Date : Thursday, 19-09-2019
ಮೋತಿ ಬಾಗ್: ಉತ್ತರಾಖಂಡದ ರೈತನ ಜೀವನವನ್ನು ಆಧರಿಸಿದ ‘ಮೋತಿ ಬಾಗ್’ ಎಂಬ ಸಾಕ್ಷ್ಯಚಿತ್ರವನ್ನು ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ. ನಿರ್ಮಲ್ ಚಂದರ್ ನಿರ್ದೇಶನದ ಈ ಸಾಕ್ಷ್ಯಚಿತ್ರವು ಉತ್ತರಾಖಂಡದ ಪೌರಿ ಗರ್ವಾಲ್ ಪ್ರದೇಶದ ಹಳ್ಳಿಗೆ ಸೇರಿದ ವಿದ್ಯಾದತ್ತ್ ಎಂಬ ರೈತನ ಜೀವನವನ್ನು ಆಧರಿಸಿದೆ. ಉತ್ತರಾಖಂಡ...
Date : Thursday, 12-09-2019
ಡೆಹ್ರಾಡೂನ್: ಉತ್ತರಾಖಂಡದ ತೆಹ್ರಿ ಜಿಲ್ಲೆಯ ಪ್ರತಾಪನಗರ ಜನರ 13 ವರ್ಷಗಳ ಸುದೀರ್ಘ ಕಾಯುವಿಕೆ ಕೊನೆಗೂ ಅಂತ್ಯಗೊಂಡಿದೆ. ನ್ಯೂ ತೆಹ್ರಿ ಅನ್ನು ಪ್ರತಾಪನಗರದೊಂದಿಗೆ ಸಂಪರ್ಕಿಸುವ ದೋಬ್ರ-ಚಾಂತಿ ಸೇತುವೆ ಕಾಮಗಾರಿ ಕೊನೆಯ ಹಂತದಲ್ಲಿದೆ. 440 ಮೀಟರ್ ಉದ್ದದ ಬ್ರಿಡ್ಜ್ ಇದಾಗಿದ್ದು, ಭಾರತದ ಅತೀ ಉದ್ದದ ಏಕ...
Date : Thursday, 22-08-2019
ನವದೆಹಲಿ: ದೇಶದಲ್ಲಿ ಸಾಹಸ ಪ್ರವಾಸೋದ್ಯಮಕ್ಕೆ ಉತ್ತೇಜನವನ್ನು ನೀಡುವ ಸಲುವಾಗಿ, ನಾಲ್ಕು ರಾಜ್ಯಗಳಲ್ಲಿನ 137 ಶಿಖರಗಳನ್ನು ವಿದೇಶಿ ಪ್ರವಾಸಿಗರಿಗಾಗಿ ಮುಕ್ತವಾಗಿಸಲು ಸರ್ಕಾರ ನಿರ್ಧರಿಸಿದೆ. ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಸಿಕ್ಕಿಂ ರಾಜ್ಯಗಳಲ್ಲಿರುವ ಈ ಶಿಖರಗಳ ಮೇಲೆ ಪರ್ವತಾರೋಹಣ ಮತ್ತು ಚಾರಣವನ್ನು ಮಾಡಲು ಇನ್ನು...
Date : Saturday, 13-07-2019
ಡೆಹ್ರಾಡೂನ್: ಸುಸ್ಥಿರ ಅಭಿವೃದ್ಧಿಯನ್ನು ಪ್ರಮುಖವಾಗಿ ಗಮನದಲ್ಲಿಟ್ಟುಕೊಂಡು ಉತ್ತರಾಖಂಡ ರಾಜ್ಯ ಇದೇ ಮೊದಲ ಬಾರಿಗೆ ಹಿಮಾಲಯ ರಾಜ್ಯಗಳ ಸಮಾವೇಶವನ್ನು ಆಯೋಜನೆಗೊಳಿಸುತ್ತಿದೆ. ಜುಲೈ 28 ರಂದು ಮುಸ್ಸೂರಿಯಲ್ಲಿ ಸಮಾವೇಶ ಜರುಗಲಿದ್ದು, ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಸಿಕ್ಕಿಂ, ಅಸ್ಸಾಂ, ಅರುಣಾಚಲ ಪ್ರದೇಶ, ಮೇಘಾಲಯ, ನಾಗಾಲ್ಯಾಂಡ್,...