News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಪಡೆದ ಸುಮಿತ್‌ಗೆ ಕರೆ ಮಾಡಿ ಅಭಿನಂದಿಸಿದ ಪ್ರಧಾನಿ ಮೋದಿ

ನವದೆಹಲಿ: ಜಪಾನ್‌ನ ಟೊಕಿಯೋ‌ದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಜಾವೆಲಿನ್ ಥ್ರೋ ಸ್ಪರ್ಧೆ‌ಯಲ್ಲಿ ಬಂಗಾರದ ಪದಕ ಗೆದ್ದು ವಿಶ್ವ ದಾಖಲೆ ಬರೆದ ಭಾರತೀಯ ಸ್ಪರ್ಧಿ ಸುಮಿತ್ ಅಂಟಿಲ್ ಅವರಿಗೆ ಕರೆ ಮಾಡಿ ಪ್ರಧಾನಿ ಮೋದಿ ಅಭಿನಂದನೆಗಳನ್ನು ತಿಳಿಸಿದ್ದಾರೆ. ಈ ಸಂಬಂಧ ಟ್ವೀಟ್ ಮೂಲಕ ಸಂತಸ...

Read More

ರಾಜ್ಯದಲ್ಲಿ ಸೆಪ್ಟೆಂಬರ್‌ 6 ರಿಂದ 6 – 8 ನೇ ತರಗತಿಗಳು ಆರಂಭ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಹಿನ್ನೆಲೆಯಲ್ಲಿ ಸ್ಥಗಿತವಾಗಿರುವ 6,7 ಮತ್ತು 8 ನೇ ತರಗತಿಗನ್ನು ಸೆ. 6 ರಿಂದ ಮತ್ತೆ ತೆರೆಯಲು ಸರ್ಕಾರ ಅನುಮತಿ ನೀಡಿದೆ. ಈ ಸಂಬಂಧ ತಜ್ಞರ ಜೊತೆ ಸಭೆ ನಡೆಸಿ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವ ಆರ್....

Read More

ಭದ್ರತಾ ಆತಂಕಗಳನ್ನು ಎದುರಿಸಲು ಭಾರತ ಸರ್ವಶಕ್ತ: ರಾಜನಾಥ್ ಸಿಂಗ್

ನವದೆಹಲಿ: ಅಫ್ಘಾನಿಸ್ಥಾನದ‌ಲ್ಲಿನ ಬೆಳವಣಿಗೆಗಳು ಭಾರತಕ್ಕೂ ಹೊಸ ಭದ್ರತಾ ಸವಾಲುಗಳನ್ನು ಒಡ್ಡುತ್ತಿವೆ. ಆದರೆ ಭಾರತ ಇವೆಲ್ಲವನ್ನೂ ಸಮರ್ಥವಾಗಿ ಎದುರಿಸುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ರಾಷ್ಟ್ರೀಯ ಭದ್ರತಾ ವಿಚಾರಕ್ಕೆ ಸಂಬಂಧಿಸಿದಂತೆ ಪಂಜಾಬ್ ವಿವಿ ಆಯೋಜಿಸಿದ್ದ ಕಾರ್ಯಕ್ರಮ‌ದಲ್ಲಿ ಭಾಗವಹಿಸಿ ಮಾತನಾಡಿದ ಅವರು,...

Read More

ಸ್ವದೇಶಿ ವಿಜ್ಞಾನ ಆಂದೋಲನ ಕರ್ನಾಟಕ ಸಂಸ್ಥೆ ವತಿಯಿಂದ ಪ್ರಬಂಧ ಸ್ಪರ್ಧೆ

ಮಂಗಳೂರು: ವಿಜ್ಞಾನ ಭಾರತಿ ಎಂಬ ರಾಷ್ಟ್ರೀಯ ಮಟ್ಟದ ವೈಜ್ಞಾನಿಕ ಸಂಸ್ಥೆಯ ಕರ್ನಾಟಕದ ಘಟಕವಾಗಿ ಸ್ವದೇಶಿ ವಿಜ್ಞಾನ ಆಂದೋಲನ ಕರ್ನಾಟಕ ಎಂಬ ನಮ್ಮ ಸಂಸ್ಥೆಯು ರಾಜ್ಯದಲ್ಲಿ 2004 ರಿಂದ ಕಾರ್ಯನಿರತವಾಗಿದೆ. ವಿಜ್ಞಾನ, ತಂತ್ರಜ್ಞಾನ ಮತ್ತು ಭಾರತೀಯ ಸಂಸ್ಕೃತಿಯನ್ನು ಜನಸಾಮಾನ್ಯರಿಗೆ ಮತ್ತು ವಿಶೇಷವಾಗಿ ವಿದ್ಯಾರ್ಥಿಗಳಿಗೆ...

Read More

ಬಾಂಗ್ಲಾದೇಶ‌ದ ಕಳ್ಳಸಾಗಾಣಿಕೆದಾರರಿಬ್ಬರನ್ನು ಹೊಡೆದುರುಳಿಸಿದ ಬಿಎಸ್‌ಎಫ್ ಯೋಧರು

ನವದೆಹಲಿ: ಬಿಎಸ್‌ಎಫ್ ಯೋಧರು ಭಾರತ – ಬಾಂಗ್ಲಾದೇಶ ಗಡಿಯಲ್ಲಿ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಬಾಂಗ್ಲಾ‌ದೇಶದ ಕಳ್ಳಸಾಗಾಣಿಕೆದಾರರು ಸುತ್ತುವರಿದಿದ್ದು, ಈ ಸಂದರ್ಭದಲ್ಲಿ ಯೋಧರು ಹಾರಿಸಿದ ಗುಂಡಿಗೆ ಇಬ್ಬರು ಕಳ್ಳರ ಸಂಹಾರವಾಗಿದೆ. ಹಾಗೆಯೇ ಈ ಘಟನೆಯ ಬಳಿಕ ಬಿಜಿಬಿ‌ಗೆ ಬಿಎಸ್‌ಎಫ್ ಯೋಧರು ತಮ್ಮ ಬಲವಾದ...

Read More

ಪ್ಯಾರಾಲಿಂಪಿಕ್ಸ್‌: ಜಾವೆಲಿನ್ ಎಸೆತದಲ್ಲಿ ಭಾರತದ ಸುಮಿತ್‌ಗೆ ಚಿನ್ನ

ಟೋಕಿಯೋ: ಜಪಾನ್‌ನ ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಭಾರತದ ಸುಮಿತ್ ಅಂಟಿಲ್ ಅವರು ಚಿನ್ನದ ಪದಕ ಗಳಿಸಿ, ದೇಶದ ಹಿರಿಮೆಯನ್ನು ಮತ್ತಷ್ಟು ಎತ್ತರಕ್ಕೆ ಏರಿಸಿದ್ದಾರೆ. 68.55 ಮೀ. ದೂರ ಜಾವೆಲಿನ್ ಎಸೆಯುವ ಮೂಲಕ ಐತಿಹಾಸಿಕ ಸಾಧನೆಯನ್ನು ಈ...

Read More

ನಕ್ಸಲ್ ಚಟುವಟಿಕೆಗಳತ್ತ ಯುವಕರು ಮುಖ ಮಾಡದಂತೆ ಉದ್ಯೋಗ ಸೃಷ್ಟಿ‌ ಕ್ರಮಕ್ಕೆ ಮುಂದಾದ ಮಧ್ಯಪ್ರದೇಶ

ಭೋಪಾಲ್: ಯುವ ಜನತೆ ನಕ್ಸಲ್ ಸಂಘಟನೆಗಳತ್ತ ಮುಖ ಮಾಡುವುದನ್ನು ತಡೆಯಲು ಮಧ್ಯಪ್ರದೇಶ‌ದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ರಾಜ್ಯದಲ್ಲಿ ಹೆಚ್ಚುವರಿ ಉದ್ಯೋಗ ಸೃಷ್ಟಿಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಕ್ಸಲ್ ಪೀಡಿತ ಬಾಲಘಾಟ್ ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮ‌ಗಳ...

Read More

ಜಮ್ಮು ಕಾಶ್ಮೀರ: ನುಸುಳುಕೋರ ಉಗ್ರನನ್ನು ಸೆದೆಬಡಿದ ಭಾರತೀಯ ಭದ್ರತಾ ಪಡೆ

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಇಂದು ಉಗ್ರನೋರ್ವನನ್ನು ಭಾರತೀಯ ಭದ್ರತಾ ಪಡೆಯ ಯೋಧರು ಸಂಹರಿಸಿದ್ದಾರೆ. ಪೂಂಚ್‌ನ ಗಡಿ ನಿಯಂತ್ರಣ ರೇಖೆಯ ಬಳಿ ಉಗ್ರರು ದೇಶದೊಳಕ್ಕೆ ನುಸುಳುತ್ತಿದ್ದು, ಈ ಸಂದರ್ಭದಲ್ಲಿ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ...

Read More

ವಾಹನಗಳಿಗೆ ಸಂಬಂಧಿಸಿದಂತೆ ಸೂಪರ್ ಅಪ್ಲಿಕೇಶನ್ ರೂಪಿಸುತ್ತಿದೆ ಕೇಂದ್ರ ಸರ್ಕಾರ

ನವದೆಹಲಿ: ದೇಶದಲ್ಲಿ ಎಲ್ಲಾ ವಾಹನಗಳ ಮಾಲಿಕತ್ವ, ಚಾಲನಾ ಪರವಾನಗಿ ಸೇವೆಗೆ ಸಂಬಂಧಿಸಿದಂತೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದಂತೆ ಸೂಪರ್ ಅಪ್ಲಿಕೇಶನ್ ಒಂದನ್ನು ರೂಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ ಎಂದು ಕೇಂದ್ರ ತಿಳಿಸಿದೆ. ಸೂಪರ್...

Read More

ಈ ಕೃಷ್ಣಾಷ್ಟಮಿಗೆ ‘ಡಾರ್ಕ್ ಅಲೈಟ್’ ಆಗಿದ್ದಾರೆ ಬಡವರ ಬಂಧು ‘ರವಿ ಕಟಪಾಡಿ’

ಉಡುಪಿ: ಪ್ರತಿ ವರ್ಷ ಶ್ರೀಕೃಷ್ಣ ಜನ್ಮಾಷ್ಟಮಿ‌ಯಂದು ವಿಶಿಷ್ಟ ವೇಷ ಧರಿಸಿ, ನಿಧಿ ಸಂಗ್ರಹಿಸಿ ಅಶಕ್ತರ ನೆರವಿಗೆ ನೀಡುವ ಮೂಲಕ ಮನೆಮಾತಾಗಿರುವ ರವಿ ಕಟಪಾಡಿ ಅವರು ಈ ಬಾರಿಯ ಅಷ್ಟಮಿಗೂ ಕೃಷ್ಣನಗರಿ ಉಡುಪಿಯಲ್ಲಿ ತಮ್ಮ ವಿಶಿಷ್ಟ ವೇಷದ ಜೊತೆಗೆ ಪ್ರತ್ಯಕ್ಷರಾಗಿದ್ದಾರೆ. ಕಳೆದ ಆರು...

Read More

Recent News

Back To Top