News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸಾಂಪ್ರದಾಯಿಕ ಉಡುಗೆ ಧರಿಸಿದ ಮಹಿಳೆಗೆ ಪ್ರವೇಶ ನಿರ್ಬಂಧಿಸಿದ ದೆಹಲಿಯ ರೆಸ್ಟೋರೆಂಟ್ 

ನವದೆಹಲಿ: ಸಾಂಪ್ರದಾಯಿಕ ಉಡುಗೆ ಧರಿಸಿ ಬಾರ್ ಪ್ರವೇಶಿಸಿದ ಮಹಿಳೆಗೆ ದೆಹಲಿಯ ವಸಂತ್ ಕುಂಜ್‌ನಲ್ಲಿರುವ ರೆಸ್ಟೋರೆಂಟ್ ಪ್ರವೇಶವನ್ನು ನಿರಾಕರಿಸಿತು. ಸಂಗೀತ ಕೆ. ನಾಗ್ ಅವರು ಮಾಡಿರುವ ಈ ವಿಡಿಯೋದಲ್ಲಿ, ಸಾಂಪ್ರದಾಯಿಕ ಶೈಲಿಯ ಉಡುಗೆಗೆ ನಾವು ಅನುಮತಿ ನೀಡುವುದಿಲ್ಲ ಎಂದು ರೆಸ್ಟೋರೆಂಟ್ ಮಾಲೀಕ ಹೇಳುವ...

Read More

ದೆಹಲಿ ದಂಗೆಗೆ ಆರ್ಥಿಕ ನೆರವು : ತಾಹಿರ್ ವಿರುದ್ಧ ಮತ್ತೊಂದು ಪ್ರಕರಣ ದಾಖಲು

ದೆಹಲಿ: ದೆಹಲಿಯನ್ನೇ ಹೊತ್ತಿ ಉರಿಯುವಂತೆ ಮಾಡಿದ್ದ, ಸಿಎಎ ವಿರೋಧಿ ಪ್ರತಿಭಟನಾಕಾರರಿಗೆ ದಂಗೆ ನಡೆಸಲು ಆರ್ಥಿಕ ನೆರವು ನೀಡಿದ ಆರೋಪದಲ್ಲಿ ಎಎಪಿಯಿಂದ ಉಚ್ಛಾಟನೆಗೊಂಡ ತಾಹಿರ್ ಹುಸೇನ್ ಮತ್ತು ಪಿಎಫ್‌ಐ ವಿರುದ್ಧ ಪ್ರಕರಣ ದಾಖಲಾಗಿದೆ. ಅಕ್ರಮ ಹಣಕಾಸು ವ್ಯವಹಾರದಲ್ಲಿ ಗುರುತಿಸಿಕೊಂಡಿರುವ ಅರೋಪದ ಮೇಲೆ ತಾಹಿರ್‌ನನ್ನು ಈ ಹಿಂದೆ...

Read More

ಹಿಂಸಾಚಾರ ಪೀಡಿತ ದೆಹಲಿಯಲ್ಲಿ ಭದ್ರತಾ ಪಡೆಗಳಿಂದ ಧ್ವಜ ಮೆರವಣಿಗೆ

ನವದೆಹಲಿ: ಈಶಾನ್ಯ ದೆಹಲಿಯಲ್ಲಿ ಹಲವು ದಿನಗಳ ಕಾಲ ನಡೆದ ಹಿಂಸಾಚಾರದ ನಂತರ ಇದೀಗ ಪರಿಸ್ಥಿತಿ ನಿಧಾನವಾಗಿ ಸಹಜ ಸ್ಥಿತಿಗೆ ಮರಳಲು ಪ್ರಾರಂಭಿಸಿದೆ. ಗುರುವಾರ ಮುಂಜಾನೆ ಭದ್ರತಾ ಪಡೆಗಳು ಹಿಂಸಾಚಾರ ಪೀಡಿತ ಪ್ರದೇಶದ ವಿವಿಧ ಪ್ರದೇಶಗಳಲ್ಲಿ ಧ್ವಜ ಮೆರವಣಿಗೆ ನಡೆಸಿದವು. ದೆಹಲಿ ವಿಶೇಷ ಪೊಲೀಸ್...

Read More

ದೆಹಲಿಯಲ್ಲಿ ಸಿಎಎ ಹಿಂಸಾಚಾರಕ್ಕೆ ಕಾಂಗ್ರೆಸ್, ತುಕ್ಡೇ ತುಕ್ಡೇ ಗ್ಯಾಂಗ್ ಕಾರಣ : ಅಮಿತ್ ಶಾ

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯ ಹೆಸರಿನಲ್ಲಿ ದೆಹಲಿಯಲ್ಲಿ ಹಿಂಸಾಚಾರವನ್ನು ಪ್ರಚೋದಿಸಿದ್ದಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು, ದೆಹಲಿಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಪಾಠ ಕಲಿಸಬೇಕೆಂದು ಜನರಲ್ಲಿ ಮನವಿ ಮಾಡಿಕೊಂಡರು....

Read More

ದೆಹಲಿ ವಾಯುಮಾಲಿನ್ಯ : ಮಕ್ಕಳಿಗೆ ಉಚಿತವಾಗಿ ಮಾಲಿನ್ಯ ತಡೆ ಮಾಸ್ಕ್ ಹಂಚಲು ನಿರ್ಧಾರ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ವಿಪರೀತ ಮಟ್ಟಕ್ಕೆ ಏರಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಈ ಹಿನ್ನಲೆಯಲ್ಲಿ ನವೆಂಬರ್ 1 ರಿಂದ ಅಲ್ಲಿನ ಮಕ್ಕಳಿಗೆ ಉಚಿತವಾಗಿ 50 ಲಕ್ಷ ಎನ್­ 95 ಆ್ಯಂಟಿ ಪೊಲ್ಯುಷನ್ ಮಾಸ್ಕ್ (ಮಾಲಿನ್ಯ ತಡೆ...

Read More

ದೆಹಲಿಯ ಸ್ಥಿತಿ ಅಪಾಯಕಾರಿಯಾಗಿದೆ, NRC ಇಲ್ಲಿ ಅನಿವಾರ್ಯ: ಮನೋಜ್ ತಿವಾರಿ

ನವದೆಹಲಿ: ಅಸ್ಸಾಂ ಪೌರತ್ವ ನೋಂದಣಿ (ಎನ್‌ಆರ್‌ಸಿ) ಯ ಮಾದರಿಯಲ್ಲೇ ದೆಹಲಿಗೂ ಎನ್‌ಆರ್‌ಸಿ ಅನ್ನು ತರಬೇಕು ಎಂದು ಬಿಜೆಪಿ ಮುಖಂಡ ಮನೋಜ್ ತಿವಾರಿ ಒತ್ತಾಯಿಸಿದ್ದಾರೆ. ರಾಜಧಾನಿಯ ಪರಿಸ್ಥಿತಿ ಅಪಾಯಕಾರಿಯಾಗಿದೆ ಎಂದಿರುವ ಅವರು, ಅಕ್ರಮ ವಲಸಿಗರ ಪತ್ತೆಗೆ ಎನ್‌ಆರ್‌ಸಿ ಅನಿವಾರ್ಯ ಎಂದಿದ್ದಾರೆ. “ದೆಹಲಿಯ ಪರಿಸ್ಥಿತಿ ತುಂಬಾ ಅಪಾಯಕಾರಿಯಾಗುತ್ತಿದೆ, ಹೀಗಾಗಿ ಎನ್‌ಆರ್‌ಸಿ...

Read More

ದೆಹಲಿಯಲ್ಲಿ ಆಯೋಜನೆಗೊಳ್ಳಲಿದೆ ‘ಅಂತಾರಾಷ್ಟ್ರೀಯ ರಕ್ಷಾಬಂಧನ’

ನವದೆಹಲಿ: ಪ್ರತಿ ಬಾರಿಯಂತೆ ಈ ಬಾರಿಯೂ ನವದೆಹಲಿಯಲ್ಲಿ ಆಗಸ್ಟ್ 13ರಂದು ಅಂತಾರಾಷ್ಟ್ರೀಯ ರಕ್ಷಾ ಬಂಧನವನ್ನು ಆಚರಿಸಲಾಗುತ್ತಿದೆ. ಮಾನವ ಸಂಬಂಧಗಳ ಮೌಲ್ಯವನ್ನು ಸಾರುವ ಈ ಹಬ್ಬವನ್ನು ಮಧ್ಯಾಹ್ನ 2 ಗಂಟೆಗೆ ಜಂತರ್ ಮಂತರ್ ಪ್ರದೇಶದ ಎನ್­ಡಿಎಂಸಿ ಕನ್ವೆನ್ಷನ್ ಸೆಂಟರಿನಲ್ಲಿ ಆಚರಿಸಲಾಗುತ್ತಿದೆ. ವಿಶ್ವ ಭ್ರಾತೃತ್ವ...

Read More

ಹಳೆ ದೆಹಲಿಯಲ್ಲಿನ ದೇಗುಲವನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳ ಗುಂಪು

ನವದೆಹಲಿ: ಹಳೆ ದೆಹಲಿಯ ಚಾಂದನಿ ಚೌಕ್‌ನಲ್ಲಿರುವ ದೇವಾಲಯವೊಂದನ್ನು ಭಾನುವಾರ ರಾತ್ರಿ ದುಷ್ಕರ್ಮಿಗಳ ಗುಂಪೊಂದು ಧ್ವಂಸ ಮಾಡಿದೆ. ಸ್ಥಳೀಯ ಜನರು ನೀಡಿದ ಮಾಹಿತಿಯ ಪ್ರಕಾರ, ಚಾಂದಿನಿ ಚೌಕ್ ಪ್ರದೇಶದ ಲಾಲ್ ಕುವಾನ್‌ನಲ್ಲಿರುವ ದುರ್ಗಾ ಮಾತಾ ಮಂದಿರಕ್ಕೆ ಜೂನ್ 30 ರ ರಾತ್ರಿ ಸುಮಾರು 200 ಜನರ ಗುಂಪು ನುಗ್ಗಿದ್ದು,...

Read More

Recent News

Back To Top