News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ದಂಗೆಕೋರರ ಮಾಹಿತಿಯುಳ್ಳ ಹೋರ್ಡಿಂಗ್ಸ್ ಯಥಾಸ್ಥಿತಿಯಲ್ಲಿ : ಉನ್ನತ ಪೀಠಕ್ಕೆ ಪ್ರಕರಣ

ನವದೆಹಲಿ: ಕಳೆದ ತಿಂಗಳು ರಾಜ್ಯ ರಾಜಧಾನಿಯಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆ ವೇಳೆ ವಿಧ್ವಂಸಕ ಕೃತ್ಯ ಎಸಗಿದ ಆರೋಪಿಗಳ ಪೋಸ್ಟರ್‌ಗಳನ್ನು ತೆಗೆದುಹಾಕುವಂತೆ ಲಕ್ನೋ ಆಡಳಿತಕ್ಕೆ ಅಲಹಾಬಾದ್ ಹೈಕೋರ್ಟ್ ಆದೇಶಿಸಿತ್ತು. ಈ ಆದೇಶದ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಬುಧವಾರ ಸುಪ್ರೀಂಕೋರ್ಟ್‌ ಮೆಟ್ಟಿಲನ್ನು ಏರಿತ್ತು....

Read More

ಸುಪ್ರೀಂ ಆದೇಶದಂತೆ ಪ್ರಸ್ತಾಪಿತ ಮಸೀದಿಗೆ ಭೂಮಿಯನ್ನು ಶಾರ್ಟ್ ಲಿಸ್ಟ್ ಮಾಡಿದ ಯೋಗಿ

ಲಕ್ನೋ: ರಾಮ ಜನ್ಮಭೂಮಿ-ಬಾಬರಿ ಮಸೀದಿ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಐದು ಎಕರೆ ಭೂ ಪ್ರಸ್ತಾಪವನ್ನು ಸ್ವೀಕರಿಸುವ ಬಗ್ಗೆ ಸುನ್ನಿ ಕೇಂದ್ರ ವಕ್ಫ್ ಮಂಡಳಿ ಇನ್ನೂ ತೀರ್ಮಾನವನ್ನು ತೆಗೆದುಕೊಂಡಿಲ್ಲ, ಆದರೆ ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವು ಉದ್ದೇಶಿತ ಮಸೀದಿಗೆ ಐದು ಎಕರೆ...

Read More

ತ್ರಿವಳಿ ತಲಾಖ್ ಸಂತ್ರಸ್ತರಿಗೆ ರೂ. 6000 ಪಿಂಚಣಿ ಘೋಷಿಸಿದ ಯೋಗಿ ಆದಿತ್ಯನಾಥ್

ಲಕ್ನೋ: ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರವು ತ್ರಿವಳಿ ತಲಾಕ್ ಸಂತ್ರಸ್ತರಿಗೆ ವಾರ್ಷಿಕ ರೂ. 6000 ಪಿಂಚಣಿಯನ್ನು ನೀಡಲು ನಿರ್ಧರಿಸಿದೆ. ಪತಿಯಿಂದ ತ್ರಿವಳಿ ತಲಾಕ್­ಗೆ ಒಳಗಾಗಿ ನೋವನ್ನು ಅನುಭವಿಸುತ್ತಿರುವ ಮಹಿಳೆಯರಿಗೆ ಸಾಂತ್ವನವನ್ನು ನೀಡಲು ಮತ್ತು ಅವರ ಜೀವನಕ್ಕೆ ಭದ್ರತೆಯನ್ನು ಕಲ್ಪಿಸುವ ಸಲುವಾಗಿ ಈ...

Read More

ಯುಪಿಯ ರಾಂಪುರದಲ್ಲಿ ನಷ್ಟ ಭರಿಸುವಂತೆ 28 ಗಲಭೆಕೋರರಿಗೆ ನೋಟಿಸ್ ಜಾರಿ

ರಾಂಪುರ: ಉತ್ತರಪ್ರದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿದ ನಡೆದ ಗಲಭೆಯ ಸಂದರ್ಭದಲ್ಲಿ ಉಂಟಾದ ಹಾನಿಗಳನ್ನು ಸರಿಪಡಿಸಲು ಯೋಗಿ ಆದಿತ್ಯನಾಥ ಸರ್ಕಾರ ಮುಂದಾಗಿದೆ. ರಾಂಪುರದಲ್ಲಿ 28 ಜನರಿಗೆ ನೋಟಿಸ್ ಕಳುಹಿಸಿಕೊಡಲಾಗಿದೆ. ಆಸ್ತಿಪಾಸ್ತಿ ನಷ್ಟವನ್ನು ಭರಿಸುವಂತೆ ಸೂಚನೆಯನ್ನು ನೀಡಲಾಗಿದೆ. ಒಟ್ಟು ರೂ 14.86 ಲಕ್ಷವನ್ನು...

Read More

ನಿರಾಶ್ರಿತರಿಗೆ ಪೌರತ್ವ ನೀಡಲು ನೋಂದಣಿ ಶಿಬಿರ ಪ್ರಾರಂಭಿಸಲಿದೆ ಉತ್ತರಪ್ರದೇಶ

ಲಕ್ನೋ: ಭಾರತದ ಪೌರತ್ವವನ್ನು ಬಯಸುವ ನಿರಾಶ್ರಿತರಿಗಾಗಿ ಗುರುವಾರ ಉತ್ತರಪ್ರದೇಶ ಬಿಜೆಪಿ ನೋಂದಣಿ ಅಭಿಯಾನವನ್ನು ಪ್ರಾರಂಭಿಸಲಿದೆ.  ಇದೇ ದಿನ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬಗ್ಗೆ ಹರಡಿರುವ ತಪ್ಪು ಮಾಹಿತಿಯನ್ನು ದೂರ ಮಾಡಲು ಪಕ್ಷವು ಒಂದು ತಿಂಗಳ ಅಭಿಯಾನವನ್ನು ಕೂಡ ಪ್ರಾರಂಭಿಸಲಿದೆ. ಪ್ರತಿಪಕ್ಷಗಳು ಪೌರತ್ವ...

Read More

ದಾಖಲೆಯ 9 ದಿನಗಳಲ್ಲಿ ತೀರ್ಪು ಪ್ರಕಟಿಸಿ, ಅಪ್ರಾಪ್ತೆಯ ಅತ್ಯಾಚಾರಿಗೆ ಶಿಕ್ಷೆ ವಿಧಿಸಿದೆ ಯುಪಿ ನ್ಯಾಯಾಲಯ

ಮಹೋಬ: ಉತ್ತರಪ್ರದೇಶದ ಮಹೋಬ ಜಿಲ್ಲೆಯ ನ್ಯಾಯಾಲಯವು ಅತ್ಯಾಚಾರ ಪ್ರಕರಣವೊಂದರ ವಿಚಾರಣೆಯನ್ನು ಒಂಬತ್ತು ದಿನಗಳೊಳಗೆ ಮುಕ್ತಾಯಗೊಳಿಸಿ ತೀರ್ಪು ಪ್ರಕಟಿಸಿದೆ. ಈ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದೆ. ಅತ್ಯಾಚಾರಿಗೆ 20 ವರ್ಷಗಳ ಸಜೆ ಮತ್ತು 50,000 ರೂಪಾಯಿಗಳ ದಂಡವನ್ನು ವಿಧಿಸಿದೆ. ಪೊಲೀಸರ ಪ್ರಕಾರ, 2019ರ...

Read More

ಅಯೋಧ್ಯಾದಲ್ಲಿ ಇಂದು ಬೆಳಗಲಿದೆ 5.51 ಲಕ್ಷ ದೀಪಗಳು

ಲಕ್ನೋ: ಯೋಗಿ ಆದಿತ್ಯನಾಥ ನೇತೃತ್ವದ ಉತ್ತರಪ್ರದೇಶ ಸರ್ಕಾರವು ದೀಪಾವಳಿಯನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿದೆ. ಇಂದು ಅಯೋಧ್ಯಾದಲ್ಲಿ ದೀಪೋತ್ಸವ ಕಾರ್ಯಕ್ರಮ ಜರುಗುತ್ತಿದ್ದು, 5.51 ಲಕ್ಷ ದೀಪಗಳನ್ನು ಬೆಳಗಿಸಲಾಗುತ್ತಿದೆ. ಇದು ಗಿನ್ನಿಸ್ ದಾಖಲೆಯ ಪುಟಕ್ಕೆ ಸೇರುವ ನಿರೀಕ್ಷೆ ಇದೆ. ಈ ಸಂದರ್ಭದಲ್ಲಿ ಸರ್ಕಾರವೂ ರೂ.226 ಕೋಟಿಗಳ ಯೋಜನೆಯನ್ನೂ...

Read More

ಲಕ್ನೋದಲ್ಲಿ ಚಿತ್ರ ಚಿತ್ತಾರಗಳಿಂದ ಕಂಗೊಳಿಸುತ್ತಿವೆ ಮರಗಳು

ಲಕ್ನೋ : ಉತ್ತರಪ್ರದೇಶ ರಾಜಧಾನಿ ಲಕ್ನೋದ ಗೋಮತಿ ನಗರದ ರಾಜೀವ್ ಗಾಂಧಿ ವಾರ್ಡ್­ನಲ್ಲಿ ನಗರವರನ್ನು ಸುಂದರಗೊಳಿಸುವ ಭಾಗವಾಗಿ ಮರಗಳಿಗೆ ಪೇಟಿಂಗ್ ಮಾಡಿದೆ. ವಿವಿಧ ಬಣ್ಣಗಳನ್ನು, ಚಿತ್ರಗಳನ್ನು ಪಡೆದುಕೊಂಡು ಮರಗಳು ಕಂಗೊಳಿಸುತ್ತಿವೆ. ಕೌನ್ಸಿಲರ್ ಅರುಣ್ ತಿವಾರಿ ಅವರ ಯೋಜನೆಯಂತೆ ಮರಗಳಿಗೆ ಬಣ್ಣ ಬಳಿಯಲಾಗಿದೆ....

Read More

ಉತ್ತರಪ್ರದೇಶದಲ್ಲಿ 36 ಗಂಟೆಗಳ ಸುದೀರ್ಘ ವಿಶೇಷ ವಿಧಾನಸಭಾ ಅಧಿವೇಶನ ಆರಂಭ

ಲಕ್ನೋ: ಮಹಾತ್ಮ ಗಾಂಧಿಯವರ 150ನೇ ಜನ್ಮ ದಿನಾಚರಣೆಯ ಪ್ರಯುಕ್ತ ಇಂದು ಉತ್ತರ ಪ್ರದೇಶವು ವಿಶೇಷ ವಿಧಾನಸಭೆ ಅಧಿವೇಶನವನ್ನು ನಡೆಸುತ್ತಿದ್ದು, ಇಲ್ಲಿ ರಾಜ್ಯ ಅಭಿವೃದ್ಧಿ ಗುರಿಗಳ ಕುರಿತು 36 ಗಂಟೆಗಳ ಸುದೀರ್ಘ ಚರ್ಚೆ ನಡೆಯಲಿದೆ. ಈ ಬಗ್ಗೆ ಮಾಹಿತಿಯನ್ನು ನೀಡಿರುವ  ಆ ರಾಜ್ಯದ ಉಪಮುಖ್ಯಮಂತ್ರಿ ದಿನೇಶ್...

Read More

ಉತ್ತರಪ್ರದೇಶದಲ್ಲಿ ಪ್ರಾಚೀನ ನದಿಯನ್ನು ಪತ್ತೆ ಹಚ್ಚಿದ ವಿಜ್ಞಾನಿಗಳು

ಪ್ರಯಾಗ್­ರಾಜ್ : ಭಾರತದ ಸಂಸ್ಕೃತಿಯಲ್ಲಿ ನದಿಗಳನ್ನು ಪರಸ್ಪರ ಸಹೋದರಿಯರು ಎಂದು ಪರಿಗಣಿಸಲಾಗುತ್ತದೆ. ಇಂದು ನಮ್ಮ ಪವಿತ್ರ ಗಂಗೆ ಮತ್ತು ಯಮನೆ ತಮ್ಮ ಕಳೆದು ಹೋದ ಸಹೋದರಿಯನ್ನು ವಾಪಾಸ್ ಪಡೆದುಕೊಂಡಿದ್ದಾರೆ. ಕೇಂದ್ರ ಜಲ ಸಚಿವಾಲಯವು ಪುರಾತನ, ಒಣಗಿ ಹೋದ ಗಂಗೆ ಮತ್ತು ಯುಮನೆಯ...

Read More

Recent News

Back To Top