News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

1984 ರಿಂದ 2019: ಬಿಜೆಪಿ ಮತ ಹಂಚಿಕೆಯ ಒಂದು ನೋಟ

‘ಸಂಸದೀಯ ಪ್ರಜಾಪ್ರಭುತ್ವದಿಂದ ನಾಯಕತ್ವವು ಅಧ್ಯಕ್ಷೀಯ ಮಾದರಿಯತ್ತ ಸಾಗುತ್ತಿದೆ’ – ಈ ವಿಶ್ಲೇಷಣೆಯನ್ನು ನೀಡಲು ಪ್ರಧಾನಿ ನರೇಂದ್ರ ಮೋದಿಯವರೇ ಪ್ರೇರಣೆಯಾಗಿದ್ದಾರೆ. 35 ವರ್ಷಗಳ ಅವಧಿಯಲ್ಲಿ ಬಿಜೆಪಿ ಪಕ್ಷವು ಅಭೂತಪೂರ್ವವಾದ ರೀತಿಯಲ್ಲಿ ಬೆಳವಣಿಗೆಯನ್ನು ಕಂಡಿದೆ. 1984ರಲ್ಲಿ ರಾಜಕೀಯ ಪಯಣ ಆರಂಭಿಸಿದ್ದ ಪಕ್ಷ ಪಡೆದುಕೊಂಡಿದ್ದು 2 ಸ್ಥಾನಗಳನ್ನು....

Read More

ಇಂದು ಸಂಜೆ 5.30ಕ್ಕೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮೋದಿ

ನವದೆಹಲಿ: ಇಂದು ಸಂಜೆ ಬಿಜೆಪಿಯ ಸಂಸದೀಯ ಸಮಿತಿ ಸಭೆ ಜರುಗಲಿದೆ, ಸಂಜೆ 5.30 ರ ಸುಮಾರಿಗೆ ಪ್ರಧಾನಿ ನರೇಂದ್ರ ಮೋದಿಯವರು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪ್ರಸ್ತುತ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಬಿಜೆಪಿ ನೇತೃತ್ವದ ಎನ್­ಡಿಎ ಸರ್ಕಾರ ಮತ್ತೊಮ್ಮೆ ಸರ್ಕಾರ ರಚನೆ...

Read More

ಇವಿಎಂಗಳ ಬಗೆಗಿನ ದೂರುಗಳನ್ನು ಪರಿಶೀಲಿಸಲು ಕಂಟ್ರೋಲ್ ರೂಮ್ ಸ್ಥಾಪನೆ

ನವದೆಹಲಿ: ಮತಯಂತ್ರಗಳ ಬಗೆಗಿನ ದೂರುಗಳನ್ನು ಪರಿಶೀಲನೆ ನಡೆಸುವುದಕ್ಕಾಗಿ ಚುನಾವಣಾ ಆಯೋಗವು ನವದೆಹಲಿಯ ನಿರ್ವಚನ್ ಸದನ ಸಮೀಪ 24 ಗಂಟೆ ಕಾರ್ಯನಿರ್ವಹಣೆ ಮಾಡುವ ಕಂಟ್ರೋಲ್ ರೂಮ್ ಅನ್ನು ಸ್ಥಾಪನೆ ಮಾಡಿದೆ. 2019ರ ಲೋಕಸಭಾ ಚುನಾವಣೆಗೆ ಬಳಸಲಾದ ಮತಯಂತ್ರಗಳನ್ನು ತಿರುಚಲಾಗುತ್ತಿದೆ, ದುರ್ಬಳಕೆ ಮಾಡಲಾಗುತ್ತಿದೆ ಎಂಬಿತ್ಯಾದಿ...

Read More

NDAಗೆ ಸ್ಪಷ್ಟಬಹುಮತ ಎಂದ ಸಮೀಕ್ಷೆಗಳು: ಸುಮಾರು 950 ಅಂಕಗಳ ಜಿಗಿತ ಕಂಡ ಸೆನ್ಸೆಕ್ಸ್

ನವದೆಹಲಿ: ಎನ್­ಡಿಎ ಸ್ಪಷ್ಟ ಬಹುಮತದೊಂದಿಗೆ ಸರ್ಕಾರವನ್ನು ರಚಿಸಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ವರದಿಯನ್ನು ನೀಡಿದ ಮರುದಿನವೇ, ದೇಶೀಯ ಷೇರು ಮಾರುಕಟ್ಟೆಗಳು ಸೋಮವಾರ ಬಲಿಷ್ಠ ನೋಟಗಳೊಂದಿಗೆ ಸೆಷನ್ಸ್ ಪ್ರಾರಂಭಿಸಿವೆ. ಸೆನ್ಸೆಕ್ಸ್ 950 ಪಾಯಿಂಟ್­ಗಳಷ್ಟು ಏರಿದೆ. ಎಸ್ & ಪಿ ಬಿಎಸ್ಇ ಸೆನ್ಸೆಕ್ಸ್ ಆರಂಭಿಕ...

Read More

2019 ರ ಚುನಾವಣೆಯ ಅಜೆಂಡಾ ಸೆಟ್ ಮಾಡಿವರ್‍ಯಾರು?

2019 ರ ಚುನಾವಣೆ ಕೊನೆಗೊಂಡಿದ್ದು, ಫಲಿತಾಂಶದ ನಿರೀಕ್ಷೆಯಲ್ಲಿದ್ದೇವೆ. ಸುಮಾರು 2 ತಿಂಗಳುಗಳ ಕಾಲ ನಡೆದ ಈ ಚುನಾವಣೆ ಹಲವು ವಿಷಯಗಳ ಮುನ್ನೆಲೆ-ಹಿನ್ನೆಲೆಗಳಿಂದಾಗಿ ರಣರಂಗದ ಸ್ವರೂಪ ಪಡೆದುಕೊಂಡಿತು. ದೇಶದೆಲ್ಲೆಡೆ ವಾಗ್ವಾದ ನಡೆದರೆ ಪಶ್ಚಿಮ ಬಂಗಾಳ ಮಾತ್ರ ಭುಜಬಲ ಪ್ರದರ್ಶಿಸಿ ದೇಶದ ಗಮನ ತನ್ನೆಡೆಗೆ ಸೆಳೆದುಕೊಂಡಿತು....

Read More

ಎನ್­ಡಿಎಗೆ ಸ್ಪಷ್ಟ ಬಹುಮತ ನೀಡಿದ 9 ಚುನಾವಣೋತ್ತರ ಸಮೀಕ್ಷೆಗಳು

ನವದೆಹಲಿ: 2019ರ ಲೋಕಸಭಾ ಚುನಾವಣೆ ಮುಕ್ತಾಯವಾಗಿದೆ, ಇನ್ನು ಫಲಿತಾಂಶವಷ್ಟೇ ಬರುವುದು ಬಾಕಿ ಇದೆ. ಆದರೆ ಈಗಾಗಲೇ ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳು ತಮ್ಮ ಸಮೀಕ್ಷೆಗಳ ಫಲಿತಾಂಶವನ್ನು ಪ್ರಕಟಗೊಳಿಸಿದ್ದು, ಬಿಜೆಪಿ ನೇತೃತ್ವದ ಎನ್­ಡಿಎ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರುವುದನ್ನು ಖಚಿತಪಡಿಸಿವೆ. ಅದರಲ್ಲೂ ಬಿಜೆಪಿ ಪಕ್ಷವೊಂದೇ ಸ್ಪಷ್ಟ...

Read More

ವಾರಣಾಸಿಯಲ್ಲಿ ಜನರಿಗೆ ಮೋದಿ ಸಾಧನೆಗಳೇನು ಎಂಬ ಪ್ರಶ್ನೆ ಕೇಳಿ ಮುಖಭಂಗ ಅನುಭವಿಸಿದ ರಾಜ್­ದೀಪ್ ಸರ್ದೇಸಾಯಿ

ವಾರಣಾಸಿ: ಮೇ 19 ರಂದು ಚುನಾವಣೆಯನ್ನು ಎದುರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಸ್ವಕ್ಷೇತ್ರ ವಾರಣಾಸಿಯಲ್ಲಿ ಗ್ರೌಂಡ್ ರಿಪೋರ್ಟಿಂಗ್ ಮಾಡಿದ ಇಂಡಿಯಾ ಟುಡೇ ಪತ್ರಕರ್ತ ರಾಜ್­ದೀಪ್ ಸರ್ದೇಸಾಯಿ ಅವರು ಇಲ್ಲಸಲ್ಲದ ಪ್ರಶ್ನೆ ಕೇಳಿ ಜನರಿಂದ ಮುಖಭಂಗವನ್ನು ಅನುಭವಿಸಿದ್ದಾರೆ. ಮೋದಿ ವಿರೋಧಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ...

Read More

Recent News

Back To Top