News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

ICC ಹಾಲ್ ಆಫ್ ಫೇಮ್­ಗೆ ಸೇರ್ಪಡೆಗೊಂಡ ಸಚಿನ್ ತೆಂಡೂಲ್ಕರ್

ನವದೆಹಲಿ: ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ಗುರುವಾರ ಇಂಟರ್­ನ್ಯಾಷನಲ್ ಕ್ರಿಕೆಟ್ ಕೌನ್ಸಿನ್ (ಐಸಿಸಿ)ನ ಹಾಲ್ ಆಫ್ ಫೇಮ್­ಗೆ ಸೇರ್ಪಡೆಗೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ವೇಗಿ ಅಲನ್ ಡೊನಾಲ್ಡ್ ಮತ್ತು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಕ್ಯಾಥರಿನ್ ಫಿಟ್ಜ್‌ಪ್ಯಾಟ್ರಿಕ್ ಅವರನ್ನು ಕೂಡ ಸೇರ್ಪಡೆಗೊಳಿಸಲಾಗಿದೆ. ಲಂಡನ್ನಿನಲ್ಲಿ...

Read More

ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ ಮುಖ್ಯಸ್ಥರಾಗಿ ರಾಹುಲ್ ದ್ರಾವಿಡ್ ನೇಮಕ

ಮುಂಬಯಿ:  ಭಾರತೀಯ ಕ್ರಿಕೆಟ್ ಲೋಕದ ತಾರೆ, ಭಾರತ ತಂಡದ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ಅವರನ್ನು ಬಿಸಿಸಿಐಯು ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥರನ್ನಾಗಿ ನೇಮಕ ಮಾಡಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಆವರಣದಲ್ಲಿರುವ ಎನ್‌ಸಿಎನಲ್ಲಿ ದ್ರಾವಿಡ್‌ ಕಾರ್ಯ ನಿರ್ವಹಿಸಲಿದ್ದಾರೆ. ಆಟಗಾರರು, ಕೋಚ್‌ಗಳಿಗೆ ಮಾರ್ಗದರ್ಶನ...

Read More

ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ ಯುವರಾಜ್

ಮುಂಬೈ: ಲೆಜೆಂಡರಿ ಆಲ್ ರೌಂಡರ್ ಯುವರಾಜ್ ಸಿಂಗ್ ಅವರು ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ್ದಾರೆ. ಸೋಮವಾರ ಮುಂಬೈಯಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿದ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸುವುದಾಗಿ ಹೇಳಿದ್ದಾರೆ. ನಿವೃತ್ತಿಯನ್ನು ಘೋಷಿಸಿದ ಬಳಿಕ ಭಾವುಕರಾದ ಅವರು, “ಜನರು ನನ್ನ ಬಗ್ಗೆ...

Read More

ಕ್ರಿಕೆಟ್ ವಿಶ್ವಕಪ್ 2019 ರಲ್ಲಿ ಸಚಿನ್ ತೆಂಡೂಲ್ಕರ್ ಕಾಮೆಂಟ್ರಿ

ಮುಂಬಯಿ: ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಅವರು ಕ್ರಿಕೆಟ್ ವಿಶ್ವಕಪ್ 2019ಕ್ಕೆ ಕಾಮೆಂಟೇಟರ್ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಇಂಗ್ಲೆಂಡ್­ನಲ್ಲಿ ಇಂದಿನಿಂದ ಕ್ರಿಕೆಟ್ ವಿಶ್ವಕಪ್­ಗೆ ಚಾಲನೆ ಸಿಗಲಿದ್ದು, ತೆಂಡೂಲ್ಕರ್ ಇದರಲ್ಲಿ ಕಾಮೆಂಟ್ರಿ ಮಾಡಲಿದ್ದಾರೆ. ಇದೇ ಮೊದಲ ಬಾರಿಗೆ ಕ್ರಿಕೆಟ್ ಕಾಮೆಂಟ್ರಿ  ಮಾಡುವ ಮೂಲಕ ಸಚಿನ್...

Read More

ಐಸಿಸಿಯ ಮೊದಲ ಮಹಿಳಾ ರೆಫ್ರಿಯಾದ ಭಾರತದ ಜಿ.ಎಸ್. ಲಕ್ಷ್ಮೀ

ನವದೆಹಲಿ: ಭಾರತದ ಜಿಎಸ್ ಲಕ್ಷ್ಮೀ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ)ಯ ಮ್ಯಾಚ್‌ ರೆಫ್ರಿ ಸಮಿತಿಗೆ ನೇಮಕಗೊಂಡಿದ್ದಾರೆ. ಈ ಮೂಲಕ ಮ್ಯಾಚ್ ರೆಫ್ರಿ ಹುದ್ದೆಗೆ ನೇಮಕಗೊಂಡ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪುರುಷರ ಪಂದ್ಯಗಳಲ್ಲೂ ರೆಫ್ರಿ ಆಗಿ ಕಾರ್ಯನಿರ್ವಹಣೆ ಮಾಡುವ ಮಾನ್ಯತೆಯೂ...

Read More

ವಿರಾಟ್ ಕೊಹ್ಲಿ, ಸ್ಮೃತಿ ಮಂಧಾನಾಗೆ ಇಂಟರ್­ನ್ಯಾಷನಲ್ ಕ್ರಿಕೆಟರ್ ಆಫ್ ದಿ ಇಯರ್ ಪ್ರಶಸ್ತಿ

ಮುಂಬಯಿ: CEAT ಇಂಟರ್­ನ್ಯಾಷನಲ್ ಕ್ರಿಕೆಟ್ ಅವಾರ್ಡ್ಸ್ 2019ರ ಸಂದರ್ಭದಲ್ಲಿ,  ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯವರು ಇಂಟರ್­ನ್ಯಾಷನಲ್ ಕ್ರಿಕೆಟರ್ ಆಫ್ ದಿ ಇಯರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಹಿಳಾ ಕ್ರಿಕೆಟರ್ ಸ್ಮೃತಿ ಮಂಧಾನಾ ಅವರು ಇಂಟರ್­ನ್ಯಾಷನಲ್ ವುಮೆನ್ ಕ್ರಿಕೆಟರ್ ಆಫ್ ದಿ ಇಯರ್ ಪ್ರಶಸ್ತಿಗೆ...

Read More

ಭಯೋತ್ಪಾದನೆ ನೆರಳಲ್ಲಿ ಪಾಕ್‌ನೊಂದಿಗೆ ಕ್ರಿಕೆಟ್ ಬಾಂಧವ್ಯ ಸಾಧ್ಯವಿಲ್ಲ

ನವದೆಹಲಿ: ಪಂಜಾಬ್‌ನ ಗುರುದಾಸ್‌ಪುರದಲ್ಲಿ ಸೋಮವಾರ ನಡೆದ ಉಗ್ರರ ದಾಳಿ ಮತ್ತೆ ಭಾರತ-ಪಾಕಿಸ್ಥಾನದ ನಡುವಣ ಕ್ರಿಕೆಟ್ ಬಾಂಧವ್ಯಕ್ಕೆ ತೊಡಕುಂಟು ಮಾಡುವ ಸಾಧ್ಯತೆ ಇದೆ. ಈ ವರ್ಷದ ಕೊನೆಯಲ್ಲಿ ಭಾರತ-ಪಾಕ್ ನಡುವೆ ಕ್ರಿಕೆಟ್ ಪಂದ್ಯಾಟಗಳು ಏರ್ಪಡುವ ಬಗ್ಗೆ ಬಿಸಿಸಿಐ ಮತ್ತು ಪಾಕ್ ಕ್ರಿಕೆಟ್ ಮಂಡಳಿಯ...

Read More

ಜಿಂಬಾಬ್ವೆ ಸರಣಿಗೆ ತಂಡ ಪ್ರಕಟ: ರಹಾನೆ ನಾಯಕ

ಮುಂಬಯಿ: ಜುಲೈ 10ರಿಂದ ನಡೆಯಲಿರುವ ಜಿಂಬಾಬ್ವೆ ವಿರುದ್ಧದ ಸರಣಿಗೆ ಸೋಮವಾರ ಟೀಮ್ ಇಂಡಿಯಾವನ್ನು ಪ್ರಕಟಗೊಳಿಸಲಾಗಿದೆ. ಮಹೇಂದ್ರ ಸಿಂಗ್ ದೋನಿ, ವಿರಾಟ್ ಕೊಯ್ಲಿಗೆ ವಿಶ್ರಾಂತಿ ನೀಡಲಾಗಿದ್ದು, ಅಜಿಂಕ್ಯಾ ರಹಾನೆಯವರಿಗೆ ನಾಯಕನ ಸ್ಥಾನ ನೀಡಲಾಗಿದೆ. ಜಿಂಬಾಬ್ವೆಯಲ್ಲಿ ನಡೆಯಲಿರುವ ಸರಣಿಯಲ್ಲಿ ಭಾರತ ತಂಡ 3 ಏಕದಿನ...

Read More

ಕ್ರಿಕೆಟ್ ಅಭಿವೃದ್ಧಿಗೆ ಭಾರತದ ನೆರವು ಕೇಳಿದ ನೇಪಾಳ

ನವದೆಹಲಿ: ತನ್ನ ದೇಶದಲ್ಲಿ ಕ್ರಿಕೆಟ್ ಆಟವನ್ನು ಅಭಿವೃದ್ಧಿಪಡಿಸಲು ಉತ್ಸುಹುಕವಾಗಿರುವ ನೇಪಾಳ ಇದಕ್ಕಾಗಿ ಭಾರತದ ನೆರವನ್ನು ಯಾಚಿಸಿದೆ. ನೇಪಾಳ ಕ್ರೀಡಾ ಸಚಿವ ಪುರುಷೋತ್ತಮ್ ಪೌಡೇಲ್ ಅವರ ನೇತೃತ್ವ 25 ಮಂದಿ ಯುವಕರನ್ನೊಳಗೊಂಡ ನಿಯೋಗ ಶುಕ್ರವಾರ ಭಾರತಕ್ಕೆ ಆಗಮಿಸಿದೆ. ಭಾರತ-ನೇಪಾಳದ ಯುವ ವಿನಿಮಯ ಕಾರ್ಯಕ್ರಮದಡಿ...

Read More

ಭಾರತ ಸೋತಿದಕ್ಕೆ ಅತೀವ ಸಂತಸವಾಗಿದೆ ಎಂದ ವರ್ಮಾ!

ನವದೆಹಲಿ: ವಿಶ್ವಕಪ್ ಪಂದ್ಯಾವಳಿಯ ಸೆಮಿಫೈನಲ್‌ನಲ್ಲಿ ಭಾರತ ತಂಡ ಮುಗ್ಗರಿಸಿರುವುದಕ್ಕೆ ಇಡೀ ಭಾರತೀಯರು ಬೇಸರದಲ್ಲಿದ್ದಾರೆ. ಆದರೆ ಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಮಾತ್ರ ಭಾರತ ಸೋತಿದಕ್ಕೆ ನಾನು ಅತೀವ ಸಂತಸದಲ್ಲಿದ್ದೇನೆ ಎಂದು ಹೇಳಿ ಎಲ್ಲರ ಆಕ್ರೋಶಕ್ಕೆ ತುತ್ತಾಗಿದ್ದಾರೆ. ‘ಭಾರತ ಸೋತಿದಕ್ಕೆ ನಾನು...

Read More

Recent News

Back To Top