News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕೃಷಿ ಉಳಿಕೆಗಳಿಂದ ಜಲಜನಕದ ನೇರ ಉತ್ಪಾದನೆಗೆ ವಿಶಿಷ್ಟ ತಂತ್ರಜ್ಞಾನ ಅಭಿವೃದ್ಧಿ ಮಾಡಿದ ಸಂಶೋಧಕರು

ನವದೆಹಲಿ: ಭಾರತೀಯ ಸಂಶೋಧಕರು ಕೃಷಿ ಉಳಿಕೆಗಳಿಂದ ಜಲಜನಕದ ನೇರ ಉತ್ಪಾದನೆಗೆ ಒಂದು ಅನನ್ಯ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಭಾರತೀಯ ಸಂಶೋಧಕರ ಈ ಆವಿಷ್ಕಾರವು ಜಲಜನಕದ ಲಭ್ಯತೆಯ ಸವಾಲನ್ನು ನಿಭಾಯಿಸುವ ಮೂಲಕ ಪರಿಸರ ಸ್ನೇಹಿ ಜಲಜನಕ ಇಂಧನ ಸೆಲ್ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಬಹುದು. 2030...

Read More

ಶ್ರೀನಗರದಲ್ಲಿ ಉದ್ಘಾಟನೆಗೊಂಡಿದೆ ಕಣಿವೆಯ ಮೊದಲ ಆರ್ಟ್ ಗ್ಯಾಲರಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ತನ್ನ ಮೊದಲ ಆರ್ಟ್ ಗ್ಯಾಲರಿಯನ್ನು ಪಡೆದುಕೊಂಡಿದೆ. ಅಲ್ಲಿನ ಆಡಳಿತವು ಶುಕ್ರವಾರ ಕಣಿವೆಯ ಮೊದಲ ಆರ್ಟ್ ಗ್ಯಾಲರಿಯನ್ನು ಶ್ರೀನಗರದಲ್ಲಿ ಉದ್ಘಾಟನೆ ಮಾಡಿದೆ. ಈ ಬಗ್ಗೆ ಮಾತನಾಡಿದ ಆರ್ಟ್ ಗ್ಯಾಲರಿಯ ಉಸ್ತುವಾರಿ ಜೀಲಾನಿ ಮಲಿಕ್, “ನಾವು ಗ್ಯಾಲರಿಯಲ್ಲಿ ಮೂರು...

Read More

ಮೋಟಾರ್ ಕಾಯ್ದೆಗೆ ಸಂಬಂಧಿಸಿದ ದಾಖಲೆಗಳು ಅ. 31 ರ ವರೆಗೆ ಮಾನ್ಯ

ನವದೆಹಲಿ: ಕೋವಿಡ್ -19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಮೋಟಾರ್ ವಾಹನಗಳ (ಎಂವಿ) ಕಾಯ್ದೆ, 1988 ಮತ್ತು ಕೇಂದ್ರ ಮೋಟಾರು ವಾಹನ (ಸಿಎಮ್‌ವಿ) ನಿಯಮಗಳಿಗೆ ಸಂಬಂಧಿಸಿದ ದಾಖಲೆಗಳ ಸಿಂಧುತ್ವವನ್ನು ಅಕ್ಟೋಬರ್ 31 ರವರೆಗೆ ವಿಸ್ತರಿಸಿದೆ. ಕಳೆದ ವರ್ಷ ಮಾರ್ಚ್ 30, ಜೂನ್...

Read More

ಯುವಕರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸಲಿದೆ ಡಿಜಿ ಸಕ್ಷಮ್‌

ನವದೆಹಲಿ: ತಂತ್ರಜ್ಞಾನ ಚಾಲಿತ ಯುಗದಲ್ಲಿ ಅಗತ್ಯವಿರುವ ಡಿಜಿಟಲ್ ಕೌಶಲ್ಯಗಳನ್ನು ನೀಡುವ ಮೂಲಕ ಯುವಕರ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಡಿಜಿಟಲ್ ಕೌಶಲ್ಯ ಕಾರ್ಯಕ್ರಮ ಡಿಜಿ ಸಕ್ಷಮ್ ಗೆ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಭೂಪೇಂದರ್ ಯಾದವ್ ಚಾಲನೆ ನೀಡಿದರು. ಮೈಕ್ರೋಸಾಫ್ಟ್ ಇಂಡಿಯಾದೊಂದಿಗಿನ...

Read More

6 – 12 ತರಗತಿಗಳಿಗೆ ಸಂಪೂರ್ಣ ಶಾಲಾರಂಭಕ್ಕೆ ಸೂಚನೆ ನೀಡಲಾಗಿದೆ: ಬಿ. ಸಿ. ನಾಗೇಶ್

ಚಿಕ್ಕಮಗಳೂರು: ರಾಜ್ಯದಲ್ಲಿ 6 – 12 ರ ವರೆಗೆ ಸಂಪೂರ್ಣ ಶಾಲಾರಂಭ ಮಾಡಲು ಈಗಾಗಲೇ ಮೌಖಿಕವಾಗಿ ಸೂಚನೆ ನೀಡಲಾಗಿದೆ. ಬೆಳಗ್ಗಿನಿಂದ ಸಂಜೆಯವರೆಗೂ ಶಾಲೆ ನಡೆಸಲು ಸೂಚನೆ ನೀಡಲಾಗಿದೆ ಎಂದಃ ಸಚಿವ ಬಿ. ಸಿ. ನಾಗೇಶ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,...

Read More

ಎರಡು ದಿನಗಳ ಲಡಾಖ್ ಭೇಟಿಯಲ್ಲಿ ಸೇನಾ ಮುಖ್ಯಸ್ಥ

ನವದೆಹಲಿ: ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಾಣೆ ಅವರು ಲಡಾಖ್ ಸೆಕ್ಟರ್‌ಗೆ ಎರಡು ದಿನಗಳ ಭೇಟಿ ನೀಡಿದ್ದಾರೆ ಎಂದು ರಕ್ಷಣಾ ಮೂಲಗಳು ಶುಕ್ರವಾರ ಮಾಹಿತಿ ನೀಡಿವೆ. ತನ್ನ ಭೇಟಿಯ ಸಮಯದಲ್ಲಿ, ನರವಾಣೆ ಅವರು ಲಡಾಖ್ ವಲಯದಲ್ಲಿನ ಪ್ರಸ್ತುತ ಭದ್ರತಾ ಪರಿಸ್ಥಿತಿ ಮತ್ತು...

Read More

5 ಕೋಟಿಗೂ ಅಧಿಕ ಲಸಿಕೆ ಡೋಸ್ ರಾಜ್ಯಗಳ ಬಳಿ ಲಭ್ಯವಿದೆ: ಕೇಂದ್ರ

ನವದೆಹಲಿ: ಇದುವರೆಗೆ 87.25 ಕೋಟಿಗೂ ಅಧಿಕ ಕೋವಿಡ್ -19 ಲಸಿಕೆ ಡೋಸ್‌ಗಳನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸರ್ಕಾರದ ವತಿಯಿಂದ ಒದಗಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. 5 ಕೋಟಿಗೂ ಅಧಿಕ ಕೋವಿಡ್ -19 ಲಸಿಕೆ ಡೋಸ್‌ಗಳು ಇನ್ನೂ ರಾಜ್ಯಗಳು ಮತ್ತು...

Read More

ದಸರಾ ವೆಬ್ಸೈಟ್ ಉದ್ಘಾಟಿಸಿ‌ದ ಸಚಿವ ಎಸ್. ಟಿ. ಸೋಮಶೇಖರ್

ಮೈಸೂರು: ನಾಡಹಬ್ಬ ದಸರಾದ ವೆಬ್ಸೈಟ್ ಅನ್ನು ಸಚಿವ ಎಸ್. ಟಿ. ಸೋಮಶೇಖರ್ ಅವರು ಇಂದು ಮೈಸೂರು ಅರಮನೆಯ ಆಡಳಿತ ಮಂಡಳಿಯಲ್ಲಿ ಉದ್ಘಾಟನೆ ಮಾಡಿದರು. ಕೊರೋನಾ ಹಿನ್ನೆಲೆಯಲ್ಲಿ ಈ ಬಾರಿಯೂ ನಾಡಹಬ್ಬ ದಸರಾ ಸರಳವಾಗಿ ಆಚರಣೆಯಾಗುತ್ತಿದೆ. ದಸರಾದ ಕಾರ್ಯಕ್ರಮ‌ಗಳು ವರ್ಚುವಲ್ ಆಗಿ ಪ್ರಸಾರವಾಗಲಿದೆ....

Read More

ಆರ್‌ಎಸ್‌ಎಸ್, ಅಮಿತ್ ಶಾ ಸಹಾಯ ಸ್ಮರಿಸಿ ಶ್ಲಾಘಿಸಿದ ದಿಗ್ವಿಜಯ್ ಸಿಂಗ್

ನವದೆಹಲಿ: ಪಂಜಾಬ್, ಛತ್ತಿಸ್ಗಢ ಮತ್ತು ಕೇರಳ ಕಾಂಗ್ರೆಸ್‌ನಲ್ಲಿ ಮೂಡಿರುವ ಬಿರುಕಿಗೆ ತೇಪೆ ಹಾಕುವುದರಲ್ಲಿ ಪಕ್ಷದ ನಾಯಕತ್ವ ಬ್ಯುಸಿಯಾಗಿದೆ. ಈ ನಡುವೆ ಅದರ ನಾಯಕ ದಿಗ್ವಿಜಯ್ ಸಿಂಗ್ ಅವರು ಏಕಾಏಕಿ ಕೇಂದ್ರ ಗೃಹಸಚಿವ ಅಮಿತ್ ಶಾ , ಆರ್‌ಎಸ್‌ಎಸ್ ಬಗ್ಗೆ ಹೊಗಳಿಕೆಯನ್ನು ವ್ಯಕ್ತಪಡಿಸಿ...

Read More

ಬಾದಾಮಿ‌ಯಲ್ಲಿ ಜವಳಿ ಪಾರ್ಕ್ ಸ್ಥಾಪನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದ ರಾಜ್ಯ ಸರ್ಕಾರ

ಬೆಂಗಳೂರು: ಬಾದಾಮಿಯ ಗುಳೇದಗುಡ್ಡದಲ್ಲಿ ಜವಳಿ ಪಾರ್ಕ್ ಸ್ಥಾಪನೆಗೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. 2021 – 22 ನೇ ಸಾಲಿನ ಆಯವ್ಯಯ ಘೋಷಣೆಯನ್ವಯ ಈ ಅನುಮೋದನೆ ನೀಡಲಾಗಿದೆ. ಈ ಸಂಬಂಧ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸರ್ಕಾರ‌ದ ಉಪ ಕಾರ್ಯದರ್ಶಿ...

Read More

Recent News

Back To Top