News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 11th November 2025


×
Home About Us Advertise With s Contact Us

ಸಪರಿವಾರ ಸಂಪಿಗೆ ಜಟ್ಟಿಗೇಶ್ವರನ ಪುನರ್ ಪ್ರತಿಷ್ಠಾ ಮಹೋತ್ಸವ

ಬೈಂದೂರು : ಗಂಗೊಳ್ಳಿಯ ಮ್ಯಾಂಗನೀಸ್ ರಸ್ತೆಯಲ್ಲಿರುವ ಶ್ರೀ ಸಂಪಿಗೆ ಜಟಗಟಿಗೇಶ್ವರ, ಪಂಜುರ್ಲಿ ಹಾಗೂ ರಕ್ತ ಹಾಯ್ಗುಳಿ ಮತ್ತು ಅಪ್ರಿಗಣ ಪರಿವಾರ ದೈವಗಳ ದೈವಸ್ಥಾನದ ನೂನತ ಗುಡಿಯಲ್ಲಿ ಸಪರಿವಾರ ಸಂಪಿಗೆ ಜಟ್ಟಿಗೇಶ್ವರನ ಪುನರ್ ಪ್ರತಿಷ್ಠಾ ಮಹೋತ್ಸವ ವಿಜೃಂಭಣೆಯಿಂದ ಜರಗಿತು. ಶನಿವಾರ ಬೆಳಿಗ್ಗೆ ಸಾಮೂಹಿಕ...

Read More

ಮಕ್ಕಳ ಪ್ರತಿಭೆ ಮತ್ತು ಸೃಜನಶೀಲತೆ ವ್ಯಕ್ತಪಡಿಸಲು ಶಿಬಿರಗಳು ವೇದಿಕೆ

ಬೈಂದೂರು : ರಜಾ ಕಾಲದಲ್ಲಿ ಮಕ್ಕಳಿಗೆ ನಾಟಕ, ಅಭಿನಯ ಕಲೆಗಳ ಶಿಕ್ಷಣ ನೀಡುವ ಮೂಲಕ ರಂಗಭೂಮಿಯತ್ತ ಸೆಳೆಯುವುದು ಉತ್ತಮ ಬೆಳವಣಿಗೆ. ಮಕ್ಕಳಲ್ಲಿರುವ ಪ್ರತಿಭೆ ಮತ್ತು ಸೃಜನಶೀಲತೆ ವ್ಯಕ್ತಪಡಿಸಲು ಇಂತಹ ತರಬೇತಿ ಶಿಬಿರಗಳು ಒಂದು ವೇದಿಕೆಯಾಗಲಿದೆ ಎಂದು ಯಡ್ತರೆ ಸಹಿಪ್ರಾ ಶಾಲಾ ಮುಖ್ಯಶಿಕ್ಷಕ...

Read More

ರಂಗಮನೆಯಲ್ಲಿ ರಾಜ್ಯ ಮಟ್ಟದ ಚಿಣ್ಣರ ಮೇಳ- ಉದ್ಘಾಟನೆ

ಸುಳ್ಯ: ಗುರಿ ಮತ್ತು ಗುರುಗಳಲ್ಲಿದ ಜೀವನ ಯಾನ ಮನುಷ್ಯನ ದಾರಿ ತಪ್ಪುತ್ತದೆ. ಗುರಿ ಮತ್ತು ಗುರುವಿನ ಬಲದೊಂದಿಗೆ ನಡೆಯುವ ಚಿಣ್ಣರ ಮೇಳವು ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಸಹಾಯಕವಾಗಿ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಮಂಗಳೂರು ಅಕಾಶವಾಣಿ ಕಾರ್ಯಕ್ರಮ ನಿರ್ವಾಹಕ...

Read More

ಧರ್ಮ ದೈವ ನಡಾವಳಿಯಲ್ಲಿ ಡಿ.ವಿ.ಸದಾನಂದ ಗೌಡ ಭಾಗಿ

ಸುಳ್ಯ: ಬೆಳ್ಳಿಪ್ಪಾಡಿ-ದೇವರಗುಂಡ ಮನೆತನದ ಆರನೇ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಶ್ರೀ ಧರ್ಮದೈವ ಮತ್ತು ಪರಿವಾರ ದೈವಗಳ ನಡಾವಳಿ ಜರುಗಿತು. ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಕುಟುಂಬ ಸಮೇತರಾಗಿ ಆಗಮಿಸಿ ದೈವಗಳ ನಡಾವಳಿಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,...

Read More

ದೇವಳ ನಿರ್ಮಾಣ ಶಿಲ್ಪಿಗೆ ಸನ್ಮಾನ

ಕಾರ್ಕಳ : ಕಾರ್ಕಳದ ಪೆರ್ವಾಜೆ ಮಹಾಲಿಂಗೇಶ್ವರ ದೇವಳದಲ್ಲಿ ಪುನಃ ಪ್ರತಿಷ್ಠೆ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ದೇವಳದ ಪುನರ್ ನಿರ್ಮಾಣದ ಶಿಲ್ಪಿ ಮಹೇಶ್ ಕಾಬೆಟ್ಟು ಅವರನ್ನು...

Read More

ಜನರಿಗೆ ತ್ವರಿತ ನ್ಯಾಯ ಮತ್ತು ಉತ್ತಮ ಸೇವೆ ನೀಡಲು ಗಮನ ಹರಿಸಿ

ಸುಳ್ಯ: ಸಾಕಷ್ಟು ಸಿದ್ಧತೆಗಳನ್ನು ನಡೆಸಿ, ಕೇಸುಗಳನ್ನು ವಾದಿಸಿ ವಕೀಲರುಗಳು ಜನರಿಗೆ ತ್ವರಿತ ನ್ಯಾಯ ಮತ್ತು ಉತ್ತಮ ಸೇವೆಯನ್ನು ನೀಡಲು ಪ್ರಯತ್ನಿಸಬೇಕು. ಪ್ರತಿಯೊಂದು ವ್ಯಾಜ್ಯವೂ ವಕೀಲರುಗಳಿಗೆ ಒಂದೊಂದು ಪರೀಕ್ಷೆ ಇದ್ದಂತೆ. ಪ್ರತಿಯೊಂದು ವ್ಯಾಜ್ಯಗಳಿಗೂ ಸಾಕಷ್ಟು ಸಿದ್ಧತೆಗಳು, ಅಧ್ಯಯನ ನಡೆಸಬೇಕಾಗಿದೆ ಎಂದು ಕರ್ನಾಟಕ ಉಚ್ಚ...

Read More

ಮುಂಬಯಿಯಲ್ಲಿ ಪ್ರಥಮ ಅಖಿಲ ಭಾರತ ಕನ್ನಡ ಪತ್ರಕರ್ತರ ಸಮಾವೇಶ

ಮರಾಠಿ-ಕನ್ನಡಿಗರು ಸಹೋದರರಂತೆ ಬಾಳೋಣ: ಶಾಸಕ ಸರ್‌ನಾಯ್ಕ್ ಮುಂಬಯಿ : (ದಿ| ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ವೇದಿಕೆ) ಮಹಾರಾಷ್ಟ್ರದ ಶಾಸಕನಾದರೂ ಮುಂಬಯಿ ಕನ್ನಡಿಗರ ಸಮುದಾಯದ ಜೊತೆ ನಿಕಟ ಸಂಪರ್ಕ ಇಟ್ಟು ಕೊಂಡವ ನಾನು. ಇಂದು ನನ್ನದೇ ಕ್ಷೇತ್ರದಲ್ಲಿ ಅಖಿಲಭಾರತ ಕನ್ನಡಿಗ ಪತ್ರಿಕಾ...

Read More

ಪೆರ್ವಾಜೆ ಮಹಾಲಿಂಗೇಶ್ವರ ದೇವರಿಗೆ ಬ್ರಹ್ಮಕಲಶ

ಕಾರ್ಕಳ: ಇಲ್ಲಿನ ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ದೇವರಿಗೆ ಬ್ರಹ್ಮಕಲಶೋತ್ಸವವು ಶನಿವಾರ ನೆರವೇರಿತು. ಅಂದು ಬೆಳಗ್ಗೆ ವಿವಿಧ ಧಾರ್ಮಿಕ ವಿಧಿವಿಧಾನಗಳು, ಮಧ್ಯಾಹ್ನ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ...

Read More

ದೇವಳಗಳು ಧರ್ಮದ ಕೋಟೆಗಳು-ಪೇಜಾವರ ಶ್ರೀ

ಕಾರ್ಕಳ: ದೇವಳಗಳು ಧರ್ಮದ ಕೋಟೆಗಳು. ಸನಾತನ ಸಂಸ್ಕೃತಿಯನ್ನು ಪ್ರತಿಪಾದಿಸುವ ಈ ದೇವಳಗಳು ಭಕ್ತಿಯ ಮಾರ್ಗದ ಮೂಲಕ ಶಾಂತಿ ಮತ್ತು ಸಾಮರಸ್ಯ ಸಾರುವ ಕೇಂದ್ರಬಿಂದುಗಳಾಗಿವೆ ಎಂದು ಉಡುಪಿ ಪೇಜಾವರ ಮಠದ ಶ್ರೀ ಪರಮಪೂಜ್ಯ ವಿಶ್ವೇಶತೀರ್ಥ ಶ್ರೀಪಾದಂಗಳವರು ಹೇಳಿದರು. ಅವರು ಪೆರ್ವಾಜೆಯ ಮಹಾಲಿಂಗೇಶ್ವರ ದೇವಳದಲ್ಲಿ...

Read More

ಅಕ್ರಮ ಮರಳುಗಾರಿಕೆ: ರೂ.1.68 ಲಕ್ಷ ದಂಡ

ಬಂಟ್ವಾಳ: ಸಜೀಪಮುನ್ನೂರು ಗ್ರಾಮದ ನಂದಾವರದಲ್ಲಿ ಎ. 5ರಂದು ವಶಪಡಿಸಲಾದ ಅಕ್ರಮ ಮರಳು 9 ಬೋಟ್‌ಗಳಿಗೆ 1.68 ರೂ. ಲಕ್ಷ ದಂಡ ವಿಧಿಸಿದ್ದಾಗಿ ಬಂಟ್ವಾಳ ತಹಸೀಲ್ದಾರ್ ಪುರಂದರ ಹೆಗ್ಡೆ ತಿಳಿಸಿದ್ದಾರೆ. ಅದೇ ರೀತಿಯಲ್ಲಿ ಕಡೇಶ್ವಾಲ್ಯ ಮತ್ತು ಬರಿಮಾರ್‌ನಲ್ಲಿ ವಿವಿಧ ಸಂದರ್ಭಗಳಲ್ಲಿ ವಶಪಡಿಸಲಾದ ಮರಳು ದಾಸ್ತಾನಿಗೆ...

Read More

Recent News

Back To Top