Date : Tuesday, 30-03-2021
ನವದೆಹಲಿ: ಭಾರತ ತನ್ನ ದೇಶವಾಸಿಗಳಿಗೆ ಲಸಿಕೆ ನೀಡುವುದರ ಜೊತೆಗೆ ಜಗತ್ತಿನ ವಿವಿಧ ದೇಶಗಳಿಗೆ ಲಸಿಕೆಯನ್ನು ನೀಡುವ ಮಹತ್ತರ ಕಾರ್ಯದಲ್ಲಿ ತೊಡಗಿಕೊಂಡಿದೆ. ಇದರ ಭಾಗವಾಗಿ ನೆರೆಯ ದೇಶದ ನೇಪಾಳಕ್ಕೆ ಭಾರತೀಯ ಸೇನೆ 1 ಲಕ್ಷ ಡೋಸ್ ಕೋವಿಡ್ ಲಸಿಕೆಗಳನ್ನು ಉಡುಗೊರೆಯಾಗಿ ನೀಡಿದೆ. ಭಾರತೀಯ...
Date : Tuesday, 30-03-2021
ನವದೆಹಲಿ: ದೇಶದ ಭದ್ರತೆಯ ದೃಷ್ಟಿಯಿಂದ ಫ್ರಾನ್ಸ್‌ನಿಂದ ಖರೀದಿ ಮಾಡಲಾಗುತ್ತಿರುವ ರಫೇಲ್ ಯುದ್ಧ ವಿಮಾನಗಳಲ್ಲಿ 11 ವಿಮಾನಗಳು ಈ ಹಿಂದೆಯೇ ಅಂಬಾಲ ವಾಯುನೆಲೆಯನ್ನು ತಲುಪಿದ್ದು, ಮಾ.31 ರಂದು ಮತ್ತೆ ಮೂರು ವಿಮಾನಗಳು ವಾಯುನೆಲೆಗೆ ಬಂದಿಳಿಯಲಿವೆ ಎಂದು ಮೂಲಗಳು ತಿಳಿಸಿವ. ಈ ಹಿಂದೆಯೇ ಫ್ರಾನ್ಸ್‌ನಿಂದ...
Date : Wednesday, 03-02-2021
ಬೆಂಗಳೂರು: ಬಹುನಿರೀಕ್ಷಿತ 13 ನೇ ಏರೋ ಇಂಡಿಯಾ ಏರ್ ಶೋಗೆ ನಗರದ ಯಲಹಂಕ ವಾಯುನೆಲೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಚಾಲನೆ ನೀಡಿದ್ದಾರೆ. ಬಳಿಕ ಮಾತನಾಡಿದ ಅವರು, ಆತ್ಮನಿರ್ಭರ ಭಾರತ ಕಲ್ಪನೆಗೆ ಪೂರಕವಾಗಿ ಈ ಏರ್ ಶೋ...
Date : Thursday, 08-08-2019
ನವದೆಹಲಿ: ಜಮ್ಮು ಕಾಶ್ಮೀರದ ವಿಶೇಷಾಧಿಕಾರವನ್ನು ವಾಪಾಸ್ ಪಡೆದುಕೊಂಡ ಬೆಳವಣಿಗೆಯ ನಡುವೆಯೇ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಕಣಿವೆ ರಾಜ್ಯದಲ್ಲಿ ಸ್ಥಳಿಯರೊಂದಿಗೆ ಮಾತುಕತೆಯನ್ನು ನಡೆಸುವಲ್ಲಿ ನಿರತರಾಗಿದ್ದಾರೆ. ಬುಧವಾರ ಅವರು ಬೀದಿಯಲ್ಲಿ ನಿಂತು ಸಾಂಪ್ರದಾಯಿಕ ಕಾಶ್ಮೀರಿ ವಾಝ್ವನ್ ಊಟವನ್ನು ಸವಿಯುತ್ತಿರುವ ವೀಡಿಯೋಗಳು...
Date : Thursday, 01-08-2019
ಬರ್ಲಿನ್: ಐರನ್ ಮ್ಯಾನ್ ಟ್ರಿಯಥಾನ್ ಅನ್ನು ಪೂರ್ಣಗೊಳಿಸಿದ ಯಶಸ್ಸಿಗೆ ಪಾತ್ರರಾಗಿರುವ ನಿವೃತ್ತ ಮೇಜರ್ ಜನರಲ್ ವಿಕ್ರಮ್ ಡೋಗ್ರಾ ಅವರು ಇದೀಗ ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ. ಕಳೆದ ಭಾನುವಾರ ಜರ್ಮನಿಯಲ್ಲಿ ಜರುಗಿದ ಗ್ರೂಲಿಂಗ್ ಈವೆಂಟ್ನಲ್ಲಿ ಅವರು ಹಂಬರ್ಗ್ನಲ್ಲಿ ಮಾಡಿದ ತಮ್ಮ ಹಿಂದಿನ ದಾಖಲೆಯನ್ನು 41...
Date : Thursday, 25-07-2019
ಶ್ರೀನಗರ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ, ಸೇನೆಯ ಟೆರಿಟೋರಿಯಲ್ ಆರ್ಮಿ ಪ್ಯಾರಾಚೂಟ್ ರೆಜೆಮಿಂಟ್ನಲ್ಲಿ ಗೌರವ ಕರ್ನಲ್ ಹುದ್ದೆಯನ್ನು ಹೊಂದಿರುವ ಮಹೇಂದ್ರ ಸಿಂಗ್ ಧೋನಿ ಅವರು ತಮ್ಮ ಸೇನಾ ತರಬೇತಿಯನ್ನು ಆರಂಭಿಸಿದ್ದಾರೆ. ಪ್ಯಾಟ್ರೋಲಿಂಗ್, ಗಾರ್ಡ್ ಮತ್ತು ಪೋಸ್ಟ್ ಡ್ಯೂಟಿಗಳನ್ನು ಅವರು ತರಬೇತಿಯ...
Date : Tuesday, 23-07-2019
ಲೇಹ್: ಕಾರ್ಗಿಲ್ ವಿಜಯದ ನೆನಪಿನ ಹೆಮ್ಮೆಯ ಸಂಕೇತ ‘ವಿಜಯ ಜ್ಯೋತಿ’ ಇಂದು ಲೇಹ್‌ನ ಕರುವನ್ನು ತಲುಪಿದೆ. ಜಿಒಸಿ ತ್ರಿಶೂಲ್ 3 ಡಿವಿಶನ್ ಮೇಜರ್ ಜನರಲ್ ಸಂಜೀವ್ ರಾಯ್ ಅವರು ಕರು ಪರೇಡ್ ಮೈದಾನದಲ್ಲಿ ವಿಜಯ ಜ್ಯೋತಿಯನ್ನು ಪೂರ್ಣ ಗೌರವದಿಂದ ಸ್ವೀಕರಿಸಿದರು. ಈ ವರ್ಷ...
Date : Tuesday, 23-07-2019
ಶ್ರೀನಗರ: ಹುತಾತ್ಮ ಯೋಧ ಔರಂಗಜೇಬ್ ಅವರ ಇಬ್ಬರು ತಮ್ಮಂದಿರು ಭಾರತೀಯ ಸೇನೆಯನ್ನು ಸೇರ್ಪಡೆಗೊಂಡಿದ್ದಾರೆ. ಅಣ್ಣನ ತ್ಯಾಗ ಮತ್ತು ಶೌರ್ಯದಿಂದ ಪ್ರೇರಿತಗೊಂಡು ಇವರಿಬ್ಬರು ಸೇನೆ ಸೇರಿದ್ದಾರೆ. ಔರಂಗಜೇಬ್ ಸೋದರರಾದ ಮೊಹಮ್ಮದ್ ತಾರೀಖ್ ಮತ್ತು ಮೊಹಮ್ಮದ್ ಶಬ್ಬೀರ್ ಭಾರತೀಯ ಸೇನೆಯನ್ನು ಸೇರ್ಪಡೆಗೊಂಡಿದ್ದಾರೆ ಎಂಬುದಾಗಿ ಅವರ ತಂದೆ...
Date : Saturday, 13-07-2019
ನವದೆಹಲಿ: ಭಯೋತ್ಪಾದನೆಗೆ ಪ್ರತ್ಯುತ್ತರವನ್ನು ನೀಡುವ ಭಾರತದ ರಾಜಕೀಯ ಮತ್ತು ಮಿಲಿಟರಿ ಬದ್ಧತೆಯನ್ನು 2016 ಸರ್ಜಿಕಲ್ ಸ್ಟ್ರೈಕ್ ಮತ್ತು ಬಾಲಾಕೋಟ್ ಏರ್ ಸ್ಟ್ರೈಕ್ ತೋರಿಸಿಕೊಟ್ಟಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ. ಮತ್ತೇನಾದರೂ ಪಾಕಿಸ್ಥಾನ ದುಸ್ಸಾಹಸ ಮಾಡಿದರೆ ತೀಕ್ಷ್ಣ ಪ್ರತ್ಯುತ್ತರ ನೀಡಲಿದ್ದೇವೆ...
Date : Friday, 12-07-2019
ಶ್ರೀನಗರ: ಭಾರತೀಯ ಯೋಧರ ಮಾನವೀಯತೆಯ ಮುಖ ಮತ್ತೊಮ್ಮೆ ಜಗತ್ತಿನ ಮುಂದೆ ತೆರೆದುಕೊಂಡಿದೆ. ಪಾಕಿಸ್ಥಾನದಿಂದ ಭಾರತದ ಕಡೆಗೆ ಹರಿದು ಬಂದ ಬಾಲಕನೊಬ್ಬನ ಶವವನ್ನು ನಮ್ಮ ಯೋಧರು ಪಾಕಿಸ್ಥಾನಕ್ಕೆ ಹಿಂದಿರುಗಿಸಿದ್ದಾರೆ. ಮಾತ್ರವಲ್ಲ, ಈ ಶವ ಕೊಳೆಯುವುದನ್ನು ತಡೆಗಟ್ಟುವ ಸಲುವಾಗಿ ಯೋಧರು ಬೆಟ್ಟದಿಂದ ಮಂಜನ್ನು ತಂದು ಶವದ...