News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 11th November 2025


×
Home About Us Advertise With s Contact Us

ದಕ್ಷಿಣ ಕನ್ನಡ ರಂಗಾಯಣ ಮಂಚಿಯಲ್ಲಿ ಸ್ಥಾಪನೆಯಾಗಲಿ

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಥಾಪಿಸಲು ಉದ್ದೇಶಿಸಲಾದ ರಂಗಾಯಣವನ್ನು ನಾಟಕಕಾರ ಬಿ.ವಿ.ಕಾರಂತರ ಹುಟ್ಟೂರಾದ ಮಂಚಿಯಲ್ಲಿಯೇ ಸ್ಥಾಪಿಸುವ ಚಿಂತನೆ ನಡೆಸಬೇಕೆಂದು ಮಂಗಳೂರು ಆಕಾಶವಾಣಿ ಸಹಾಯಕ ನಿರ್ದೇಶಕ ಡಾ. ವಸಂತ ಕುಮಾರ್ ಪೆರ್ಲ ಅವರು ಹೇಳಿದರು. ಬಿ.ವಿ.ಕಾರಂತ ರಂಗ ಭೂಮಿಕಾ ಟ್ರಸ್ಟ್, ಮಂಚಿ...

Read More

ಬಿಜೂರು: ದೈವಸ್ಥಾನದ ವಾರ್ಷಿಕೋತ್ಸವ

ಬೈಂದೂರು : ಮಾಡು ಗೂಡುಗಳಿಲ್ಲಿದ ದೈವಸ್ಥಾನವಾದ ಬಿಜೂರು ಮುರ್‍ಗೋಳಿಹಕ್ಲು ಶ್ರೀ ನಂದಿಕೇಶ್ವರ ಸಪರಿವಾರ ದೈವಗಳ ಹಾಗೂ ಶ್ರೀ ನಾಗದೇವರ ವಾರ್ಷಿಕ ಮಹೋತ್ಸವವು ಹಾಗೂ 39ನೇ ವರ್ಷದ ವಾರ್ಷಿಕ ಭಜನಾ ಕಾರ್ಯಕ್ರಮವು ಏ. 14ರಿಂದ ಏ. 16ರವರೆಗೆ ನಡೆಯಲಿದೆ. ಗೋಕರ್ಣದ ಷಡಕ್ಷರಿ ಕೃಷ್ಣ...

Read More

ಬೈಂದೂರು: ಮುಲ್ಲಿಬಾರು ಶಾಲಾ ದತ್ತು ಸ್ವೀಕಾರ, ವೈವಿಧ್ಯಮಯ ಚಿಣ್ಣರೋತ್ಸವ

ಬೈಂದೂರು : ಯಡ್ತರೆ ಗ್ರಾಪಂ ವ್ಯಾಪ್ತಿಯ ಮುಲ್ಲಿಬಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ದತ್ತು ಸ್ವೀಕಾರ, ವೈವಿಧ್ಯಮಯ ಚಿಣ್ಣರೋತ್ಸವ ಹಾಗೂ ವೈಶಿಷ್ಟಪೂರ್ಣ ಕಲಿಕೋತ್ಸವದ ಸಮಾರೋಪ ಸಮಾರಂಭ ಶಾಲೆಯ ಹೊಂಗಿರಣ ಸಭಾಂಗಣದಲ್ಲಿ ನಡೆಯಿತು. ಈ ಎಲ್ಲಾ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಸರ್ವಾಧ್ಯಕ್ಷತೆ ವಹಿಸಿದ...

Read More

ಬೈಂದೂರು : ಕಲಿಕೋತ್ಸವ ಹಾಗೂ ಸಮುದಾಯದತ್ತ ಶಾಲೆ ಕಾರ್ಯಕ್ರಮ

ಬೈಂದೂರು : ಬಿಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಕೋತ್ಸವ ಹಾಗೂ ಸಮುದಾಯದತ್ತ ಶಾಲೆ ಕಾರ್ಯಕ್ರಮ ನಡೆಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಖಾರ್ವಿ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ಕೆಲವು ಕಡೆಗಳಲ್ಲಿ ಸರಕಾರಿ ಶಾಲೆಗಳನ್ನು ಮುಚ್ಚುವ ಸ್ಥಿತಿ ನಿರ್ಮಾಣವಾಗಿದೆ. ಅದಕ್ಕೆ ಅವಕಾಶ...

Read More

ಐಎಸ್‌ಪಿಆರ್‌ಎಲ್ ತೈಲ ಪೈಪ್‌ಲೈನ್ ಕಾಮಗಾರಿಗೆ ತಡೆ

ಸುರತ್ಕಲ್: ಕಾಟಿಪಳ್ಳ ಶ್ರೀಮಹಾಗಣಪತಿ ದೇವಸ್ಥಾನದ ಮುಂಭಾಗದಲ್ಲಿರುವ ಸುಮಾರು 18 ಎಕರೆ ಖಾಸಗಿ ಮೈದಾನ ಪ್ರದೇಶ ಮಧ್ಯಭಾಗದಲ್ಲಿ ಐಎಸ್‌ಪಿಆರ್‌ಎಲ್ ಕೊಳವೆ ಅಳವಡಿಸಲು ಮತ್ತು ಪೈಪ್ ದಾಸ್ತಾನು ಮಾಡಿ ಇಡುವುದಕ್ಕಾಗಿ ಗುತ್ತಿಗೆದಾರರು ಮಾಡಿದ ಪ್ರಯತ್ನವನ್ನು ಸ್ಥಳೀಯರು ತಡೆಹಿಡಿದರು. ಕೆಎಐಡಿಬಿಐ ಕೊಳವೆ ಮಾರ್ಗಕ್ಕೆ ಎಲ್ಲಾ ಪ್ರಕ್ರಿಯೆಗಳನ್ನು ಪೂರೈಸಿ...

Read More

ಎ.14 ರಿಂದ ಶ್ರೀ ಉದ್ಭವ ರೌದ್ರನಾಥೇಶ್ವರ ಕ್ಷೇತ್ರ ವಾರ್ಷಿಕ ಜಾತ್ರಾ ಮಹೋತ್ಸವ

ಬಂಟ್ವಾಳ: ಶತಮಾನದ ಅದ್ಭುತಗಳಲ್ಲೊಂದಾದ ಬೆಳ್ತಂಗಡಿ ತಾಲೂಕಿನ ಪಾರೆಂಕಿ ಗ್ರಾಮದ ನಡುಬೊಟ್ಟು ಶ್ರೀ ಉದ್ಭವ ರೌದ್ರನಾಥೇಶ್ವರ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಅಷ್ಟಪವಿತ್ರ ನಾಗಮಂಡಲೋತ್ಸವವು ಎ.14 ರಿಂದ 17ರ ತನಕ ಜರುಗಲಿದೆ ಎಂದು ದೇವಳದ ಧರ್ಮದರ್ಶಿಗಳಾದ ರವಿ.ಎನ್ ನಡುಬೊಟ್ಟು ತಿಳಿಸಿದ್ದಾರೆ. ಎ.14ರಂದು...

Read More

’ಪುರುಷೋತ್ತಮ ಸನ್ಮಾನ’ ಕಾರ್ಯಕ್ರಮ

ಮಂಗಳೂರು: ಕೃಷಿಋಷಿ ಪುರುಷೋತ್ತಮರಾಯರ ಸ್ಮರಣಾರ್ಥ ಪುರುಷೋತ್ತಮ ಸನ್ಮಾನ ಸಮಾರಂಭವು ಶನಿವಾರ ನಗರದ ಸಂಘನಿಕೇತನ ಸಭಾಭವನದಲ್ಲಿ ನೆರವೇರಿತು. ಶ್ರೀ ಪುರುಷೋತ್ತಮ ರಾವ್ ಅವರು 1989 ರಲ್ಲಿ  ರಾಸಾಯನಿಕ ಕೃಷಿಯನ್ನು ಬಿಟ್ಟು ಸಾವಯವ ಕೃಷಿ ಪ್ರಾರಂಭ ಮಾಡಿದರು. ಅದೇ ರೀತಿ ಅನೇಕ ಕೃಷಿಕರಿಗೆ ಪ್ರೇರಣೆ...

Read More

ಜಾತಿಗಣತಿಯಲ್ಲಿ ತಮ್ಮ ಜಾತಿ, ಉಪಜಾತಿಯನ್ನು ನಮೂದಿಸಲು ಸೂಚನೆ

ಬಂಟ್ವಾಳ: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ವತಿಯಿಂದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಇದೇ 11ರಿಂದ ಮೊದಲ್ಗೊಂಡು 30ರ ತನಕ ರಾಜ್ಯದಾದ್ಯಂತ ’ಜಾತಿಗಣತಿ’ ಸಮೀಕ್ಷೆ ನಡೆಯಲಿದೆ. ಈ ಸಂದರ್ಭದಲ್ಲಿ ಜಿಲ್ಲೆಯ ಸಮಸ್ತ ಗಾಣಿಗರು ತಮ್ಮ ಜಾತಿಯನ್ನು...

Read More

ಕಾಂಕ್ರೀಟ್ ರಸ್ತೆ ಉದ್ಘಾಟನೆ

ಮಂಗಳೂರು: ಮಹಾನಗರಪಾಲಿಕೆ ವ್ಯಾಪ್ತಿಯ ೬೦ನೇ ವಾರ್ಡ್‌ನ ತೋಟ ಬೆಂಗರೆಯಲ್ಲಿ 10 ಲಕ್ಷ ಅನುದಾನದ ಕಾಂಕ್ರೀಟಿಕರಣ ರಸ್ತೆಯನ್ನು ಕಾರ್ಪೋರೇಟರ್ ಮೀರ ಕೆ. ಕರ್ಕೇರರವರ ಉಪಸ್ಥಿತಿಯಲ್ಲಿ ವಾರ್ಡ್‌ನ ಅಧ್ಯಕ್ಷರಾದ ಹೇಮಚಂದ್ರ ಸಾಲ್ಯಾನ್‌ರವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಯುವ ಮೋರ್ಚಾದ ಅಧ್ಯಕ್ಷರಾದ ಶೈಲೇಶ್ ಮೆಂಡನ್, ಮಹಿಳಾ ಮೋರ್ಚಾದ...

Read More

ಎಸ್.ಕೆ.ಡಿ.ಬಿ. ಅಸೋಸಿಯೇಶನ್ ಶತಮಾನೋತ್ಸವ

ಮಂಗಳೂರು: ಎಸ್.ಕೆ.ಡಿ.ಬಿ. ಅಸೋಸಿಯೇಶನ್ ಶತಮಾನೋತ್ಸವ ಸಂಭ್ರಮಾಚರಣೆಯ ಪ್ರಯುಕ್ತ ಹಮ್ಮಿಕೊಳ್ಳಲಾದ ದಶಾಹ ಕಾರ್ಯಕ್ರಮದ ಉದ್ಘಾಟನೆಯನ್ನು ಪರಮ ಪೂಜ್ಯ ಪೇಜಾವರ ಕಿರಿಯ ಪೀಠಾಧೀಶರಾದ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಶಾರದಾ ವಿದ್ಯಾಲಯ ಎಸ್.ಕೆ.ಡಿ.ಬಿ. ಕ್ಯಾಂಪಸ್ ರಾಜಾಂಗಣದಲ್ಲಿ ನೆರವೇರಿಸಿದರು. ಕಟೀಲು ಶ್ರೀ ದುರ್ಗಾಪರಮೇಶ್ವರೀ...

Read More

Recent News

Back To Top