Date : Thursday, 14-05-2015
ಕಳತ್ತೂರು : ಅಮೃತಧಾರಾ ಗೋ ಶಾಲೆ ಬಜಕೂದ್ಲು ಪೆರ್ಲ ಇದರ ನೂತನ ನಿವೇಶನದಲ್ಲಿ ತಲೆಯೆತ್ತಿದ ಗೋಲೋಕದ ಲೋಕಾರ್ಪಣೆಯ ಪೂರ್ವಬಾವಿಯಾಗಿ ಹೋರಾಟ ‘ಗೋ ರಥಕ್ಕೆ ಕಳತ್ತೂರಿನಲ್ಲಿ ಭವ್ಯ ಸ್ವಾಗತ ದೊರಕಿತು . ಲೇಖಕ ಶ್ರೀನಿವಾಸ ಆಳ್ವ ಕಳತ್ತೂರು ಸ್ವಾಗತಿಸಿದರು . ” ಇಂದು ವಿದೇಶಗಳಲ್ಲಿ...
Date : Thursday, 14-05-2015
ಕಾಸರಗೋಡು : ‘ಗೋವಿಂದ ಗೋಮಾತೆಗೆ ‘ ಸಂದೇಶವನ್ನು ಸಾರುವ ಹಾಗೂ ಕಾಸರಗೋಡು ತಳಿ ಗೋವಂಶದ ಸಂರಕ್ಷಣೆ ,ಸಂವರ್ಧನೆ ,ಸಂಶೋಧನೆಗೆ ಮೀಸಲಾಗಿರುವ ಪೆರ್ಲದ ಬಜಕೂಡ್ಲು ಅಮೃತಧಾರಾ ಗೋಶಾಲೆಯ ಸುಸಜ್ಜಿತ ಗೋಲೋಕದ ಲೋಕಾರ್ಪಣೆಯ ಪೂರ್ವ ಭಾವಿಯಾಗಿ ಸಂಚರಿಸುವ ಗೋಜ್ಯೋತಿ ರಥಕ್ಕೆ ಪೆರ್ಮುದೆಯಲ್ಲಿ ಭವ್ಯ ಸ್ವಾಗತ...
Date : Thursday, 14-05-2015
ಮಂಗಳೂರು : ‘ಒರಿಯನ್ ತೂಂಡ ಒರಿಯಗಾಪುಜಿ’ ತುಳು ಚಲನಚಿತ್ರದ ಬಿಡುಗಡೆಸಮಾರಂಭದಪತ್ರಿಕಾಗೋಷ್ಟಿಯು ಇಂದು( ಗುರುವಾರ ಮೇ14) ಮಂಗಳೂರಿನ ಮೋತಿಮಹಲ್ ಹೋಟಲ್ ನಲ್ಲಿ ನಡೆಯಿತು. ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಚಲನಚಿತ್ರದ ನಿರ್ಮಾಪಕ ಬಿ.ಅಶೋಕ್ ಕುಮಾರ್ , ಎ.ಗಂಗಾಧರಶೆಟ್ಟಿ, ನಿರ್ದೇಶಕ ಹ.ಸೂ ರಾಜಶೇಖರ್, ನಾಯಕ ನಟ ಅರ್ಜುನ್ ಕಾಪಿಕಾಡ್...
Date : Thursday, 14-05-2015
ನವದೆಹಲಿ: ಕೇಂದ್ರ ಸರಕಾರ ಒಂದು ವರ್ಷ ಪೂರೈಸುತ್ತಿರುವ ಹಿನ್ನಲೆ ಗೃಹಮಂತ್ರಿ ರಾಜನಾಥ ಸಿಂಗ್ ಗುರುವಾರ ಆರ್.ಎಸ್.ಎಸ್.ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಭೇಟಿ ಮಾಡಿದರು. ನಾಗಪುರದ ಆರ್‌ಎಸ್‌ಎಸ್ ಮುಖ್ಯ ಕಛೇರಿಯಲ್ಲಿ ನಡೆದ ಗುಪ್ತ ಮಾತುಕತೆಯಲ್ಲಿ ಇಬ್ಬರು ಮುಖಂಡರುಗಳು ಒಂದು ವರ್ಷದ ರಾಜಕೀಯ ಸನ್ನಿವೇಷಗಳ...
Date : Thursday, 14-05-2015
ನವದೆಹಲಿ : ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಒಂದು ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ಅದ್ದೂರಿ ಸಮಾರಂಭವನ್ನು ಏರ್ಪಡಿಸಲು ಬಿಜೆಪಿ ಬೃಹತ್ ಯೋಜನೆಯನ್ನು ರೂಪಿಸುತ್ತಿದೆ. ರಾಷ್ಟ್ರದಾದ್ಯಂತ 250 ಸಮಾವೇಶಗಳನ್ನು ಹಮ್ಮಿಕೊಳ್ಳಲು ಬಿಜೆಪಿ ಯೋಜಿಸಿದೆ, ಎರಡು ಲೋಕಸಭಾ ಕ್ಷೇತ್ರಗಳಲ್ಲಿ ತಲಾ ಒಂದು ಸಮಾವೇಶ...
Date : Thursday, 14-05-2015
ಕಲ್ಲಡ್ಕ : ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆ ಎಸ್.ಎಸ್.ಎಲ್.ಸಿ.ಯಲ್ಲಿ91% ಫಲಿತಾಂಶ ಬಂದಿದ್ದುಪರೀಕ್ಷೆಗೆ ಹಾಜರಾದ 330 ವಿದ್ಯಾಥಿಗಳಲ್ಲಿ 299 ವಿದ್ಯಾರ್ಥಿಗಳು ಉತ್ತೀಣರಾಗಿದ್ದಾರೆ ರಾಮನಾರಾಯಣ 96% ,ಯಜ್ಞೇಶ್ ಜಿ. 94.56%, ಚೈತ್ರ 94.24%, ಸುಜಿತ್ 93.82%, ಯಕ್ಷಿತಾ 93.44%, ಚೈತ್ರ ಡಿ. 92.98%, ಪ್ರತೀಷಾ 92.48%, ದಿಶಾ91.04%,...
Date : Thursday, 14-05-2015
ಕಾಸರಗೋಡು : ಯಕ್ಷಗಾನ ಸಾಹಿತ್ಯಕ್ಕೆ ಶಾಲಾ ಪಠ್ಯಪುಸ್ತಕದಲ್ಲಿ ಸೂಕ್ತವಾದ ಸ್ಥಾನವಿದೆ,ಅದನ್ನು ಅರ್ಥೈಸಿಕೊಂಡು ಸ್ವತಃ ಆಸ್ವಾದಿಸಿ ಅಧ್ಯಾಪಕರು ಮಕ್ಕಳ ಮುಂದಿರಿಸಿದಲ್ಲಿ ಇತರ ಕಥೆ, ಕವನ, ಷಟ್ಪದಿ, ಸಾಂಗತ್ಯವೇ ಮೊದಲಾದ ಸಾಹಿತ್ಯ ಪ್ರಕಾರಗಳಂತೆ ಮಕ್ಕಳ ಮನಸ್ಸಿನಲ್ಲಿ ಆಳವಾಗಿ ಬೇರೂರುವುದರಲ್ಲಿ ಅನುಮಾನವಿಲ್ಲ ಎಂದು ಪ್ರಸಿದ್ದ ಯಕ್ಷಗಾನ...
Date : Thursday, 14-05-2015
ಬಂಟ್ವಾಳ : ಪಾಣೆಮಂಗಳೂರಿನಲ್ಲಿನ ಬಟ್ಟೆ ಅಂಗಡಿಯೊಂದು ಗುರುವಾರ ಬೆಳಗಿನ ಜಾವ ಬೆಂಕಿಗಾಹುತಿಯಾಗಿದೆ. ಈ ಬಟ್ಟೆ ಅಂಗಡಿ ಪಾಣೆಮಂಗಳೂರು ಸಮೀಪದ ಆಲಡ್ಕ ನಿವಾಸಿ ಅಬ್ದುಲ್ ಖಾದರ್ ಎಂಬವರಿಗೆ ಸೇರಿದೆ ಎಂದು ತಿಳಿದು ಬಂದಿದೆ. ಫಟನೆಯ ಸುದ್ಧಿ ತಿಳಿಯುತ್ತಿದ್ದಂತೆ ಅಗ್ನಿ ಶಾಮಕದಳದವರು ಸ್ಥಳಕ್ಕಾಗಮಿಸಿ ಬೆಂಕಿ...
Date : Wednesday, 13-05-2015
ಬೈಂದೂರು : ನಾವು ಮಾಡುವ ಪ್ರತಿಯೊಂದು ಉತ್ತಮ ಕಾರ್ಯಗಳಿಗೆ ದೈವ ಶಕ್ತಿ ಪ್ರೇರಣೆ ನೀಡುತ್ತದೆ. ನಮಗೆ ಜನ್ಮ ನೀಡಿದ ತಾಯಿ ೧೦೦ ಜನ ಶಿಕ್ಷಕರಿಗಿಂತ ಮೇಲು. ಹೀಗಾಗಿ ತಾಯಿಯಾದವಳು ನಮ್ಮ ಮಕ್ಕಳಿಗೆ ಬಾಲ್ಯದಲ್ಲಿ ಉತ್ತಮ ಆಚಾರ, ವಿಚಾರ, ಆಹಾರ ಹಾಗೂ ಉಚ್ಛಾರಗಳನ್ನು...
Date : Wednesday, 13-05-2015
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಎಸ್ಸೆಸೆಲ್ಸಿಯಲ್ಲಿ ತುಳು ಭಾಷೆ ಪರೀಕ್ಷೆ ಬರೆದ 18 ವಿದ್ಯಾರ್ಥಿಗಳೂ ಉತ್ತೀರ್ಣರಾಗುವ ಮೂಲಕ ಶೇ.100 ಫಲಿತಾಂಶ ಪಡೆದಿದ್ದಾರೆ. ನಗರದ ಪಾಂಪೈ ಪ್ರೌಢಶಾಲೆಯ 18 ವಿದ್ಯಾರ್ಥಿಗಳು ತುಳು ಭಾಷೆ ಪರೀಕ್ಷೆ ಬರೆದಿದ್ದು, ಎಲ್ಲಾ ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದಾರೆ. ಪವಿತ್ರಾ...