News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

‘ವ್ಯೋಮ ಮಿತ್ರ’- ಭಾರತದ ಮೊದಲ ಮಾನವ ಸಹಿತ ಗಗನಯಾನಕ್ಕಾಗಿ ಇಸ್ರೋ ಸಿದ್ಧಪಡಿಸಿದ ಲೇಡಿ ರೋಬೋಟ್

ಬೆಂಗಳೂರು: ಭಾರತದ ಮೊದಲ ಮಾನವ ಸಹಿತ ಗಗನಯಾತ್ರೆಗೆ ಇಸ್ರೋ ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಮುನುಷ್ಯರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮೊದಲು ‘ವ್ಯೋಮ ಮಿತ್ರ’ ಎಂಬ ಹೆಸರಿನ ಲೇಡಿ ರೋಬೋಟ್ ಅನ್ನು ಬಾಹ್ಯಾಕಾಶಕ್ಕೆ ಕಳುಹಿಸಿಕೊಡಲಿದೆ. ಈಗಾಗಲೇ ವ್ಯೋಮ ಮಿತ್ರ ಸಿದ್ಧಗೊಂಡಿದೆ. ಬೆಂಗಳೂರಿನಲ್ಲಿ ಬುಧವಾರ ನಡೆದ...

Read More

ಸಭೆಯಲ್ಲಿ ಕೊಳಲು ನುಡಿಸಿದ ಇಸ್ರೋದ ಉನ್ನತ ವಿಜ್ಞಾನಿ

ಬೆಂಗಳೂರು: ನಭಕ್ಕೆ ರಾಕೆಟ್ ಮತ್ತು ಸ್ಯಾಟಲೈಟ್­ಗಳನ್ನು ಚಿಮ್ಮಿಸುವ ಇಸ್ರೋ ಸದಾ ಜನರ ಪ್ರಶಂಸೆಗೆ ಪಾತ್ರವಾಗುತ್ತಿರುತ್ತದೆ. ಇದೀಗ ಬೇರೆಯದ್ದೇ ಕಾರಣಕ್ಕೆ ಅದು ಇಂಟರ್ನೆಟ್­ನಲ್ಲಿ ಜನರ ಗಮನವನ್ನು ಸೆಳೆದಿದೆ. ಇಸ್ರೋದ ಹಿರಿಯ ವಿಜ್ಞಾನಿಯೊಬ್ಬರು ಸಂಸದೀಯ ಮಂಡಳಿ ಸಭೆಯ ಕೊನೆಯಲ್ಲಿ ಕೊಳಲು ನುಡಿಸುವ ಮೂಲಕ ಎಲ್ಲರನ್ನು ಭಾವಪರವಶಗೊಳಿಸಿದ್ದಾರೆ. ಬೆಂಗಳೂರಿನ...

Read More

ರಿಸಾಟ್-2 ಬಿಆರ್1 ಉಪಗ್ರಹ ನಿಯೋಜನೆಯ ವೀಡಿಯೋ ಬಿಡುಗಡೆ ಮಾಡಿದ ಇಸ್ರೋ

ಶ್ರೀಹರಿಕೋಟ: 9 ವಿದೇಶಿ ಉಪಗ್ರಹಗಳೊಂದಿಗೆ ಭಾರತದ  ಉಪಗ್ರಹ ರಿಸಾಟ್ -2 ಬಿಆರ್1 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಸೋಮವಾರ ಉಪಗ್ರಹದ ನಿಯೋಜನೆಯ ಬಗೆಗಿನ ವಿಡಿಯೋವನ್ನು ಹಂಚಿಕೊಂಡಿದೆ. ರೇಡಾರ್ ಇಮೇಜಿಂಗ್ ಅರ್ಥ್ ಅಬ್ಸರ್ವೇಶನ್ ಸ್ಯಾಟಲೈಟ್ ರಿಸಾಟ್ -2 ಬಿಆರ್...

Read More

RISAT-2BR1 ಯಶಸ್ವಿ ಉಡಾವಣೆ ಮೂಲಕ ಇತಿಹಾಸ ನಿರ್ಮಿಸಿದ ಇಸ್ರೋ

ನವದೆಹಲಿ: ಪಿಎಸ್‍ಎಲ್‍ವಿ-ಸಿ 48 ಉಡಾವಣಾ ವಾಹಕದ ಮೂಲಕ ಇಸ್ರೋ ಇಂದು ದೇಶೀ ನಿರ್ಮಿತ ದೂರಸಂವೇದಿ ಉಪಗ್ರಹ RISAT-2BR1 ಸೇರಿದಂತೆ 9 ವಾಣಿಜ್ಯ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿದೆ. ಆಂದು ಮಧ್ಯಾಹ್ನ 3.25ರ ಸುಮಾರಿಗೆ ಆಂಧ್ರಪ್ರದೇಶದ ಶ್ರೀಹರಿಕೋಟದ ಉಡಾವಣಾ ಕೇಂದ್ರದಿಂದ ಉಪಗ್ರಹಗಳನ್ನು ಉಡಾವಣೆಗೊಳಿಸಲಾಗಿದೆ. 628...

Read More

ಕಾರ್ಟೊಸ್ಯಾಟ್ 3, ಯುಎಸ್‌ನ 13 ನ್ಯಾನೋ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿದ ಇಸ್ರೋ

ಆಂಧ್ರಪ್ರದೇಶ : ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. PSLV-C47 ಉಡಾವಣಾ ವಾಹಕದ ಮೂಲಕ ಕಾರ್ಟೊಸ್ಯಾಟ್ 3 ಉಪಗ್ರಹ ಮತ್ತು ಅಮೆರಿಕದ 13 ನ್ಯಾನೋ ಉಪಗ್ರಹಗಳನ್ನು ಯಶಸ್ವಿಯಾಗಿ ನಭಕ್ಕೆ ಚಿಮ್ಮಿಸಿದೆ. ಇಂದು ಬೆಳಗ್ಗೆ ಆಂಧ್ರಪ್ರದೇಶದ...

Read More

ಚಂದ್ರಯಾನ-3ಕ್ಕೆ ಸಿದ್ಧತೆ ನಡೆಸುತ್ತಿದೆ ಇಸ್ರೋ

ನವದೆಹಲಿ: ಚಂದ್ರಯಾನ -2 ಯೋಜನೆಯ ಬಳಿಕ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ -3 ಯೋಜನೆಗೆ ಸಿದ್ಧತೆಗಳನ್ನು ಪ್ರಾರಂಭಿಸಿದೆ, ಇದಕ್ಕಾಗಿ  ಮಾರ್ಗಸೂಚಿಯನ್ನು ರೂಪಿಸಿದೆ. “ಅಗತ್ಯವಿರುವ ತಂತ್ರಜ್ಞಾನಗಳನ್ನು ಕರಗತ ಮಾಡಿಕೊಳ್ಳಲು ಇಸ್ರೋ ಚಂದ್ರ ಪರಿಶೋಧನಾ ಕಾರ್ಯಗಳ ಮಾರ್ಗಸೂಚಿಯನ್ನು ರೂಪಿಸಿದೆ. ಈ ಮಾರ್ಗಸೂಚಿಯನ್ನು ಬಾಹ್ಯಾಕಾಶ ಆಯೋಗದ...

Read More

ಚಂದ್ರನ ಮೇಲೆ ಮತ್ತೊಂದು ಲ್ಯಾಂಡಿಂಗ್­ಗೆ ಪ್ರಯತ್ನ: ಕೆ.ಸಿವನ್

ನವದೆಹಲಿ: ಚಂದ್ರನ ದಕ್ಷಿಣ ಧ್ರುವಕ್ಕೆ ವಿಕ್ರಮ್ ಲ್ಯಾಂಡರ್ ಅನ್ನು ಇಳಿಸಲು ದೃಢ ನಿರ್ಧಾರವನ್ನು ಮಾಡಿರುವುದಾಗಿ ಇಸ್ರೋ ಮುಖ್ಯಸ್ಥ ಕೆ.ಸಿವನ್ ಶನಿವಾರ ಹೇಳಿದ್ದಾರೆ. ಈ ಮೂಲಕ ಎರಡನೇ ಬಾರಿಗೆ ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನಲ್ಲಿಗೆ ಕಳುಹಿಸಿಕೊಡುವ ಸೂಚನೆಯನ್ನು ನೀಡಿದರು. ಮೊದಲನೆಯ ಪ್ರಯತ್ನ ಸಫಲವಾಗಿರಲಿಲ್ಲ....

Read More

ಗಗನಯಾನಕ್ಕಾಗಿ ಭಾರತದ 12 ಗಗನಯಾನಿಗಳಿಗೆ ತರಬೇತಿ ನೀಡಲಿದೆ ರಷ್ಯಾ

ಬೆಂಗಳೂರು: ಚಂದ್ರಯಾನ ಯೋಜನೆಯನ್ನು ಮುಕ್ತಾಯಗೊಳಿಸಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಇದೀಗ ತನ್ನ ಮತ್ತೊಂದು ಮಹತ್ವಾಕಾಂಕ್ಷೆಯ ಯೋಜನೆ ಗಗನಯಾನಕ್ಕೆ ಸಜ್ಜಾಗುತ್ತಿದೆ. ಮಹತ್ವದ ಗಗನಯಾನ ಯೋಜನೆಗಾಗಿ ರಷ್ಯಾವು ಭಾರತದ 12 ಗಗನಯಾನಿಗಳಿಗೆ ತರಬೇತಿಯನ್ನು ನೀಡಲಿದೆ. ಇಸ್ರೋ ಆಯ್ಕೆ ಮಾಡಿದ ಗಗನಯಾನಿಗಳನ್ನು ತರಬೇತಿಗಾಗಿ ರಷ್ಯಾಗೆ ಕಳುಹಿಸಿಕೊಡಲಿದೆ....

Read More

ಮೋದಿಯಂತಹ ಪ್ರಧಾನಿಯಿದ್ದರೆ ಸಾವಿರ ಚಂದ್ರಯಾನಗಳಲ್ಲದೆ ಮೇಲೊಂದಿಷ್ಟು ಸೂರ್ಯಯಾನವನ್ನು ಮಾಡಬಹುದು

ನನ್ನ ಭೂಮಿ ನನ್ನ ಕೇಳುತ್ತಿದೆ ಯಾವಾಗ ನನ್ನ ಋಣ ತೀರಿಸುವೆ? ನನ್ನ ಆಗಸ ನನ್ನ ಕೇಳುತ್ತಿದೆ ಯಾವಾಗ ನಿನ್ನ ಜವಾಬ್ದಾರಿ ನಿಭಾಯಿಸುವೆ? ಭಾರತಾಂಬೆಗೆ ನನ್ನ ಪ್ರತಿಜ್ಞೆಯಿದು, ನಿನ್ನ ತಲೆ ತಗ್ಗಿಸಲು ಬಿಡುವುದಿಲ್ಲ ಈ ಮಣ್ಣಿನ ಮೇಲಾಣೆ ಈ ದೇಶ ನಾಶವಾಗಲು ಬಿಡುವುದಿಲ್ಲ...

Read More

ಎಲ್ಲದಕ್ಕೂ ಮೊದಲು ನಾನು ಭಾರತೀಯ: ಸನ್ ಟಿವಿ ಸಂದರ್ಶಕನಿಗೆ ಕೆ.ಸಿವನ್

ಬೆಂಗಳೂರು: “ಎಲ್ಲದಕ್ಕೂ ಮೊದಲು ನಾನು ಭಾರತೀಯ, ಇಸ್ರೋಗೆ ನಾನು ಭಾರತೀಯನಾಗಿ ಸೇರ್ಪಡೆಗೊಂಡೆ ಮತ್ತು ಇಸ್ರೋ ದೇಶದ ಎಲ್ಲಾ ಪ್ರದೇಶಗಳ ಹಾಗೂ ಭಾಷೆಗಳ ಜನರು ಕಾರ್ಯನಿರ್ವಹಿಸುವ ಸ್ಥಳ” ಎಂದು ಇಸ್ರೋ ಮುಖ್ಯಸ್ಥ ಅವರು ತನ್ನ ತಮಿಳು ಮೂಲದ ಬಗ್ಗೆ ಪ್ರಶ್ನಿಸಿದ ಟಿವಿ ಸಂದರ್ಶಕನಿಗೆ...

Read More

Recent News

Back To Top