News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ 8500 ಅಡಿ ಎತ್ತರದಿಂದ ವಿಂಗ್ ಸೂಟ್ ಸ್ಕೈಡೈವ್ ಮಾಡಿದ ಯೋಧ

ನವದೆಹಲಿ: ಸಾಧಿಸುವ ಉತ್ಸಾಹ ಮತ್ತು ಸಮರ್ಪಣೆಯೊಂದಿಗೆ ಎತ್ತರದ ಗುರಿ ಸಾಧಿಸಿರುವ  ಭಾರತೀಯ ಸೇನಾಪಡೆಗಳು ಜನಸಾಮಾನ್ಯರಿಗೆ ಒಂದು ದೊಡ್ಡ ಪ್ರೇರಣಾಶಕ್ತಿಯಾಗಿವೆ. ಸೈನಿಕರ ಉತ್ಸಾಹಭರಿತ ಮತ್ತು ಸ್ಪೂರ್ತಿದಾಯಕ ಉದಾಹರಣೆಗಳಿಗೆ ಹೊಸ ಸೇರ್ಪಡೆ ವಿಂಗ್ ಕಮಾಂಡರ್ ತರುಣ್ ಚೌಧರಿ. ವಿಂಗ್ ಸೂಟ್ ಸ್ಕೈಡೈವ್ ಜಂಪ್ ಮಾಡಿದ ಭಾರತೀಯ ಸೇನಾಡಪೆಯ...

Read More

ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಹುತಾತ್ಮರ ಕುಟುಂಬಿಕರನ್ನು ಗೌರವಿಸಿದ ಯೋಗಿ

ಲಕ್ನೋ : ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿರುವ ಕಾರ್ಗಿಲ್ ಶಹೀದ್ ಸ್ಮಾರ್ತಿಕ ವಾಟಿಕಾದಲ್ಲಿ ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ನಡೆದ ಸಮಾರಂಭದಲ್ಲಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಹುತಾತ್ಮ ಯೋಧರ ಕುಟುಂಬಿಕರನ್ನು ಗೌರವಿಸಿದರು. ಈ ವೇಳೆ ಮಾತನಾಡಿದ ಯೋಗಿ ಆದಿತ್ಯನಾಥ ಅವರು,”...

Read More

ಭಾರತೀಯ ವೀರ ಯೋಧರಿಗೆ ಸಮರ್ಪಣೆಗೊಂಡ ಪಾರ್ಕ್ ಶಿವಮೊಗ್ಗದಲ್ಲಿ ಅನಾವರಣ

ಶಿವಮೊಗ್ಗ : ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಭಾರತೀಯ ವೀರ ಯೋಧರಿಗೆ ಸಮರ್ಪಿತಗೊಂಡ ಪಾರ್ಕ್ ಅನ್ನು ಶಿವಮೊಗ್ಗದಲ್ಲಿ ಅನಾವರಣಗೊಳಿಸಲಾಗಿದೆ. ವೀರಯೋಧರು ನಮ್ಮ ದೇಶಕ್ಕಾಗಿ ಮಾಡಿದ ತ್ಯಾಗದ ಬಗೆಗಿನ ಸ್ಮರಣಾರ್ಥ ಶಾಸನಗಳನ್ನು ಈ ಪಾರ್ಕ್ ಒಳಗೊಂಡಿದೆ ಹಲವಾರು ಯೋಧರ ಪ್ರತಿಕೃತಿಗಳು ಈ ಪಾರ್ಕ್­ನಲ್ಲಿದೆ....

Read More

ದೇಶ ಕಾಯುವ ವೀರಯೋಧರ ಶೌರ್ಯಕ್ಕೆ ಸೆಲ್ಯೂಟ್  : ರಾಷ್ಟ್ರಪತಿ ಕೋವಿಂದ್

ನವದೆಹಲಿ: ಕಾರ್ಗಿಲ್ ವಿಜಯ್ ದಿವಸ್­ನ 20ನೇ ವರ್ಷಾಚರಣೆಯ ಪ್ರಯುಕ್ತ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ದೇಶ ಕಾಯುವ ಯೋಧರ ಶೌರ್ಯವನ್ನು ಕೊಂಡಾಡಿದ್ದಾರೆ. ಟ್ವೀಟ್ ಮಾಡಿರುವ ಕೋವಿಂದ್, ” ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಈ ಕೃತಜ್ಞ ರಾಷ್ಟ್ರವು 999 ಕಾರ್ಗಿಲ್ ಯುದ್ಧದಲ್ಲಿ...

Read More

‘ಕಾರ್ಗಿಲ್ ವಿಜಯ ದಿವಸ್’ ಸೈನಿಕರೊಂದಿಗಿನ ಅವಿಸ್ಮರಣೀಯ ದಿನ ನೆನೆದ ಮೋದಿ

ನವದೆಹಲಿ : ಕಾರ್ಗಿಲ್ ವಿಜಯೋತ್ಸವದ 20ನೇ ವಾರ್ಷಿಕೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ವೀರ ಯೋಧರಿಗೆ ಗೌರವ ಸಲ್ಲಿಸಿದರು. 1999ರ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಎಲ್ಲಾ ಯೋಧರಿಗೂ ವಿನಮ್ರವಾದ ನಮನಗಳನ್ನು ಸಲ್ಲಿಕೆ ಮಾಡುತ್ತೇವೆ ಎಂದು ಮೋದಿ ಟ್ವಿಟರಿನಲ್ಲಿ ಹೇಳಿಕೊಂಡಿದ್ದಾರೆ. “ಕಾರ್ಗಿಲ್ ವಿಜಯ್...

Read More

ಕಾರ್ಗಿಲ್ ವಿಜಯ್ ದಿವಸ್ ಮುನ್ನ ದಿನ ಪಾಕಿಸ್ಥಾನಕ್ಕೆ ಕಟು ಸಂದೇಶ ರವಾನಿಸಿದ ಸೇನಾ ಮುಖ್ಯಸ್ಥ

ನವದೆಹಲಿ: ಕಾರ್ಗಿಲ್ ವಿಜಯ್ ದಿವಸ್ ಆಚರಣೆಯ ಮುನ್ನ ದಿನವಾದ ಇಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು, ಪಾಕಿಸ್ಥಾನಕ್ಕೆ ಕಟು ಎಚ್ಚರಿಕೆಯನ್ನು ರವಾನಿಸಿದ್ದಾರೆ. 1999ರ ಕಾರ್ಗಿಲ್ ಯುದ್ಧದಂತಹ ದುಸ್ಸಾಹಸಕ್ಕೆ ಕೈ ಹಾಕದಂತೆ ನೆರೆಯ ರಾಷ್ಟ್ರಕ್ಕೆ ಸಂದೇಶ ರವಾನಿಸಿದ್ದಾರೆ. “ಪಾಕಿಸ್ಥಾನ ಅಂತಹ...

Read More

ಕಾರ್ಗಿಲ್ ವಿಜಯ್ ದಿವಸ್ ಭಾಗವಾಗಿ 5 ಕಿ.ಮೀ ಓಟ ಆಯೋಜಿಸಿದ BSF

ಜಲಂಧರ್: ಪಂಜಾಬಿನ ಜಲಂಧರಿನಲ್ಲಿ ಬುಧವಾರ ಗಡಿ ಭದ್ರತಾ ಪಡೆಯಾದ ಬಿಎಸ್‌ಎಫ್ ‘ಕಾರ್ಗಿಲ್ ವಿಜಯ್ ದಿವಸ್’ ಆಚರಣೆಯ ಅಂಗವಾಗಿ ಐದು ಕಿಲೋಮೀಟರ್ ಓಟವನ್ನು ಆಯೋಜಿಸಿದೆ. 1999ರ ಯುದ್ಧದಲ್ಲಿ ಪಾಕಿಸ್ಥಾನದ ವಿರುದ್ಧ ಭಾರತ ಜಯಗಳಿಸಿದ 20 ನೇ ವರ್ಷಾಚರಣೆಯ ನೆನಪಿಗಾಗಿ ಗಡಿ ಪ್ರದೇಶಗಳಲ್ಲಿ ಜುಲೈ...

Read More

Recent News

Back To Top