News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸಮುದ್ರ ನೀರು ಶುದ್ಧೀಕರಣ ಘಟಕಗಳ ಸ್ಥಾಪನೆಗೆ ಯೋಜನೆ ಸಿದ್ಧಪಡಿಸಿದ ಗುಜರಾತ್

ಅಹ್ಮದಾಬಾದ್:  ಗುಜರಾತ್ ಸರ್ಕಾರವು ಜಾಮ್‌ನಗರ ಜಿಲ್ಲೆಯ ಜೋಡಿಯಾದಲ್ಲಿ 100 ಎಂಎಲ್‌ಡಿ (ದಿನಕ್ಕೆ ಮಿಲಿಯನ್ ಲೀಟರ್) ಸಾಮರ್ಥ್ಯದ ಸಮುದ್ರದ ನೀರಿನ ಶುದ್ಧೀಕರಣ ಘಟಕವನ್ನು ಮತ್ತು 27 ಕೋಟಿ ಲೀಟರ್ ಸಾಮರ್ಥ್ಯದ ಏಳು ಸಮುದ್ರ ನೀರು ಶುದ್ಧೀಕರಣ ಘಟಕಗಳನ್ನು ಸೌರಾಷ್ಟ್ರ-ಕಚ್ಛ್ ಪ್ರದೇಶದಲ್ಲಿ ನಿರ್ಮಿಸಲು ಯೋಜನೆ ರೂಪಿಸಿದೆ....

Read More

ಮೋದಿಯನ್ನು ಭೇಟಿಯಾದ ಗುಜರಾತಿ ಜನಪದ ಗಾಯಕಿ, ಹಾಡು ಅರ್ಪಣೆ

ನವದೆಹಲಿ: ಗುಜರಾತಿನ ಜನಪದ ಗಾಯಕಿ ಗೀತಾ ರಾಬರಿ ಅವರು ಸಂಸತ್ತಿನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ. ಬಳಿಕ ಮೋದಿಗಾಗಿ ಹಾಡೊಂದನ್ನೂ ಅರ್ಪಣೆ ಮಾಡಿದ್ದಾರೆ. ಆಕೆ ಕಾಡಿನಲ್ಲಿ ವಾಸಿಸುವ ಮಾಲ್ಧರಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಮೋದಿಯಿಂದ ‘ಬೇಟಿ ಬಚಾವೋ, ಬೇಟಿ ಪಡಾವೋ’ ಪೋಸ್ಟ್...

Read More

ಬಿಜೆಪಿ ವಿಜಯವನ್ನು ಸಂಭ್ರಮಿಸಲು ಗುಜರಾತಿನಿಂದ ದೆಹಲಿಗೆ ಸೈಕಲ್ ಯಾತ್ರೆ ನಡೆಸಿದ ವ್ಯಕ್ತಿಯನ್ನು ಭೇಟಿಯಾದ ಮೋದಿ

ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 300ಕ್ಕೂ ಅಧಿಕ ಸ್ಥಾನಗಳನ್ನು ಗೆದ್ದರೆ ಗುಜರಾತಿನಿಂದ ದೆಹಲಿಗೆ ಸೈಕಲ್ ಯಾತ್ರೆ ನಡೆಸುವುದಾಗಿ ಪಣತೊಟ್ಟಿದ್ದ ವ್ಯಕ್ತಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಭೇಟಿಯಾದರು. ಖಿಮ್‌ಚಂದ್‌ ಚಂದ್ರಾಣಿ ಅವರು ತನ್ನ ನಿರ್ಧಾರದಂತೆ ತಮ್ಮ ಹುಟ್ಟೂರಾದ ಗುಜರಾತಿನ ರಾಜಕೋಟ್­ನಿಂದ...

Read More

ಗುಜರಾತಿನಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡ ನಾಲ್ವರು : ಜುಲೈ 5 ರಂದು ಚುನಾವಣೆ

ಅಹ್ಮದಾಬಾದ್: ಗುಜರಾತಿನಿಂದ ರಾಜ್ಯಸಭೆಗೆ ನಾಲ್ವರು ನಾಮನಿರ್ದೇನಗೊಂಡಿದ್ದು, ಜುಲೈ 5 ರಂದು ರಾಜ್ಯಸಭೆಗೆ ಚುನಾವಣೆ ಜರುಗಲಿದೆ. ನಾಮಪತ್ರದ ಪ್ರಕಾರ ಜೈಶಂಕರ್ ಹೆಚ್ಚು ವಿದ್ಯಾರ್ಹತೆ ಮತ್ತು ಅನುಭವವುಳ್ಳ ವ್ಯಕ್ತಿಯಾಗಿದ್ದಾರೆ. ಅವರು ಮತ್ತು ಪತ್ನಿಯ ಬಳಿ ಇರುವ ಒಟ್ಟು ಆಸ್ತಿ ರೂ.15.82 ಕೋಟಿ. ವಿದೇಶಾಂಗ ಸಚಿವಾಲಯದ ಮಾಜಿ...

Read More

ಬಡ ಮಕ್ಕಳಿಗೆ ವಿದ್ಯಾ ದಾನ ಮಾಡಿ ಸಾರ್ಥಕ ಜೀವನ ನಡೆಸುತ್ತಿರುವ ಗುಜರಾತ್ ದಂಪತಿ

72 ವರ್ಷದ ದೀಪಕ್ ಬುಚ್ ಮತ್ತು ಅವರ 65 ವರ್ಷದ ಪತ್ನಿ ಮಂಜರಿ ಬುಚ್ ಗುಜರಾತಿನ ಅಹ್ಮದಾಬಾದ್ ನಿವಾಸಿಗಳಾಗಿದ್ದು, ಪ್ರತಿನಿತ್ಯ ಆರು ಗಂಟೆಗಳನ್ನು 3 ರಿಂದ 10 ನೆಯ ತರಗತಿಯ ಮಕ್ಕಳೊಂದಿಗೆ ಕಳೆಯುತ್ತಾರೆ. ಅವರು ವೃತ್ತಿಪರ ಶಿಕ್ಷಕರಂತೂ ಖಂಡಿತಾ ಅಲ್ಲ. ಬುಚ್...

Read More

ಸೋಲಾರ್ ಸ್ಟವ್ ಮೂಲಕ ಪ್ರಕೃತಿ ರಕ್ಷಣೆಗೆ ಮುಂದಾದ ಗುಜರಾತ್ ವ್ಯಕ್ತಿ

ಹವಮಾನ ವೈಪರೀತ್ಯದ ಬಗ್ಗೆ ಎಲ್ಲರೂ ಆತಂಕ ವ್ಯಕ್ತಪಡಿಸುತ್ತಾರೆ ಆದರೆ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಯಾವುದೇ ಕ್ರಮ ಜರುಗಿಸಲು ಯಾರೋ ಮುಂದಾಗುವುದಿಲ್ಲ. ಆದರೆ ಗುಜರಾತಿನ ವ್ಯಕ್ತಿಯೊಬ್ಬರು ಜಾಗತಿಕ ತಾಪಮಾನದ ಬಗ್ಗೆ ಸಕ್ರಿಯವಾಗಿ ಅಧ್ಯಯನವನ್ನು ನಡೆಸಿದ್ದಾರೆ, ಮಾತ್ರವಲ್ಲ ಶುದ್ಧ ಅಡುಗೆ ಅನಿಲಕ್ಕೆ ಪರ್ಯಾಯವಾಗಿ ಮತ್ತೊಂದು...

Read More

ಪ್ರಧಾನಿ ಮೋದಿಯವರ ಬಗ್ಗೆ ಪಿಎಚ್‌ಡಿ ಮಾಡಿದ ಗುಜರಾತ್ ವಿದ್ಯಾರ್ಥಿ

ಅಹ್ಮದಾಬಾದ್: ಗುಜರಾತ್ ಮೂಲದ ವ್ಯಕ್ತಿಯೊಬ್ಬ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಥಿಸಿಸ್ ಸಿದ್ಧಪಡಿಸಿ ಪಿಎಚ್‌ಡಿ ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾನೆ. ಮೆಹೂಲ್ ಚೋಕ್ಸಿ ಪಿಎಚ್‌ಡಿ ಪಡೆದ ವಿದ್ಯಾರ್ಥಿ. ಗುಜರಾತ್ ಸಿಎಂ ಆಗಿ ಮೋದಿ ಮತ್ತು ದೇಶದ ಪ್ರಧಾನಿಯಾಗಿ ಮೋದಿ ವಿಷಯದ ಬಗ್ಗೆ ಈತ...

Read More

Recent News

Back To Top