Date : Saturday, 25-05-2019
ನವದೆಹಲಿ : 2019ರ ಲೋಕಸಭಾ ಚುನಾವಣೆಯ ಅಂತಿಮ ಫಲಿತಾಂಶವನ್ನು ಚುನಾವಣಾ ಆಯೋಗ ಘೋಷಿಸಿದೆ. ಎಲ್ಲ 542 ಲೋಕಸಭಾ ಕ್ಷೇತ್ರಗಳ ವಿಜೇತರ ಅಧಿಕೃತ ಫಲಿತಾಂಶಗಳನ್ನು ಚುನಾವಣಾ ಆಯೋಗ ಪ್ರಕಟಿಸದೆ. ಅಂತಿಮ ಹಂತದ ಪ್ರಕಾರ ಬಿಜೆಪಿ 303 ಸ್ಥಾನಗಳಲ್ಲಿ ದಾಖಲೆಯ ಜಯ ಸಾಧಿಸಿದೆ. ರಾಹುಲ್ ಗಾಂಧಿ...
Date : Wednesday, 29-07-2015
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿ ದೆಹಲಿಯಾದ್ಯಂತ ಹಾಕಿದ್ದ ಪೋಸ್ಟರ್, ಹೋರ್ಡಿಂಗ್ಸ್‌ಗಳನ್ನು ಎಎಪಿ ಕೊನೆಗೂ ಕಿತ್ತು ಹಾಕಿದೆ. ‘ಪ್ರಧಾನಿಯವರೇ ನಮ್ಮನ್ನು ನಮ್ಮ ಪಾಡಿಗೆ ಕಾರ್ಯ ನಿರ್ವಹಿಸಲು ಬಿಡಿ’ ಎಂಬ ಸಂದೇಶಗಳನ್ನು ಹಾಕಿ ಎಎಪಿ ಸರ್ಕಾರ ದೆಹಲಿಯಾದ್ಯಂದ ಪೋಸ್ಟರ್‌ಗಳನ್ನು ಹಾಕಿತ್ತು. ಮೋದಿಯವರು ನಮ್ಮ...
Date : Friday, 24-07-2015
ನವದೆಹಲಿ: ದೆಹಲಿಯಲ್ಲಿನ ಎಎಪಿ ಸರ್ಕಾರ ಕೇಂದ್ರದ ವಿರುದ್ಧ ಮತ್ತೊಂದು ಸುತ್ತಿನ ಸಮರವನ್ನು ಸಾರಿದೆ. ನಗರದಾದ್ಯಂತ ಪೋಸ್ಟರ್‌ಗಳನ್ನು ಅಂಟಿಸಿ, ನಮ್ಮನ್ನು ಕಾರ್ಯನಿರ್ವಹಿಸಲು ಬಿಡಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದೆ. ಭ್ರಷ್ಟಾಚಾರ ನಿಗ್ರಹ ದಳ ಮತ್ತು ದೆಹಲಿ ಮಹಿಳಾ ಆಯೋಗದ ನೇಮಕಗಳಲ್ಲಿ...
Date : Wednesday, 22-07-2015
ನವದೆಹಲಿ: ಆಮ್ ಆದ್ಮಿ ಪಕ್ಷ ಮತ್ತು ದೆಹಲಿ ಪೊಲೀಸರ ನಡುವಣ ತಿಕ್ಕಾಟ ಮತ್ತಷ್ಟು ಉಲ್ಬಣಗೊಂಡಿದೆ. ನಮ್ಮ ನಾಯಕ ದಿಲೀಪ್ ಪಾಂಡೆಯನ್ನು ಹತ್ಯೆ ಮಾಡಲು ಪೊಲೀಸರು ಪ್ರಯತ್ನಿಸಿದ್ದಾರೆ ಎಂದು ಎಎಪಿ ಗಂಭೀರ ಆರೋಪ ಮಾಡಿದೆ. ಪೊಲೀಸರು ತಮ್ಮ ಬಸ್ಸನ್ನು ನನ್ನ ಮೇಲೆ ಹತ್ತಿಸಲು...
Date : Friday, 17-07-2015
ನವದೆಹಲಿ: ದೆಹಲಿಯ ಆಡಳಿತರೂಢ ಎಎಪಿ ಪಕ್ಷದ ಶಾಸಕ ವೇದ್ ಪ್ರಕಾಶ್ ಅವರ ಮೇಲೆ ಶುಕ್ರವಾರ ಮುಂಜಾನೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಶಾಸಕರಿಗೆ ಯಾವುದೇ ಅಪಾಯಗಳು ಸಂಭವಿಸಿಲ್ಲ. ವೇದ್ ಪ್ರಕಾಶ್ ಬವನ ಕ್ಷೇತ್ರದ ಶಾಸಕರಾಗಿದ್ದು, ಈಶ್ವರ್ ಕಾಲೋನಿಯಲ್ಲಿ ಅವರ...
Date : Thursday, 16-07-2015
ನವದೆಹಲಿ: ಪೆಟ್ರೋಲ್, ಡಿಸೇಲ್ ಮೇಲಿನ ವ್ಯಾಟನ್ನು ಹೆಚ್ಚಿಸಿರುವ ದೆಹಲಿ ಎಎಪಿ ಸರ್ಕಾರದ ಬಿರುದ್ಧ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಗುರುವಾರ ಬೀದಿಗಿಳಿದು ಪ್ರತಿಭಟನೆ ನಡೆಸಿವೆ. ದೇಶದಾದ್ಯಂತ ಡಿಸೇಲ್ ಮತ್ತು ಪೆಟ್ರೋಲ್ ಬೆಲೆಯಲ್ಲಿ 2 ರೂಪಾಯಿ ಕಡಿತವಾಗಿದೆ. ಆದರೆ ದೆಹಲಿಯಲ್ಲಿ ಮಾತ್ರ ಸರ್ಕಾರ...
Date : Tuesday, 14-07-2015
ನವದೆಹಲಿ: ಜಾಹೀರಾತಿಗಾಗಿ ಬರೋಬ್ಬರಿ 520 ಕೋಟಿ ರೂಪಾಯಿಗಳನ್ನು ವ್ಯಯಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಇದೀಗ ತಮ್ಮ ಪಕ್ಷದ ಉದ್ಧಾರಕ್ಕಾಗಿ ದೇಣಿಗೆ ನೀಡುವಂತೆ ಸಾರ್ವಜನಿಕರಲ್ಲಿ ಅಂಗಲಾಚಿದ್ದಾರೆ. ಪ್ರತಿಯೊಬ್ಬರು ನಮ್ಮ ಪಕ್ಷಕ್ಕೆ ತಲಾ 10 ರೂಪಾಯಿಗಳನ್ನು ನೀಡಿ ಎಂದು ಅವರು ಕೇಳಿಕೊಂಡಿದ್ದಾರೆ. ಈ...
Date : Friday, 10-07-2015
ನವದೆಹಲಿ: ಈಗಾಗಲೇ ಜಾಹೀರಾತಿಗಾಗಿ ರೂ. 526 ಕೋಟಿ ವ್ಯಯಿಸಿ ಭಾರೀ ಟೀಕೆಗೆ ಒಳಗಾಗಿರುವ ಎಎಪಿ ಪಕ್ಷ ಇದೀಗ ಕೇಂದ್ರವನ್ನು ಟೀಕಿಸುವ ಮತ್ತೊಂದು ಟಿವಿ ಜಾಹೀರಾತನ್ನು ಹೊರತಂದಿದೆ. ‘ಅವರು ತೊಂದರೆ ಕೊಡುತ್ತಾ ಇರಲಿ, ನಾವು ಕೆಲಸ ಮಾಡುತ್ತಾ ಇರೋಣ (Wo pareshaan karte rahein, hum kaam...
Date : Thursday, 09-07-2015
ನವದೆಹಲಿ: ದೆಹಲಿಯ ಆಡಳಿತರೂಢ ಎಎಪಿ ಪಕ್ಷದ ಶಾಸಕ ಮನೋಜ್ ಕುಮಾರ್ ಅವರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಫೋರ್ಜರಿ ಮಾಡಿದ ಮತ್ತು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಕೊಂಡ್ಲಿಯ ಶಾಸಕನಾಗಿರುವ ಮನೋಜ್ ಅವರ ಮೇಲೆ ಫೋರ್ಜರಿ ದಾಖಲೆಗಳ...
Date : Wednesday, 01-07-2015
ನವದೆಹಲಿ: ಎಎಪಿ ಸಮಾವೇಶದ ವೇಳೆ ಆತ್ಮಹತ್ಯೆ ಮಾಡಿಕೊಂಡ ರೈತ ಗಜೇಂದ್ರ ಸಿಂಗ್‌ನನ್ನು ಹುತಾತ್ಮ ಎಂದು ಘೋಷಿಸಿದ್ದ ದೆಹಲಿಯ ಎಎಪಿ ಸರ್ಕಾರವನ್ನು ದೆಹಲಿ ಹೈಕೋರ್ಟ್ ಬುಧವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಗಜೇಂದ್ರದನ್ನು ಯಾವ ಆಧಾರದಲ್ಲಿ ಹುತಾತ್ಮ ಎಂದು ಘೋಷಿಸಲಾಗಿದೆ ಎಂಬುದಕ್ಕೆ ನಾಲ್ಕು ವಾರಗಳೊಳಗೆ...