News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

4000 MWh ಬ್ಯಾಟರಿ ಶೇಖರಣಾ ಯೋಜನೆಗೆ ಜಾಗತಿಕ ಬಿಡ್‌ ಆಹ್ವಾನಿಸಲಿದೆ ಭಾರತ

ನವದೆಹಲಿ: ದೇಶದ ಬ್ಯಾಟರಿ ಶೇಖರಣಾ ಸಾಮರ್ಥ್ಯಕ್ಕೆ ದೊಡ್ಡ ಉತ್ತೇಜನ ಸಿಗುವ ಬೆಳವಣಿಗೆ ‌ನಡೆಯುತ್ತಿದ್ದು, ಭಾರತವು ಶೀಘ್ರದಲ್ಲೇ 4,000 ಮೆಗಾವ್ಯಾಟ್-ಗಂಟೆ (MWh) ವಿದ್ಯುತ್ ಸಂಗ್ರಹ ಸಾಮರ್ಥ್ಯದ ಯೋಜನೆಗಳನ್ನು ಸ್ಥಾಪಿಸಲು ಜಾಗತಿಕ ಬಿಡ್‌ಗಳನ್ನು ಆಹ್ವಾನಿಸಲಿದೆ ಎಂದು ಮೂಲಗಳು ವರದಿ ಮಾಡಿವೆ. ಕೇಂದ್ರ ಇಂಧನ ಸಚಿವ...

Read More

ಅ. 7 ರ ವರೆಗೆ ಕರ್ನಾಟಕದಲ್ಲೂ ಸೇವೆ ಮತ್ತು ಸಮರ್ಪಣಾ ಅಭಿಯಾನ: ಅರುಣ್ ಸಿಂಗ್

ಬೆಂಗಳೂರು: ವಿಶ್ವದ ಜನಪ್ರಿಯ ನಾಯಕ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಇಂದಿನಿಂದ ಅಕ್ಟೋಬರ್ 7 ರವರೆಗೆ ಸೇವೆ ಮತ್ತು ಸಮರ್ಪಣೆ ಅಭಿಯಾನ ನಡೆಯಲಿದ್ದು, ರಾಜ್ಯದಲ್ಲೂ ಆಸ್ಪತ್ರೆಗಳಲ್ಲಿ ಹಣ್ಣು ವಿತರಣೆ, ರಕ್ತದಾನ ಶಿಬಿರಗಳನ್ನು ಸಂಘಟಿಸಲಾಗುತ್ತಿದೆ. ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ಏರ್ಪಡಿಸಲಾಗುತ್ತದೆ....

Read More

ಮಳೆ ನೀರು ಕೊಯ್ಲಿನ ಬಗ್ಗೆ ವಿಧಾನಸಭೆಯಲ್ಲಿ ವಿಧೇಯಕ ಮಂಡನೆ, ಅಂಗೀಕಾರ

ಬೆಂಗಳೂರು: ಮಳೆ ನೀರಿನ ಸದ್ಬಳಕೆ‌ಗೆ ಸಂಬಂಧಿಸಿದಂತೆ ಈಗಿರುವ ಕಾನೂನನ್ನು ರಾಜ್ಯ ಸರ್ಕಾರ ಬಿಗಿಗೊಳಿಸಿದ್ದು, ಈ ಬಗ್ಗೆ ವಿಧೇಯಕವೊಂದು ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ. ಈ ಸಂಬಂಧ ಸಚಿವ ಮಾಧುಸ್ವಾಮಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪರವಾಗಿ ವಿದೇಯಕ ಮಂಡಿಸಿ, ಅದನ್ನು ಅಂಗೀಕರಿಸುವಂತೆ ಕೋರಿ...

Read More

ಕೆಡವಲಾದ ದೇಗುಲಗಳ ಮರುನಿರ್ಮಾಣ‌ಕ್ಕೆ ಕ್ರಮ: ನಳಿನ್ ಕುಮಾರ್ ಕಟೀಲ್

ಬೆಂಗಳೂರು: ಭಾರತೀಯ ಜನತಾ ಪಕ್ಷ ದೇವಾಲಯಗಳ ಪರವಾಗಿದ್ದು, ಯಾವುದೇ ದೇವಾಲಯಗಳನ್ನು ನೆಲಸಮ ಮಾಡುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಬಿಜೆಪಿ ದೇವಸ್ಥಾನ‌ಗಳ ಸಂರಕ್ಷಣೆ, ಧರ್ಮ ಸಂರಕ್ಷಣೆ‌ಗಾಗಿ ಇರುವ ಪಕ್ಷ. ಕೆಡವಲಾದ ಎಲ್ಲಾ ದೇವಸ್ಥಾನ‌ಗಳನ್ನು ಪುನರ್‌ನಿರ್ಮಾಣ...

Read More

ದೇವಾಲಯ‌ಗಳ ನೆಲಸಮದ ಹಿಂದೆ ಯಾವುದೋ ಷಡ್ಯಂತ್ರ‌ದ ಸಂದೇಹವಿದೆ: ಕ್ಯಾ. ಗಣೇಶ್ ಕಾರ್ಣಿಕ್

ಮಂಗಳೂರು: ದೇವಾಲಯಗಳ ನೆಲಸಮ ವಿಷಯವು ಟೂಲ್‌ಕಿಟ್ ಸಂಚಿನ ಭಾಗವಾಗಿದೆ ಎಂಬ ಸಂಶಯ ಮೂಡುತ್ತಿದೆ ಎಂದು ರಾಜ್ಯ ಬಿಜೆಪಿ ವಕ್ತಾರ ಕ್ಯಾ. ಗಣೇಶ್ ಕಾರ್ಣಿಕ್ ಅವರು ಆರೋಪಿಸಿದ್ದಾರೆ. ಈ ಸಂಬಂಧ ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದೆ....

Read More

ಮೋದಿಗೆ ದೊರೆತ ಉಡುಗೊರೆ, ಸ್ಮರಣಿಕೆಗಳ ಇ-ಹರಾಜು ಆರಂಭ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸ್ವೀಕರಿಸಿದ ಉಡುಗೊರೆಗಳು ಮತ್ತು ಸ್ಮರಣಿಕೆಗಳ ಇ-ಹರಾಜು ಇಂದಿನಿಂದ ಆರಂಭವಾಗಿದೆ. ಸಂಸ್ಕೃತಿ ಸಚಿವಾಲಯವು ಇ-ಹರಾಜನ್ನು ಆಯೋಜಿಸುತ್ತಿದೆ. ಸ್ಮರಣಿಕೆಗಳಲ್ಲಿ ಕ್ರೀಡಾ ಪೇಟ ಮತ್ತು ಪದಕ ವಿಜೇತ ಒಲಿಂಪಿಯನ್ ಮತ್ತು ಪ್ಯಾರಾಲಿಂಪಿಯನ್ ಕ್ರೀಡಾಳುಗಳ ಉಪಕರಣಗಳು, ಅಯೋಧ್ಯೆ ರಾಮಮಂದಿರ ಪ್ರತಿರೂಪ,...

Read More

ಮೀನುಗಾರಿಕಾ ವಿವಿಯನ್ನು ಮಂಗಳೂರಿಗೆ ಸ್ಥಳಾಂತರ ಮಾಡಲು ಚಿಂತನೆ: ಅಂಗಾರ

ಬೆಂಗಳೂರು: ಪ್ರಸ್ತುತ ಬೀದರ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೀನುಗಾರಿಕಾ ವಿಶ್ವವಿದ್ಯಾಲಯವನ್ನು, ಮಂಗಳೂರಿಗೆ ಸ್ಥಳಾಂತರ ಮಾಡುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆಗೆ ಚರ್ಚೆ ನಡೆಸಲಾಗುತ್ತದೆ ಎಂದು ಸಚಿವ ಅಂಗಾರ ಅವರಃ ಹೇಳಿದ್ದಾರೆ. ಮೀನುಗಾರಿಕೆ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಸ್ಥಾಪನೆ, ವಿಶ್ವವಿದ್ಯಾಲಯದ...

Read More

ಮಧ್ಯ ಏಷ್ಯಾದೊಂದಿಗೆ ಬಾಂಧವ್ಯ ವೃದ್ಧಿಗೆ ಭಾರತ‌ ಬದ್ಧ: ಮೋದಿ

ನವದೆಹಲಿ: ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ರಾಷ್ಟ್ರಗಳ ಮುಖ್ಯಸ್ಥರ 21 ನೇ ಸಭೆಯ ಪ್ರಧಾನ ಸಭೆಯನ್ನು ಉದ್ದೇಶಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ವರ್ಚುವಲ್ ಆಗಿ ಮಾತನಾಡಿದರು. ತಜಕಿಸ್ತಾನದ ದುಶಾನ್‌ಬೆಯಲ್ಲಿ ಇದು ನಡೆದಿದೆ. “ಮಧ್ಯ ಏಷ್ಯಾದೊಂದಿಗಿನ ಸಂಪರ್ಕವನ್ನು ಹೆಚ್ಚಿಸಲು...

Read More

ಪ್ರಧಾನಿ ಮೋದಿ ಜನ್ಮದಿನ: ರಾಷ್ಟ್ರಪತಿ, ಉಪರಾಷ್ಟ್ರಪತಿ ಸೇರಿದಂತೆ ಗಣ್ಯರಿಂದ ಶುಭಾಶಯ

ನವದೆಹಲಿ: ಪ್ರಧಾನಿ ಮೋದಿ ಅವರ 71 ನೇ ಜನ್ಮದಿನದ ಅಂಗವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿದಂತೆ ಅನೇಕ ಗಣ್ಯರು ಶುಭಹಾರೈಸಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರಧಾನಿ ಮೋದಿ ಅವರಿಗೆ ಶುಭಾಶಯಗಳನ್ನು ಕೋರಿ ಟ್ವೀಟ್ ಮಾಡಿದ್ದು, ನಾನು...

Read More

 ಕಲ್ಯಾಣ ಕರ್ನಾಟಕ‌ದ ಅಭಿವೃದ್ಧಿ‌ಗೆ 1500 ಕೋಟಿ ರೂ. ಹೆಚ್ಚುವರಿ ಅನುದಾನ: ಸಿಎಂ ಬೊಮ್ಮಾಯಿ

ಕಲ್ಬುರ್ಗಿ: ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ‌ಗಾಗಿ ಕೆಕೆಆರ್‌ಡಿಬಿ‌ಗೆ ನೀಡಲಾಗುತ್ತಿರುವ 1,500.ಕೋಟಿ ರೂ. ಅನುದಾನ‌ದ ಜೊತೆಗೆ 1,500 ಕೋಟಿ ರೂ. ಹೆಚ್ಚುವರಿ ಹಣ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ. ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ‌ಕ್ಕೆ ಚಾಲನೆ...

Read More

Recent News

Back To Top