News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಛತ್ತೀಸ್ಗಢದ ಗೊಂಡಾ ಜನರಿಗೆ ತಮ್ಮದೇ ಭಾಷೆಯಲ್ಲಿ ಸುದ್ದಿ ಕೇಳಲು ಬಂದಿದೆ ಮೊಬೈಲ್ ಆ್ಯಪ್

ರಾಯ್ಪುರ: ಛತ್ತೀಸ್ಗಢದ ಗೊಂಡಾ ಗುಂಪಿನ ಬುಡಕಟ್ಟು ಜನರು ಇನ್ನು ಮುಂದೆ ಮೊಬೈಲ್ ಅಪ್ಲಿಕೇಶನ್ ಸಹಾಯದೊಂದಿಗೆ ತಮ್ಮ ಮಾತೃ ಭಾಷೆಯಲ್ಲೇ ಸುದ್ದಿಗಳನ್ನು ಆಲಿಸಲಿದ್ದಾರೆ. ಟೆಕ್ಸ್ಟ್ ಟು ಸ್ಪೀಚ್ ತಂತ್ರಜ್ಞಾನವನ್ನು ಹೊಂದಿರುವ ಆದಿವಾಸಿ ರೇಡಿಯೋ ಆ್ಯಪ್, ಗೊಂಡಿ ಭಾಷೆಯಲ್ಲಿ ವರದಿಗಳನ್ನು ಓದಲಿದೆ. ಗೊಂಡಿ ಭಾಷೆ ಬುಡಕಟ್ಟು ಜನರ...

Read More

ಆಂಧ್ರ ರಾಜ್ಯಪಾಲರಾಗಿ ಬಿಸ್ವಾ ಭೂಷಣ್ ಹರಿಚಂದನ್, ಛತ್ತೀಸ್‌ಗಢದ ರಾಜ್ಯಪಾಲೆಯಾಗಿ ಅನುಸೂಯಾ ಉಕೆಯ್‌ ನೇಮಕ

ನವದೆಹಲಿ: ಬಿಜೆಪಿಯ ಹಿರಿಯ ಮುಖಂಡ ಬಿಸ್ವಾ ಭೂಷಣ್ ಹರಿಚಂದನ್ ಅವರನ್ನು ಆಂಧ್ರಪ್ರದೇಶದ ರಾಜ್ಯಪಾಲರಾಗಿ ಮತ್ತು ಅನುಸೂಯಾ ಉಕೆಯ್‌ ಅವರನ್ನು ಛತ್ತೀಸ್‌ಗಢದ ರಾಜ್ಯಪಾಲರನ್ನಾಗಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಮಂಗಳವಾರ ನೇಮಕ ಮಾಡಿದ್ದಾರೆ. “ಛತ್ತೀಸ್‌ಗಢದ ರಾಜ್ಯಪಾಲರಾಗಿ ಸುಶ್ರಿ ಅನುಸೂಯಾ ಉಕೆಯ್‌, ಆಂಧ್ರಪ್ರದೇಶದ ರಾಜ್ಯಪಾಲರಾಗಿ ಬಿಸ್ವಾ ಭೂಷಣ್ ಹರಿಚಂದನ್...

Read More

ನಕ್ಸಲಿಸಂ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಲು ಕಿರು ಚಿತ್ರ ನಿರ್ಮಿಸುತ್ತಿದ್ದಾರೆ ದಂತೇವಾಡ ಪೊಲೀಸರು

ದಂತೇವಾಡ: ನಕ್ಸಲ್ ಬಾಧಿತ ಪ್ರದೇಶಗಳಲ್ಲಿ ನಕ್ಸಲಿಸಂ ಸಾಮಾನ್ಯ ಜನರ ಜೀವನದ ಮೇಲೆ ಯಾವ ರೀತಿಯಲ್ಲಿ ದುಷ್ಪರಿಣಾಮ ಬೀರಿದೆ ಎಂಬುದನ್ನು ಜನರಿಗೆ ತೋರಿಸಿಕೊಡುವ ಸಲುವಾಗಿ ಛತ್ತೀಸ್ಗಢದ ದಂತೇವಾಡ ಪೊಲೀಸರು ನೈಜ ಕಥೆಯನ್ನು ಆಧರಿಸಿದ ಕಿರಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರವನ್ನು ಶಾಲೆಗಳಲ್ಲಿ ಪ್ರದರ್ಶಿಸಲಾಗುವುದು ಮತ್ತು...

Read More

ಛತ್ತೀಸ್ಗಢ: 13 ವರ್ಷಗಳ ಬಳಿಕ ಪುನರಾರಂಭಗೊಂಡಿತು ನಕ್ಸಲರು ಧ್ವಂಸಗೊಳಿಸಿದ್ದ 5 ಶಾಲೆಗಳು

ರಾಯ್ಪುರ: 13 ವರ್ಷಗಳ ಹಿಂದೆ ನಕ್ಸಲರು ಧ್ವಂಸ ಮಾಡಿದ ಐದು ಶಾಲೆಗಳು ಛತ್ತೀಸ್ಗಢದಲ್ಲಿ ಪುನರಾರಂಭಗೊಂಡಿದೆ. ಇದರಿಂದ ಸ್ಥಳಿಯ ನಿವಾಸಿಗಳು ಸಾಕಷ್ಟು ಸಂತೋಷಗೊಂಡಿದ್ದಾರೆ. ರಾಜಧಾನಿ ರಾಯ್ಪುರದಿಂದ 45 ಕಿಮೀ ದೂರದಲ್ಲಿರುವ ಜಗರ್ಗುಂಡ ಗ್ರಾಮದಲ್ಲಿನ ಐದು ಶಾಲೆ ಪುನರಾರಂಭಗೊಂಡಿದೆ. ನಕ್ಸಲ್ ಪೀಡಿತ ಗ್ರಾಮವಾಗಿದ್ದ ಇದು ಈಗ...

Read More

ಛತ್ತೀಸ್­ಗಢ: ಇಬ್ಬರು ನಕ್ಸಲರನ್ನು ಹತ್ಯೆ ಮಾಡಿದ ಭದ್ರತಾ ಪಡೆಗಳು

ಕನ್ಕೇರ್: ಛತ್ತೀಸ್­ಗಢದ ಕನ್ಕೇರ್ ಪ್ರದೇಶದ ಮಲೆಪರ ಎಂಬಲ್ಲಿ ಇಬ್ಬರು ನಕ್ಸಲರನ್ನು ಹತ್ಯೆ ಮಾಡುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿದೆ ಎಂದು ಮೂಲಗಳು ಶುಕ್ರವಾರ ತಿಳಿಸಿವೆ. ಜಿಲ್ಲಾ ಮೀಸಲು ಪಡೆ ಕಳೆದ ರಾತ್ರಿ ಕಾರ್ಯಾಚರಣೆಯನ್ನು ನಡೆಸಿದ್ದು, ಈ ವೇಳೆ ನಕ್ಸಲರು ಮತ್ತು ಪಡೆಗಳ ನಡುವೆ...

Read More

ರೈಲ್ವೇಯಿಂದ ಎರಡನೇ ಅತೀ ದೊಡ್ಡ ಆರ್ಡರ್ ಪಡೆದುಕೊಂಡ ಜಿಂದಾಲ್ ಸಂಸ್ಥೆ

ನವದೆಹಲಿ: ತನ್ನ ಮುಂಬರುವ ಯೋಜನೆಗೆ 89,042 ಟನ್­ಗಳಷ್ಟು ರೈಲ್ ಹಳಿ ಪಟ್ಟಿಯನ್ನು ಪೂರೈಕೆ ಮಾಡುವ ಆರ್ಡರ್ ಅನ್ನು ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (JSPL)ವು ಜಿಂದಾಲ್ ಸ್ಟೀಲ್ ಆ್ಯಂಡ್ ಪವರ್ ಲಿಮಿಟೆಡ್­ಗೆ ನೀಡಿದೆ. ರೂ. 665 ಕೋಟಿ ಮೊತ್ತದ ಆರ್ಡರ್ ಇದಾಗಿದ್ದು,...

Read More

ನೆಲಬಾಂಬ್ ಸ್ಫೋಟ: 4 ಯೋಧರ ಬಲಿ

ರಾಯ್ಪುರ: ಛತ್ತೀಸ್‌ಗಢದಲ್ಲಿ ನಕ್ಸಲರ ಅಟ್ಟಹಾಸ ಮಿತಿ ಮೀರಿದೆ. ಸೋಮವಾರ ದಂತೇವಾಡ ಜಿಲ್ಲೆಯಲ್ಲಿ ಇವರು ನೆಲಬಾಂಬ್ ಸ್ಫೋಟಿಸಿದ್ದು ಘಟನೆಯಲ್ಲಿ 4 ಮಂದಿ ಭದ್ರತಾ ಸಿಬ್ಬಂದಿಗಳು ಬಲಿಯಾಗಿದ್ದಾರೆ. 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಳೆದ 24 ಗಂಟೆಗಳಲ್ಲಿ ನಡೆಯುತ್ತಿರುವ ಎರಡನೇ ದಾಳಿ ಇದಾಗಿದೆ. ಇಂದು...

Read More

ಛತ್ತೀಸ್‌ಗಢ: ನಕ್ಸಲ್ ದಾಳಿಗೆ ಯೋಧ ಬಲಿ

ರಾಯ್ಪುರ: ಛತ್ತೀಸ್‌ಗಢದಲ್ಲಿ 48 ಗಂಟೆಯೊಳಗೆ ಮೂರನೇ ಬಾರಿಗೆ ಮತ್ತೊಮ್ಮೆ ನಕ್ಸಲ್ ದಾಳಿ ನಡೆದಿದೆ. ಸೋಮವಾರ ಕಂಕೇರ್ ಜಿಲ್ಲೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ನಕ್ಸಲರು ಒರ್ವ ಬಿಎಸ್‌ಎಫ್ ಯೋಧನನ್ನು ಹತ್ಯೆ ಮಾಡಿದ್ದಾರೆ. ಬಂದೇ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚೋಟೆ ಬೈತಿಯಾ ಬಿಎಸ್‌ಎಫ್ ಶಿಬಿರದ...

Read More

ಛತ್ತೀಸ್‌ಗಢ: ನಕ್ಸಲ್ ದಾಳಿಗೆ 9 ಪೊಲೀಸರು ಬಲಿ

ರಾಯ್ಪುರ: ಛತ್ತೀಸ್‌ಗಢದಲ್ಲಿ ಮತ್ತೆ ಅಟ್ಟಹಾಸ ಪ್ರದರ್ಶಿಸಿದ್ದಾರೆ. ಸುಕ್ಮಾ ಜಿಲ್ಲೆಯಲ್ಲಿ ಶನಿವಾರ ನಡೆದ ನಕ್ಸಲ್ ದಾಳಿಯಲ್ಲಿ 9 ಮಂದಿ ಪೊಲೀಸರು ಹತರಾಗಿದ್ದಾರೆ. ಅಲ್ಲದೇ 10 ಮಂದಿಗೆ ಗಾಯಗಳಾಗಿವೆ. ನಕ್ಸಲ್ ಪ್ರಾಬಲ್ಯವಿರುವ ದೋರ್ನಪಲ್ ಅರಣ್ಯಪ್ರದೇಶದೊಳಗೆ ಕಾರ್ಯಾಚರಣೆಗೆ ತೆರಳಿದ್ದ ಛತ್ತೀಸ್‌ಗಢ ಪೊಲೀಸ್ ಸ್ಪೆಷಲ್ ಟಾಸ್ಕ್ ಫೋರ್ಸ್‌ನ...

Read More

Recent News

Back To Top