News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

ಮುಂದಿನ 3-4 ವರ್ಷಗಳಲ್ಲಿ ಎಲ್ಲಾ ಪ್ರಯಾಣಿಕ ರೈಲುಗಳಲ್ಲೂ ಇರಲಿದೆ ವೈಫೈ ಸಂಪರ್ಕ

ನವದೆಹಲಿ: ಭಾರತೀಯ ರೈಲ್ವೇಯನ್ನು ಆಧುನೀಕರಣಗೊಳಿಸುವತ್ತ ನರೇಂದ್ರ ಮೋದಿ ಸರಕಾರ ದಾಪುಗಾಲಿಡುತ್ತಿದೆ. ಭಾರತೀಯ ರೈಲ್ವೆಯು ಮುಂದಿನ ಮೂರು-ನಾಲ್ಕು ವರ್ಷಗಳಲ್ಲಿ ಎಲ್ಲಾ ಪ್ರಯಾಣಿಕರಿಗೂ ರೈಲುಗಳಲ್ಲಿ ವೈ-ಫೈ ಸೇವೆ ದೊರಕುವಂತೆ ಮಾಡಲು ಪ್ರಯತ್ನಿಸುತ್ತಿದೆ. ಅಲ್ಲದೇ, ರೈಲುಗಳನ್ನು ಓಡಿಸುವುದು ಸೇರಿದಂತೆ ರೈಲಿಗೆ ಸಂಬಂಧಿಸಿದ ಹೆಚ್ಚಿನ ಕಾರ್ಯಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನಡೆಸಲು ಬಯಸುತ್ತಿದೆ....

Read More

ಲೋಹದ ತ್ಯಾಜ್ಯ ಮಾರಾಟದಿಂದ 10 ವರ್ಷಗಳಲ್ಲಿ ರೂ. 35 ಸಾವಿರ ಕೋಟಿ ಆದಾಯ ಪಡೆದಿದೆ ರೈಲ್ವೇ

ಭೋಪಾಲ್: ಆದಾಯ ಗಳಿಸುವಲ್ಲಿ ಹಿಂದೆ ಬಿದ್ದಿದ್ದ ಭಾರತೀಯ ರೈಲ್ವೇ ನಿಧಾನಕ್ಕೆ ಆದಾಯದ ಹಳಿಯತ್ತ ಮರಳುತ್ತಿದೆ. ತನ್ನ ಲೋಹದ ತ್ಯಾಜ್ಯಗಳನ್ನು ಮಾರಾಟ ಮಾಡುವ ಮೂಲಕ ಅದು 10 ವರ್ಷಗಳಲ್ಲಿ 35 ಸಾವಿರ ಕೋಟಿ ರೂಪಾಯಿ ಹಣವನ್ನು ಗಳಿಸಿದೆ. ಇದು ಮೂರು ಈಶಾನ್ಯ ರಾಜ್ಯಗಳ...

Read More

ಹೊಸ ಮೈಲಿಗಲ್ಲು ಸಾಧಿಸುತ್ತಿದೆ ರೈಲ್ವೇ : ಸುಸಜ್ಜಿತ ವಿಶ್ರಾಂತಿ ಕೊಠಡಿ, ಬ್ರೈಲ್ ಸೈನೇಜ್ ವ್ಯವಸ್ಥೆ

ಅಹ್ಮದಾಬಾದ್: ಪ್ರಯಾಣಿಕರಿಗಾಗಿ ಮತ್ತು ದೇಶದ ಜನರನ್ನು ತನ್ನೆಡೆ ಸೆಳೆಯುವ ಸಲುವಾಗಿ ರೈಲ್ವೇಯು ತನ್ನ ಸೌಲಭ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಪ್ರಯಾಣಿಕರ ವಿಶ್ರಾಂತಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಅಹ್ಮದಾಬಾದಿನಲ್ಲಿ ರೈಲ್ವೇಯು ಹೊಸ ವಿಶ್ರಾಂತಿ ಕೊಠಡಿಗಳನ್ನು ಸ್ಥಾಪನೆ ಮಾಡಿದೆ. ಸುಸಜ್ಜಿತವಾದ ವ್ಯವಸ್ಥೆಗಳು...

Read More

ದೇಶದ 400 ರೈಲ್ವೆ ನಿಲ್ದಾಣಗಳಲ್ಲಿ ಚಹಾ, ಆಹಾರ ಪದಾರ್ಥಗಳನ್ನು ಮಣ್ಣಿನ ಪಾತ್ರೆಗಳಲ್ಲಿ ಪೂರೈಸಲು ನಿರ್ಧಾರ

ನವದೆಹಲಿ: ಏಕ-ಬಳಕೆಯ ಪ್ಲಾಸ್ಟಿಕ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರು ನೀಡಿರುವ ಕರೆಗೆ ಓಗೊಟ್ಟಿರುವ ಭಾರತೀಯ ರೈಲ್ವೇಯು, ದೇಶದ 400 ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಚಹಾ, ಲಸ್ಸಿ ಮತ್ತು ಇತರ ಆಹಾರ ಪದಾರ್ಥಗಳನ್ನು ಮಣ್ಣಿನ ಪಾತ್ರೆಗಳಲ್ಲಿ ಪೂರೈಕೆ ಮಾಡಲು ನಿರ್ಧರಿಸಿದೆ. ಮಣ್ಣಿನ ಮಡಕೆ ಮಾತ್ರವಲ್ಲದೇ, ಗ್ಲಾಸ್,...

Read More

ಎಲ್ಲಾ ರೈಲು ನಿಲ್ದಾಣಗಳಲ್ಲಿ ಪ್ಲಾಸ್ಟಿಕ್ ಬಾಟಲ್ ಕ್ರಶರ್ ಮಶಿನ್ ಅಳವಡಿಕೆಗೆ ನಿರ್ಧಾರ

ನವದೆಹಲಿ: ಅಕ್ಟೋಬರ್ 2ರ ಒಳಗೆ ದೇಶದ ಎಲ್ಲಾ ಎ1 ಮತ್ತು ಎ ಕೆಟಗರಿಯ ರೈಲ್ವೇ ನಿಲ್ದಾಣಗಳಲ್ಲಿ ಪ್ಲಾಸ್ಟಿಕ್ ಬಾಟಲ್ ಕ್ರಶರ್­ಗಳನ್ನು ಅಳವಡಿಸಲು ಭಾರತೀಯ ರೈಲ್ವೇಯು ನಿರ್ಧರಿಸಿದೆ. ಮಾತ್ರವಲ್ಲದೇ, ಎ1 ಮತ್ತು ಎ ಕೆಟಗರಿಯ ರೈಲ್ವೇ ನಿಲ್ದಾಣಗಳಲ್ಲಿ ಕಸದ ಬುಟ್ಟಿಗಳ ಸಂಖ್ಯೆಯನ್ನೂ ಹೆಚ್ಚಿಸಲು ನಿರ್ಧರಿಸಲಾಗಿದೆ....

Read More

ಶತಾಬ್ದಿ, ಗಾಟಿಮನ್ ಮುಂತಾದ ರೈಲುಗಳಲ್ಲಿ ಎಸಿ ಚೇರ್ ಕಾರ್­ಗೆ ಶೇ. 25 ರಷ್ಟು ರಿಯಾಯಿತಿ ನೀಡಲು ರೈಲ್ವೇ ನಿರ್ಧಾರ

ನವದೆಹಲಿ: ಭಾರತೀಯ ರೈಲ್ವೇಯು ಶೀಘ್ರದಲ್ಲೇ ಶತಾಬ್ದಿ, ತೇಜಸ್, ಗಾಟಿಮನ್ ಮತ್ತು ಅಂತರ್ ನಗರ ರೈಲು ಇತ್ಯಾದಿ ಕಡಿಮೆ ಬೇಡಿಕೆಯನ್ನು ಹೊಂದಿರುವ ಆಯ್ದ ರೈಲುಗಳಲ್ಲಿ ಖಾಲಿ ಇರುವ ಆಸನಗಳಿಗೆ ಶೇಕಡಾ 25 ರವರೆಗೆ ರಿಯಾಯಿತಿ ದರವನ್ನು ನೀಡಲಿದೆ. ಎಸಿ ಚೇರ್ ಕಾರ್ ಮತ್ತು ಎಕ್ಸಿಕ್ಯುಟಿವ್ ಚೇರ್...

Read More

‘ಉಲ್ಟಾ ಛತ್ರಿ’ ಛಾವಣಿ ಮೂಲಕ ಮಳೆ ನೀರು ಸಂಗ್ರಹಿಸುತ್ತಿದೆ ಗುಂಟಕಲ್ ರೈಲು ನಿಲ್ದಾಣ

ಗುಂಟಕಲ್: ಸೌತ್ ಸೆಂಟ್ರಲ್ ರೈಲ್ವೇ ಝೋನ್ ಅಡಿಯಲ್ಲಿ ಬರುವ ಗುಂಟಕಲ್ ರೈಲ್ವೆ ನಿಲ್ದಾಣವು ಮಳೆನೀರನ್ನು ಸಂರಕ್ಷಿಸುವ ನವೀನ ಮಾದರಿಯನ್ನು ಅಳವಡಿಸಿಕೊಂಡಿದೆ. ‘ಉಲ್ಟಾ ಛತ್ರಿ’ ಛಾವಣಿಯ ರಚನೆಯನ್ನು ಅಲ್ಲಲ್ಲಿ ನಿರ್ಮಾಣ ಮಾಡುವ ಮೂಲಕ ಈ ರೈಲು ನಿಲ್ದಾಣದಲ್ಲಿ ಮಳೆ ನೀರನ್ನು ಸಂಗ್ರಹ ಮಾಡಲಾಗುತ್ತಿದೆ ಎಂದು ಫೈನಾನ್ಶಿಯಲ್...

Read More

Recent News

Back To Top