Date : Monday, 05-04-2021
ಬೆಂಗಳೂರು: ತಮಿಳುನಾಡಿನ ಚುನಾವಣಾ ಪ್ರಚಾರ ಸಭೆಗಳನ್ನು ಗಮನಿಸಿದಾಗ ಬಿಜೆಪಿ ಮತ್ತು ಎನ್‍ಡಿಎ ಅಂಗ ಪಕ್ಷಗಳು ಅತ್ಯುತ್ತಮ ಫಲಿತಾಂಶ ಪಡೆಯುವ ಸಾಧ್ಯತೆ ಗೋಚರಿಸುತ್ತಿದೆ ಎಂದು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ತಮಿಳುನಾಡು ರಾಜ್ಯ ಉಸ್ತುವಾರಿಯಾದ ಸಿ.ಟಿ. ರವಿ ಅವರು ವಿಶ್ವಾಸ...
Date : Monday, 05-04-2021
ಭಾರತದ ರಾಷ್ಟ್ರೀಯ ನೌಕಾದಿನವನ್ನು ಡಿಸೆಂಬರ್ 4 ರಂದು ಆಚರಿಸಲಾಗುತ್ತದೆ, ವಿಶ್ವ ಸಾಗರಯಾನ ದಿನವನ್ನಾಗಿ ಪ್ರತಿ ವರ್ಷ ಸೆಪ್ಟೆಂಬರ್ ಕೊನೆ ಗುರುವಾರದಂದು ನಡೆಸಲಾಗುತ್ತದೆ, ಹಾಗೆಯೇ ರಾಷ್ಟ್ರೀಯ ಸಾಗರಯಾನ ದಿನವನ್ನು ಎಪ್ರಿಲ್ 5 ರಂದು ಹಮ್ಮಿಕೊಳ್ಳಲಾಗುತ್ತದೆ. ಪ್ರತಿ ವರ್ಷ ವಿನೂತನ ಧ್ಯೇಯ ವಾಕ್ಯದೊಂದಿಗೆ ಸಾಗರಯಾನವನ್ನು...
Date : Monday, 05-04-2021
ಮನುಷ್ಯ ತನ್ನ ತಂತ್ರಜ್ಞಾನ, ವಿಜ್ಞಾನದಲ್ಲಿ ಮುಂದುವರೆದು ಎಲ್ಲದಕ್ಕೂ ಉತ್ತರ ಕಂಡುಕೊಳ್ಳುತ್ತೇನೆ ಎನ್ನುವ ಹಮ್ಮು ಬಿಮ್ಮಿನಲ್ಲಿರುವಾಗ ಅವೆಲ್ಲವನ್ನು ಕ್ಷಣ ಮಾತ್ರದಲ್ಲೇ ತೊಡೆದು ಹಾಕಿ ಲಾಕ್‌ಡೌನ್ ಎನ್ನುವ ವಿಷಕೂಪದಲ್ಲಿ ಬಂಧಿಸಿ, ಶೂನ್ಯತೆಯನ್ನು ಅರಿವಾಗಿಸಿದ ಕೊರೋನಾ ಮಹಾಮಾರಿ ಮನುಷ್ಯರ ನಡುವೆ ಬಿಟ್ಟು ಹೋದ ಪಾಠಗಳು ಅಷ್ಟಿಷ್ಟಲ್ಲ....
Date : Saturday, 03-04-2021
ಕೊರೋನಾ ಸಂಕಷ್ಟದ ನಡುವೆಯೇ ದೇಶದ ಹಲವು ರಾಜ್ಯಗಳಲ್ಲಿ ಚುನಾವಣೆ, ಉಪ ಚುನಾವಣೆಗಳಿಗೆ ದಿನ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ವಿವಿಧ ಪಕ್ಷಗಳು ಭರ್ಜರಿ ಎಲೆಕ್ಷನ್ ಕ್ಯಾಂಪೇನ್ ಅನ್ನು ಅಬ್ಬರದಿಂದಲೇ ನಡೆಸುತ್ತಿವೆ. ಕೊರೋನಾ ಎಂಬುದು ಪ್ರಚಾರದಲ್ಲಿ ಸೇರಿರುವ ಜನಮಾನಸದ ಕಾಲ್ತುಳಿತಕ್ಕೆ...
Date : Saturday, 03-04-2021
ಕನ್ನಡ ಸಾಹಿತ್ಯಕ್ಕೆ ಸಾವಿರ ವರ್ಷಗಳಿಗೂ ಮಿಕ್ಕ ಒಂದು ಪರಂಪರೆ ಇದೆ. ಈ ಪರಂಪರೆಯಲ್ಲಿ ಸಾಹಿತ್ಯದ ರೂಪ, ಭಾಷೆ, ವಸ್ತು ವಿನ್ಯಾಸದಲ್ಲಿ ಹಲವು ನೆಲೆಯ ಪಲ್ಲಟಗಳನ್ನು ಕಂಡಿದ್ದೇವೆ. ಸಾಹಿತ್ಯ ಕೃತಿಗಳು ತನ್ನ ಕಾಲದ ಹಲವು ಬಗೆಯ ವಿಚಾರಗಳಿಂದ ರೂಪ ಪಡೆದಿದ್ದು, ಸಮಗ್ರವಾಗಿ ವಿವೇಚಿಸಿದಾಗ...
Date : Friday, 02-04-2021
ಜನರಿಗೆ ಸಮಾಜದಲ್ಲಿ ನಡೆಯುತ್ತಿರುವ ಆಗುಹೋಗುಗಳನ್ನು ಕಾಲಕಾಲಕ್ಕೆ ತಲುಪಿಸುವ ಕೆಲಸವನ್ನು ಮಾಧ್ಯಮಗಳು ಮಾಡುತ್ತಿವೆ. ಯಾವುದೇ ವಿಚಾರಗಳನ್ನು ಸಮಾಜ ಇಂದು ಘಟನೆ ನಡೆದ ಕೂಡಲೇ ತಿಳಿದುಕೊಳ್ಳುತ್ತಿದೆ, ಅಂಗೈಯಲ್ಲೇ ಮನುಷ್ಯ ಸುದ್ದಿಗಳನ್ನು ನೋಡುತ್ತಿದ್ದಾನೆ, ತಿಳಿದುಕೊಳ್ಳುತ್ತಿದ್ದಾನೆ ಎಂದರೆ ನಮ್ಮಲ್ಲಿ ತಾಂತ್ರಿಕ ಅಭಿವೃದ್ಧಿ ಬಹಳಷ್ಟು ಮಟ್ಟಿಗೆ ಆಗಿದೆ ಅಥವಾ...
Date : Friday, 02-04-2021
ಬೆಂಗಳೂರು: ಇಸ್ಲಾಮಿಕ್ ಸ್ಟೇಟ್ಸ್ (ಐಸಿಸ್) ಉಗ್ರ ಸಂಘಟನೆಗಾಗಿ ನೇಮಕಾತಿಯಲ್ಲಿ ತೊಡಗಿದ್ದ ಇಬ್ಬರು ಶಂಕಿತರ ವಿರುದ್ಧ ಎನ್‌ಐಎ ಅಧಿಕಾರಿಗಳು ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಬೆಂಗಳೂರಿನ ಫ್ರೇಜರ್ ಟೌನ್‌ನ ಟೆಕ್ಕಿ ವ್ಯಾಪಾರಿ ಇರ್ಷಾನ್ ನಾಸಿರ್ ಮತ್ತು ತಮಿಳುನಾಡಿನ ರಾಮನಾಥಪುರದ ಬ್ಯಾಂಕ್...
Date : Thursday, 01-04-2021
ನವದೆಹಲಿ: ಸುಗಮ ವಾಣಿಜ್ಯ ನಡೆಸುವ ಸರ್ಕಾರದ ಗಮನದ ಮುಂದುವರಿದ ಭಾಗವಾಗಿ, ಬಾಧ್ಯಸ್ಥರಿಗೆ ಸುಗಮ ಜೀವನಕ್ಕೆ ಅನುವು ಮಾಡಿಕೊಡಲು ಶಿಕ್ಷಣ ಸಚಿವಾಲಯ (ಎಂ.ಓ.ಇ.) ಮತ್ತು ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗ (ಯುಜಿಸಿ) ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಅನುಸರಣೆಯ ಹೊರೆಯನ್ನು ತಗ್ಗಿಸಲು ಬಾಧ್ಯಸ್ಥರುಗಳೊಂದಿಗೆ ಆನ್...
Date : Thursday, 01-04-2021
ನವದೆಹಲಿ: ಅಧಿಸೂಚಿತ ರಜೆಗಳು ಸೇರಿದಂತೆ ಏಪ್ರಿಲ್ ತಿಂಗಳಲ್ಲಿ ಎಲ್ಲಾ ದಿನವೂ ಸಾರ್ವಜನಿಕ ಮತ್ತು ಖಾಸಗಿ ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಹಾಕುವ ಅಭಿಯಾನ ಮುಂದುವರೆಯಲಿದೆ. ದೇಶಾದ್ಯಂತ ನಡೆಯುತ್ತಿರುವ ಲಸಿಕಾ ಅಭಿಯಾನವನ್ನು ವಿಸ್ತರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದ್ದು, ಕೇಂದ್ರ ಸರ್ಕಾರ ಏಪ್ರಿಲ್...
Date : Thursday, 01-04-2021
ನವದೆಹಲಿ: ಬ್ರಿಟಿಷರ ಕಾಲದಲ್ಲಿ ಸೇನೆಗೆ ಹಾಲನ್ನು ಒದಗಿಸುವ ವ್ಯವಸ್ಥೆಗಾಗಿ 132 ವರ್ಷಗಳ ಹಿಂದೆ ನಿರ್ಮಿತವಾದ ಹಾಲಿನ ಡೈರಿಯನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಕಳೆದ 132 ವರ್ಷದಿಂದ ಭಾರತೀಯ ಸೇನೆಗೆ ಹಾಲು ಪೂರೈಸಿಕೊಂಡು ಬರುತ್ತಿದ್ದ ಡೈರಿಗಳು ಇದೀಗ ಇತಿಹಾಸದ ಪುಟ ಸೇರಲು ಸಿದ್ಧವಾಗಿವೆ. ಸೇನೆಯ...