News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತಕ್ಕೆ USD 1 ಬಿಲಿಯನ್ ಮೌಲ್ಯದ ನೌಕಾ ಬಂದೂಕುಗಳನ್ನು ಮಾರಾಟ ಮಾಡಲಿದೆ ಯುಎಸ್

ವಾಷಿಂಗ್ಟನ್: ಅಮೆರಿಕಾ ಆಡಳಿತವು ಭಾರತಕ್ಕೆ 1  ಬಿಲಿಯನ್ ಡಾಲರ್ ಮೌಲ್ಯದ ನೌಕಾ ಬಂದೂಕುಗಳನ್ನು  ಮಾರಾಟ ಮಾಡಲು ಅನುಮೋದನೆಯನ್ನು ನೀಡಿದೆ. ಭಾರತೀಯ ನೌಕಾಪಡೆಯ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ನೌಕಾ ಬಂದೂಕುಗಳು ಮಹತ್ವದ ಪಾತ್ರವನ್ನು ನಿಭಾಯಿಸಲಿದೆ. ಈ ನೌಕಾ ಬಂದೂಕುಗಳನ್ನು ಭಾರತವು ಶತ್ರುಗಳ ಯುದ್ಧನೌಕೆ, ಆ್ಯಂಟಿ ಏರ್­ಕ್ರಾಪ್ಟ್ ಮತ್ತು...

Read More

ಅಮೆರಿಕಾದಲ್ಲಿ ದೀಪಾವಳಿ ಆಚರಣೆ ನಮ್ಮ ಧಾರ್ಮಿಕ ಸ್ವಾತಂತ್ರ್ಯದ ಪ್ರಮುಖ ಜ್ಞಾಪನೆಯಾಗಿದೆ : ಟ್ರಂಪ್

ನವದೆಹಲಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶುಕ್ರವಾರ ದೀಪಾವಳಿ ಆಚರಿಸಿಕೊಳ್ಳುತ್ತಿರುವ ತನ್ನ ದೇಶದ ನಿವಾಸಿಗಳಿಗೆ ಶುಭಾಶಯಗಳನ್ನು ಕೋರಿದ್ದಾರೆ. ಅಮೆರಿಕಾದ್ಯಂತ ದೀಪಾವಳಿ ಹಬ್ಬವನ್ನು ಆಚರಿಸುತ್ತಿರುವುದು ಅದರ ಪ್ರಮುಖ ಮೌಲ್ಯಗಳಲ್ಲಿ ಒಂದಾದ ಧಾರ್ಮಿಕ ಸ್ವಾತಂತ್ರ್ಯದ ಪ್ರಮುಖ ಜ್ಞಾಪನೆಯಾಗಿದೆ ಎಂದು ಹೇಳಿದ್ದಾರೆ. “ದೀಪಾವಳಿ ಪ್ರಾರಂಭವಾಗುತ್ತಿದ್ದಂತೆ, ಮೆಲನಿಯಾ ಮತ್ತು ನಾನು...

Read More

ಪಾಕಿಸ್ಥಾನದ ಮಾನವ ಹಕ್ಕು ಉಲ್ಲಂಘನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಅಮೆರಿಕಾ

ವಾಷಿಂಗ್ಟನ್: ಪಾಕಿಸ್ಥಾನ ಸರ್ಕಾರದ ನೀತಿಗಳನ್ನು ವಿರೋಧಿಸುತ್ತಿರುವ ಗುಂಪುಗಳ ಮೇಲೆ, ನಾಗರಿಕ ಸಮಾಜದ ಮೇಲೆ, ಮಾಧ್ಯಮಗಳ ಮೇಲೆ ಪಾಕಿಸ್ಥಾನದಲ್ಲಿ ವಿಧಿಸಲಾಗುತ್ತಿರುವ ನಿರ್ಬಂಧಗಳ ಬಗ್ಗೆ ಅಮೆರಿಕಾ ತೀವ್ರ ಕಳವಳವನ್ನು ಹೊಂದಿದೆ ಎಂದು ಅಮೆರಿಕಾದ ದಕ್ಷಿಣ ಮತ್ತು ಮಧ್ಯ ಏಷ್ಯಾದ ಸಹಾಯಕ ರಾಜ್ಯ ಕಾರ್ಯದರ್ಶಿ ಆಲಿಸ್...

Read More

ಒಂದು ವಾರಗಳ ಭೇಟಿಗಾಗಿ ಯುಎಸ್­ಗೆ ತೆರಳಿದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಒಂದು ವಾರಗಳ ಸುದೀರ್ಘ ಭೇಟಿಗಾಗಿ ಅಮೆರಿಕಾಗೆ ಪ್ರಯಾಣಿಸಿದ್ದಾರೆ. ದ್ವಿಪಕ್ಷೀಯ ಬಾಂಧವ್ಯಗಳನ್ನು ವೃದ್ಧಿ ಮಾಡುವುದು ಮತ್ತು ಭಾರತ ವೈವಿಧ್ಯಮಯ ಅವಕಾಶಗಳನ್ನು ಹೊಂದಿರುವ ನಾಡು ಎಂದು ಜಗತ್ತಿಗೆ ಅರಿವಾಗುವಂತೆ ಮಾಡುವುದು ಈ ಭೇಟಿಯ ಪ್ರಮುಖ ಉದ್ದೇಶವಾಗಿದೆ. ವಿಶ್ವಸಂಸ್ಥೆಯ ಸಾಮಾನ್ಯ...

Read More

ಅಮೆರಿಕಾದ ಹಣ ಬಳಸಿಕೊಂಡು ಪಾಕಿಸ್ಥಾನ ಉಗ್ರರಿಗೆ ತರಬೇತಿ ನೀಡುತ್ತಿತ್ತು : ಇಮ್ರಾನ್ ಖಾನ್

ಇಸ್ಲಾಮಾಬಾದ್: ಅಮೆರಿಕಾದ ಅನುದಾನಗಳನ್ನು ಬಳಸಿಕೊಂಡು ಪಾಕಿಸ್ಥಾನ ಉಗ್ರಗಾಮಿಗಳಿಗೆ ತರಬೇತಿಯನ್ನು ನೀಡುತ್ತಿತ್ತು ಎಂಬ ಸತ್ಯವನ್ನು ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಅವರು ಕೊನೆಗೂ ಒಪ್ಪಿಕೊಂಡಿದ್ದಾರೆ. “80 ರ ದಶಕದಲ್ಲಿ, ನಾವು ಅಫ್ಘಾನಿಸ್ಥಾನವನ್ನು ಆಕ್ರಮಿಸಿದ್ದ ಸೋವಿಯತ್ ವಿರುದ್ಧ ಜಿಹಾದ್ ಮಾಡಲು ಮುಜಾಹಿದ್ದೀನ್ ಜನರಿಗೆ ತರಬೇತಿ ನೀಡುತ್ತಿದ್ದೆವು....

Read More

Recent News

Back To Top