Date : Saturday, 09-05-2015
ಬೆಳ್ತಂಗಡಿ : ಸಮಾಜಕಲ್ಯಾಣ ಇಲಾಖೆ ಯೋಜನೆಯಡಿ ಸವಣಾಲು ಗ್ರಾಮ ಪಂಚಾಯತ್ ನಜಾಲಡೆ -ಪಿಲಿಕಲ ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಅಭಿವೃದ್ದಿಕಾಮಗಾರಿಗೆ ಶಾಸಕ ಕೆ. ವಸಂತ ಬಂಗೇರಅವರು ಶನಿವಾರ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ಶಾಸಕರು ಸುಮಾರು 20 ಲಕ್ಷರೂ.ವೆಚ್ಚದಲ್ಲಿ ಈ...
Date : Saturday, 09-05-2015
ಬೆಳ್ತಂಗಡಿ : ಬಂದಾರು ಗ್ರಾಮದ ಬೈಪಾಡಿ-ಬೋಲೋಡಿ-ಮೈರೋಳ್ತಡ್ಕ ರಸ್ತೆ ಡಾಮರೀಕರಣ ಹಾಗೂ ಈ ರಸ್ತೆಯಲ್ಲಿ ಬರುವದಡ್ಡು ಮತ್ತು ಕೋಳ್ದಪಳಿಗೆಯಲ್ಲಿ ಎರಡು ಸೇತುವೆಗಳ ನಿರ್ಮಾಣಕ್ಕೆ ಶಾಸಕ ಕೆ. ವಸಂತ ಬಂಗೇರ ಅವರು ಶನಿವಾರ ಗುದ್ದಲಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಶಾಸಕರು 2.20 ಕೋಟಿರೂ....
Date : Saturday, 09-05-2015
ಪಾಲ್ತಾಡಿ: ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕೀಯ ಮಾಡದೆ ಗ್ರಾಮೀಣ ಪ್ರದೇಶದ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸವಣೂರು ಗ್ರಾ.ಪಂ. ತಾಲೂಕಿನಲ್ಲಿ ಮಾದರಿ ಗ್ರಾ.ಪಂ.ಆಗಿದೆ. ಇಲ್ಲಿನ ಆಡಳಿತ ಪಾರದರ್ಶಕತೆಯ ಆಡಳಿತ ನಡೆಸಿದೆ. ಅಲ್ಲದೆ ಪಂಚಾಯತ್‌ನ ಹೊಸ ಕಟ್ಟಡ ರಚನೆ ಈ ಅವಧಿಯ ಗ್ರಾ.ಪಂ. ಸದಸ್ಯರಿಗೆ ಸಲ್ಲುವ...
Date : Saturday, 09-05-2015
ಮಂಗಳೂರು : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಬೆಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಇದರ ಸಂಯುಕ್ತ ಆಶ್ರಯದಲ್ಲಿ ಎರಡು ದಿನಗಳ ಟಿಡಿ.ಎಸ್ ಮತ್ತು ಸೇವಾ ತೆರಿಗೆ ಕುರಿತು ಮಾಹಿತಿ ಕಾರ್ಯಾಗಾರ ನಡೆಯಲಿದೆ. ಮೇ.12 ರಂದು ಮಂಗಳೂರಿನ...
Date : Saturday, 09-05-2015
ಕಾರ್ಕಳ : ಶಿಸ್ತು-ಸಮಯಪ್ರಜ್ಞೆ-ಕರ್ತವ್ಯ ನಿಷ್ಠೆಯಿಂದ ಗ್ರಾಹಕರನ್ನು ಸೆಳೆಯಲು ಸಾಧ್ಯವಿದೆ ಎಂದು ಸಾಣೂರು ದೇಂದುಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಳದ ಅರ್ಚಕ ವೇದಮೂರ್ತಿ ಶ್ರೀರಾಂ ಭಟ್ ಹೇಳಿದ್ದಾರೆ. ಸಾಣೂರು ಗ್ರಾಮ ಪಂಚಾಯತ್, ವಿಜಯ ಗ್ರಾಮಾಭಿವೃದ್ಧಿ ಸಾಣೂರು, ಸಾಣೂರು ಹಾಲು ಉತ್ಪಾದಕರ ಸಂಘ, ಈಶಾವಾಸ್ಯ ಟ್ರಸ್ಟ್...
Date : Saturday, 09-05-2015
ನೀರ್ಚಾಲು : ಪೆರಡಾಲ ಶ್ರೀ ಉದನೇಶ್ವರ ಕ್ಷೇತ್ರದಲ್ಲಿ ನಡೆಯುತ್ತಿರುವ ರಜಾಕಾಲದ ವಸಂತ ವೇದ ಶಿಬಿರಕ್ಕೆ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನವು ಕೊಡಮಾಡುವ ಆರ್ಥಿಕ ಸಹಕಾರದ ಹಸ್ತಾಂತರ ಕಾರ್ಯಕ್ರಮವು ಮೇ.10 ರಂದು ಭಾನುವಾರ ಶ್ರೀ ಪೆರಡಾಲ ಕ್ಷೇತ್ರದಲ್ಲಿ ಅಪರಾಹ್ನ 3 ಗಂಟೆಗೆ ನಡೆಯಲಿದೆ. ಪ್ರತಿಷ್ಠಾನವು ಕೊಡಮಾಡುವ ಆರ್ಥಿಕ...
Date : Saturday, 09-05-2015
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರ 2 ವರ್ಷ ಪೂರ್ಣಗೊಳಿಸುತ್ತಿರುವ ಹಿನ್ನಲೆಯಲ್ಲಿ ಮೇ.16ರಂದು ದಾವಣಗೆರೆಯಲ್ಲಿ ಬೃಹತ್ ಸಾಧನಾ ಸಮಾವೇಶ ನಡೆಸಲು ತೀರ್ಮಾನಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಜೊತೆ ಚರ್ಚಿಸಿ ಸಮಾವೇಶ ನಡೆಸುವ ತೀರ್ಮಾನ ಕೈಗೊಂಡಿದ್ದಾರೆ. ತನ್ನ ಯೋಜನೆಗಳ ಬಗ್ಗೆ ಜನರಿಗೆ...
Date : Saturday, 09-05-2015
ಬೆಂಗಳೂರು: ಈ ವರ್ಷ ಎ.29 ಮತ್ತು 30ರಂದು ನಡೆಯಬೇಕಿದ್ದ ಸಿಇಟಿ ಪರೀಕ್ಷೆಯು ಕಾರ್ಮಿಕ ಸಂಘಟನೆ ನಡೆಸಿದ ಮುಷ್ಕರದ ಹಿನ್ನೆಲೆಯಲ್ಲಿ ಮೇ.12ಕ್ಕೆ ಮುಂದೂಡಲ್ಪಟ್ಟಿದ್ದು, ಈ ಬಾರಿ ಒಟ್ಟು 1,57,580 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇದರಲ್ಲಿ 82079 ವಿದ್ಯಾರ್ಥಿಗಳಿದ್ದು, 75501 ವಿದ್ಯಾರ್ಥಿನಿಯರು ಪರೀಕ್ಷೆ ಬರೆಯಲಿದ್ದಾರೆ. ರಾಜ್ಯದಲ್ಲಿ 343 ಪರೀಕ್ಷಾ ಕೇಂದ್ರಗಳನ್ನು...
Date : Saturday, 09-05-2015
ಬೆಂಗಳೂರು: ಗಾಂಧೀಜಿಯವರ ತತ್ವಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರಿಗೆ ತಲುಪಿಸುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ಗಾಂಧಿ ಭವನ ನಿಮಾರ್ಣಕ್ಕೆ ಚಿಂತಿಸಲಾಗುವುದು. ಗಾಂಧಿ ಸ್ಮಾರಕ ನಿಧಿ ಕಾರ್ಯಕ್ಕೆ ಸರಕಾರ ಎಲ್ಲ ರೀತಿಯಲ್ಲೂ ಸಹಾಯಹಸ್ತ ನೀಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಅವರು...
Date : Saturday, 09-05-2015
ಬೆಂಗಳೂರು: ಚೀನಾ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿಯವರ ನಿಯೋಗವನ್ನು ಸೇರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಲಾಗಿತ್ತು. ಆದರೆ ಗ್ರಾಮ ಪಂಚಾಯಿತಿ ಚುನಾವಣೆ ಹಾಗೂ ಪೂರ್ವನಿಗದಿತ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಅವರು ತಮ್ಮ ಬದಲು ಬೇರೊಬ್ಬ ಅಧಿಕಾರಿಯನ್ನು ಕಳುಹಿಸುವ ಭರವಸೆ ನೀಡಿದ್ದರು....