Date : Friday, 25-10-2019
ನವದೆಹಲಿ: ಪಾಕಿಸ್ಥಾನವು ಜಗತ್ತನ್ನು ಭಾರತದ ವಿರುದ್ಧ ಎತ್ತಿ ಕಟ್ಟಲು ಪ್ರಯತ್ನಿಸುತ್ತಿದೆ. ತನ್ನ ರಾಯಭಾರ ಕಛೇರಿಗಳ ಮೂಲಕ ವಿವಿಧ ದೇಶಗಳಲ್ಲಿ ಕಾಶ್ಮೀರ ವಿಭಾಗಗಳನ್ನು ತೆರೆಯುತ್ತಿದೆ. ಈ ವಿಭಾಗಗಳ ಮೂಲಕ ಅಲ್ಲಿನ ಸ್ಥಳಿಯ ಜನರನ್ನು ಕಾಶ್ಮೀರದ ವಿಷಯದಲ್ಲಿ ಒಟ್ಟುಗೂಡಿಸಿ ಭಾರತದ ವಿರುದ್ಧ ಪ್ರತಿಭಟಿಸುವಂತೆ ಮಾಡುತ್ತಿದೆ. ಈ ಬಗ್ಗೆ...
Date : Friday, 25-10-2019
ಸಾವೊ ಪಾವೊಲೊ: ದಕ್ಷಿಣ ಅಮೆರಿಕಾದ ರಾಷ್ಟ್ರವಾದ ಬ್ರೆಝಿಲ್ಗೆ ಇನ್ನು ಮುಂದೆ ಭಾರತೀಯ ಪ್ರವಾಸಿಗರು ಅಥವಾ ಉದ್ಯಮಿಗಳು ವೀಸಾ ಇಲ್ಲದೆಯೇ ಪ್ರಯಾಣಿಸಬಹುದಾಗಿದೆ. ಈ ಬಗ್ಗೆ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಗುರುವಾರ ಘೋಷಣೆ ಮಾಡಿದ್ದಾರೆ. ಭಾರತ ಮಾತ್ರವಲ್ಲದೇ, ಚೀನಾಗೂ ಈ ಅವಕಾಶವನ್ನು ಬ್ರೆಝಿಲ್ ನೀಡಿದೆ. ಬಲಪಂಥೀಯ ರಾಜಕಾರಣಿಯಾದ...
Date : Friday, 25-10-2019
ಸ್ಟಾಕ್ಹೋಮ್: 2024 ರ ವೇಳೆಗೆ ಸುಲಲಿತ ವ್ಯಾಪಾರ ಪಟ್ಟಿಯಲ್ಲಿ ಭಾರತವನ್ನು ಟಾಪ್ 25 ದೇಶಗಳಲ್ಲಿ ಒಂದನ್ನಾಗಿ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಕೇಂದ್ರ ರೈಲ್ವೆ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಗುರುವಾರ ಹೇಳಿದ್ದಾರೆ. “ನಮ್ಮ ಮೊದಲ ಗುರಿ...
Date : Thursday, 24-10-2019
ನವದೆಹಲಿ: ಭಾರತ ಮತ್ತು ಪಾಕಿಸ್ಥಾನ ಗುರುವಾರ ಕರ್ತಾರ್‌ಪುರ್ ಕಾರಿಡಾರ್‌ನ ಕಾರ್ಯಾಚರಣಾ ವಿಧಾನಗಳ ಒಪ್ಪಂದಕ್ಕೆ ಸಹಿ ಹಾಕಿದ್ದು, ಇದರಿಂದಾಗಿ ಭಾರತೀಯ ಸಿಖ್ ಯಾತ್ರಾರ್ಥಿಗಳಿಗೆ ವರ್ಷವಿಡೀ ಪವಿತ್ರ ಮಂದಿರಕ್ಕೆ ಭೇಟಿ ನೀಡುವ ಅವಕಾಶ ಸಿಕ್ಕಂತಾಗಿದೆ. ಸಹಿ ಸಮಾರಂಭವು ಅಂತಾರಾಷ್ಟ್ರೀಯ ಗಡಿಯ ಡೇರಾ ಬಾಬಾ ನಾನಕ್ನ ಕರ್ತಾರ್ಪುರ್ ಸಾಹಿಬ್...
Date : Thursday, 24-10-2019
ವಾಷಿಂಗ್ಟನ್: ಸುಲಲಿತ ವ್ಯಾಪಾರ ಶ್ರೇಯಾಂಕದಲ್ಲಿ ಭಾರತ ಕಳೆದ ಬಾರಿಗಿಂತ 14 ಸ್ಥಾನಗಳ ಜಿಗಿತವನ್ನು ಕಂಡು 63ನೇ ಸ್ಥಾನವನ್ನು ಪಡೆದುಕೊಂಡಿದೆ. ಕೇಂದ್ರ ಸರ್ಕಾರದ ಮಹತ್ವದ ‘ಮೇಕ್ ಇನ್ ಇಂಡಿಯಾ’ ಯೋಜನೆ ಮತ್ತು ಇತರ ಸುಧಾರಣಾ ಕ್ರಮಗಳಿಂದಾಗಿ ಭಾರತ ಅಭೂತಪೂರ್ವ ಜಿಗಿತವನ್ನು ಕಂಡಿದೆ. ಮಾತ್ರವಲ್ಲದೇ,...
Date : Wednesday, 23-10-2019
ನವದೆಹಲಿ: 2019ರ ಅಕ್ಟೋಬರ್ 31 ರಂದು ಭಾರತದ ಪಲ್ಸ್ ಪೋಲಿಯೋ ಕಾರ್ಯಕ್ರಮ 25 ವರ್ಷಗಳನ್ನು ಪೂರೈಸಲಿದೆ. ಈ 25 ವರ್ಷಗಳಲ್ಲಿ ಪೋಲಿಯೋ ಮುಕ್ತ ದೇಶವಾಗಿ ಭಾರತ ಹೊರಹೊಮ್ಮಿದೆ. “2019ರ ಅಕ್ಟೋಬರ್ 31, ಭಾರತದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮದ 25 ವರ್ಷಗಳನ್ನು ಸೂಚಿಸುತ್ತದೆ,...
Date : Wednesday, 23-10-2019
ವಾಷಿಂಗ್ಟನ್: ಪಾಕಿಸ್ಥಾನ ಸರ್ಕಾರದ ನೀತಿಗಳನ್ನು ವಿರೋಧಿಸುತ್ತಿರುವ ಗುಂಪುಗಳ ಮೇಲೆ, ನಾಗರಿಕ ಸಮಾಜದ ಮೇಲೆ, ಮಾಧ್ಯಮಗಳ ಮೇಲೆ ಪಾಕಿಸ್ಥಾನದಲ್ಲಿ ವಿಧಿಸಲಾಗುತ್ತಿರುವ ನಿರ್ಬಂಧಗಳ ಬಗ್ಗೆ ಅಮೆರಿಕಾ ತೀವ್ರ ಕಳವಳವನ್ನು ಹೊಂದಿದೆ ಎಂದು ಅಮೆರಿಕಾದ ದಕ್ಷಿಣ ಮತ್ತು ಮಧ್ಯ ಏಷ್ಯಾದ ಸಹಾಯಕ ರಾಜ್ಯ ಕಾರ್ಯದರ್ಶಿ ಆಲಿಸ್...
Date : Monday, 21-10-2019
ನವದೆಹಲಿ: ಭಾರತದ ಆರ್ಥಿಕ ಬೆಳವಣಿಗೆಯು ಈ ವರ್ಷ ಇರುವ ಶೇ 6.1 ರಿಂದ 2020 ರಲ್ಲಿ ಶೇ 7 ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮುಖ್ಯ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ ಅವರು ಮಂಗಳವಾರ ಹೇಳಿದ್ದಾರೆ. ಬ್ಯಾಂಕೇತರ ಹಣಕಾಸು ವಲಯದಲ್ಲಿನ...
Date : Saturday, 19-10-2019
ಸಿರ್ಸಾ: ಗುರುನಾನಕ್ ದೇವ್ ಮತ್ತು ಭಕ್ತರ ಅತ್ಯಂತ ಪವಿತ್ರ ಸ್ಥಳವಾದ ಕರ್ತಾರ್ಪುರ್ ಸಾಹಿಬ್ ನಡುವಿನ ಅಂತರವನ್ನು ಹೋಗಲಾಡಿಸಲು ಕಾಂಗ್ರೆಸ್ ಪಕ್ಷ ಎಂದಿಗೂ ಪ್ರಯತ್ನಿಸಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. “ಕಾಂಗ್ರೆಸ್ ಮತ್ತು ಅದರ ಸಂಸ್ಕೃತಿಯೊಂದಿಗೆ ಬೆಸೆದುಕೊಂಡ ಇತರ ಪಕ್ಷಗಳು, ಭಾರತೀಯರ ನಂಬಿಕೆ, ಪರಂಪರೆ...
Date : Saturday, 19-10-2019
ವಾಷಿಂಗ್ಟನ್: ವರ್ಷಾಂತ್ಯಕ್ಕೆ ಭಾರತೀಯ ಮತ್ತು ಯುಎಸ್ ನಡುವಿನ ದ್ವಿಪಕ್ಷೀಯ ರಕ್ಷಣಾ ವ್ಯಾಪಾರವು 18 ಬಿಲಿಯನ್ ಯುಎಸ್ ಡಾಲರ್ ತಲುಪುವ ನಿರೀಕ್ಷೆಯಿದೆ ಎಂದು ಪೆಂಟಗನ್ ಶನಿವಾರ ತಿಳಿಸಿದೆ. ಮುಂದಿನ ವಾರ ನವದೆಹಲಿಯಲ್ಲಿ ನಡೆಯಲಿರುವ ಒಂಬತ್ತನೇ ಭಾರತ-ಯುಎಸ್ ಡಿಫೆನ್ಸ್ ಟೆಕ್ನಾಲಜೀಸ್ ಆ್ಯಂಡ್ ಟ್ರೇಡ್ ಇನಿಶಿಯೇಟಿವ್ ಅಥವಾ...