Date : Wednesday, 13-05-2015
ಸುಳ್ಯ : 2015 ಮಾರ್ಚ್ ತಿಂಗಳಲ್ಲಿ ಜರಗಿದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸುಳ್ಯದ ಸ್ನೇಹ ಆಂಗ್ಲಮಾಧ್ಯಮ ಪ್ರೌಢಶಾಲೆಗೆ ಸತತ ಒಂಭತ್ತನೇ ಬಾರಿಗೆ ಶೇಕಡಾ 100 ಫಲಿತಾಂಶ ಲಭಿಸಿದೆ. ಪರೀಕ್ಷೆಗೆ ಹಾಜರಾದ ಎಲ್ಲಾ 28 ವಿದ್ಯಾರ್ಥಿಗಳೂ ಪ್ರಥಮ ದರ್ಜೆಯಲ್ಲೇ ತೇರ್ಗಡೆಯಾಗಿರುವುದು ವಿಶೇಷ ಸಾಧನೆಯಾಗಿದೆ. ಅವರಲ್ಲಿ ಹನ್ನೊಂದು ಮಂದಿ ಡಿಸ್ಟಿಂಕ್ಷನ್ ಪಡೆದಿದ್ದು...
Date : Wednesday, 13-05-2015
ಪಾಣಿಪತ್: ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಅವರ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಮಹೇಂದ್ರ ಚಾವ್ಲಾ ಮೇಲೆ ಪಾಣಿಪತ್‌ನಲ್ಲಿ ಗುಂಡಿನ ದಾಳಿ ನಡೆದಿದೆ. ಗಾಯಗೊಂಡು ಗಂಭೀರ ಸ್ಥಿತಿಯಲ್ಲಿರುವ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿ ನಡೆದ ಸ್ಥಳದಲ್ಲಿ ಆತಂಕ...
Date : Wednesday, 13-05-2015
ಬಂಟ್ವಾಳ : ಪುರಸಭೆಯ ಪುರಸಭಾ ಸದಸ್ಯ ಸದಾಶಿವ ಬಂಗೇರರವರ ಅನುದಾನದಲ್ಲಿ ಬಂಟ್ವಾಳ ಪುರಸಭಾ ಬಿ.ಮೂಡ ಗ್ರಾಮದ 11ನೇ ವಾರ್ಡಿನ ಮೊಡಂಕಾಪು ಪಡೀಲ್ ಎಂಬಲ್ಲಿ 4 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ರಸ್ತೆ ಕಾಂಕ್ರೀಟೀಕರಣ ಮತ್ತು ಒಳಚರಂಡಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು....
Date : Wednesday, 13-05-2015
ಬಂಟ್ವಾಳ : ಮಂಗಳೂರು ಮತ್ತು ಬೆಂಗಳೂರು ನಡುವೆ ಎಂ.ಆರ್.ಪಿಲ್. ನಿಂದ ಅಳವಡಿಸಿರುವ ತೈಲ ಸಾಗಾಣಿಕೆಯ ಪೈಪ್ ಬುಧವಾರ ಒಡೆದು ಸೋರಿಕೆಯಾದ ಕಾರಣ ಕೆಲಕಾಲ ಬಂಟ್ವಾಳ ಪರಿಸರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಬಂಟ್ವಾಳದ ತಾಲೂಕಿನ ಪಂಜಿಕಲ್ಲು ಎಂಬಲ್ಲಿ ಫಟನೆ ಸಂಭವಿಸಿದ್ದು, ಸ್ಥಳಿಯರು ಪೈಪ್ ಒಡೆದು...
Date : Wednesday, 13-05-2015
ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ, ಇಂಜಿನಿಯರಿಂಗ್ ಮೊದಲಾದ ವೃತ್ತಿ ಕೋರ್ಸ್‌ಗಳಿಗೆ ಮೇ 12ರಂದು ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಗೆ ಬೆಂಗಳೂರಿನ 73ಕೇಂದ್ರಗಳಿಗಲ್ಲಿ 1,57,580 ವಿದ್ಯಾರ್ಥಿಗಳು ಹಾಜರಾಗಿದ್ದರು. ಮೇ 12ರಂದು ಜೀವಶಾಸ್ತ್ರ, ಹಾಗೂ ಗಣಿತ ವಿಷಯಕ್ಕೆ ಪರೀಕ್ಷೆಗಳು, ಮೇ 13ರಂದು ಭೌತಶಾಸ್ತ್ರ, ರಸಾಯನಶಾಸ್ತ್ರ,...
Date : Wednesday, 13-05-2015
ನ್ಯೂಯಾರ್ಕ್: 10ನೇ ಶತಮಾನಕ್ಕೆ ಸೇರಿದ ಹನುಮಂತನ ವಿಗ್ರಹವನ್ನು ಅಮೆರಿಕಾ ವಸ್ತು ಸಂಗ್ರಹಾಲಯ ಕ್ಯಾಂಬೋಂಡಿಯಾಕ್ಕೆ ಮರಳಿಸಿದೆ. ಈ ವಿಗ್ರವು ಪ್ರಾಚೀನ ದೇವಾಲಯದ ಮುಖ್ಯದ್ವಾರದ ಆವರಣದಿಂದ ತೆಗೆದಿರಬಹುದು ಎಂದು ಸಂಶೋಧಕರು ಅಭಿಪ್ರಾಯಿಸಿದ್ದಾರೆ. 1982ರಲ್ಲಿ ನ್ಯೂಯಾರ್ಕ್‌ನ ಕಲಾ ವ್ಯಾಪಾರಿಯ ಬಳಿಯಿಂದ ಈ ವಿಗ್ರವನ್ನು ಸ್ವಾಧೀನಪಡಿಸಿಕೊಳ್ಳಲಾಯಿತು ಎಂದು...
Date : Wednesday, 13-05-2015
ಬೆಂಗಳೂರು: ಸುಪ್ರೀಂ ಕೋರ್ಟ್ ನೀಡಿರುವ ಆದೇಶದಂತೆ ಆಗಸ್ಟ್ ಮೊದಲ ವಾರದ ಒಳಗಾಗಿ ಬಿಬಿಎಂಪಿ ಚುನಾವಣೆ ನಡೆಸಲು ರಾಜ್ಯ ಸರಕಾರ ಸಿದ್ಧವಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ. ಕೋರ್ಟ್ ಆದೇಶದಂತೆ ಚುನಾವಣೆ ನಡೆಸಲು ಸರಕಾರ ಸಿದ್ಧವಿದೆ. ಇದರಲ್ಲಿ ಯಾವುದೇ ರೀತಿಯ ವಿಳಂಬವಾಗುವುದಿಲ್ಲ....
Date : Wednesday, 13-05-2015
ಬೆಂಗಳೂರು: ಬೆಂಗಳೂರು ಸೇರಿದಂತೆ 8 ನಗರಗಳ ಬಸ್ಸು, ಮೆಟ್ರೋ ಹಾಗೂ ದೇಶಾದ್ಯಂತ ಮೆಟ್ರೋ ಮಾರ್ಗವಾಗಿ ಸಂಚರಿಸಲಿರುವ ರೈಲುಗಳ ವೇಳಾಪಟ್ಟಿ ಸೇರಿದಂತೆ ಭಾರತೀಯ ರೈಲ್ವೇಯ 12 ಸಾವಿರ ರೈಲುಗಳ ವೇಳಾಪಟ್ಟಿಗಳ ಪರಿಷ್ಕೃತ ಮಾಹಿತಿ ಇನ್ನು ಮುಂದೆ ಗೂಗಲ್ ಟ್ರಾನ್ಸಿಟ್‌ನಲ್ಲಿ ಲಭ್ಯವಾಗಲಿದೆ. ಮುಂಬೈ, ಪುಣೆ, ಅಹಮದಾಬಾದ್, ಹೈದರಾಬಾದ್,...
Date : Wednesday, 13-05-2015
ಕಾಸರಗೋಡು : ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠ ಹತ್ತನೇ ತರಗತಿಯ ವಿದ್ಯಾರ್ಥಿಗಳು 100% ಫಲಿತಾಂಶವನ್ನು ಪಡೆದಿರುತ್ತದೆ. ಶಾಲಾ ಆಡಳಿತ ಮಂಡಳಿ, ಅಧ್ಯಾಪಕ ವೃಂದ, ರಕ್ಷಕ ಶಿಕ್ಷಕ ಸಂಘದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಕರ್ನಾಟಕ ಎಸ್.ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸತತ 9ನೇ ಬಾರಿ ಬದಿಯಡ್ಕ ಶ್ರೀ...
Date : Wednesday, 13-05-2015
ಬೆಂಗಳೂರು: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಯಾ ನಿರ್ದೋಷಿ ಎಂದು ತೀರ್ಪು ನೀಡಿದೆ. ಆದರೆ ಅವರು ನಿರ್ದೋಷಿ ಎಂದು ಪರಿಗಣಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರ ಆಸ್ತಿಗಳ ಲೆಕ್ಕಾಚಾರದಲ್ಲಿ ಭಾರಿ ಲೋಪ ಕಂಡುಬಂದಿದೆ ಎಂದು...