News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 18th September 2024


×
Home About Us Advertise With s Contact Us

ಸಂಸತ್ತಿನ ಆವರಣದೊಳಗಡೆ ಸಂಚಾರಕ್ಕಾಗಿ ಇ-ವಾಹನ ಸಾರಿಗೆ ವ್ಯವಸ್ಥೆ ಆರಂಭ

ನವದೆಹಲಿ: ಸಂಸತ್ತಿನ ಆವರಣದ ಒಳಗಡೆ ಸದಸ್ಯರುಗಳ ಸಂಚಾರಕ್ಕಾಗಿ ಎರಡು ಇ-ವೆಹ್ಹಿಕಲ್ ಟ್ರಾನ್ಸ್­ಪೋರ್ಟ್ ಫೆಸಿಲಿಟಿಯನ್ನು ಆರಂಭಿಸಲಾಗಿದೆ.   ರಾಜ್ಯಸಭಾ ಪ್ರಧಾನ ಕಾರ್ಯದರ್ಶಿ ದೇಶ್ ದೀಪಕ್ ವರ್ಮಾ ಅವರು ಶುಕ್ರವಾರ ಇದಕ್ಕೆ ಚಾಲನೆಯನ್ನು ನೀಡಿದರು. ರಾಜ್ಯಸಭಾ ಸಭಾಪತಿ ಮತ್ತು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಇ-ವಾಹನಗಳನ್ನು ಪರಿಶೀಲನೆ ನಡೆಸಿದರು. ಈ...

Read More

ಮುಂಬೈ ಚರ್ಚ್‌ಗೇಟ್ ರೈಲು ನಿಲ್ದಾಣದಲ್ಲಿ ಪ್ಲಾಸ್ಟಿಕ್ ಮರುಬಳಕೆಯಿಂದ ತಯಾರಿಸಿದ ಪರಿಸರ ಸ್ನೇಹಿ ಬೆಂಚ್

ಮುಂಬಯಿ: ಪರಿಸರ ಸ್ನೇಹಿಯಾಗುವ ನಿಟ್ಟಿನಲ್ಲಿ ಭಾರತೀಯ ರೈಲ್ವೆಯು ಮಹತ್ವದ ಹೆಜ್ಜೆಯಿಟ್ಟಿದೆ. ಮುಂಬೈಯ ಚರ್ಚ್ ಗೇಟ್ ರೈಲ್ವೆ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಮರು ಬಳಕೆಯಿಂದ ನಿರ್ಮಾಣ ಮಾಡಿದಂತಹ 3 ಬೆಂಚ್‌ಗಳನ್ನು ಸ್ಥಾಪನೆ ಮಾಡಿದೆ. ಈ ಬೆಂಚು ಅತ್ಯಂತ ಬಲಿಷ್ಠವಾಗಿದೆ ಮತ್ತು ಭಾರವೂ ಇದೆ. ಪರಿಸರಕ್ಕೆ...

Read More

ಪ್ಲಾಸ್ಟಿಕ್­ಗೆ ಪರ್ಯಾಯವಾಗುತ್ತಿದೆ, ಮಹಿಳೆಯರಿಗೆ ಆದಾಯವನ್ನೂ ತರುತ್ತಿದೆ ಸಾಲ್ ಎಲೆಗಳು

ಪ್ಲಾಸ್ಟಿಕ್­ಗೆ ಪರಿಸರ ಸ್ನೇಹಿ ಪರ್ಯಾಯವನ್ನು ಕಂಡುಕೊಳ್ಳುವ ಮೂಲಕ ಒರಿಸ್ಸಾದ ಕಿಯೋಂಜರ್ ಜಿಲ್ಲಾಡಳಿತವು ಮಹತ್ವದ ಹೆಜ್ಜೆಯನ್ನು ಮುಂದಿಟ್ಟಿದೆ. ಪ್ಲಾಸ್ಟಿಕ್ ಬಟ್ಟಲುಗಳು, ಬಾಟಲಿಗಳು ಮತ್ತು ಕಟ್ಲರಿಗಳನ್ನು ಸಾಲ್ ಎಲೆಗಳಿಂದ ಮಾಡಿದ ಸುಸ್ಥಿರ ಪರ್ಯಾಯಗಳೊಂದಿಗೆ ಬದಲಿಸುವ ಮೂಲಕ ಇದು ಅದ್ಭುತವನ್ನೇ ಸೃಷ್ಟಿಸಿದೆ. ಈ ಪ್ರದೇಶದಲ್ಲಿ ಹೇರಳವಾಗಿರುವ...

Read More

ಪರಿಸರ ಸ್ನೇಹಿ ಗಣಪನಿಗೆ ಭಾರೀ ಬೇಡಿಕೆ

ನವದೆಹಲಿ: ಗಣೇಶ ಚತುರ್ಥಿ ಹಬ್ಬ ಹತ್ತಿರ ಬರುತ್ತಿದೆ, ಗಣೇಶನ ವಿಗ್ರಹ ತಯಾರಿಕಾ ಕಾರ್ಯವೂ ಭರದಿಂದ ಸಾಗುತ್ತಿದೆ. ಅದರಲ್ಲೂ ವಿಶೇಷವಾಗಿ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಪರಿಸರ ಸ್ನೇಹಿ ಗಣಪನನ್ನು ತಯಾರಿಸುವ ಕಾರ್ಯಗಳು ನಡೆಯುತ್ತಿವೆ. ಪರಿಸರ ಸಮಸ್ಯೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅಲ್ಲಿನ ಕುಶಲಕರ್ಮಿಗಳು ತಮ್ಮ ವಿಗ್ರಹಗಳನ್ನು...

Read More

ಗುಜರಾತ್ : ವಿದ್ಯಾರ್ಥಿಗಳು ತಪ್ಪು ಮಾಡಿದರೆ ಗಿಡ ನೆಡುವ ಶಿಕ್ಷೆ

ಸೂರತ್: ಎಲ್ಲರಿಗೂ ಮಾದರಿ ಎನಿಸುವ ಪರಿಸರ ಸ್ನೇಹಿಯಾದ ಕ್ರಮವನ್ನು ತೆಗೆದುಕೊಂಡಿರುವ ಗುಜರಾತ್ ವಿಶ್ವವಿದ್ಯಾನಿಲಯದ ಅಧೀನದಲ್ಲಿರುವ ಶೈಕ್ಷಣಿಕ  ಸಂಸ್ಥೆಯೊಂದು, ತನ್ನ ಆವರಣದಲ್ಲಿ ತಪ್ಪು ಮಾಡುವ ವಿದ್ಯಾರ್ಥಿಗಳಿಗೆ ಗಿಡ ನೆಡುವ ಶಿಕ್ಷೆಯನ್ನು ನೀಡುತ್ತಿದೆ. ಶ್ರೀ ಗಿಜುಭಾಯ್ ಛಗನ್ಭಾಯ್ ಪಟೇಲ್ ಇನ್ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಚರ್, ಇಂಟೀರಿಯರ್ ಡಿಸೈನ್ ಆ್ಯಂಡ್ ಫೈನ್...

Read More

Recent News

Back To Top