News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ರೈತರು ಆತ್ಮಹತ್ಯೆ ಮಾಡಿಕೊಂಡರೂ ಸರಕಾರ ಸುಮ್ಮನಿದೆ -ರಾಹುಲ್ ಗಾಂಧಿ

ತೆಲಂಗಾಣ : ತೆಲಂಗಾಣದ ಆದಿಲ್‌ಬಾದ ಜಿಲ್ಲೆಯ ಕೊರತಿಕ್ಕಲ್ ನಲ್ಲಿ ಕಾಂಗ್ರೇಸ್ ಉಪಾಧ್ಯಕ್ಷ 15 ಕಿ.ಮಿ ಪಾದಯಾತ್ರೆ ನಡೆಸಿದರು . ಇದು ತೆಲಂಗಾಣ ರಾಜ್ಯ ರಚನೆಯಾದ ಬಳಿಕ ರಾಹುಲ್ ಗಾಂಧಿಯವರ ಮೊದಲ ಭೇಟಿ. ರೈತರು ಅಕಾಲಿಕ ಮಳೆಯಿಂದ ಮಳೆಹಾನಿಯಾಗಿ ನಷ್ಟ ಅನುಭವಿಸುತ್ತಿದ್ದರೆ ಮೋದಿ ಮತ್ತು...

Read More

ಬಜಕೂಡ್ಲು ಅಮೃತಧಾರ ಗೋ ಶಾಲೆಯ ನೂತನ ಸಮುಚ್ಚಯ ಲೋಕಾರ್ಪಣೆ

ಸೀತಾಂಗೋಳಿ: ಕಾಸರಗೋಡು ಗೋ ತಳಿಯ ವಿಶೇಷ ಸಂರಕ್ಷಣ ಕೇಂದ್ರವಾದ ಬಜಕೂಡ್ಲು ಅಮೃತಧಾರ ಗೋ ಶಾಲೆಯ ನೂತನ ಸಮುಚ್ಚಯದ ಲೋಕಾರ್ಪಣೆಯ ಸಂಧರ್ಬದಲ್ಲಿ ದೇಶಿಯ ತುಪ್ಪದಿಂದಲೇ ಆರತಿ ಬೆಳಗುವ ‘ಅನಂತ ನೀರಾಜನ’ ಗೋ ಯಾತ್ರೆಗೆ ಸೀತಾಂಗೋಳಿಯಲ್ಲಿ ಆತ್ಮೀಯ ಸ್ವಾಗತ ದೊರಕಿತು . ಇಂದು ಯುವ ತಲೆಮಾರಿನಲ್ಲಿ...

Read More

ಮೇ 21ರಂದು ಉಪರಾಷ್ಟ್ರಪತಿ ರಾಜ್ಯಕ್ಕೆ

ಬೆಂಗಳೂರು: ಎರಡು ದಿನಗಳ ಪ್ರವಾಸಕ್ಕಾಗಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಮೇ.21ರಂದು ರಾಜ್ಯಕ್ಕೆ  ಆಗಮಿಸಲಿದ್ದಾರೆ. ಅವರು ತಮ್ಮ ಪತ್ನಿ ಸಲ್ಮಾ ಅನ್ಸಾರಿ ಜೊತೆ ಎಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯಪಾಲರು ಅವರನ್ನು ಸ್ವಾಗತಿಸಲಿದ್ದಾರೆ. ಅಂದು ರಾತ್ರಿ ರಾಜಭವನದಲ್ಲಿ...

Read More

ಅನಕೃ ನಿರ್ಮಾಣ್ ಸ್ವರ್ಣ ಪ್ರಶಸ್ತಿಗೆ ಆಯ್ಕೆ

ಬೆಂಗಳೂರು: ಅನಕೃ ನಿರ್ಮಾಣ್ ಪ್ರತಿಷ್ಠಾನ ವತಿಯಿಂದ ದಿ.ಅ.ನ.ಕೃಷ್ಣರಾಯರ ನೆನಪಿನಲ್ಲಿ ಪ್ರತಿ ವರ್ಷವೂ ನೀಡಲಾಗುವ ಅನಕೃ ನಿರ್ಮಾಣ್ ಪ್ರಶಸ್ತಿಯ 2015ನೇ ಸಾಲಿನ ಪ್ರಶಸ್ತಿಗೆ ಸಾಹಿತಿ ಬರಗೂರು ರಾಮಚಂದ್ರಪ್ಪ, ಕವಿ ಎಚ್.ಎಸ್. ವೆಂಕಟೇಶ ಮೂರ್ತಿ ಹಾಗೂ ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಆಯ್ಕೆಯಾಗಿದ್ದಾರೆ. ಜುಲೈ...

Read More

ಸರ್ವೋದಯ ಸಮಾವೇಶ ಇಂದು

ದಾವಣಗೆರೆ: ರಾಜ್ಯ ಕಾಂಗ್ರೆಸ್ ಸರಕಾರ ಎರಡು ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ನಡೆಸಲಾಗುತ್ತಿರುವ ’ಸರ್ವೋದಯ ಸಮಾವೇಶ’ಕ್ಕೆ ಭಾರೀ ಸಿದ್ಧತೆಗಳು ನಡೆದಿವೆ. ಸಮಾವೇಶವು ನಗರದ ಬಾಪೂಜಿ ಎಂಬಿಎ ಕಾಲೇಜಿನ ಮೈದಾನದಲ್ಲಿ ಶನಿವಾರ ನಡೆಯಲಿದ್ದು, 400 ಆಸನಗಳುಳ್ಳ ವೇದಿಕೆ ಸಿದ್ಧಗೊಂಡಿದೆ. ಕಾರ್ಯಕ್ರಮವು ಬೆಳಗ್ಗೆ 11.30 ಗಂಟೆಗೆ ಆರಂಭಗೊಳ್ಳಲಿದೆ....

Read More

ಐ.ಎನ್.ಎಸ್.ನ ಕೋಟ್ಯಾಂತರ ರೂಪಾಯಿ ಕೆ.ಜಿಗಟ್ಟಲೆ ಬಂಗಾರ ನಾಪತ್ತೆ!

ದೆಹಲಿ : ಭಾರತದ ಮೊದಲ ಪ್ರಧಾನಿಯಾಗಿದ್ದ ಜವಹಾರ್ ಲಾಲ್ ನೆಹರೂ ಅವರು ನೇತಾಜಿ ಸುಭಾಷ್ ಚಂದ್ರ ಬೋಸ್‌ರವರು ತನ್ನ ಸೇನಾಪಡೆ ಐ.ಎನ್.ಎಸ್.ಗಾಗಿ ಸಂಗ್ರಹಿಸಿದ ಯುದ್ಧನಿಧಿ ಸಂರಕ್ಷಣೆಯಲ್ಲಿ ನಿರಾಸಕ್ತಿ ತೋರಿದ್ದರು ಎಂದು ಆಂಗ್ಲ ಮಾಧ್ಯಮವೊಂದು ವರದಿಮಾಡಿದೆ. ಈ ಹಿಂದೆ ನೆಹರೂ ಅವರು 2 ದಶಕಗಳ...

Read More

ಒರಿಯನ್ ತೂಂಡ ಒರಿಯಗಾಪುಜಿ’ ತುಳು ಚಲನಚಿತ್ರ ಬಿಡುಗಡೆ

ಮಂಗಳೂರು : ‘ಒರಿಯನ್ ತೂಂಡ ಒರಿಯಗಾಪುಜಿ’ ತುಳು ಚಲನಚಿತ್ರದ ಬಿಡುಗಡೆ ಸಮಾರಂಭವು ಮಂಗಳೂರಿನ ಸೆಂಟ್ರಲ್ ಚಿತ್ರಮಂದಿರದಲ್ಲಿ ಮೇ 15 ಶುಕ್ರವಾರ ಬೆಳಿಗ್ಗೆ ಅದ್ದೂರಿಯಿಂದ ನಡೆಯಿತು.ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಪಿ.ರಮಾನಾಥ ಹೆಗ್ಡೆಯವರು ಸಾಂಕೇತಿಕವಾಗಿ ದೀಪ ಬೆಳಗಿಸುವುದರ ಮೂಲಕ ಚಲನಚಿತ್ರದ ಬಿಡುಗಡೆ ಸಮಾರಂಭದ...

Read More

ಜನರಿಗೆ ಸಾಲಭಾಗ್ಯವನ್ನು ನೀಡಿದ ಸರಕಾರ:ಶೆಟ್ಟರ್

ಬೆಂಗಳೂರು : ಸಿದ್ದರಾಮಯ್ಯ ನೇತೃತ್ವದ ಸರಕಾರ ನಿದ್ರಾವಸ್ಥೆಯಲ್ಲಿದೆ. ಹೇಗೆ ಸಿದ್ದರಾಮಯ್ಯ ಸಭೆ ಸಮಾರಂಭದಲ್ಲಿ ನಿದ್ರಿಸುತ್ತಾರೋ ಹಾಗೇ ಅವರ ಸರಕಾರ ಕೂಡಾ ನಿದ್ರಿಸುತ್ತಿದೆ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಸ್ವಾತಂತ್ರ್ಯ ಬಂದ ಬಳಿಕ ಇಷ್ಟು ವರ್ಷಗಳಲ್ಲಿ ಕಾಂಗ್ರೆಸ್ ಸುಧೀರ್ಘ ಆಳ್ವಿಕೆ...

Read More

ಬೆಳ್ತಂಗಡಿ ತಾಲೂಕಿನಲ್ಲಿ ಒಟ್ಟು 16 ಶಾಲೆಗಳು ಶೇ 100 ಫಲಿತಾಂಶ

ಬೆಳ್ತಂಗಡಿ : ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತಾಲೂಕಿಗೆ ಶೇ.88.64 ಫಲಿತಾಂಶ ಪ್ರಾಪ್ತವಾಗಿದೆ. ಈ ಬಾರಿ ತಾಲೂಕಿನ 60 ಪ್ರೌಢಶಾಲೆಗಳಿಂದ ಒಟ್ಟು 4385 ಮಂದಿ ವಿದ್ಯಾಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ 3887 ಮಂದಿ ವಿದ್ಯಾಥಿಗಳು ಉತ್ತೀರ್ಣರಾಗಿದ್ದಾರೆ. ಲಾಯಿಲದ ಸೈಂಟ್ ಮೇರಿಸ್ ಆಂಗ್ಲಮಾಧ್ಯಮ ಶಾಲೆಯ ಸಂಜಯ್ ಕಾಮತ್ ಹಾಗೂ ಮಡಂತ್ಯಾರು...

Read More

ಕಳತ್ತೂರಿನಲ್ಲಿ ಗೋ ರಥಕ್ಕೆ ಭವ್ಯ ಸ್ವಾಗತ

ಕಳತ್ತೂರು : ಅಮೃತಧಾರಾ ಗೋ ಶಾಲೆ ಬಜಕೂದ್ಲು ಪೆರ್ಲ ಇದರ ನೂತನ ನಿವೇಶನದಲ್ಲಿ ತಲೆಯೆತ್ತಿದ ಗೋಲೋಕದ ಲೋಕಾರ್ಪಣೆಯ ಪೂರ್ವಬಾವಿಯಾಗಿ ಹೋರಾಟ ‘ಗೋ ರಥಕ್ಕೆ ಕಳತ್ತೂರಿನಲ್ಲಿ ಭವ್ಯ ಸ್ವಾಗತ ದೊರಕಿತು . ಲೇಖಕ ಶ್ರೀನಿವಾಸ ಆಳ್ವ ಕಳತ್ತೂರು ಸ್ವಾಗತಿಸಿದರು . ” ಇಂದು ವಿದೇಶಗಳಲ್ಲಿ...

Read More

Recent News

Back To Top