Date : Friday, 17-09-2021
ಲಕ್ನೋ: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರವು 5000 ಮದರಸಗಳನ್ನು ಮುಚ್ಚಿದೆ. ಮದರಸಾಗಳು ಅನೇಕ ನಿಯಮಗಳನ್ನು ಉಲ್ಲಂಘಿಸುತ್ತಿವೆ ಮತ್ತು ಬಹು ಅಕ್ರಮಗಳಲ್ಲಿ ಭಾಗಿಯಾಗಿವೆ ಎಂದು ತನಿಖೆಯಲ್ಲಿ ಬಹಿರಂಗವಾದ ನಂತರ ಮದರಸಾಗಳನ್ನು ಮುಚ್ಚಲು ನಿರ್ಧರಿಸಲಾಗಿದೆ. ವಿವರವಾದ ವಿಚಾರಣೆಯ ನಂತರ ಸಂಬಂಧಿತ ಮದರಸಾಗಳು ಅನೇಕ...
Date : Friday, 17-09-2021
ಬೆಂಗಳೂರು: ರಾಜ್ಯದಲ್ಲಿ ಅಕ್ರಮ ವಲಸಿಗರು ನೆಲೆಸಿದ್ದರೆ, ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಕರ್ನಾಟಕವನ್ನು ಯಾವುದೇ ಕಾರಣಕ್ಕೂ ಧರ್ಮಛತ್ರವಾಗಲು ಬಿಡುವುದಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ. ರಾಜ್ಯ ಸರ್ಕಾರಕ್ಕೆ ಬದ್ಧತೆ ಇದೆ. ರಾಜ್ಯದೊಳಗೆ ಅಕ್ರಮವಾಗಿ ನೆಲೆಸಿರುವ ವಲಸಿಗರಿದ್ದರೆ ಅವರ ಮೇಲೆ...
Date : Friday, 17-09-2021
ಬೆಂಗಳೂರು: ವಿಧಾನಸಭೆಯಲ್ಲಿ ಗ್ರಾಮ ಸ್ವರಾಜ್ ಮತ್ತು ಗ್ರಾಮ ಪಂಚಾಯತ್ ತಿದ್ದುಪಡಿ ಮಸೂದೆಗೆ ಅಂಗೀಕಾರ ದೊರೆತಿದೆ. ಈ ವಿಧೇಯಕ ಮಂಡನೆ ನಡೆಸುವ ಸಂದರ್ಭದಲ್ಲಿ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದರೂ ,ವಿಧಾನ ಸಭೆಯಲ್ಲಿ ಆಡಳಿತಾರೂಢ ಬಿಜೆಪಿ ಈ ಮಸೂದೆ ಮಂಡಿಸಿ, ಅಂಗೀಕಾರ ಪಡೆದಿದೆ. ಈ...
Date : Friday, 17-09-2021
ಇಂದು ಮೋದಿಜಿಯವರ ಜನುಮ ದಿನ. ಹೀರಾ ಬೆನ್ ತಾಯಿಗೆ ಶರಣು ತಾಯಿ. ನೀವು ಭಾರತಕ್ಕೆ ಬೆಳಕನ್ನು ನೀಡಿದಿರಿ. ದಾಮೋದರದಾಸ್ ಮೂಲಚಂದ್ ಮೋದಿ ಮತ್ತು ಹೀರಾ ಬೆನ್ ಅವರ ಆರು ಮಕ್ಕಳಲ್ಲಿ ಮೂರನೆಯವರು ನರೇಂದ್ರ ಮೋದಿ. ನಮೋ ಬಗ್ಗೆ ಹೇಳಲು ರಾಶಿ ರಾಶಿ...
Date : Friday, 17-09-2021
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ 71 ನೇ ಜನ್ಮದಿನವಾದ ಇಂದಿನಿಂದ ಬಿಜೆಪಿ 20 ದಿನಗಳ ಬೃಹತ್ ಸಾರ್ವಜನಿಕ ತಲುಪುವಿಕೆ ಅಭಿಯಾನವನ್ನು ಆರಂಭಿಸಲಿದೆ. ಸಾರ್ವಜನಿಕ ಜೀವನದಲ್ಲಿ ಅವರ 20 ವರ್ಷಗಳ ಸ್ಮರಣೀಯ ಸಾರ್ವಜನಿಕ ಬಾಂಧವ್ಯ ಸ್ಮರಿಸುವ ಅಭಿಯಾನ ಅಕ್ಟೋಬರ್ 7 ರವರೆಗೆ ಮುಂದುವರಿಯಲಿದೆ....
Date : Thursday, 16-09-2021
ನೈನಿತಾಲ್: ಕೊರೋನಾ ಹಿನ್ನೆಲೆಯಲ್ಲಿ ಸ್ಥಗಿತವಾಗಿರುವ ಉತ್ತರಾಖಂಡ್‌ನ ಚಾರ್‌ಧಾಮ್ ಯಾತ್ರೆ ಮೇಲಿನ ನಿಷೇಧವನ್ನು ನೈನಿತಾಲ್ ಹೈಕೋರ್ಟ್ ತೆರವುಗೊಳಿಸಿದೆ. ಆದರೆ ಕೊರೋನಾ ನಿಯಂತ್ರಣಕ್ಕಾಗಿ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆಯೂ ನ್ಯಾಯಾಲಯವು ಸೂಚಿಸಿದೆ. ಹಾಗೆಯೇ ನಿತ್ಯ ಕೇದಾರನಾಥದಲ್ಲಿ 800 ಜನರಿಗೆ, ಬದರಿನಾಥದಲ್ಲಿ 1200 ಜನರಿಗೆ, ಗಂಗೋತ್ರಿಯಲ್ಲಿ...
Date : Thursday, 16-09-2021
ಬೆಂಗಳೂರು: ರಾಜ್ಯದಲ್ಲಿ 160 ಟ್ರಾನ್ಸ್‌ಫಾರ್ಮರ್ ಬ್ಯಾಂಕ್ ಸ್ಥಾಪಿಸಿರುವುದಾಗಿ ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ. ಹಾಗೆಯೇ ರಾಜ್ಯದಲ್ಲಿ 169 ಟ್ರಾನ್ಸ್‌ಫಾರ್ಮರ್ ದುರಸ್ತಿ ಕೇಂದ್ರಗಳನ್ನು ಸಹ ಸ್ಥಾಪನೆ ಮಾಡಲಾಗಿದೆ. 24 ಗಂಟೆಗಳೊಳಗಾಗಿ ಟಿಸಿ ದುರಸ್ತಿ ಮಾಡುವಂತಹ ವ್ಯವಸ್ಥೆಗಾಗಿ ಇಲಾಖೆ ವಿಶೇಷ ಅಪ್ಲಿಕೇಶನ್ ರೂಪಿಸಲಿದೆ ಎಂದು...
Date : Thursday, 16-09-2021
ಬೆಂಗಳೂರು: ಕೊರೋನಾ ಸಾಂಕ್ರಾಮಿಕ ಸನ್ನಿವೇಶದಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವೈದ್ಯರ ಕೊರತೆ ನೀಗಿಸಲು ಕ್ರಮ ಕೈಗೊಂಡಿದೆ. 1,040 ವೈದ್ಯರನ್ನು ನೇಮಕ ಮಾಡಿದೆ ಎಂದು ಸಚಿವ ಡಾ. ಕೆ. ಸುಧಾಕರ್ ಅವರು ತಿಳಿಸಿದ್ದಾರೆ. ವಿಧಾನ ಸಭೆಯಲ್ಲಿ ಈ...
Date : Thursday, 16-09-2021
ಬೆಂಗಳೂರು: ನಾಳೆ (ಸೆ. 17 ರಂದು) ವಿಶ್ವದ ಜನಪ್ರಿಯ ನಾಯಕ, ಗೌರವಾಉ ಪ್ರಧಾನಿ ಮೋದಿ ಅವರ ಹುಟ್ಟುಹಬ್ಬವಿದ್ದು, ಅಕ್ಟೋಬರ್ 7 ರಂದು ಮೋದಿಯವರು ಮೊದಲ ಬಾರಿ ಗುಜರಾತಿನ ಮುಖ್ಯಮಂತ್ರಿಯಾದ 20 ನೇ ವಾರ್ಷಿಕೋತ್ಸವ ಬರಲಿದೆ. ಆದ್ದರಿಂದ ಸೆ.17ರಿಂದ ಅಕ್ಟೋಬರ್ 7ರ ವರೆಗೆ...
Date : Thursday, 16-09-2021
ಒಮ್ಮೆ ಹುಲಿಯನ್ನು ನೋಡಬೇಕು ಇಂದು ನೋಡಲು ಸಿಗಬಹುದೇ, ನಾಳೆ ಸಿಗಬಹುದೇ ಎಂದು ಚಡಪಡಿಸಿ ಕೊನೆಗೆ ಸಿಗುವುದೇ ಇಲ್ಲ ಎಂದು ಮರಳಿ ಹೋಗುವಾಗ ಬದಿಯಲ್ಲಿ ಹಸಿರ ಮಧ್ಯೆ ಹುಲಿ ಕುಳಿತಿರುವುದನ್ನು ನೋಡಿ ಸಂತೋಷ ಪಡುವ ಆ ಕ್ಷಣವೇ ರೋಮಾಂಚನಕಾರಿ. ಬಂಡಿಪುರ ಅಭಯಾರಣ್ಯದ ದೊಡ್ಡದಾದ...