Date : Tuesday, 16-07-2019
ನವದೆಹಲಿ: ಸೇನೆಯಿಂದ ಸೈನಿಕನನ್ನು ಹೊರತರಬಹುದು, ಆದರೆ ಸೈನಿಕನಿಂದ ಸೇನೆಯನ್ನು ಹೊರ ತರಲು ಸಾಧ್ಯವಿಲ್ಲ ಎಂಬ ಮಾತು ಅಕ್ಷರಶಃ ನಿಜ. ಭಾರತೀಯ ವಾಯುಪಡೆಯಿಂದ ನಿವೃತ್ತರಾಗಿ 40 ವರ್ಷಗಳೇ ಸಂದರೂ ಸೇನೆಯ ಬಗ್ಗೆ ಅಪಾರವಾದ ಗೌರವವನ್ನು ಹೊಂದಿರುವ ವ್ಯಕ್ತಿ 1.08 ಕೋಟಿ ರೂಪಾಯಿಗಳನ್ನು ರಕ್ಷಣಾ ಸಚಿವಾಲಯಕ್ಕೆ ಕೊಡುಗೆಯಾಗಿ...
Date : Saturday, 06-07-2019
ನವದೆಹಲಿ: ಇನ್ನು ಎರಡು ತಿಂಗಳೊಳಗೆ ಡಸಾಲ್ಟ್ ಕಂಪನಿಯು ಭಾರತೀಯ ವಾಯುಸೇನೆಗೆ ಮೊದಲ ರಫೆಲ್ ಫೈಟರ್ ಜೆಟ್ ಅನ್ನು ಹಸ್ತಾಂತರ ಮಾಡಲಿದೆ ಎಂದು ಭಾರತದಲ್ಲಿನ ಫ್ರೆಂಚ್ ರಾಯಭಾರಿ ಅಲೆಕ್ಸಾಂಡರ್ ಝೀಗ್ಲರ್ ಶುಕ್ರವಾರ ತಿಳಿಸಿದ್ದಾರೆ. ರಫೇಲ್ ಅನ್ನು ಅತ್ಯುತ್ತಮ ಯುದ್ಧ ವಿಮಾನ ಎಂದು ಬಣ್ಣಿಸಿರುವ...
Date : Monday, 13-05-2019
ನವದೆಹಲಿ: ಭಾರತೀಯ ವಾಯುಸೇನೆಯ ಫೈಟರ್ ಪೈಲೆಟ್ಗಳು ಭಾರತದ ಮೊದಲ ಮಾನವ ಸಹಿತ ಗಗನಯಾನದಲ್ಲಿ ಪ್ರಮುಖ ಗಗನಯಾನಿಗಳಾಗಲಿದ್ದಾರೆ ಎಂದು ಲೆಫ್ಟಿನೆಂಟ್ ಜನರಲ್ ಬಿಪಿನ್ ಪುರಿ ಹೇಳಿದ್ದಾರೆ. ‘ವಾಯುಸೇನೆಯ ಫೈಟರ್ ಪೈಲೆಟ್ಗಳ ದೊಡ್ಡ ತಂಡದಿಂದ ಇಬ್ಬರು ಅಥವಾ ಮೂವರ ಅತ್ಯುತ್ತಮ ಪಟುಗಳನ್ನು ಆರಿಸಿ ಗಗನಯಾನಕ್ಕೆ...