News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅಫ್ಘಾನಿಸ್ಥಾನದಲ್ಲಿ ಕೇರಳದ ಇಸಿಸ್ ಉಗ್ರನ ಹತ್ಯೆ

ಕಾಸರಗೋಡು: ಇಸಿಸ್ ಭಯೋತ್ಪಾದನಾ ಸಂಘಟನೆಯನ್ನು ಸೇರಿಕೊಂಡಿದ್ದ ಕೇರಳದ ಯುವಕನೊಬ್ಬ ಅಫ್ಘಾನಿಸ್ಥಾನದಲ್ಲಿ ಹತ್ಯೆಯಾಗಿದ್ದಾನೆ ಎಂದು ಹೇಳಲಾಗಿದೆ. ಮೃತಪಟ್ಟ ಉಗ್ರ ರಷೀದ್ ಅಬ್ದುಲ್ಲಾ ಎಂದು ತಿಳಿದು ಬಂದಿದೆ. ಅಫ್ಘಾನಿಸ್ಥಾನದ ಇಸಿಸ್ ಶಿಬಿರದ ಮೇಲೆ ಅಮೆರಿಕಾ ನಡೆಸಿದ ವೈಮಾನಿಕ ದಾಳಿಯಲ್ಲಿ ಒಟ್ಟು ಒಂಬತ್ತು ಮಂದಿ ಮೃತಪಟ್ಟಿದ್ದಾರೆ....

Read More

ತಮಿಳುನಾಡು, ಕೇರಳದ 26 ಇಸ್ಲಾಂ ಬೋಧಕರ ಮೇಲೆ ಹದ್ದಿನ ಕಣ್ಣಿಟ್ಟ ಗುಪ್ತಚರ

ನವದೆಹಲಿ: ಕೇರಳ, ತಮಿಳುನಾಡಿನಲ್ಲಿ ಧರ್ಮದ ಹೆಸರಿನಲ್ಲಿ ವಿಷಬೀಜವನ್ನು ಬಿತ್ತುತ್ತಿರುವ ಸುಮಾರು 26 ಇಸ್ಲಾಂ ಬೋಧಕರ ಮೇಲೆ ಕೇಂದ್ರೀಯ ಗುಪ್ತಚರ ಮತ್ತು ಭದ್ರತಾ ಏಜೆನ್ಸಿಗಳು ಕಣ್ಗಾವಲನ್ನು ಇಟ್ಟಿವೆ. ಎಪ್ರಿಲ್ 21ರಂದು ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಪೋಟದ ತರುವಾಯ ಇಸಿಸ್ ಮಾದರಿಯ ಸಂಘಟನೆಗಳು...

Read More

ಇಸಿಸ್ ದಾಳಿ ಸಾಧ್ಯತೆ : ಭಾರತದಲ್ಲಿ ಹೈ ಅಲರ್ಟ್

ನವದೆಹಲಿ : ಇಸಿಸ್ ಉಗ್ರರು ಭಾರತದಲ್ಲೂ ದಾಳಿ ನಡೆಸಬಹುದು ಎಂಬ ಬೇಹುಗಾರಿಕಾ ಮೂಲಗಳ ಎಚ್ಚರಿಕೆಯ ಹಿನ್ನೆಲೆಯಲ್ಲಿ ಭಾರತದ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲು ಕೇಂದ್ರ ಗೃಹಸಚಿವ ರಾಜ್‌ನಾಥ್ ಸಿಂಗ್ ತಿಳಿಸಿದ್ದಾರೆ. ಇಸಿಸ್ ಯಾವುದೇ ಒಂದು ದೇಶಕ್ಕೆ ಸೀಮಿತವಾಗಿರುವ ಬೆದರಿಕೆಯಲ್ಲ. ಇದು ಇಡೀ...

Read More

ಇಸಿಸ್ ಸೇರಿದ ಕೇರಳ ಮೂಲದ ಪತ್ರಕರ್ತ

ತಿರುವನಂತಪುರಂ: ಖತಾರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೇರಳ ಮೂಲದ ಪತ್ರಕರ್ತನೋರ್ವ ಇಸಿಸ್ ಉಗ್ರ ಸಂಘಟನೆ ಸೇರಿದ್ದಾನೆ ಎಂದು ಮೂಲಗಳು ತಿಳಿಸಿವೆ. ಈ ಪತ್ರಕರ್ತನ ಗುರುತನ್ನು ಬಹಿರಂಗಪಡಿಸಲಾಗಿಲ್ಲ, ಈತ ಕೇರಳದ ಪಲಕ್ಕಾಡ್‌ನಲ್ಲಿ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದ, 2014ರಲ್ಲಿ ತನಗೆ ಖತಾರ್‌ಗೆ ಟ್ರಾನ್ಸ್‌ಫರ್ ಬೇಕೆಂದು ಪತ್ರಿಕೆ ಮ್ಯಾನೆಜ್‌ಮೆಂಟ್‌ನಲ್ಲಿ...

Read More

ಮತ್ತಿಬ್ಬರು ಭಾರತೀಯರನ್ನು ಬಿಡುಗಡೆ ಮಾಡಿದ ಇಸಿಸ್

ನವದೆಹಲಿ: ಲಿಬಿಯಾದಲ್ಲಿ ಇಸಿಸ್ ಉಗ್ರರ ಕೈಸೆರೆಯಾಗಿದ್ದ ಮತ್ತಿಬ್ಬರು ಭಾರತೀಯರನ್ನು ಬುಧವಾರ ಉಗ್ರರು ಬಿಡುಗಡೆಗೊಳಿಸಿದ್ದಾರೆ. ಹೈದರಾಬಾದ್ ಮೂಲದ ಗೋಪಿಕೃಷ್ಣ ಮತ್ತು ಬಲರಾಮ್ ಅವರು ಬಿಡುಗಡೆಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಲಿಬಿಯಾದ ವಿಶ್ವವಿದ್ಯಾನಿಲಯವೊಂದರಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ನಾಲ್ವರು ಭಾರತೀಯರನ್ನು ಇಸಿಸ್ ಉಗ್ರರು ಅಪಹರಣ...

Read More

ಇಸಿಸ್ ಸಂಘಟನೆಯಲ್ಲಿದ್ದಾರೆ 7 ಭಾರತೀಯರು

ನವದೆಹಲಿ: ಭಾರತದ ಒಟ್ಟು 13 ಯುವಕರು ಇಸಿಸ್ ಉಗ್ರ ಸಂಘಟನೆಗೆ ಸೇರಿದ್ದು, ಇದರಲ್ಲಿ ಆರು ಮಂದಿ ಹೋರಾಟದ ವೇಳೆ ಮೃತರಾಗಿದ್ದಾರೆ. ಇನ್ನುಳಿದ ಏಳು ಮಂದಿ ಈಗಲೂ ಉಗ್ರ ಸಂಘಟನೆಗಾಗಿ ಹೋರಾಟ ನಡೆಸುತ್ತಿದ್ದಾರೆ. ಇದರಲ್ಲಿ ಒರ್ವ ಬೆಂಗಳೂರು ಮೂಲದವನು ಇದ್ದಾನೆ ಎಂದು ಸರ್ಕಾರಿ...

Read More

ಇಸಿಸ್ ಉಗ್ರರಿಗೂ ಶಿಕ್ಷಕರ ಮೇಲೆ ಗೌರವ ಇದೆಯಂತೆ !

ನವದೆಹಲಿ: ಇಡೀ ವಿಶ್ವದಲ್ಲೇ ಶಿಕ್ಷಕ ವೃತ್ತಿಗೆ ಅಪಾರ ಗೌರವವಿದೆ. ಶಿಕ್ಷಕರು ಎಂದ ಕೂಡಲೇ ಎಲ್ಲರೂ ವಿಧೇಯತೆ ತೋರಿಸುತ್ತಾರೆ. ಇದು ಉಗ್ರರಿಗೂ ಕೂಡ ಅನ್ವಯಿಸುತ್ತದೆ ಎಂದರೆ ನೀವು ಒಪ್ಪುತ್ತೀರಾ? ಖಂಡಿತಾ, ಒಪ್ಪಲೇ ಬೇಕು. ಏಕೆಂದರೆ ಇಸಿಸ್ ಉಗ್ರರಿಂದ ಅಪಹರಣಕ್ಕೊಳಪಟ್ಟ ಇಬ್ಬರು ಭಾರತೀಯರು ತಮ್ಮ...

Read More

ಇಸಿಸ್ ವಿರುದ್ಧ ಹೋರಾಟಕ್ಕೆ ಸರ್ಕಾರದ ಯೋಜನೆ

ನವದೆಹಲಿ: ಇಸಿಸ್‌ನಂತಹ ಭಯಾನಕ ಉಗ್ರ ಸಂಘಟನೆ ಬಿತ್ತುತ್ತಿರುವ ಅಪಾಯಕಾರಿ ಸಿದ್ಧಾಂತಕ್ಕೆ ಯುವ ಜನತೆ ಸುಲಭವಾಗಿ ತೆರೆದುಕೊಳ್ಳುತ್ತಿದ್ದಾರೆ. ವಿಶ್ವ ಮಾತ್ರವಲ್ಲದೇ ಭಾರತದಲ್ಲೂ ನಿಧಾನವಾಗಿ ಇಸಿಸ್ ಸಿದ್ಧಾಂತಗಳು ಮೊಳಕೆಯೊಡೆಯುತ್ತಿದೆ. ಕಾಶ್ಮೀರದಂತಹ ಭಾಗದಲ್ಲಿ ಆಗಾಗ ಹಾರುತ್ತಿರುವ ಕಪ್ಪು ಬಾವುಟಗಳೇ ಇದಕ್ಕೆ ಸಾಕ್ಷಿ. ಈ ಬಗ್ಗೆ ಗಂಭೀರವಾಗಿ...

Read More

ಇಸಿಸ್‌ನಿಂದ ಮಕ್ಕಳಿಗೆ ತಲೆ ಕಡಿಯುವ ತರಬೇತಿ

ಟರ್ಕಿ: 120 ಮಕ್ಕಳನ್ನು ಸಾಲಾಗಿ ನಿಲ್ಲಿಸಿ ಅವರೆಲ್ಲರ ಕೈಗೆ ಒಂದೊಂದು ಗೊಂಬೆ ಮತ್ತು ಖಡ್ಗವನ್ನು ಕೊಟ್ಟು, ಬಳಿಕ ಒಬ್ಬೊಬ್ಬರೇ ಮಕ್ಕಳನ್ನು ಕರೆಸಿ ಆ ಖಡ್ಗದಿಂದ ಗೊಂಬೆಯ ರುಂಡವನ್ನು ಕಡಿಯಲು ಹೇಳಿಕೊಡುತ್ತಾರೆ. ಈ ಮೂಲಕ ಮನುಷ್ಯನ ರುಂಡವನ್ನು ಹೇಗೆ ಕಡಿಯುವುದು ಎಂಬುದನ್ನು ಮಕ್ಕಳಿಗೆ...

Read More

ಮಗುವನ್ನು ಸ್ಫೋಟಿಸಿ ತರಬೇತಿ ನೀಡಿದ ಇಸಿಸ್

ಬಾಗ್ದಾದ್: ಸಣ್ಣ ಮಗುವೊಂದರ ದೇಹಕ್ಕೆ ಬಾಂಬನ್ನು ಕಟ್ಟಿ, ರಿಮೋಟ್ ಕಂಟ್ರೋಲ್ ಮುಖಾಂತರ ಅದನ್ನು ಸ್ಫೋಟಿಸಿ ಇಸಿಸ್ ಸಂಘಟನೆ ತನ್ನ ಅನುಯಾಯಿಗಳಿಗೆ ತರಬೇತಿಯನ್ನು ನೀಡಿದೆ. ಯಾವ ರೀತಿ ಬಾಂಬನ್ನು ಕಟ್ಟಬೇಕು ಮತ್ತು ಸ್ಫೋಟಿಸಬೇಕು ಎಂದು ತೋರಿಸಿಕೊಡುವ ಸಲುವಾಗಿ ಇಸಿಸ್ ರಕ್ಕಸರು ಮಗುವನ್ನು ಬಲಿಪಡೆದುಕೊಂಡಿದ್ದಾರೆ. ಈ...

Read More

Recent News

Back To Top