ಸಿಡಿ ಘೋಷಿಸಿದ ಮಹಾರಾಷ್ಟ್ರ

ಮುಂಬಯಿ: ಸಾವಯವ ಕೃಷಿಗೆ ಉತ್ತೇಜನ ಕೊಡುವ ಹಿನ್ನಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಗೋಮೂತ್ರ ಮತ್ತು ಸೆಗಣಿಗೆ ಶೇ.35ರಷ್ಟು ಸಬ್ಸಿಡಿಯನ್ನು ಘೋಷಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೃಷಿ ಸಚಿವ ಏಕ್‌ನಾಥ್ ಖಡ್ಸೆ ‘ರಾಸಾಯನಿಕಗಳ ಬದಲು ರೈತರು ಗೋವಿನ ತ್ಯಾಜ್ಯದಿಂದ ತಯಾರಿಸಲ್ಪಟ್ಟ ಗೊಬ್ಬರಗಳನ್ನು ಬಳಸಬೇಕು,...

Read More

Recent News

Back To Top