News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 23rd November 2024


×
Home About Us Advertise With s Contact Us

ಈ ದೀಪಾವಳಿಯಲ್ಲಿ ಚೀನಾದ ವಸ್ತುಗಳ ಮಾರಾಟದಲ್ಲಿ ಶೇ. 60 ರಷ್ಟು ಇಳಿಮುಖ

ನವದೆಹಲಿ: ಭಾರತದಲ್ಲಿ ಈ ಬಾರಿ ಆಚರಿಸಲಾದ ದೀಪಾವಳಿ ಹಬ್ಬ ಚೀನಾಗೆ ದೊಡ್ಡ ಮಟ್ಟದ ಹೊಡೆತವನ್ನೇ ನೀಡಿದೆ. ಈ ದೀಪಾವಳಿಯಲ್ಲಿ ಚೀನಾದ ವಸ್ತುಗಳ ಮಾರಾಟದಲ್ಲಿ ಶೇ.60ರಷ್ಟು ಇಳಿಮುಖವಾಗಿದೆ ಎಂದು ಸಮೀಕ್ಷೆ ತಿಳಿಸಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ದೇಶದ 21 ನಗರಗಳಲ್ಲಿ ಕಾನ್ಫೆಡರೇಶನ್ ಆಫ್ ಆಲ್...

Read More

ದೀಪಾವಳಿ ನಮ್ಮ ಮೌಲ್ಯಗಳ, ನಮ್ಮ ಸಂಸ್ಕೃತಿಯ ಸಿರಿವಂತಿಕೆಯ ಆಚರಣೆ

ದೀಪಾವಳಿ ಹಿಂದೂಗಳ ಧಾರ್ಮಿಕ ಪರಂಪರೆಯ ಅವಿಭಾಜ್ಯ ಭಾಗ. ದೀಪಾವಳಿ ಸಂಭ್ರಮದ ಇತಿಹಾಸವು ಹಿಂದೂ ಸಂಸ್ಕೃತಿಯ ವಿಕಸನ ಮತ್ತು ಮೂಲವನ್ನು ಸಂಬಂಧಿಸಿದೆ. ಇಂದು ದೀಪಾವಳಿ ಕೇವಲ ಸಂಭ್ರಮಾಚರಣೆ, ಖುಷಿಯ ಸಂಕೇತವಾಗಿದ್ದರೂ, ಅದರ ಮೂಲ ಆಶಯವು ಹಿಂದೂ ಧರ್ಮದ ಧಾರ್ಮಿಕ ಮೌಲ್ಯಗಳ ಬೇರುಗಳನ್ನು ತುಂಬಾ...

Read More

ದೀಪಾವಳಿ ಅಂಗವಾಗಿ ದೆಹಲಿಯಲ್ಲಿ 4 ದಿನಗಳ ಲೇಸರ್ ಲೈಟ್ ಶೋ ಆಯೋಜನೆ

ನವದೆಹಲಿ: ಪಟಾಕಿ ಮುಕ್ತ ದೀಪಾವಳಿಯನ್ನು ಆಚರಿಸುವ ಸಲುವಾಗಿ ದೆಹಲಿಯ ಕನ್ನೌಟ್ ಪ್ರದೇಶದಲ್ಲಿ ನಾಲ್ಕು ದಿನಗಳ ಲೇಸರ್ ಲೈಟ್ ಶೋ ಅನ್ನು ಆಯೋಜನೆಗೊಳಿಸಲಾಗಿದೆ. ಶನಿವಾರದಿಂದ ಇದು ಆರಂಭಗೊಳ್ಳಲಿದೆ. ಶಬ್ದಮಾಲಿನ್ಯ, ವಾಯುಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಶೋ ಅನ್ನು ಆಯೋಜಿಸಲಾಗಿದೆ. “ಸಮುದಾಯ ಮತ್ತು ಮಾಲಿನ್ಯ...

Read More

ದೀಪಾವಳಿ ಹಿನ್ನೆಲೆಯಲ್ಲಿ ಗಡಿಯಲ್ಲಿ ಸಿಹಿ ಹಂಚಿಕೊಂಡ ಭಾರತ, ಬಾಂಗ್ಲಾ ಸೈನಿಕರು

ನವದೆಹಲಿ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ  ಭಾರತ ಮತ್ತು ಬಾಂಗ್ಲಾದೇಶದ ಸೇನಾಪಡೆಗಳು ಗಡಿಯಲ್ಲಿ ಪರಸ್ಪರ ಸಿಹಿಯನ್ನು ಹಂಚಿಕೊಂಡಿವೆ. ಭಾರತದ  ಬಿಎಸ್ಎಫ್ ಪಡೆಗಳು ಮತ್ತು ಬಾಂಗ್ಲಾದ ಬಾರ್ಡರ್ ಗಾರ್ಡ್ ಬಾಂಗ್ಲಾದೇಶ (ಬಿಜಿಬಿ) ಅಖೌರಾ ಇಂಟಿಗ್ರೇಟೆಡ್ ಚೆಕ್ ಪೋಸ್ಟ್­ನಲ್ಲಿ ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಂಡವು. ದೀಪಾವಳಿ ಹಬ್ಬದ ಆರಂಭದ ಶುಭ...

Read More

ಅಯೋಧ್ಯಾದಲ್ಲಿ ಇಂದು ಬೆಳಗಲಿದೆ 5.51 ಲಕ್ಷ ದೀಪಗಳು

ಲಕ್ನೋ: ಯೋಗಿ ಆದಿತ್ಯನಾಥ ನೇತೃತ್ವದ ಉತ್ತರಪ್ರದೇಶ ಸರ್ಕಾರವು ದೀಪಾವಳಿಯನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿದೆ. ಇಂದು ಅಯೋಧ್ಯಾದಲ್ಲಿ ದೀಪೋತ್ಸವ ಕಾರ್ಯಕ್ರಮ ಜರುಗುತ್ತಿದ್ದು, 5.51 ಲಕ್ಷ ದೀಪಗಳನ್ನು ಬೆಳಗಿಸಲಾಗುತ್ತಿದೆ. ಇದು ಗಿನ್ನಿಸ್ ದಾಖಲೆಯ ಪುಟಕ್ಕೆ ಸೇರುವ ನಿರೀಕ್ಷೆ ಇದೆ. ಈ ಸಂದರ್ಭದಲ್ಲಿ ಸರ್ಕಾರವೂ ರೂ.226 ಕೋಟಿಗಳ ಯೋಜನೆಯನ್ನೂ...

Read More

ಅಮೆರಿಕಾದಲ್ಲಿ ದೀಪಾವಳಿ ಆಚರಣೆ ನಮ್ಮ ಧಾರ್ಮಿಕ ಸ್ವಾತಂತ್ರ್ಯದ ಪ್ರಮುಖ ಜ್ಞಾಪನೆಯಾಗಿದೆ : ಟ್ರಂಪ್

ನವದೆಹಲಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶುಕ್ರವಾರ ದೀಪಾವಳಿ ಆಚರಿಸಿಕೊಳ್ಳುತ್ತಿರುವ ತನ್ನ ದೇಶದ ನಿವಾಸಿಗಳಿಗೆ ಶುಭಾಶಯಗಳನ್ನು ಕೋರಿದ್ದಾರೆ. ಅಮೆರಿಕಾದ್ಯಂತ ದೀಪಾವಳಿ ಹಬ್ಬವನ್ನು ಆಚರಿಸುತ್ತಿರುವುದು ಅದರ ಪ್ರಮುಖ ಮೌಲ್ಯಗಳಲ್ಲಿ ಒಂದಾದ ಧಾರ್ಮಿಕ ಸ್ವಾತಂತ್ರ್ಯದ ಪ್ರಮುಖ ಜ್ಞಾಪನೆಯಾಗಿದೆ ಎಂದು ಹೇಳಿದ್ದಾರೆ. “ದೀಪಾವಳಿ ಪ್ರಾರಂಭವಾಗುತ್ತಿದ್ದಂತೆ, ಮೆಲನಿಯಾ ಮತ್ತು ನಾನು...

Read More

ಲಕ್ನೋ : ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ ಪಟಾಕಿ, ರಾಕೆಟ್­ಗಳ ರೂಪದ ತಿನಿಸುಗಳು

ಲಕ್ನೋ: ಈ ಬಾರಿ ದೀಪಾವಳಿಯಲ್ಲಿ ಪಟಾಕಿಗಳು, ರಾಕೆಟ್­ಗಳನ್ನು ಸುಡುವ ಬದಲು ತಿನ್ನುವ ಅವಕಾಶ ಲಕ್ನೋದ ಜನತೆಗೆ ದೊರೆತಿದೆ. ಅಲ್ಲಿನ ಬೇಕರಿಗಳು, ಮಿಠಾಯಿ ಅಂಗಡಿಗಳು ಹೊಸ ಹೊಸ ವಿನ್ಯಾಸದ ತಿಂಡಿ, ಸಿಹಿ ತಿಂಡಿಗಳನ್ನು ತಯಾರಿಸಿದೆ. ಪಟಾಕಿಗಳು, ರಾಕೆಟ್­ಗಳ ರೂಪದಲ್ಲಿ ತಿಂಡಿಗಳು ಸಿದ್ಧವಾಗಿವೆ. ಇವುಗಳು...

Read More

ನೇಪಾಳದ ಮೂಲಕ ಭಾರತಕ್ಕೆ ಬಂದು ದೀಪಾವಳಿ ವೇಳೆ ದುಷ್ಕೃತ್ಯ ನಡೆಸಲು ಉಗ್ರರ ಸಂಚು : ಹೈ ಅಲರ್ಟ್

ನವದೆಹಲಿ: ದೀಪಾವಳಿ ವೇಳೆಯಲ್ಲಿ ದೇಶದಲ್ಲಿ ವಿಧ್ವಂಸಕ ಕೃತ್ಯವನ್ನು ನಡೆಸುವ ಸಲುವಾಗಿ ಐದು ಮಂದಿ ಉಗ್ರರು ನೇಪಾಳದ ಮೂಲಕ ಭಾರತವನ್ನು ಪ್ರವೇಶಿಸಲು ಹವಣಿಸುತ್ತಿದ್ದಾರೆ ಎಂದು ಗುರುವಾರ ಗುಪ್ತಚರ ಇಲಾಖೆ ಮಾಹಿತಿಯನ್ನು ನೀಡಿದೆ. ಉಗ್ರರ ನಡುವಣ ಸಂಭಾಷಣೆಯನ್ನು ಗುಪ್ತಚರ ಅಧಿಕಾರಿಗಳು ಆಲಿಸಿದ್ದು, ದೊಡ್ಡ ಮಟ್ಟದಲ್ಲೇ...

Read More

ಈ ಬಾರಿ, ದೀಪ ಮತ್ತು ಕಮಲದ ಎರಡು ದೀಪಾವಳಿ ಆಚರಿಸಲಿದ್ದೇವೆ : ಮೋದಿ

ದಾದ್ರಿ:  ವಿಧಾನಸಭಾ ಚುನಾವಣೆಗೆ ಸಜ್ಜಾಗಿರುವ ಹರಿಯಾಣದ ಚಾರ್ಖಿ ದಾದ್ರಿಯಲ್ಲಿ ಮೆಗಾ ಸಮಾವೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಇಂದು ಭಾಷಣ ಮಾಡಿದರು. ದಾದ್ರಿ ವಿಧಾನಸಭಾ ಸ್ಥಾನದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕುಸ್ತಿಪಟು ಬಬಿತಾ ಫೋಗಟ್ ಅವರ ಪರವಾಗಿ ಅವರು ಪ್ರಚಾರ ನಡೆಸಿದರು. ಸಮಾವೇಶವನ್ನುದ್ದೇಶಿಸಿ ಮಾತನಾಡಿದ...

Read More

‘ಮನ್ ಕೀ ಬಾತ್’ ದೀಪಾವಳಿ ಸಂಚಿಕೆಗೆ ಸಲಹೆ ಸೂಚನೆ ನೀಡುವಂತೆ ಮೋದಿ ಕರೆ

ನವದೆಹಲಿ: ತಮ್ಮ ಜನಪ್ರಿಯ ಕಾರ್ಯಕ್ರಮ ‘ಮನ್ ಕೀ ಬಾತ್’ನ ದೀಪಾವಳಿ ಸಂಚಿಕೆಗೆ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರ ಸಲಹೆ ಸೂಚನೆಗಳನ್ನು ಕೇಳಿದ್ದಾರೆ. ಅಕ್ಟೋಬರ್ 27ರಂದು ಮುಂದಿನ ಮನ್ ಕೀ ಬಾತ್ ಜರುಗಲಿದ್ದು, ಅಂದು ದೀಪಾವಳಿ ಎಂಬುದು ವಿಶೇಷ. ಟ್ವಿಟ್ ಮಾಡಿರುವ...

Read More

Recent News

Back To Top