News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕರ್ನಾಟಕದಲ್ಲಿ ಹೂಡಿಕೆ ಮಾಡಲಿವೆ 34 ಏರೋಸ್ಪೇಸ್‌, ರಕ್ಷಣಾ ಸಂಸ್ಥೆಗಳು

ಬೆಂಗಳೂರು: ಹೂಡಿಕೆ, ಉತ್ಪಾದನೆ, ಉದ್ಯೋಗ‌ ಸೃಷ್ಟಿ‌ಗೆ ಪೂರಕವಾಗುವಂತೆ ರಕ್ಷಣಾ ವಲಯದಲ್ಲಿ ಮಹತ್ವದ ಬೆಳವಣಿಗೆಯೊಂದಕ್ಕೆ ಕರ್ನಾಟಕ ಸಾಕ್ಷಿಯಾಗುತ್ತಿದೆ. ಫೆ. 3 ರಿಂದ 5 ರ ವರೆಗೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆದ 2021 ರ ಏರೋ ಇಂಡಿಯಾ ಏರ್ ಶೋ ದಲ್ಲಿ ಈ...

Read More

ದೇಶದ ಜನಸಾಂದ್ರತೆ, ದೇಶದ ಶಾಂತಿಗೆ ಮಾರಕವಾಗಬಲ್ಲ ಅಕ್ರಮ ವಲಸಿಗರನ್ನು ಹೊರದಬ್ಬಬೇಕು

ದೇಶದ ಶಾಂತಿ, ಸುವ್ಯವಸ್ಥೆ ಸಹಿತ ಜನಸಾಂದ್ರತೆಯನ್ನು ಗಮನದಲ್ಲಿಟ್ಟುಕೊಂಡು ದೇಶದ ಒಳಗಿರುವ ಅಕ್ರಮ ವಲಸಿಗರನ್ನು ಪುನಃ ಆಯಾ ರಾಷ್ಟ್ರಗಳಿಗೆ ಕಳುಹಿಸುವ ಕಾರ್ಯವಾಗಬೇಕಿದೆ. ದಶಕಗಳ ಹಿಂದೆ ದೇಶದಲ್ಲಿ ಬಾಂಗ್ಲಾ ವಲಸಿಗರ ಸಂಖ್ಯೆಯೂ ಅತ್ಯಧಿಕವಾಗಿದ್ದರೆ. ಇತ್ತೀಚಿನ ದಿನಗಳಲ್ಲಿ ರೋಹಿಂಗ್ಯಾ ಮುಸ್ಲಿಂ ವಲಸಿಗರ ಸಂಖ್ಯೆಯೂ ಹೆಚ್ಚಾಗಿರುವ ಬಗ್ಗೆ...

Read More

ರಾಜ್ಯದಲ್ಲಿ ಗಣಿಗಾರಿಕೆಗೆ ಪರವಾನಿಗೆ ನೀಡಲು ಏಕಗವಾಕ್ಷಿ ವ್ಯವಸ್ಥೆ: ಮುರುಗೇಶ್‌ ನಿರಾಣಿ

ಬೆಂಗಳೂರು: ರಾಜ್ಯದಲ್ಲಿ ಗಣಿಗಾರಿಕೆಗೆ ಪರವಾನಿಗೆ ನೀಡಲು ಏಕಗವಾಕ್ಷಿ ವ್ಯವಸ್ಥೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್‌ ನಿರಾಣಿ ತಿಳಿಸಿದ್ದಾರೆ. ರಾಜ್ಯದಲ್ಲಿ ಕೈಗಾರಿಕಾ ವಲಯದಲ್ಲಿ ಹೂಡಿಕೆ ಮಾಡುವವರಿಗೆ ವಿಶ್ವಾಸ ಮೂಡಿಸುವ ಪ್ರಯತ್ನವನ್ನು ಸರ್ಕಾರ...

Read More

ಕೃಷಿ ಕಾಯ್ದೆಗಳ ಬಗ್ಗೆ ಪಟ್ಟಭದ್ರ ಹಿತಾಸಕ್ತಿಗಳಿಂದ ಅಪಪ್ರಚಾರ: ಡಾ. ಅಶ್ವತ್ಥ ನಾರಾಯಣ್

ಬೆಂಗಳೂರು: ಕೇಂದ್ರದ ಮೋದಿ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳ ಬಗ್ಗೆ ರೈತರಿಗೆ ಸರಿಯಾದ ಅರಿವು ಮೂಡಿಸಬೇಕಿದೆ. ಈ ಕಾಯ್ದೆಗಳು ಕೃಷಿಕರ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯಿಂದ ಹೆಚ್ಚು ಅನುಕೂಲಕರವಾಗಿವೆ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಈ ಬಗ್ಗೆ ರೈತರನ್ನು, ಸಾರ್ವಜನಿಕರನ್ನು ದಾರಿ ತಪ್ಪಿಸುವ...

Read More

ರಾಜ್ಯದ ಕ್ರೈಸ್ತ ಸಮುದಾಯದಿಂದ ರಾಮ ಮಂದಿರಕ್ಕೆ ರೂ. 1 ಕೋಟಿಗೂ ಹೆಚ್ಚು ನಿಧಿ ಸಮರ್ಪಣೆ

ಬೆಂಗಳೂರು: ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನಕ್ಕೆ ರಾಜ್ಯದ ಕ್ರೈಸ್ತ ಉದ್ಯಮಿಗಳು, ಶಿಕ್ಷಣ ತಜ್ಞರು ಸೇರಿದಂತೆ ಹಲವರು ಸುಮಾರು ಒಂದು ಕೋಟಿ ರೂ. ಗಳಿಗೂ ಹೆಚ್ಚು ದೇಣಿಗೆ ನೀಡಿದ್ದಾರೆ. ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನಕ್ಕೆ ಸಂಬಂಧಿಸಿದಂತೆ ನಗರದಲ್ಲಿ...

Read More

ಮುಂದಿನ ದಿನಗಳಲ್ಲಿ ಭಾರತೀಯ ವಾಯುಪಡೆಯಿಂದ ಅಮೆರಿಕ ಸಹಕಾರ ಬಯಸುತ್ತದೆ: ಫೆಸ್ಲರ್

ಬೆಂಗಳೂರು: ನಿನ್ನೆಯಷ್ಟೇ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆದ ಮೂರು ದಿನಗಳ ಏರೋ ಇಂಡಿಯಾ ಏರ್‌ ಶೋ-2021 ಸಮಾರಂಭ ಸಮಾರೋಪಗೊಂಡಿದೆ. ಇದರಲ್ಲಿ ಸ್ವದೇಶಿ ನಿರ್ಮಿತ ಹಲವು ಯುದ್ಧ ವಿಮಾನಗಳ ಜೊತೆಗೆ ಪ್ರಮುಖ ಆಕರ್ಷಣೆಯಾಗಿದ್ದ ಮತ್ತೊಂದು ವಿಮಾನವೆಂದರೆ ಅಮೆರಿಕ ವಾಯುಪಡೆಯ ಬಾಂಬರ್‌ ಬಿ-1ಬಿ ಲ್ಯಾನ್ಸರ್‌...

Read More

ಜನರಲ್ ತಿಮ್ಮಯ್ಯ ಸ್ಮಾರಕ ಸೇನಾ ವಸ್ತು ಸಂಗ್ರಹಾಲಯ ಉದ್ಘಾಟಿಸಿದ ರಾಷ್ಟ್ರಪತಿ

ಮಡಿಕೇರಿ: ಮೂರು ದಿನಗಳ ರಾಜ್ಯ ಪ್ರವಾಸದಲ್ಲಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕೊಡಗಿನ ವೀರ ಸೇನಾಧಿಕಾರಿಯಾಗಿದ್ದ ಹುತಾತ್ಮ ಜನರಲ್ ತಿಮ್ಮಯ್ಯ ಅವರ ಸ್ಮಾರಕ ವಸ್ತುಸಂಗ್ರಹಾಲಯವನ್ನು ಇಂದು ಉದ್ಘಾಟನೆ ಮಾಡಿದ್ದಾರೆ. ಮಡಿಕೇರಿಯ ಜಿ ಟಿ ರಸ್ತೆಯಲ್ಲಿರುವ ಜನರಲ್‌ ತಿಮ್ಮಯ್ಯ ಅವರ ನಿವಾಸ ಸನ್ನಿ...

Read More

ಮೈಸೂರಿನಲ್ಲಿ ಹುನಾರ್ ಹಾತ್ ಉದ್ಘಾಟಿಸಿ‌ದ ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ

ಮೈಸೂರು: ಕ್ರಾಫ್ಟ್, ಪಾಕ ಪದ್ಧತಿ, ಸಾಂಸ್ಕೃತಿಕ ಮೆಗಾ ಮಿಷನ್ ಕರಕುಶಲ ಮೇಳ ಪ್ರದರ್ಶನ ‘ಹುನರ್ ಹಾತ್’  ಇಂದಿನಿಂದ ಫೆ. 14 ರ ವರೆಗೆ ಚಾಮರಾಜಪುರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿದ್ದು, ಈ ಸಾಂಪ್ರದಾಯಿಕ ಕಾರ್ಯಕ್ರಮ‌ವನ್ನು ಕೇಂದ್ರ ಸಚಿವ ಡಿ ವಿ ಸದಾನಂದ...

Read More

ಕೆಂಪೇಗೌಡ ಪ್ರತಿಮೆ ನಿರ್ಮಾಣ ಕಾರ್ಯ ಪರಿಶೀಲಿಸಿದ ಡಾ ಅಶ್ವತ್ಥ ನಾರಾಯಣ್‌, ನಿರ್ಮಲಾನಂದನಾಥ ಸ್ವಾಮೀಜಿ

ಬೆಂಗಳೂರು: ರಾಜ್ಯದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿಷ್ಠಾಪನೆ ಮಾಡಲು ನಿರ್ಧರಿಸಲಾಗಿರುವ 108 ಅಡಿ ಎತ್ತರದ ಕೆಂಪೇಗೌಡರ ಪ್ರತಿಮೆಯ ನಿರ್ಮಾಣ ಕಾರ್ಯ ನವದೆಹಲಿಯ ನೋಯ್ಡಾದಲ್ಲಿ ನಡೆಯುತ್ತಿದ್ದು, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಉಪಮುಖ್ಯಮಂತ್ರಿ ಡಾ ಅಶ್ವತ್ಥ ನಾರಾಯಣ್‌ ಅವರು ಇದರ...

Read More

ಗೋ ರಕ್ಷಣೆ, ಗೋ ಉತ್ಪನ್ನ ತಯಾರಿ ವಿಚಾರದಲ್ಲಿ ದೇಶಕ್ಕೆ ಮಾದರಿಯಾಗುತ್ತಿದೆ ಕರ್ನಾಟಕ

ಗೋವು ಕೇವಲ ಹಾಲು ನೀಡುವ ಪ್ರಾಣಿಯಲ್ಲ, ರೈತನ ಒಡನಾಡಿ. ರೈತನ ಕಷ್ಟ ಸುಖಗಳಲ್ಲಿ ಒಂದಾಗುವ ಮಿತ್ರಳೂ ಹೌದು. ಕರ್ನಾಟಕ ವಿಧಾನಸಭೆಯಲ್ಲಿ ಮಂಡಿಸಲ್ಪಟ್ಟ ಗೋ ಪರ ಕಾನೂನಿನ ಮೂಲಕ ಹಲವು ಪ್ರಗತಿಪರ ಬದಲಾವಣೆ ಆಗಿದೆ. ಮಾತ್ರವಲ್ಲ ಇತ್ತೀಚೆಗೆ ಕೆ.ಎಂ.ಎಫ್. ಮೂಲಕ ಬಂದ ಹೇಳಿಕೆಯ...

Read More

Recent News

Back To Top