News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತಕ್ಕೆ ರಫೆಲ್ ಪೂರೈಕೆಯಲ್ಲಿ ವಿಳಂಬವಿಲ್ಲ : ಫ್ರಾನ್ಸ್

ನವದೆಹಲಿ: ಭಾರತಕ್ಕೆ 36 ರಫೆಲ್ ಯುದ್ಧ ವಿಮಾನಗಳನ್ನು ಪೂರೈಕೆ ಮಾಡುವುದರಲ್ಲಿ ಯಾವುದೇ ವಿಳಂಬಗಳನ್ನು ಮಾಡುವುದಿಲ್ಲ, ನಿಗದಿತ ಅವಧಿಯ ವೇಳೆಗೆ ವಿಮಾನಗಳು ಭಾರತದ ಕೈ ಸೇರಲಿದೆ ಎಂದು ಫ್ರಾನ್ಸ್ ಭರವಸೆ ನೀಡಿದೆ. ಭಾರತ ಆರ್ಡರ್ ನೀಡಿದ 36 ರಫೆಲ್ ಯುದ್ಧ ವಿಮಾನಗಳನ್ನು ಪೂರೈಸಲು...

Read More

ಫ್ರಾನ್ಸ್­ನಲ್ಲೂ ‘ಏಕತಾ ದಿನ’ ಆಚರಣೆ

ಪ್ಯಾರೀಸ್ : ಅಕ್ಟೋಬರ್ 31 ರಂದು ಫ್ರಾನ್ಸಿನಲ್ಲಿ “ಇನ್-ಫ್ರಾ” ಸಂಘಟನೆಯು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 144 ನೇ ಜನ್ಮ ದಿನಾಚರಣೆಯ  ಸ್ಮರಣಾರ್ಥ “ಏಕತಾ ದಿನ”ವನ್ನು  ಆಚರಿಸಿತು. ಫ್ರಾನ್ಸ್­ನಲ್ಲೂ ಫ್ರಾನ್ಸ್‌ನಲ್ಲಿನ ಭಾರತದ ರಾಯಭಾರ ಕಚೇರಿಯು ಈ ಬಗ್ಗೆ ಟ್ವೀಟ್‌ ಮಾಡಿದ್ದು, “ಭಾರತೀಯ ರಾಯಭಾರ ಕಚೇರಿಯ ಪ್ರೋತ್ಸಾಹದೊಂದಿಗೆ...

Read More

ವಾಯುಸೇನಾ ದಿನದಂದು ರಫೆಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಲಿದ್ದಾರೆ ರಾಜನಾಥ್ ಸಿಂಗ್

ನವದೆಹಲಿ: ಅಕ್ಟೋಬರ್ 8 ರಂದು ಫ್ರಾನ್ಸಿಗೆ ಭೇಟಿ ನೀಡಲಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಭಾರತಕ್ಕಾಗಿ ತಯಾರಿಸಲಾದ ಮೊದಲ ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟವನ್ನು ನಡೆಸಲಿದ್ದಾರೆ. ಇದೇ ಸಂದರ್ಭದಲ್ಲಿ ರಫೆಲ್ ಯುದ್ಧ ವಿಮಾನ ಅಧಿಕೃತವಾಗಿ ಭಾರತೀಯ ವಾಯುಸೇನೆಗೆ ಸೇರ್ಪಡೆಗೊಳ್ಳಲಿದೆ. ಆದರೆ...

Read More

ಮತ್ತೆ 36 ರಫೆಲ್ ಯುದ್ಧ ವಿಮಾನಗಳನ್ನು ಖರೀದಿಸಲು ಮುಂದಾದ ಭಾರತ

ನವದೆಹಲಿ: ಹಿಂದಿನ  ರಫೆಲ್ ಒಪ್ಪಂದದ ಎಲ್ಲಾ ವಿವಾದಗಳನ್ನು ನಿವಾರಿಸಿಕೊಂಡು ಮುಂದಡಿಯಿಟ್ಟಿರುವ ನರೇಂದ್ರ ಮೋದಿ ಸರ್ಕಾರ ಇದೀಗ ಫ್ರಾನ್ಸ್‌ನಿಂದ ಮತ್ತೆ ಹೆಚ್ಚುವರಿಯಾಗಿ 36 ರಫೆಲ್ ಫೈಟರ್ ಜೆಟ್‌ಗಳನ್ನು ಖರೀದಿಸುವ ಒಪ್ಪಂದವನ್ನು ಅಂತಿಮಗೊಳಿಸಿದೆ ಎಂದು ವರದಿಗಳು ತಿಳಿಸುತ್ತಿವೆ. ಶನಿವಾರ ಪ್ರಕಟವಾದ ಭಾರತೀಯ ರಕ್ಷಣಾ ಸಂಶೋಧನಾ...

Read More

ಅ. 8 ರಂದು ಮೊದಲ ರಫೆಲ್ ಯುದ್ಧ ವಿಮಾನ ಸ್ವೀಕರಿಸಲಿದ್ದಾರೆ ರಾಜನಾಥ್ ಸಿಂಗ್

ನವದೆಹಲಿ:  ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅಕ್ಟೋಬರ್ 8 ರಂದು ಫ್ರಾನ್ಸ್‌ನಲ್ಲಿ  ಮೊದಲನೆಯ ರಫೆಲ್ ಯುದ್ಧ ವಿಮಾನವನ್ನು ಸ್ವೀಕರಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಭಾರತವು 36 ರಫೇಲ್ ಜೆಟ್‌ಗಳಿಗಾಗಿ ಫ್ರೆಂಚ್ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ಸುಮಾರು ಮೂರು ವರ್ಷಗಳ ತರುವಾಯ...

Read More

ಫ್ರಾನ್ಸಿನ ಅತೀ ಹಳೆಯ ಸೈಕ್ಲಿಂಗ್ ಸ್ಪರ್ಧೆಯನ್ನು ಪೂರ್ಣಗೊಳಿಸಿದ ಭಾರತೀಯ ಸೇನೆಯ ಜನರಲ್ ಅನಿಲ್ ಪುರಿ

ಪ್ಯಾರಿಸ್: ಫ್ರಾನ್ಸ್‌ನ ಅತ್ಯಂತ ಹಳೆಯ ಸೈಕ್ಲಿಂಗ್ ಈವೆಂಟ್ ‘1,200 ಕಿ.ಮೀ ಪ್ಯಾರಿಸ್-ಬ್ರೆಸ್ಟ್-ಪ್ಯಾರಿಸ್ ಸರ್ಕ್ಯೂಟ್’ ಅನ್ನು ಪೂರ್ಣಗೊಳಿಸಿದ ಮೊದಲ ಸೇವಾನಿರತ ಲೆಫ್ಟಿನೆಂಟ್ ಜನರಲ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಭಾರತೀಯ ಸೇನೆಯ ಜನರಲ್ ಅನಿಲ್ ಪುರಿ ಪಾತ್ರರಾಗಿದ್ದಾರೆ. ಪ್ಯಾರಿಸ್ ಹೊರವಲಯದಲ್ಲಿರುವ ರಾಂಬೌಲೆಟ್­ನಿಂದ ಫ್ರಾನ್ಸ್‌ನ ಪಶ್ಚಿಮ...

Read More

ಇಂದು 4 ವಿಶ್ವ ನಾಯಕರನ್ನು ಭೇಟಿಯಾಗಲಿದ್ದಾರೆ ಮೋದಿ

ನವದೆಹಲಿ:  ಪ್ರಧಾನಿ ನರೇಂದ್ರ ಮೋದಿಯವರು ಇಂದು ನಾಲ್ಕು ವಿಶ್ವ ನಾಯಕರನ್ನು ಭೇಟಿ ಮಾಡಲಿದ್ದಾರೆ ಮತ್ತು ಫ್ರಾನ್ಸ್‌ನ ಬಿಯರಿಟ್ಜ್‌ನಲ್ಲಿ ನಡೆಯಲಿರುವ ಜಿ 7 ಶೃಂಗಸಭೆಯ ಎರಡು ಅಧಿವೇಶನಗಳಲ್ಲಿ ಭಾಗವಹಿಸಲಿದ್ದಾರೆ. ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸೆನೆಗಲ್ ಅಧ್ಯಕ್ಷ ಮ್ಯಾಕಿ ಸಾಲ್, ಜರ್ಮನ್ ಚಾನ್ಸೆಲರ್...

Read More

ಭಾರತದಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ ಇನ್ನಿಲ್ಲದಂತೆ ಕುಗ್ಗುತ್ತಿವೆ : ಮೋದಿ

ನವದೆಹಲಿ: ಫ್ರಾನ್ಸ್‌ನಲ್ಲಿರುವ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿಯವರು, ನವ ಭಾರತವು ಭ್ರಷ್ಟಾಚಾರ, ಸ್ವಜನಪಕ್ಷಪಾತ, ಸಾರ್ವಜನಿಕ ಹಣದ ಲೂಟಿ ಮತ್ತು ಭಯೋತ್ಪಾದನೆ ವಿರುದ್ಧ ಬಲಿಷ್ಠಗೊಳ್ಳುತ್ತಿದೆ ಎಂದರು. “ಭಾರತವು ದಾಪುಗಾಲಿಡುತ್ತಿರುವುದು ಮೋದಿಯ ಕಾರಣದಿಂದಾಗಿ ಅಲ್ಲ. ಭಾರತದ ಜನರು ತಮ್ಮ ಮತಗಳ ರೂಪದಲ್ಲಿ...

Read More

ಮ್ಯಾಕ್ರೋನ್ ಜೊತೆ ಮೋದಿ ಮಾತುಕತೆ: ಕಾಶ್ಮೀರ ವಿಷಯದಲ್ಲಿ ಭಾರತವನ್ನು ಬೆಂಬಲಿಸಿದ ಫ್ರಾನ್ಸ್

ಪ್ಯಾರಿಸ್: ಫ್ರಾನ್ಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ಅಲ್ಲಿನ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರನ್ನು ಭೇಟಿಯಾಗಿ ಗುರುವಾರ ಮಾತುಕತೆಯನ್ನು ನಡೆಸಿದರು. ಈ ವೇಳೆ ಕಾಶ್ಮೀರದ ವಿಷಯದಲ್ಲಿ ಫ್ರಾನ್ಸ್ ಭಾರತಕ್ಕೆ ಬೆಂಬಲವನ್ನು ಸೂಚಿಸಿದೆ. ಹವಾಮಾನ ಬದಲಾವಣೆ, ಸೈಬರ್‌ ಸುರಕ್ಷತೆ, ರಕ್ಷಣಾ ಮತ್ತು ಬಾಹ್ಯಾಕಾಶ ಸಹಕಾರ...

Read More

ಇಂದಿನಿಂದ ಎರಡು ದಿನಗಳ ಕಾಲ ಮೋದಿ ಫ್ರಾನ್ಸ್ ಭೇಟಿ

ನವದೆಹಲಿ: ರಕ್ಷಣಾ, ಕಡಲ ಭದ್ರತೆ, ಭಯೋತ್ಪಾದನೆ ನಿಗ್ರಹ, ನಾಗರಿಕ ಪರಮಾಣು ಶಕ್ತಿ, ವ್ಯಾಪಾರ ಮತ್ತು ಹೂಡಿಕೆ ಮುಂತಾದ ಕ್ಷೇತ್ರಗಳಲ್ಲಿನ ಸಹಕಾರವನ್ನು ಬಲಪಡಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ಎರಡು ದಿನಗಳ ಫ್ರಾನ್ಸ್ ಪ್ರವಾಸವನ್ನು ಕೈಗೊಳ್ಳುತ್ತಿದ್ದಾರೆ. ಈ ವೇಳೆ ಅವರು ಫ್ರಾನ್ಸ್ ಅಧ್ಯಕ್ಷ...

Read More

Recent News

Back To Top