News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 31st October 2026

×
Home About Us Advertise With s Contact Us

ರಾಜ್ಯಕ್ಕೆ ಮುಂಗಾರು ಹಿನ್ನಡೆ

ಬೆಂಗಳೂರು: ಹವಾಮಾನ ಇಲಾಖೆ ನೀಡಿದ್ದ ಸೂಚನೆಯಂತೆ ಅಂಡಮಾನ್ ನಿಕೋಬಾರ್ ದ್ವೀಪದ ನೈಋತ್ಯ ದಿಕ್ಕಿನಲ್ಲಿ ಮೇ.10ರಿಂದಲೇ ಆರಂಭವಾಗಬೇಕಿದ್ದ ಮುಂಗಾರು ಮಾರುತಗಳು ವಿಳಂಬವಾಗಿ ಆರಂಭವಾಗಲಿದ್ದು, ರಾಜ್ಯಕ್ಕೆ ಜೂನ್ ಮೊದಲ ವಾರದಲ್ಲಿ ಮುಂಗಾರು ಮಾರುತಗಳು ಪ್ರವೇಶಿಸುವುದರಲ್ಲಿ ಹಿನ್ನಡೆಯಾಗಲಿದೆ ಎಂದು ತಿಳಿಸಿದೆ. ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು...

Read More

ಕೇಂದ್ರ ಸರಕಾರದ ನಿಲುವಿಗೆ ಅಮೆರಿಕಾ ಆಕ್ಷೇಪ : ಆರ್‌ಎಸ್‌ಎಸ್ ಕಿಡಿ

ನವದೆಹಲಿ : ಫೋರ್ಡ್ ಫೌಂಡೇಷನ್ ಮತ್ತು ಗ್ರೀನ್‌ಪೀಸ್ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಜರುಗಿಸುತ್ತಿರುವ ಕೇಂದ್ರ ಸರಕಾರದ ನಿಲುವಿಗೆ ಆಕ್ಷೇಪ ಎತ್ತಿರುವ ಅಮೆರಿಕಾದ ನಿಲುವಿನ ವಿರುದ್ಧ ಆರ್‌ಎಸ್‌ಎಸ್ ತನ್ನ ಆಕ್ಷೇಪ ವ್ಯಕ್ತ ಪಡಿಸಿದೆ. ಭಾರತದ ಸಾರ್ವಭೌಮತೆ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಅಮೆರಿಕ ಗೌರವಿಸಿಬೇಕು,...

Read More

ರೈತನ ಕೈ ಹಿಡಿದ ಸಚಿವೆ

ವಳಾಡು: ಕೇರಳದ ಪರಿಶಿಷ್ಟ ಪಂಗಡ ಮತ್ತು ಯುವಜನ ಕಲ್ಯಾಣ ಸಚಿವೆ ಪಿ.ಕೆ. ಜಯಲಕ್ಷ್ಮೀ ಅವರು ಸಾಮಾನ್ಯ ರೈತನೋರ್ವನನ್ನು ವಿವಾಹವಾಗುವ ಮೂಲಕ ಎಲ್ಲರನ್ನು ಬೆರಗುಗೊಳಿಸಿದ್ದಾರೆ. ತಮ್ಮ ಬಾಲ್ಯದ ಗೆಳೆಯನಾಗಿರುವ ಸಿ.ಎ. ಅನಿಲ್ ಕುಮಾರ ಅವರ ಜೊತೆ ಉತ್ತರ ಕೇರಳದ ವಳಾಡುವಿನ ತಮ್ಮ ಪೂರ್ವಿಕರ...

Read More

ಸ್ವಯಂಸೇವಕರಿಂದ ಬಾಯಾರು ಗ್ರಾಮ ದೇವಸ್ಥಾನದ ಪರಿಸರದ ಸ್ವಚ್ಛತೆ

ಕಾಸರಗೋಡು : ಕಾಸರಗೋಡಿನ ಬಾಯಾರು ಮಂಡಲದ ಆರ್.ಎಸ್.ಎಸ್.ನ ಸ್ವಯಂಸೇವಕರು ಸಾಂಘಿಕ್ ನ ನಂತರ ಗ್ರಾಮ ದೇವಸ್ಥಾನದ ಪರಿಸರದ ಸ್ವಚ್ಛತೆಯನ್ನು...

Read More

ಔಷಧಿಗಳ ಬೆಲೆಯಲ್ಲಿ ಇಳಿಕೆ ಸಂಭವ

ಹೊಸದಿಲ್ಲಿ: ರಾಷ್ಟ್ರೀಯ ಔಷಧಿ ಬೆಲೆನಿಗದಿ ಪ್ರಾಧಿಕಾರ(ಎನ್‌ಪಿಪಿಎ)ವು ಇತ್ತೀಚೆಗೆ ಔಷಧಿಗಳ ಹೊಸ ಬೆಲೆಯ ಬಗ್ಗೆ ಅಧಿಸೂಚನೆ ಹೊರಡಿಸಿದ್ದು, ಡಯಾಬಿಟಿಸ್, ಕ್ಷಯ ಮಲೇರಿಯ ಹಾಗೂ ರೋಗ ನಿರೋಧಕ ಔಷಧಗಳ ಬೆಲೆಗಳಲ್ಲಿ ಇಳಿಕೆ ಮಾಡುವ ಸೂಚನೆ ನೀಡಿದೆ. ಈ ಔಷಧಿಗಳ ಬೆಲೆ ಶೇ.25ರಿಂದ 30ರಷ್ಟು ಅಗ್ಗವಾಗುವ...

Read More

ಪ್ಯಾನ್ ಕಾರ್ಡ್ ವಿತರಣೆಗೆ ಕೇಂದ್ರ ಚಿಂತನೆ

ಹೊಸದಿಲ್ಲಿ: ಜನ್‌ಧನ್ ಯೋಜನೆಯ ಯಶಸ್ಸಿನ ಬೆನ್ನಲೇ ಇದೀಗ ಕೇಂದ್ರ ಸರಕಾರ ದೇಶದ ನಾಗರಿಕರಿಗೆ ಪ್ಯಾನ್ ಕಾರ್ಡ್ ವಿತರಿಸುವ ಯೋಜನೆಯನ್ನು ತರಲು ಚಿಂತಿಸಿದೆ. 1 ಲಕ್ಷ ರೂಪಾಯಿಗೂ ಮೇಲ್ಪಟ್ಟ ಯಾವುದೇ ಖರೀದಿಗೆ ಪ್ಯಾನ್ ಕಾರ್ಡ್ ಕಡ್ಡಾಯ ಮಾಡುವ ಪ್ರಸ್ತಾವವನ್ನು ಕಳೆದ ಬಜೆಟ್‌ನಲ್ಲಿ ಪ್ರಕಟಿಸಲಾಗಿತ್ತು. ಇದಕ್ಕೆ...

Read More

ಗ್ರಾಂ.ಪಂ ಚುನಾವಣೆ: ನಾಮಪತ್ರ ಸಲ್ಲಿಕೆ ಆರಂಭ

ಬೆಂಗಳೂರು: ಗ್ರಾಮ ಪಂಚಾಯತ್‌ಗಳ ಮೊದಲ ಹಂತದ ಚುನಾವಣೆಗೆ ಸೋಮವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗುತ್ತಿದೆ, ಚುನಾವಣೆ ಮೇ.29ರಂದು ನಡೆಯಲಿದ್ದು, ಒಟ್ಟು 6073 ಗ್ರಾ.ಪಂ.ಗಳ ಪೈಕಿ 5844 ಗ್ರಾ.ಪಂ.ಗಳಿಗೆ ಚುನಾವಣೆ ನಡೆಯಲಿದೆ. ಮೊದಲ ಹಂತದ ಚುನಾವಣೆ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಹಾಸನ, ಚಾಮರಾಜನಗರ, ಮಂಡ್ಯ,...

Read More

ಜೀವನಮೌಲ್ಯಗಳನ್ನು ತಿಳಿದುಕೊಳ್ಳಲು ವೇದಾಧ್ಯಯನ ಸಹಕಾರಿ

ನೀರ್ಚಾಲು : ವೇದಗಳಲ್ಲಿ ನಮ್ಮ ಹಿರಿಯರು ಕಂದುಕೊಂಡ ಜೀವನ ಮೌಲ್ಯಗಳನ್ನು ಪ್ರತಿಪಾದಿಸಲಾಗಿದೆ. ಇವುಗಳ ಅಧ್ಯಯನ ಸುಶಿಕ್ಷಿತ ಸಮಾಜ ನಿರ್ಮಾಣಕ್ಕೆ ಸಹಕಾರಿ. ಸಮಾಜಮುಖಿ ಚಟುವಟಿಕೆಗಳಲ್ಲಿ ಕಾರ್ಯಕ್ರವೃತ್ತರಾಗಿರುವ ಒಪ್ಪಣ್ಣ ಅಂತರ್ಜಾಲ ತಾಣ ಆಸಕ್ತರ ಗುಂಪು ವೇದಾಧ್ಯಯನವನ್ನು ಪ್ರೋತ್ಸಾಹಿಸಲು ‘ವೇದ ವಿದ್ಯಾ’ ಎಂಬ ವಿಭಾಗವನ್ನು ಸಕ್ಷಮವಾಗಿ ನಿರ್ವಹಿಸುತ್ತಿರುವುದು...

Read More

ಸಂಪಾಜೆ ಗ್ರಾಮ ಪಂಚಾಯಿತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ

ಸುಳ್ಯ : ಸಂಪಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ನಡೆಯಿತು. ಸಂಪಾಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಂಗಾಜೆ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಕೆ.ಹಮೀದ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ 10 ಲಕ್ಷ...

Read More

ಮನೆನಿರ್ಮಾಣಕ್ಕೆ ಧನ ಸಹಾಯ

ಬೆಳ್ತಂಗಡಿ : ಬಡಗಕಾರಂದೂರು ಗ್ರಾಮದ ಮುಳ್ಳಗುಡ್ಡೆ ಸಮೀಪದ ನಿವಾಸಿ ಸುಂದರ ಎಂಬವರ ಮಗಳು ಸುಶ್ಮಾ ಆಕಸ್ಮಿಕ ಬೆಂಕಿಯಿಂದ ಸುಟ್ಟ ಗಂಭೀರಗಾಯವಾಗಿದ್ದು ಚಿಕಿತ್ಸೆಗೂ ತೊಂದರೆಯಾಗಿದ್ದು ತೀರ ಬಡತನದಲ್ಲಿರುವ ಇವರಿಗೆ ನೆರವಾಗುವ ಉದ್ಧೇಶದಿಂದ ಕರಾವಳಿ ಕೇಸರಿ ಕ್ಲಬ್ ಸುಮಾರು 2 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆಯನ್ನು...

Read More

Recent News

Back To Top