Date : Saturday, 27-07-2019
ನವದೆಹಲಿ: ಯುವಕರು ಮತ್ತು ಜನಸಾಮಾನ್ಯರಲ್ಲಿ ದೇಶಭಕ್ತಿಯ ಭಾವನೆಯನ್ನು ಮೂಡಿಸುವ ಸಲುವಾಗಿ ಕಾರ್ಗಿಲ್ ಯುದ್ಧದ ಕುರಿತು ಆನ್‌ಲೈನ್ ರಸಪ್ರಶ್ನೆ ಸ್ಪರ್ಧೆಯನ್ನು ಕೇಂದ್ರ ರಕ್ಷಣಾ ಸಚಿವಾಲಯ ಆಯೋಜನೆಗೊಳಿಸಿದೆ. ಕಾರ್ಗಿಲ್ ವಿಜಯ್ ದಿವಸ್ ಆದ ಜುಲೈ 26 ರಂದು ಪ್ರಾರಂಭವಾದ ರಸಪ್ರಶ್ನೆ ಸ್ಪರ್ಧೆಯು ಮುಂದಿನ ತಿಂಗಳು ಅಂದರೆ...
Date : Wednesday, 24-07-2019
ಜಲಂಧರ್: ಪಂಜಾಬಿನ ಜಲಂಧರಿನಲ್ಲಿ ಬುಧವಾರ ಗಡಿ ಭದ್ರತಾ ಪಡೆಯಾದ ಬಿಎಸ್‌ಎಫ್ ‘ಕಾರ್ಗಿಲ್ ವಿಜಯ್ ದಿವಸ್’ ಆಚರಣೆಯ ಅಂಗವಾಗಿ ಐದು ಕಿಲೋಮೀಟರ್ ಓಟವನ್ನು ಆಯೋಜಿಸಿದೆ. 1999ರ ಯುದ್ಧದಲ್ಲಿ ಪಾಕಿಸ್ಥಾನದ ವಿರುದ್ಧ ಭಾರತ ಜಯಗಳಿಸಿದ 20 ನೇ ವರ್ಷಾಚರಣೆಯ ನೆನಪಿಗಾಗಿ ಗಡಿ ಪ್ರದೇಶಗಳಲ್ಲಿ ಜುಲೈ...
Date : Tuesday, 23-07-2019
ಲೇಹ್: ಕಾರ್ಗಿಲ್ ವಿಜಯದ ನೆನಪಿನ ಹೆಮ್ಮೆಯ ಸಂಕೇತ ‘ವಿಜಯ ಜ್ಯೋತಿ’ ಇಂದು ಲೇಹ್‌ನ ಕರುವನ್ನು ತಲುಪಿದೆ. ಜಿಒಸಿ ತ್ರಿಶೂಲ್ 3 ಡಿವಿಶನ್ ಮೇಜರ್ ಜನರಲ್ ಸಂಜೀವ್ ರಾಯ್ ಅವರು ಕರು ಪರೇಡ್ ಮೈದಾನದಲ್ಲಿ ವಿಜಯ ಜ್ಯೋತಿಯನ್ನು ಪೂರ್ಣ ಗೌರವದಿಂದ ಸ್ವೀಕರಿಸಿದರು. ಈ ವರ್ಷ...
Date : Tuesday, 09-07-2019
ನವದೆಹಲಿ: ಕಾರ್ಗಿಲ್ ಯುದ್ಧ ಸಂಭವಿಸಿ 20 ವರ್ಷಗಳ ಬಳಿಕ, ಟೈಗರ್ ಹಿಲ್ಸ್ಗಾಗಿನ ಪಾಕಿಸ್ಥಾನ ವಿರುದ್ಧದ ಆ ಹೋರಾಟದಲ್ಲಿ ಹುತಾತ್ಮರಾದ ವೀರ ಯೋಧರ ಗೌರವಾರ್ಥ ಭಾರತೀಯ ಸೇನೆಯು ಚಾರಣ ನಡೆಸಿ ‘ಆಪರೇಶನ್ ವಿಜಯ್’ ಅನ್ನು ಮರುಸೃಷ್ಟಿಸಿದೆ. 2 ರಜಪೂತಾನ ರೈಫಲ್ಸ್ ಪಡೆಯ ಯೋಧರು...
Date : Thursday, 04-07-2019
ಶ್ರೀನಗರ: 20 ವರ್ಷಗಳ ಹಿಂದೆ ಈ ದಿನ ಭಾರತೀಯ ಸೇನೆಯು ‘ನಾವು ಟೈಗರ್ ಹಿಲ್ ಅನ್ನು ಯಶಸ್ವಿಯಾಗಿ ವಶಪಡಿಸಿಕೊಂಡಿದ್ದೇವೆ’ ಎಂದು ಘೋಷಿಸಿತ್ತು. ಪಾಕಿಸ್ಥಾನವನ್ನು ಸೋಲಿನ ಕೂಪಕ್ಕೆ ತಲುಪುವಂತೆ ಮಾಡಿದ್ದ ಸೇನೆ ಟೈಗರ್ ಹಿಲ್ನಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿತ್ತು. ಪಾಕಿಸ್ಥಾನದೊಂದಿಗಿನ ಯುದ್ಧದ ಬಳಿಕ ಟೈಗರ್ ಹಿಲ್ ಎಂಬುದು...