Date : Thursday, 23-05-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸಿನ ನಾಯಕತ್ವ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಕಾರ್ಯ ಚತುರತೆಯಿಂದಾಗಿ ಬಿಜೆಪಿಗೆ ಇಂದು ಐತಿಹಾಸಿಕ ದಿಗ್ವಿಜಯ ಪ್ರಾಪ್ತಿಯಾಗಿದೆ ಎಂದು ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಈ ಇಬ್ಬರು ನಾಯಕರಿಗೆ ಅವರು ಅಭಿನಂದನೆಯನ್ನೂ ಸಲ್ಲಿಕೆ...
Date : Thursday, 23-05-2019
ಗಾಂಧೀನಗರ: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೇರುವುದು ಖಚಿತಗೊಂಡಿದೆ. ಈ ಹಿನ್ನಲೆಯಲ್ಲಿ ಮೋದಿಯವರ ತಾಯಿ ಹೀರಾ ಬೆನ್ ಅವರು ತಮ್ಮ ನಿವಾಸದ ಮುಂದೆ ನೆರೆದಿದ್ದ ಜನರಿಗೆ ಮತ್ತು ಮಾಧ್ಯಮಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು. ಮಗ ಮತ್ತೊಮ್ಮೆ ಪ್ರಧಾನಿಯಾಗುವುದು ಖಚಿತಗೊಂಡಂತೆ ತಮ್ಮ...
Date : Thursday, 23-05-2019
ನವದೆಹಲಿ: ಲೋಕಸಭಾ ಚುನಾವಣಾ ಫಲಿತಾಂಶದ ಆರಂಭಿಕ ಟ್ರೆಂಡ್ ಎನ್ಡಿಎ ಮತ್ತೊಮ್ಮೆ ಅಧಿಕಾರಕ್ಕೇರುವುದನ್ನು ಖಚಿತಪಡಿಸಿದೆ. ಈ ಹಿನ್ನಲೆಯಲ್ಲಿ ಸೆನ್ಸೆಕ್ಸ್ 808 ಪಾಯಿಂಟ್ ಮೀರಿ ಜಿಗಿತವನ್ನು ಕಾಣುತ್ತಿದೆ. 808 ಪಾಯಿಂಟ್ ಅಥವಾ ಶೇ.2.07 ಅನ್ನು ಪಡೆದ ಬಳಿಕ BSE S&P ಸೆನ್ಸೆಕ್ಸ್ 40,000 ಲೆವೆಲ್ನಲ್ಲಿ ಟ್ರೇಡಿಂಗ್ ಆಗುತ್ತಿದೆ. NSE Nifty...
Date : Wednesday, 22-05-2019
ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿ ಎಂದು ಚುನಾವಣಾ ಆಯೋಗ ಹೇಳಿದೆ. ದೇಶದಲ್ಲಿ ಒಟ್ಟು ಶೇ. 67.11 ರಷ್ಟು ಮತದಾನವಾಗಿದೆ. 2014ರಲ್ಲಿ ಶೇ.65.95ರಷ್ಟು ಮತದಾನವಾಗಿತ್ತು. ದೇಶದ ಒಟ್ಟು 542 ಕ್ಷೇತ್ರದಲ್ಲಿ (ವೆಲ್ಲೂರ್ ಕ್ಷೇತ್ರದಲ್ಲಿ ಚುನಾವಣೆ ರದ್ದುಗೊಳಿಸಲಾಗಿದೆ) ಈ...
Date : Saturday, 18-05-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ನಡೆಸಿದ ಚುನಾವಣಾ ಪ್ರಚಾರ ಭಾರತೀಯ ಇತಿಹಾಸದಲ್ಲೇ ಅತ್ಯಂತ ವ್ಯಾಪಕವಾಗಿತ್ತು. ಸುಮಾರು 1.5 ಲಕ್ಷ ಕಿಲೋಮೀಟರ್ ಪ್ರಯಾಣ ನಡೆಸಿದ ಅವರು, 142 ಸಾರ್ವಜನಿಕ ಸಮಾವೇಶಗಳನ್ನು ಆಯೋಜನೆಗೊಳಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. 46 ಡಿಗ್ರಿ...
Date : Saturday, 18-05-2019
ನವದೆಹಲಿ: 900 ಮಿಲಿಯನ್ ಮತದಾರರು, 545 ಲೋಕಸಭಾ ಸ್ಥಾನಗಳು, ಮಿಲಿಯನ್ಗಟ್ಟಲೆ ಮತಗಟ್ಟೆಗಳು, 10 ಮಿಲಿಯನ್ ಚುನಾವಣಾ ಅಧಿಕಾರಿಗಳು, 464 ಪಕ್ಷಗಳು ಮತ್ತು ತಿಂಗಳು ಪೂರ್ತಿಯ ಪ್ರಚಾರ ಕಾರ್ಯ-ಭೂಮಿ ಮೇಲಿನ ಅತೀ ದೊಡ್ಡ ಪ್ರಜಾಪ್ರಭುತ್ವದ ಹಬ್ಬ ಮುಕ್ತಾಯದ ಹಂತದಲ್ಲಿದೆ. ಭಾರತದ ಮೂಲೆ ಮೂಲೆಯೂ...
Date : Friday, 17-05-2019
ಕಾಸರಗೋಡು: ಅಕ್ರಮ ಮತದಾನ ನಡೆದ ಹಿನ್ನಲೆಯಲ್ಲಿ ಆಂಧ್ರಪ್ರದೇಶದ 5 ಮತಗಟ್ಟೆಗಳಲ್ಲಿ ಮತ್ತು ಕೇರಳದ ಎರಡು ಮತಗಟ್ಟೆಗಳಲ್ಲಿ ಮೇ 19 ರಂದು ಮರು ಮತದಾನವನ್ನು ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ. ಕಾಸರಗೋಡಿನ ಮೂರು ಮತಗಟ್ಟೆಗಳಲ್ಲಿ ಮತ್ತು ಕಣ್ಣೂರು ಲೋಕಸಭಾ ಕ್ಷೇತ್ರಗಳ 1 ಮತಗಟ್ಟೆಯಲ್ಲಿ...