Date : Tuesday, 30-03-2021
ಚೆನ್ನೈ: ತಮಿಳುನಾಡಿನ ಧರಪುರಂನಲ್ಲಿ ಇಂದು ಚುನಾವಣಾ ಪ್ರಚಾರ ಕೈಗೊಂಡ ಪ್ರಧಾನಿ ನರೇಂದ್ರ ಮೋದಿ ಅವರು, ನಾವೆಂದಿಗೂ ಜನರ ಸೇವೆಗೆ ಸಿದ್ಧರಾಗಿದ್ದೇವೆ. ರೈತರು, ಬಡವರು, ಯುವಕರು ಮತ್ತು ಮಹಿಳೆಯರ ಸಬಲೀಕರಣವನ್ನು ಬಿಜೆಪಿ ಬಯಸುತ್ತಿದೆ. ಬಿಜೆಪಿ ಪ್ರಣಾಳಿಕೆಯನ್ನು ಸರಿಯಾಗಿ ಓದಿ ನಿರ್ಧರಿಸಿ ಎಂದು ಹೇಳಿದರು....
Date : Saturday, 20-03-2021
ದೇವರ ಸ್ವಂತ ನಾಡೆಂದು ಗುರುತಿಸಲ್ಪಡುವ ಕೇರಳವು ಸಮುದ್ರ ತಟದಲ್ಲಿರುವ 14 ಜಿಲ್ಲೆಗಳನ್ನು ಹೊಂದಿರುವ ಸಣ್ಣ ರಾಜ್ಯ. ಪ್ರಪಂಚದ ಯಾವುದೇ ಮೂಲೆಗೆ ಹೋದರೂ ಮಲಯಾಳಿಯೊಬ್ಬ ಕಾಣಸಿಗುತ್ತಾನೆ ಎಂಬುದು ಸುಪ್ರಸಿದ್ದ ಹಾಸ್ಯ. ಈ ಮಾತನ್ನು ಕೇವಲ ಹಾಸ್ಯವಾಗಿ ನೋಡಿ ನಕ್ಕು ಬಿಡಬೇಡಿ. ಒಂದು ಬಾರಿ...
Date : Friday, 19-03-2021
ಮಂಜೇಶ್ವರ: ಕೇರಳ ಬಿ.ಜೆ.ಪಿ. ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಅವರು ಇಂದು ಪಕ್ಷದ ನಾಯಕರ ಸಹಿತ ಕಾರ್ಯಕರ್ತರ ಜೊತೆ ಬಂದು ಮಂಜೇಶ್ವರ ಬ್ಲಾಕ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ಕುಂಬಳೆ ಕಣಿಪುರ ಗೋಪಾಲಕೃಷ್ಣ ದೇವಸ್ಥಾನಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದ...
Date : Tuesday, 16-03-2021
ಇನ್ನೇನೂ ಕೆಲವೇ ವಾರ್ಡ್‌ಗಳ ಮತ ಎಣಿಕೆ ಬಾಕಿಯಿದೆ. ಈ ಬಾರಿ ಖಂಡಿತವಾಗಿಯೂ ಮಂಜೇಶ್ವರದಲ್ಲಿ ಬಿಜೆಪಿ ಖಾತೆ ತೆರೆಯಲಿದೆ ಎಂದು ಕಾತರದಿಂದ ಕೂತಿದ್ದ ಸಹಸ್ರ ಸಹಸ್ರ ಕಾರ್ಯಕರ್ತರಿಗೆ 2016 ಮೇ 16 ರಂದು ಸಿಡಿಲು ಬಡಿದಂತಾಗಿತ್ತು. ನಾಯಕರ ಸತತ ಪ್ರಯತ್ನದ ಹೊರತಾಗಿ, ಕರ್ನಾಟಕದಿಂದ...
Date : Monday, 15-03-2021
ಕಾಸರಗೋಡು: ಈ ಬಾರಿಯ ಕೇರಳ ಚುನಾವಣೆ ಭಾರಿ ಸದ್ದು ಮಾಡುತ್ತಿದೆ, ಪಂಚರಾಜ್ಯ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿಯುವತ್ತ ಚಿತ್ತ ಹರಿಸಿರುವ ಬಿಜೆಪಿ ರಾಜ್ಯದಲ್ಲಿ ಮೇರು ನಾಯಕರನ್ನು ಅಭ್ಯರ್ಥಿಯನ್ನಾಗಿಸಿ ಕಣಕ್ಕಿಳಿಸಿದೆ. ಕೇರಳ ಭಾ.ಜ.ಪ ಅಧ್ಯಕ್ಷ ಕೆ. ಸುರೇಂದ್ರನ್ ಎರಡು ಸ್ಥಾನಗಳಲ್ಲಿ...
Date : Wednesday, 03-03-2021
ಅಹ್ಮದಾಬಾದ್: ಗುಜರಾತ್‌ನಲ್ಲಿ ಆಡಳಿತಾರೂಢ ಬಿಜೆಪಿ ಎಲ್ಲಾ 31 ಜಿಲ್ಲಾ ಪಂಚಾಯಿತಿಗಳನ್ನು ಗೆಲ್ಲುವ ಮೂಲಕ ಅಭೂತಪೂರ್ವ ಗೆಲುವು ದಾಖಲಿಸಿದೆ. ಚುನಾವಣೆ ಎದುರಿಸಿದ 81 ಪುರಸಭೆಗಳಲ್ಲಿ 75 ರಲ್ಲಿ ಬಿಜೆಪಿ ಪಕ್ಷವೂ ಜಯ ಗಳಿಸಿದೆ. ಕಾಂಗ್ರೆಸ್ ನಾಲ್ಕು ಪುರಸಭೆಗಳನ್ನು ಗೆದ್ದರೆ, ಎರಡು ಪುರಸಭೆಗಳಲ್ಲಿ ಇತರರು...
Date : Monday, 15-02-2021
ನವದೆಹಲಿ: ಬಿಜೆಪಿಯ ‘ವಿಜಯ ಯಾತ್ರೆ’ ಫೆಬ್ರವರಿ 21 ರಂದು ಕೇರಳದ ಕಾಸರಗೋಡ್‌ನಿಂದ ಪ್ರಾರಂಭವಾಗಲಿದ್ದು, ಮಾರ್ಚ್ ಮೊದಲ ವಾರದಲ್ಲಿ ತಿರುವನಂತಪುರದಲ್ಲಿ ಮುಕ್ತಾಯಗೊಳ್ಳಲಿದೆ. ಚುನಾವಣೆಗೂ ಮುಂಚಿತವಾಗಿ ಕೇರಳದಲ್ಲಿ ವಿಜಯ ಯಾತ್ರೆ ಆರಂಭಿಸುವ ಮೂಲಕ ಈ ಪ್ರದೇಶದಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಬಿಜೆಪಿ ಸಜ್ಜಾಗಿದೆ. ಬಿಜೆಪಿಯ...
Date : Thursday, 01-08-2019
ನವದೆಹಲಿ: ಬಿಜೆಪಿಯು 2017-18ರಲ್ಲಿ ತನ್ನ ಆಸ್ತಿ ಮೂಲವನ್ನು ಶೇಕಡಾ 22 ರಷ್ಟು ಹೆಚ್ಚಿಸಿಕೊಂಡಿದೆ, ಪ್ರಸ್ತುತ ಅದರ ಆಸ್ತಿ ಮೌಲ್ಯ ರೂ.1,483.35ಕ್ಕೇರಿದೆ. ಅದರ ಹಿಂದಿನ ಸಾಲಿನಲ್ಲಿ ಅದರ ಆಸ್ತಿ ಮೌಲ್ಯ ರೂ. 1,213 ಕೋಟಿ ರೂಪಾಯಿ ಇತ್ತು. ಪಕ್ಷವು ತನ್ನ ಆಸ್ತಿ ಮೌಲ್ಯದ...
Date : Thursday, 01-08-2019
ಅಗರ್ತಾಲ : ತ್ರಿಪುರಾದಲ್ಲಿ ಆಡಳಿತಾರೂಢ ಬಿಜೆಪಿ ಪಂಚಾಯತ್ ಚುನಾವಣೆಗಳಲ್ಲೂ ಅಭೂತಪೂರ್ವ ಯಶಸ್ಸನ್ನು ದಾಖಲಿಸಿದೆ. ಗ್ರಾಮ ಪಂಚಾಯತ್, ಪಂಚಾಯತ್ ಸಮಿತಿ ಮತ್ತು ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಒಟ್ಟು ಶೇ. 95 ರಷ್ಟು ಸ್ಥಾನಗಳನ್ನು ಅದು ಗೆದ್ದುಕೊಂಡಿದೆ. ಜುಲೈ 27 ರಂದು ತ್ರಿಪುರಾದ ಶೇ. 14...
Date : Monday, 29-07-2019
ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪನವರು ವಿಧಾನಸಭೆಯಲ್ಲಿ ಕೊನೆಗೂ ವಿಶ್ವಾಸಮತವನ್ನು ಗೆದ್ದುಕೊಂಡಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆರು ತಿಂಗಳು ಯಾವುದೇ ಸಮಸ್ಯೆ ಇಲ್ಲದೇ ಅಧಿಕಾರ ನಡೆಸಬಹುದು. 105 ಶಾಸಕರು ಸರ್ಕಾರದ ಪರ ಬೆಂಬಲ ವ್ಯಕ್ತಪಡಿಸಿದ ಪರಿಣಾಮ ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ...