Date : Thursday, 16-03-2017
ಯಾವುದೇ ಒಂದು ಭಾಷೆಯನ್ನು ಕಲಿಯಲು ಪದಗಳ ಜ್ಞಾನ ಅತ್ಯಗತ್ಯ. ಹೆಚ್ಚು ಪದಗಳನ್ನು ಕಲಿಯುತ್ತಾ ಹೋದಂತೆ ಭಾಷಾಕಲಿಕೆ ಸುಗಮವಾಗುತ್ತದೆ. ಹಾಗಾಗಿ ಯಾವುದೇ ಭಾಷೆಯನ್ನು ಕಲಿಯುವ ಮುನ್ನ ಆ ಭಾಷೆಯಲ್ಲಿನ ಶಬ್ದಗಳನ್ನು ಅಧಿಕವಾಗಿ ತಿಳಿಯಲು ಯತ್ನಿಸಬೇಕು. ಆದ್ದರಿಂದ ಸಂಸ್ಕೃತದಲ್ಲಿ ಫಲ, ಪುಷ್ಪ, ತರಕಾರಿ, ಬಣ್ಣ ಮುಂತಾದವುಗಳ ಹೆಸರನ್ನು ತಿಳಿಸುತ್ತಿದ್ದೇನೆ. ನನ್ನ...
Date : Friday, 10-03-2017
“ಆದಿಪೂಜ್ಯೋ ವಿನಾಯಕಃ”ಎಂಬುದು ನಿಯಮ. ಅಂದರೆ ಯಾವುದೇ ಕಾರ್ಯವನ್ನು ಪ್ರಾರಂಭಿಸುವಾಗ ಗಣೇಶನಿಗೆ ಅಗ್ರಪೂಜೆ ಸಲ್ಲಬೇಕು. ವಿಘ್ನನಿವಾರಕ ಗಣೇಶ. ಕಾರ್ಯದಲ್ಲಿ ಬಂದೊದಗುವ ಎಲ್ಲಾ ವಿಘ್ನಗಳನ್ನು ಆತ ನಿವಾರಿಸುತ್ತಾನೆ. ಆತನ ಅನುಗ್ರಹ ಸದಾ ನಮ್ಮ ಮೇಲಿರಲೆಂದು ಪ್ರಾರ್ಥಿಸೋಣ. ನನ್ನ ಇಷ್ಟದೈವವಾದ ಗಣೇಶನ ಪ್ರಾರ್ಥನೆಯೊಂದಿಗೆ ಸಂಸ್ಕೃತ ತರಗತಿಯನ್ನು ಪ್ರಾರಂಭಿಸುತ್ತಿದ್ದೇನೆ. ಶ್ರೀ ಶಂಕರ ಭಗವತ್ಪಾದರಿಂದ...
Date : Friday, 03-03-2017
ಸರ್ವೇಭ್ಯಃ ನಮೋ ನಮಃ ಸುಸ್ವಾಗತಮ್… ಸಂಸ್ಕೃತವನ್ನು ಕಲಿಯಬೇಕೆಂಬುದು ಹಲವರ ಆಸೆ. ಆದರೆ ಹೇಗೆ..? ಎಲ್ಲಿಂದ..? ಎಂಬುದು ತೋಚದೇ ತಮ್ಮ ಆಸೆಯನ್ನು ಸುಪ್ತವಾಗಿ ಇರಿಸಿಕೊಂಡವರೇ ಹೆಚ್ಚು. ಸಂಸ್ಕೃತವನ್ನು ಕಲಿಯಲು ಹಲವಾರು ಸಂಘಸಂಸ್ಥೆಗಳು ನೆರವನ್ನು ನೀಡುತ್ತಿವೆ. ಆದರೆ ಸಮಯ ಹಾಗೂ ಸಂಪರ್ಕದ ಅಭಾವ. ಹಾಗಾಗಿ ಜನಸಾಮಾನ್ಯರು ಸುಲಭವಾಗಿ ತಾವಿದ್ದಲ್ಲೇ...