Date : Saturday, 18-04-2015
ಸವಣೂರು: ಗ್ರಾಮದ ಆರೆಲ್ತಡಿ ಉಳ್ಳಾಕುಲು ಕೆಡೆಂಜೊಡಿತ್ತಾಯ ದೈವಸ್ಥಾನಕ್ಕೆ ಸುಳ್ಯ ಶಾಸಕ ಎಸ್.ಅಂಗಾರ, ದ.ಕ. ಜಿ.ಪಂ.ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಬೇಟಿ ನೀಡಿದರು. ಈ ಸಂಧರ್ಭದಲ್ಲಿ ದೈವಸ್ಥಾನದ ಗೌರವಾಧ್ಯಕ್ಷ ಮುರಳಿಮೋಹನ್ ಶೆಟ್ಟಿ, ಜಿ.ಪಂ.ಸದಸ್ಯೆ ಪುಷ್ಪಾವತಿ ಗೌಡ ಕಳುವಾಜೆ, ತಾ.ಪಂ.ಉಪಾಧ್ಯಕ್ಷ ದಿನೇಶ್ ಮೆದು, ಸವಣೂರು...
Date : Saturday, 18-04-2015
ಶಿರೂರು: ದೇವರು ಪ್ರತಿಯೊಬ್ಬರ ಹೃದಯದಲ್ಲಿದ್ದಾನೆ. ಆತನಿಗೆ ದೇವಸ್ಥಾನ ನಿರ್ಮಿಸುತ್ತಾ ಹೋಗುವುದಕ್ಕಿಂತ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮೇಲಕ್ಕೆತ್ತಿ ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕು ಎಂದು ರಾಜ್ಯ ಮುಜರಾಯಿ ಖಾತೆ ಸಚಿವ ಡಿ. ಬಿ. ಜಯಚಂದ್ರ ಹೇಳಿದರು. ಶಿರೂರು ಕಿಳಿಹಿತ್ಲುವಿನಲ್ಲಿ ಕಡಲು ಕೊರೆತ ತಡೆಗಟ್ಟುವ ನೆಲೆಯಲ್ಲಿ...
Date : Saturday, 18-04-2015
ಶಿರೂರು: ಒರ್ವ ಕಡುಬಡವನೂ ನೆಮ್ಮದಿಯಿಂದ ಬದುಕುವುದು ಆ ಗ್ರಾಮದ ಅಭಿವೃದ್ಧಿಯ ಸಂಕೇತವಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಮೂಲಸೌಕರ್ಯ ನಿರ್ಮಾಣವಾಗಬೇಕಾದರೆ ಇಂತಹ ಸಂಘಟನೆಗಳು ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸಬೇಕು. ಸರಕಾರದ ಯಾವುದೇ ಅನುದಾನ, ಸಹಕಾರ ಪಡೆಯದೇ ಜನಶಕ್ತಿ ಒಂದಾಗಿ ಸೇರಿ ಆಯೋಜಿಸಿದ ಈ ಉತ್ಸವ ಉತ್ತಮ...
Date : Saturday, 18-04-2015
ಮಂಗಳೂರು : ದ.ಕ. ಜಿಲಾ ಕಾರ್ಯನಿರತ ಪತ್ರಕರ್ತರ ಸಂಘ , ಮಂಗಳೂರು ಪ್ರೆಸ್‌ಕ್ಲಬ್ ಮತ್ತು ಪತ್ರಿಕಾಭವನ ಟ್ರಸ್ಟ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟ ಎಪ್ರಿಲ್ 19 ರಂದು ಬೆಳಗ್ಗೆ 8-30ರಿಂದ ನಗರದ ಸೈಂಟ್ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ (ಲೊಯೊಲಾ...
Date : Saturday, 18-04-2015
ಪುತ್ತೂರು : ಗ್ರಾಮಾಭಿವೃದ್ಧಿಯಿಂದ ದೇಶದ ಅಭಿವೃದ್ದಿ ಸಾಧ್ಯ.ಗ್ರಾಮೀಣ ಭಾಗದ ಜನತೆಯ ಮೂಲಭೂತ ಅವಶ್ಯಕತೆಗಳು ಈಡೇರಿದಾಗ ಗಾಂಧಿ ಕಂಡ ರಾಮ ರಾಜ್ಯದ ಕನಸು ನನಸಾಗಲು ಸಾಧ್ಯ ಎಂದು ಸುಳ್ಯ ಶಾಸಕ ಎಸ್.ಅಂಗಾರ ಹೇಳಿದರು.ಸವಣೂರು ಗ್ರಾ.ಪಂ.ನ ವಾರ್ಡ್ 1ರಲ್ಲಿ ಸಂಸದರ,ಶಾಸಕರ,ಜಿ.ಪಂ,ತಾ.ಪಂ, ಗ್ರಾ.ಪಂ. ಅನುದಾನದಲ್ಲಿ ಅನುಷ್ಠಾನಗೊಂಡ...
Date : Saturday, 18-04-2015
Mangalore: Students from the school of social work, Roshni Nilaya,are leading the way in a critical service learning project. Mangalore born, Dr. Gonsalves, Fulbright Specialist from the United States, has...
Date : Saturday, 18-04-2015
ಪುತ್ತೂರು : ಸವಣೂರು ಗ್ರಾ.ಪಂ.ನ ಅಟ್ಟೋಳೆಯಲ್ಲಿ ರೂ.10 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಕುಡಿಯುವ ನೀರಿನ ಯೋಜನೆಯನ್ನು ಜಿ.ಪಂ.ಸದಸ್ಯೆ ಪುಷ್ಪಾವತಿ ಕಳುವಾಜೆ ಉದ್ಘಾಟಿಸಿದರು. ಈ ಸಚಿಧರ್ಭದಲ್ಲಿ ಸುಳ್ಯ ಶಾಸಕ ಎಸ್.ಅಂಗಾರ ,ದ,ಕ.ಜಿ.ಪಂ.ಅಧ್ಯಕ್ಷೆ ಆಶಾ ತಿಮ್ಮಪ್ಪ , ತಾ.ಪಂ.ಉಪಾಧ್ಯಕ್ಷ ದಿನೇಶ್ ಮೆದು,ಸವಣೂರು ಗ್ರಾ.ಪಂ.ಅಧ್ಯಕ್ಷ ವಸಂತ...
Date : Saturday, 18-04-2015
ಬೆಳ್ತಂಗಡಿ : ಬದುಕಿನ ಎಲ್ಲಾ ಮಗ್ಗುಲುಗಳು ಸಾಹಿತ್ಯಕತೆಯಿಂದಲೇ ಕೂಡಿದೆ. ಆದ್ದರಿಂದ ಸಾಹಿತ್ಯಕ್ಕೆ ವಸ್ತುವಿಲ್ಲ ಎಂಬ ಮಾತು ಅಪ್ರಸ್ತುತ ಎಂದು ಪುತ್ತೂರು ವಿವೇಕಾನಂದ ಮಹಾ ವಿದ್ಯಾಲಯದ ಪ್ರಾಚಾರ್ಯ ಡಾ|| ಮಾಧವ ಭಟ್ ಅವರು ಹೇಳಿದರು. ಬೆಳಾಲು ಶ್ರೀ . ಧ.ಮಂ ಪ್ರೌಢ ಶಾಲೆಯಲ್ಲಿ...
Date : Friday, 17-04-2015
ಬಂಟ್ವಾಳ : ನಿಯಮ ಮೀರಿ ನಿಗದಿತ ತೂಕಕ್ಕಿಂತ ಅಧಿಕ ಮರಳು ಸಾಗಾಟ ಮಾಡುತ್ತಿದ್ದ ಲಾರಿಗಳನ್ನು ಮಂಗಳೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಶುಕ್ರವಾರ ಬಿ.ಸಿ.ರೋಡಿನಲ್ಲಿ ವಶಕ್ಕೆ ಪಡೆದುಕೊಂಡು ದಂಡ ವಿಧಿಸಿದ್ದಾರೆ. ಇಲ್ಲಿನ ಬಸ್ಸು ನಿಲ್ದಾಣದ ಬಳಿ ಗಣಿ ಇಲಾಖೆಯ...
Date : Friday, 17-04-2015
ಸುಳ್ಯ: ಚಿಕನ್ ಸೆಂಟರ್‌ನಿಂದ ಹಾಡಹಗಲೆ 1.58 ಲಕ್ಷ ರೂ ಕಳವುಗೈದ ಘಟನೆ ಸುಳ್ಯ ನಗರದ ಗಾಂಧೀನಗರದಲ್ಲಿ ನಡೆದಿದೆ. ಗಾಂಧೀನಗರದ ಶೀತಲ್ ಚಿಕನ್ ಸೆಂಟರ್‌ನಿಂದ ಕಳವು ನಡೆದಿದ್ದು ಮಾಲಕರು ಮತ್ತು ಚಿಕನ್ ಸೆಂಟರ್ ಕೆಲಸದವರು ಮಧ್ಯಾಹ್ನ ಮಸೀದಿಗೆ ಹೋದ ಸಂದರ್ಭದಲ್ಲಿ ಹಿಂದಿನ ಬಾಗಿಲು ಮುರಿದು...