News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಹಿಂದೂ ವಿರೋಧಿ ಟ್ವೀಟ್: ಸಿಬ್ಬಂದಿಯನ್ನು ವಜಾಗೊಳಿಸಿದ ಗಾನಾ App

ನವದೆಹಲಿ: ಪ್ರತಿಷ್ಠಿತ ಮ್ಯೂಸಿಕ್ ಕಂಪನಿ ಗಾನ, ತನ್ನ ಸಿಬ್ಬಂದಿ ಹಿಂದೂ ಧರ್ಮ ಮತ್ತು ಸಮುದಾಯದ ಮೇಲೆ ನಿಂದನಾರ್ಹ ಟ್ವೀಟ್ ಮಾಡಿದ ಹಿನ್ನೆಲೆ ಕರ್ತವ್ಯದಿಂದ ವಜಾಗೊಳಿಸಿದೆ. ಗಾನಾ ಉದ್ಯೋಗಿ ಟಾಂಜಿಲಾ ಅನಿಸ್‌ ಎಂಬಾಕೆ ಹಿಂದೂ ವಿರೋಧಿ ಟ್ವೀಟ್ ಗಳನ್ನು ಮಾಡಿದ್ದು, ಈ ವಿಚಾರ...

Read More

ಬೀದರ್ ವಾಯುಸೇನಾ ಕೇಂದ್ರಕ್ಕೆ ಐಎಎಫ್ ತರಬೇತಿ ವಿಭಾಗದ ಮುಖ್ಯಸ್ಥ ಆರ್ ಡಿ ಮಾಥುರ್ ಭೇಟಿ

ಬೀದರ್:‌ ಜಿಲ್ಲೆಯಲ್ಲಿನ ವಾಯು ಸೇನಾ ಕೇಂದ್ರಕ್ಕೆ ಭಾರತೀಯ ವಾಯುಸೇನಾ ತರಬೇತಿ ವಿಭಾಗದ ಮುಖ್ಯಸ್ಥ ಆರ್‌ ಡಿ ಮಾಥುರ್‌ ಅವರು ಭೇಟಿ ನೀಡಿದರು. ತರಬೇತಿ ಶಾಲೆಯಲ್ಲಿ ನಡೆದ ಪೈಲಟ್ ಮತ್ತು ಶಸ್ತ್ರಾಸ್ತ್ರ ವ್ಯವಸ್ಥೆ ನಿರ್ವಾಹಕರ ತರಬೇತಿ ಮುಕ್ತಾಯ ಮತ್ತು ಪ್ರಮಾಣಪತ್ರ ವಿತರಣಾ ಕಾರ್ಯಕ್ರಮದಲ್ಲಿ...

Read More

ರಾಜಕೀಯ ಪ್ರೇರಿತ ಮೀಸಲಾತಿ ಸುಸ್ಥಿರ ಅಭಿವೃದ್ಧಿಗೆ ಪೂರಕವಲ್ಲ: ಸದಾನಂದ ಗೌಡ

ಬೆಂಗಳೂರು: ರಾಜಕೀಯ ಪ್ರೇರಿತ ಮೀಸಲಾತಿಗಳು, ಎಲ್ಲರೂ ಮೀಸಲಾತಿ ಪಡೆಯಬೇಕು ಎಂಬ ಮನಸ್ಥಿತಿ ಸಮಾಜಕ್ಕೆ ಉತ್ತಮವಲ್ಲ ಎಂದು ಕೇಂದ್ರ ಸಚಿವ ಸದಾನಂದ ಗೌಡ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜಕೀಯ ಪ್ರೇರಿತ ಮೀಸಲಾತಿ ಹೋರಾಟಗಳು ಸಮಾಜವನ್ನು ಅಸ್ಥಿರಗೊಳಿಸುತ್ತವೆ. ಜೊತೆಗೆ, ಸುಸ್ಥಿರ ಆಡಳಿತಕ್ಕೂ ಇದು ಸಮಸ್ಯೆ...

Read More

ಬಿಪಿಎಲ್‌ ಕಾರ್ಡ್- ಹಳೆಯ ಮಾನದಂಡಗಳಲ್ಲಿ ಬದಲಾವಣೆ ಇಲ್ಲ: ಉಮೇಶ್‌ ಕತ್ತಿ

ಬೆಂಗಳೂರು: ಬಿಪಿಎಲ್‌ ಕಾರ್ಡುಗಳಿಗೆ ಸಂಬಂಧಿಸಿದಂತೆ ಈ ಹಿಂದಿನ ನಿಯಮಾವಳಿಗಳೇ ಅನ್ವಯವಾಗಲಿವೆ ಎಂದು ಸಚಿವ ಉಮೇಶ್‌ ಕತ್ತಿ ಹೇಳಿದ್ದಾರೆ. ಬಿಪಿಎಲ್‌ ಕಾರ್ಡುಗಳ ಮಾನದಂಡಗಳನ್ನು ಬದಲಾಯಿಸುವುದಿಲ್ಲ. ಈ ಹಿಂದೆ ಬಿಪಿಎಲ್‌ ಕಾರ್ಡ್‌ ಪಡೆಯುವುದಕ್ಕೆ ಯಾವ ಮಾನದಂಡಗಳಿತ್ತೋ ಅದೇ ನಿಯಮಗಳನ್ನು ಮುಂದುವರಿಸುವುದಾಗಿ ಸಚಿವ ಉಮೇಶ್‌ ಕತ್ತಿ...

Read More

ಪೋರ್ಚುಗೀಸರಿಂದ ಬಸ್ರೂರನ್ನು ಸ್ವತಂತ್ರಗೊಳಿಸಿದ ಕೀರ್ತಿ ಶಿವಾಜಿ ಮಹಾರಾಜರದ್ದು: ಬಿ. ಅಪ್ಪಣ್ಣ ಹೆಗ್ಡೆ

ಉಡುಪಿ: 16 ನೇ ಶತಮಾನದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಅವರು ಪೋರ್ಚುಗೀಸರ ಕಪಿಮುಷ್ಟಿಯಿಂದ ಬಸ್ರೂರನ್ನು ರಕ್ಷಣೆ ಮಾಡಿದ ಸವಿನೆನಪಿನಲ್ಲಿ ಫೆ. 13 ರಂದು ʼಬಸ್ರೂರು ಸ್ವಾತಂತ್ರ್ಯ ಮಹೋತ್ಸವʼ ಆಚರಣೆ ಮಾಡಲಾಗಿದೆ ಎಂದು ಧಾರ್ಮಿಕ ಮುಖಂಡ ಬಿ. ಅಪ್ಪಣ್ಣ ಹೆಗ್ಡೆ ಅವರು ತಿಳಿಸಿದರು....

Read More

ಸಾಹಿತ್ಯ ಕ್ಷೇತ್ರದ ಆರು ಸಾಧಕರು ʼಮಾಸ್ತಿ ಪ್ರಶಸ್ತಿʼಗೆ ಆಯ್ಕೆ

ಬೆಂಗಳೂರು: ಕನ್ನಡದ ಆಸ್ತಿ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್‌ ಅವರ ಸ್ಮರಣಾರ್ಥ, ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌ ಟ್ರಸ್ಟ್ ವತಿಯಿಂದ ನೀಡಲಾಗುವ ʼಮಾಸ್ತಿ ಪ್ರಶಸ್ತಿʼ ಗೆ ಆರು ಜನ ಸಾಹಿತ್ಯ ಕ್ಷೇತ್ರದ ಸಾಧಕರನ್ನು ಆಯ್ಕೆ ಮಾಡಲಾಗಿದೆ. ಶಿಶು ಸಾಹಿತ್ಯಕ್ಕೆ ಸಂಬಂಧಿಸಿದಂತೆ ಸಂಧ್ಯಾ ಎಸ್‌ ಪೈ,...

Read More

ದೇಶದ ಹಲವು ಸಂಸ್ಕೃತಿಗಳ ಅನಾವರಣಕ್ಕೆ ಸಾಕ್ಷಿ – ಮೈಸೂರಿನಲ್ಲಿ ನಡೆದ ಹುನಾರ್ ಹಾತ್ ಕಾರ್ಯಕ್ರಮ

ಮೈಸೂರು: ಹುನಾರ್ ಹಾತ್‌ನ‌ ಬೆಳ್ಳಿಹಬ್ಬದ ಆವೃತ್ತಿಯನ್ನು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ 2021ರ ಫೆಬ್ರುವರಿ 6ರಿಂದ 14ರವರೆಗೆ ಆಯೋಜಿಸಲಾಗಿತ್ತು. ಹುನಾರ್ ಹಾತ್ ಎನ್ನುವುದು ಭಾರತ ಸರ್ಕಾರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ, ಯುಎಸ್‌ಟಿಟಿಎಡಿ ಯೋಜನೆಯಡಿ ಆಯೋಜಿಸುವ ಪ್ರಮುಖ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮವನ್ನು ಕೇಂದ್ರ...

Read More

ವಿಜಯಪುರದಲ್ಲಿ ನೂತನ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ ಸಿಎಂ

ವಿಜಯಪುರ: ನಗರದ ಮದಭಾವಿ ಎಂಬಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ವಿಮಾನ ನಿಲ್ದಾಣ ಕಾಮಗಾರಿಗೆ ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಅವರು ಇಂದು ವರ್ಚುವಲ್‌ ಕಾರ್ಯಕ್ರಮದ ಮೂಲಕ ಚಾಲನೆ ನೀಡಿದರು. ವಿಜಯಪುರ ಜಿಲ್ಲೆಯು ಐತಿಹಾಸಿಕವಾಗಿಯೂ ಮಹತ್ವ ಪಡೆದಿದೆ. ಜೊತೆಗೆ ಧಾರ್ಮಿಕ ಹಿನ್ನೆಲೆ, ಪ್ರವಾಸೋದ್ಯಮಗಳಿಗೆ ಸಂಬಂಧಿಸಿದಂತೆಯೂ...

Read More

ಬಡತನ ರೇಖೆಗಿಂತ ಮೇಲಿದ್ದವರು ಬಿಪಿಎಲ್‌ ಕಾರ್ಡ್‌ ಹೊಂದಿದ್ದರೆ ಕಾರ್ಡ್‌ ರದ್ದು

ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ, ಅರೆ ಸರ್ಕಾರಿ ಮತ್ತು ವಾರ್ಷಿಕ ವರಮಾನ 1.20 ಲಕ್ಷಕ್ಕಿಂತ ಹೆಚ್ಚಿರುವವರು ಬಿಪಿಎಲ್‌ ಕಾರ್ಡ್‌ ಬಳಕೆ ಮಾಡುತ್ತಿದ್ದರೆ ಅದನ್ನು ಸರ್ಕಾರಕ್ಕೆ ಹಿಂದಿರುಗಿಸುವಂತೆ ಈ ಹಿಂದೆಯೇ ಸರ್ಕಾರ ಸೂಚಿಸಿದ್ದು, ಮಾರ್ಚ್‌ ಅಂತ್ಯದ ವರೆಗೆ ಅವಕಾಶವಿದೆ ಎಂದು ಸಚಿವ ಉಮೇಶ್‌ ಕತ್ತಿ...

Read More

ಶ್ರೀರಾಮ ಮಂದಿರ ನಿರ್ಮಾಣ ದೇಶದ ಜನತೆಗೆ ಭಾವನಾತ್ಮಕ ಸಂಗತಿ: ಸದಾನಂದ ಗೌಡ

ಬೆಂಗಳೂರು: ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣ ದೇಶದ ಜನತೆಗೆ ಭಾವನಾತ್ಮಕ ಸಂಗತಿಯಾಗಿದೆ ಎಂದು ಕೇಂದ್ರ ಸಚಿವ ಸದಾನಂದ ಗೌಡ ಅವರು ತಿಳಿಸಿದ್ದಾರೆ. ಬಿಬಿಎಂಪಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನಕ್ಕೆ ನಿಧಿ ಸಮರ್ಪಣೆ ಮಾಡುವ...

Read More

Recent News

Back To Top