Date : Monday, 10-05-2021
ನವದೆಹಲಿ: ಕೊರೋನಾ ಎರಡನೇ ಅಲೆಯ ಪ್ರಭಾವಕ್ಕೆ ಭಾರತ ಅಕ್ಷರಶಃ ನಲುಗಿ ಹೋಗಿದೆ. ಕೊರೋನಾ ಒಂದನೇ ಅಲೆಯ ಸಂದರ್ಭದಲ್ಲಿ ಇಡೀ ವಿಶ್ವಕ್ಕೆ ನೆರವಿನ ಹಸ್ತ ಚಾಚಿದ್ದ ಭಾರತಕ್ಕೆ, ಈ ಸಂಕಷ್ಟ ಎದುರಿಸುವ ನಿಟ್ಟಿನಲ್ಲಿ ಹಲವು ರಾಷ್ಟ್ರಗಳು ನೆರವಾಗುತ್ತಿವೆ. ಭಾರತದಲ್ಲಿ ಕೊರೋನಾ ಸೋಂಕಿತರ ಚಿಕಿತ್ಸೆಗೆ...
Date : Monday, 10-05-2021
ರಾಂಚಿ: ಕರ್ನಾಟಕದ ಬೆಂಗಳೂರಿನತ್ತ ರಾಂಚಿಯ ಟಾಟಾನಗರದಿಂದ ದ್ರವೀಕೃತ ಆಕ್ಸಿಜನ್ ಕಂಟೇನರ್‌ಗಳನ್ನು ಹೊತ್ತ ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲುಗಳು ಪ್ರಯಾಣ ಆರಂಭಿಸಿರುವುದಾಗಿ ಕೇಂದ್ರ ಸಚಿವ ಪೀಯುಷ್ ಗೋಯಲ್ ತಿಳಿಸಿದ್ದಾರೆ. ರಾಜ್ಯದಲ್ಲಿ ಕೊರೋನಾ ಸೋಂಕಿತರ ಚಿಕಿತ್ಸೆಗೆ ಅನುಕೂಲವಾಗುವಂತೆ ಈ ಆಕ್ಸಿಜನ್ ಕಂಟೈನರ್‌ಗಳನ್ನು ಪೂರೈಕೆ ಮಾಡಲಾಗುತ್ತಿದೆ. ಇದೇ...
Date : Monday, 10-05-2021
ರಾಷ್ಟ್ರೀಯ ಸ್ವಯಂಸೇವಕ ಸಂಘ ಅನೇಕರಿಗೆ ಮೊದಲ ಪಾಠಶಾಲೆ ಎಂದೇ ಹೇಳಬಹುದು.ನಾನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಗೆ ಹೋಗುತ್ತಿದದ್ದು ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವಾಗ ಕೊಡುತ್ತಿದ್ದ ದೊಡ್ಡ ರಜೆಯಲ್ಲಿ. ರಜೆ ಬಂದ ಕೂಡಲೇ ಕೈ ಬೀಸಿ ಕರೆಯುವ ಗೋಕರ್ಣದ ಬೀಚ್ ಅಲೆಗಳು ಹಾಗೂ ಅಜ್ಜಿ...
Date : Monday, 10-05-2021
ಬೆಂಗಳೂರು: ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ಸಂಬಂಧಿಸಿದಂತೆ ಅತೀ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೂರವಾಣಿ ಸಮಾಲೋಚನೆ ನಡೆಸಿದರು. ಈ ಸಂಬಂಧ ಕರ್ನಾಟಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಜೊತೆಗೂ ಮಾಹಿತಿ...
Date : Monday, 10-05-2021
ನವದೆಹಲಿ: ಕೊರೋನಾ ಸೋಂಕಿತರ ಚಿಕಿತ್ಸೆ ಹಿನ್ನೆಲೆಯಲ್ಲಿ ಎಪ್ರಿಲ್ 19 ರಿಂದ ತೊಡಗಿದಂತೆ ಈ ವರೆಗೆ ವಿವಿಧ ರಾಜ್ಯಗಳಿಗೆ 268 ಕ್ಕೂ ಅಧಿಕ ಟ್ಯಾಂಕರ್‌ಗಳಲ್ಲಿ ಸುಮಾರು 4,200 ಟನ್ ಲಿಕ್ವಿಡ್ ವೈದ್ಯಕೀಯ ಆಕ್ಸಿಜನ್ ಪೂರೈಕೆ ಮಾಡಿರುವುದಾಗಿ ಭಾರತೀಯ ರೈಲ್ವೆ ತಿಳಿಸಿದೆ. ಈವರೆಗೆ 68...
Date : Monday, 10-05-2021
ನವದೆಹಲಿ: ದೇಶದಾದ್ಯಂತ ಇದುವರೆಗೂ ಸುಮಾರು 17 ಕೋಟಿ ಡೋಸ್ ಕೊರೋನಾ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಸಂಬಂಧ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿರುವ ಕೇಂದ್ರ ಆರೋಗ್ಯ ಸಚಿವಾಲಯ, 18 ರಿಂದ 44 ವರ್ಷಗಳೊಳಗಿನ ಜನರಲ್ಲಿ 30 ರಾಜ್ಯ,...
Date : Sunday, 09-05-2021
ಬೆಂಗಳೂರು: ಕೊರೋನಾ ಸೋಂಕಿನ ಈ ಕಠಿಣ ಸಂದರ್ಭದಲ್ಲಿ ಜನರಲ್ಲಿ ಆತ್ಮಸ್ಥೈರ್ಯ ಮೂಡಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮೇ 11 ರಿಂದ ತೊಡಗಿದಂತೆ 5 ದಿನಗಳ ಸರಣಿ ಕಾರ್ಯಕ್ರಮ ‘ಪಾಸಿಟಿವಿಟಿ ಅನ್‌ಲಿಮಿಟೆಡ್’ ಆಯೋಜಿಸಿದೆ. ಈ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ RSS ಮುಖ್ಯಸ್ಥ...
Date : Sunday, 09-05-2021
ಸೃಷ್ಟಿ ಒಂದು ಪವಾಡ. ಒಂದು ಮಗುವನ್ನು ಭೂಮಿಗೆ ತರಬೇಕಾದರೆ, ಹೊತ್ತವಳು ಪಡುವ ನೋವು ಹೇಳಲು ಪದಗಳೇ ಇಲ್ಲವೇನೋ. ಹೇಳಬೇಕೆಂದರೆ, ತನ್ನ ಜೀವವನ್ನೇ ಪಣಕ್ಕಿಟ್ಟು ಮತ್ತೊಂದು ಜೀವವನ್ನು ಭೂಮಿಗಿಳಿಸುವ ಕಾರ್ಯ ಅದು. ಪ್ರಕೃತಿ ಸಹಜ ಕ್ರಿಯೆಯಾದರೂ ಹೆತ್ತಬ್ಬೆಯ ನೋವು, ತನ್ನ ಮಗುವಿನ ಮುಗ್ಧ...
Date : Saturday, 08-05-2021
ಅದೊಂದು ವಠಾರದಲ್ಲಿ ನಾಲ್ಕು ಜನರಿರುವ ಒಂದು ಸಣ್ಣ ಕುಟುಂಬವೊಂದು ವಾಸವಾಗಿತ್ತು. ಅದೊಮ್ಮೆ ಇದ್ದಕ್ಕಿದ್ದಂತೆಯೇ ಆ ಮನೆಗೆ ದೂರದೂರಿನಿಂದ ಸುಮಾರು ಎಂಟು ಹತ್ತು ನೆಂಟರು ಆಗಮಿಸಿ ಬಿಟ್ಟರು. ಬಂದರವರನ್ನು ನೋಡಿದರೆ ದೂರ ಪ್ರಯಾಣದಿಂದ ಬಹಳ ಹಸಿದಂತೆ ಕಾಣುತ್ತಿದ್ದರು. ಅವರೆಲ್ಲರನ್ನು ಊಟಕ್ಕೆ ಕುಳ್ಳಿರಿಸಬೇಕು. ಆದರೆ ...
Date : Thursday, 06-05-2021
ರಾಜ್ಯದ ಬುಡಕಟ್ಟು ಜನರ ಜೀವನಮಟ್ಟವನ್ನು ಸುಧಾರಣೆ ಮಾಡುವಲ್ಲಿ ವನ್‌ಧನ್ ಯೋಜನೆ ಯಶಸ್ವಿಯಾಗಿದೆ. ಹಳ್ಳಿ ಮತ್ತು ಡಿಜಿಟಲ್ ಸಂಪರ್ಕದ ಭಾಗವಾಗಿರುವ ಟ್ರೈಫೆಡ್ನ ಸಂಕಲ್ಪ್ ಸೆ ಸಿದ್ಧಿ, ರಾಜ್ಯ ಅನುಷ್ಟಾನ ಏಜೆನ್ಸಿಗಳು, ಮಾರ್ಗದರ್ಶನ ಏಜೆನ್ಸಿಗಳು ವನ್ ಧನ್ ವಿಕಾಸ ಕೇಂದ್ರಗಳ ಸ್ಥಿತಿಯನ್ನು ಸಕ್ರಿಯಗೊಳಿಸಲು ಮತ್ತು...