Date : Wednesday, 08-04-2015
ನವದೆಹಲಿ: ನಿನ್ನೆಯಷ್ಟೇ ನನ್ನ ಕಾರು ನನಗೆ ವಾಪಾಸ್ ಕೊಡಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಳಿ ಅಭಿಮಾನಿಯೊಬ್ಬ ಬೇಡಿಯಿಟ್ಟಿದ್ದ, ಇದೀಗ ಮತ್ತೊಬ್ಬ ಅಭಿಮಾನಿ ಎಎಪಿಗಾಗಿ ನಾನು ಡಿಸೈನ್ ಮಾಡಿದ ಲೋಗೋವನ್ನೇ ವಾಪಾಸ್ ಕೊಡಿ ಎಂದು ಕೇಳುತ್ತಿದ್ದಾನೆ. ಪಕ್ಷದ ಕಾರ್ಯಕರ್ತ ಸುನೀಲ್...
Date : Thursday, 02-04-2015
ನವದೆಹಲಿ: ಆಂತರಿಕ ಕಲಹದಿಂದ ಕಂಗೆಟ್ಟಿರುವ ಎಎಪಿಯಲ್ಲಿ ಉಚ್ಛಾಟನೆಯ ಪರ್ವ ಮುಂದುವರೆದಿದೆ. ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಅವರ ಆಪ್ತ ಎಎಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ರಾಕೇಶ್ ಸಿನ್ಹಾ ಅವರನ್ನು ಗುರುವಾರ ಅಮಾನತುಗೊಳಿಸಲಾಗಿದೆ. ಯಾದವ್ ಅವರನ್ನು ಶಿಸ್ತುಪಾಲನಾ ಸಮಿತಿಯಿಂದ ಉಚ್ಛಾಟನೆಗೊಳಿಸಿದ್ದರ ವಿರುದ್ಧ...
Date : Monday, 30-03-2015
ನವದೆಹಲಿ: ಭಿನ್ನಮತದಿಂದಾಗಿ ಎಎಪಿ ಇಬ್ಭಾಗವಾಗುವ ಸ್ಥಿತಿಗೆ ತಲುಪಿದರೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮಾತ್ರ ಶಾಂತ ಚಿತ್ತರಾಗಿಯೇ ಇದ್ದಾರೆ. ನಮ್ಮ ಪಕ್ಷ ಚೆನ್ನಾಗಿಯೇ ಇದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಚಿಂತೆ ಮಾಡುವ ಅಗತ್ಯವಿಲ್ಲ, ಪಕ್ಷ ಉತ್ತಮವಾಗಿಯೇ ಇದೆ,...
Date : Monday, 30-03-2015
ನವದೆಹಲಿ: ಅರವಿಂದ್ ಕೇಜ್ರಿವಾಲ್ ವಿರುದ್ಧ ಧ್ವನಿಯೆತ್ತಿದ ಪ್ರಶಾಂತ್ ಭೂಷಣ್ ಅವರನ್ನು ಎಎಪಿ ಪಕ್ಷದ ರಾಷ್ಟ್ರೀಯ ಶಿಸ್ತುಪಾಲನ ಸಮಿತಿಯಿಂದ ವಜಾ ಮಾಡಲಾಗಿದೆ. ಅಲ್ಲದೇ ಅಡ್ಮಿರಲ್ ರಾಮ್‌ದಾಸ್ ಅವರನ್ನು ಪಕ್ಷದ ಆಂತರಿಕ ಲೋಕಪಾಲದಿಂದ ವಜಾ ಮಾಡಲಾಗಿದೆ. ರಾಮ್‌ದಾಸ್ ಕೂಡ ಈ ಹಿಂದೆ ಪಕ್ಷದ ನಾಯಕತ್ವದ...
Date : Friday, 27-03-2015
ನವದೆಹಲಿ: ಎಎಪಿಯಲ್ಲಿನ ಭಿನ್ನಮತ ಮತ್ತಷ್ಟು ಉಲ್ಬಣಗೊಂಡಿದೆ. ಅಧಿಕಾರದ ಗದ್ದುಗೆ ಹಿಡಿದು ಒಂದು ತಿಂಗಳು ಕಳಯುವಷ್ಟರಲ್ಲೇ ಪಕ್ಷ ಇಬ್ಭಾಗವಾಗಿದೆ. ಅರವಿಂದ್ ಕೇಜ್ರಿವಾಲ್ ವಿರುದ್ಧ ಧ್ವನಿ ಎತ್ತಿದ ನಾಯಕರುಗಳಾದ ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಅವರನ್ನು ಪಕ್ಷದಿಂದ ಉಚ್ಛಾಟನೆಗೊಳಿಸಲು ಎಎಪಿ ನಿರ್ಧರಿಸಿದೆ ಎನ್ನಲಾಗಿದೆ....