News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

370ನೇ ವಿಧಿ ರದ್ಧತಿಗೆ ಸಂಬಂಧಿಸಿದಂತೆ ಇಂದು ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮೋದಿ

ನವದೆಹಲಿ: ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿರುವುದಕ್ಕೆ ಮತ್ತು ಜಮ್ಮು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿಸುವುದಕ್ಕೆ  ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ದೇಶವನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ, ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ...

Read More

ಉಧಂಪುರದಲ್ಲಿ ನಿರ್ಮಾಣವಾಗುತ್ತಿದೆ ಬಹು-ಉಪಯೋಗಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್

ಉಧಂಪುರ: ಜಮ್ಮು ಕಾಶ್ಮೀರದ ಉಧಂಪುರದ ರಾಮನಗರ್ ನಗರದಲ್ಲಿ ಬಹು ಉಪಯೋಗಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಅನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಜಿಲ್ಲೆಯ ಯುವಕರಿಗೆ ಕ್ರೀಡಾಭ್ಯಾಸ ಮಾಡಲು ವೇದಿಕೆಯನ್ನು ನೀಡುವ ಸಲುವಾಗಿ ರೂ.1.34 ಕೋಟಿ ವೆಚ್ಚದಲ್ಲಿ ಕಾಂಪ್ಲೆಕ್ಸ್ ನಿರ್ಮಾಣ ಮಾಡಲಾಗುತ್ತಿದೆ. ಜಮ್ಮು ಕಾಶ್ಮೀರ ಸ್ಪೋರ್ಟ್ಸ್...

Read More

ಬಿಜೆಪಿ ಸೇರಿದ ಜಮ್ಮು ಕಾಶ್ಮೀರ ಕಾಂಗ್ರೆಸ್ ಮುಖಂಡ ಇಕ್ಬಾಲ್ ಮಲಿಕ್ ಮತ್ತು ಬೆಂಬಲಿಗರು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿರುವ ಇಕ್ಬಾಲ್ ಮಲಿಕ್ ಮತ್ತು ಇತರ ಕಾಂಗ್ರೆಸ್ ಸದಸ್ಯರು ಜಮ್ಮುವಿನಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ರಾಮ್ ಮಾಧವ್ ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಮಲಿಕ್ ಮತ್ತು ಅವರ ಬೆಂಬಲಿಗರು ಸೇರಿದಂತೆ, ಹಲವಾರು ಪ್ರದೇಶ ಕಾಂಗ್ರೆಸ್...

Read More

‘ಆಜಾದಿ’ ಘೋಷಣೆ ಹೊರಡಿಸುತ್ತಿದ್ದ ಕಾಶ್ಮೀರದ ಮಸೀದಿಗಳು ಇನ್ನು ಮುಂದೆ ಡ್ರಗ್ಸ್ ವಿರುದ್ಧ ಸಂದೇಶ ಸಾರಲಿವೆ

ಶ್ರೀನಗರ: ಪ್ರತ್ಯೇಕತಾವಾದಿ ಚಳುವಳಿಯನ್ನು ಚುರುಕುಗೊಳಿಸಲು 90ರ ದಶಕದಲ್ಲಿ ‘ಆಜಾದಿ’ ಘೋಷಣೆಗಳಿಗೆ ಪ್ರಾರಂಭ ನೀಡುತ್ತಿದ್ದ ಜಮ್ಮು ಕಾಶ್ಮೀರ ರಾಜ್ಯದ ಮಸೀದಿಗಳು, ಇನ್ನು ಮುಂದೆ ತಮ್ಮ ಲೌಡ್ ಸ್ಪೀಕರ್­ಗಳನ್ನು ಮಾದಕ ದ್ರವ್ಯದ ವಿರುದ್ಧ ಸಂದೇಶ ಸಾರಲು ಬಳಸಿಕೊಳ್ಳಲಿವೆ. ಕಣಿವೆ ರಾಜ್ಯದಲ್ಲಿ ಡ್ರಗ್ಸ್ ದೊಡ್ಡ ಮಟ್ಟದಲ್ಲಿ ಸಮಸ್ಯೆಯಾಗಿ...

Read More

3ನೇ ದಿನಕ್ಕೆ ಕಾಲಿಟ್ಟ ಅಮರನಾಥ ಯಾತ್ರೆ: ದರ್ಶನ ಪೂರ್ಣಗೊಳಿಸಿದ 11,456 ಯಾತ್ರಿಕರು

ಜಮ್ಮು: ಅಮರನಾಥ ಯಾತ್ರೆಯು ಮೂರು ದಿನಗಳಿಗೆ ಪಾದಾರ್ಪಣೆ ಮಾಡಿದ್ದು, ಬುಧವಾರ ಸುಮಾರು 11,456 ಯಾತ್ರಾರ್ಥಿಗಳು ದರ್ಶನವನ್ನು ಪೂರ್ಣಗೊಳಿಸಿದ್ದಾರೆ. ಈ ಹಿನ್ನಲೆಯಲ್ಲಿ 4,694 ಯಾತ್ರಿಗಳು ಜಮ್ಮುವಿನಿಂದ ಯಾತ್ರೆ ಆರಂಭಿಸಿದ್ದಾರೆ. ಭಗವತಿ ನಗರ್ ಯಾತ್ರಿ ನಿವಾಸ್­ನಿಂದ ಇಂದು ಬೆಳಿಗ್ಗೆ 4,694 ಯಾತ್ರಿಕರನ್ನು ಒಳಗೊಂಡ ತಂಡ...

Read More

ಸಿದ್ಧಾಂತಗಳಿಂದ ದೇಶದ ಪರಂಪರೆ ಒಡೆಯಲು ಸಾಧ್ಯವಿಲ್ಲ

ಜಮ್ಮು: ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಕಾಂಗ್ರೆಸ್ ನಾಯಕ ಮತ್ತು ಜಮ್ಮುಕಾಶ್ಮೀರದ ಮಾಜಿ ಹಣಕಾಸು ಸಚಿವ ಗಿರ್‌ಧರಿ ಲಾಲ್ ದೋಗ್ರಾ ಅವರ 100ನೇ ಜನ್ಮ ವರ್ಷಾಚರಣೆಯಲ್ಲಿ ಪಾಲ್ಗೊಂಡರು. ಈ ವೇಳೆ ಮಾತನಾಡಿದ ಅವರು, ‘ಸಿದ್ಧಾಂತದ ಆಧಾರದಲ್ಲಿ...

Read More

ಜಮ್ಮು ಕಾಶ್ಮೀರದಲ್ಲಿ ಭಾರೀ ಮಳೆ: 3 ಬಲಿ

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಗುರುವಾರ ರಾತ್ರಿಯಿಂದ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ ಮತ್ತು 3 ಮಂದಿ ಮಕ್ಕಳು ಸಾವನ್ನಪ್ಪಿದ್ದಾರೆ. ಶ್ರೀನಗರದ ಸೊನಮ್‌ ಮಾರ್ಗ್ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಇದೇ ಪ್ರದೇಶದಲ್ಲಿ ಮಕ್ಕಳು ಮಳೆಗೆ ಕೊಚ್ಚಿ ಹೋಗಿದ್ದರು, ಅದರಲ್ಲಿ ಒಬ್ಬ ಬಾಲಕಿಯ ಶವ...

Read More

ಜಮ್ಮು ಕಾಶ್ಮೀರದ ಅಭಿವೃದ್ಧಿಯತ್ತ ಮೋದಿ ಚಿತ್ತ

ಜಮ್ಮು: ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಕೇವಲ ಬಾಯಿ ಮಾತಿನಲ್ಲಿ ಹೇಳದೆ, ಆ ರಾಜ್ಯದ ಅಭಿವೃದ್ಧಿಯತ್ತವೂ ಪ್ರಧಾನಿ ನರೇಂದ್ರ ಮೋದಿ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಆ ಮೂಲಕ ಕಾಶ್ಮೀರಿ ಜನತೆಯ ಮನಗೆಲ್ಲುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಮುಂದಿನ ಐದು ವರ್ಷಕ್ಕಾಗಿ...

Read More

3 ಉಗ್ರರ ಹತ್ಯೆ: ಮುಂದುವರೆದ ಗುಂಡಿನ ಚಕಮಕಿ

ಶ್ರೀನಗರ: ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಭಾನುವಾರ ಒಳನುಸುಳಲು ಪ್ರಯತ್ನಿಸಿದ ಮೂವರು ಭಯೋತ್ಪಾದಕರು ಪ್ರಯತ್ನವನ್ನು ವಿಫಲಗೊಳಿಸಿದ ಭಾರತೀಯ ಸೇನೆ ಅವರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿತ್ತು. ಇದೀಗ ಸೋಮವಾರ ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಪಾಕಿಸ್ಥಾನ ಸೇನೆ ಕದನ ವಿರಾಮವನ್ನು ಉಲ್ಲಂಘಿಸಿ ಗುಂಡಿನ ದಾಳಿ...

Read More

ಕಾಶ್ಮೀರ ಪ್ರತ್ಯೇಕತಾವಾದಿಗಳಿಗಾಗಿ ಜಿಹಾದ್ ಮಾಡುತ್ತೇವೆ

ಇಸ್ಲಾಮಾಬಾದ್: ಕಾಶ್ಮೀರಿ ಪ್ರತ್ಯೇಕತಾವಾದಿಗಳಿಗೆ ನಾವು ಬೆಂಬಲ ನೀಡುತ್ತಿದ್ದೇವೆ ಮತ್ತು  ಕಾಶ್ಮೀರದಲ್ಲಿ ಜಿಹಾದ್ ಮಾಡಲು ನಾವು ಪ್ರೋತ್ಸಾಹ ನೀಡುತ್ತಿದ್ದೇವೆ ಎಂಬುದಾಗಿ 26/11 ಮುಂಬಯಿ ದಾಳಿಯ ಆರೋಪಿ, ಜಮಾತ್-ಉದ್-ದಾವಾದ ಮುಖ್ಯಸ್ಥ ಹಫೀಜ್ ಸಯೀದ್ ಬಹಿರಂಗವಾಗಿಯೇ ಹೇಳಿಕೊಂಡಿದ್ದಾನೆ. ಚಾನೆಲ್‌ವೊಂದಕ್ಕೆ ಸಂದರ್ಶನ ನೀಡಿರುವ ಆತ ‘ಭಾರತ ಕಾಶ್ಮೀರಿಗಳಿಗೆ...

Read More

Recent News

Back To Top