News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ವಾಹನಗಳ ಮೇಲೆ ಕೆಂಪುದೀಪ ಬಳಸುವುದಕ್ಕೆ ಮಿತಿ

ಬೆಂಗಳೂರು : ಗಣ್ಯ ಮತ್ತು ಅತಿಗಣ್ಯ ವ್ಯಕ್ತಿಗಳ ಅಧಿಕೃತ ವಾಹನಗಳ ಮೇಲೆ ಕೆಂಪುದೀಪ ಬಳಸುವುದನ್ನು ಸುಪ್ರೀಂಕೋರ್ಟ್ ನಿರ್ದೇಶನದನ್ವಯ ಮಿತಿಗೊಳಿಸಲಾಗಿದ್ದು, ಜಿಲ್ಲಾಧಿಕಾರಿ ಸೇರಿ ಹೆಚ್ಚುವರಿ ಜಿಲ್ಲಾಧಿಕಾರಿ ಸೇರಿದಂತೆ ಯಾವುದೇ ಅಧಿಕಾರಿಗಳು ತಮ್ಮ ವಾಹನದ ಮೇಲೆ ಕೆಂಪು, ಹಳದಿ, ನೀಲಿ ಬಣ್ಣ ಸೇರಿದಂತೆ ಯಾವುದೇ...

Read More

ಚೆನ್ನೈ-ಹುಬ್ಬಳ್ಳಿ ರೈಲು ಸೇವೆ ವಿಸ್ತರಣೆ

ಬೆಂಗಳೂರು: ಬೇಸಿಗೆಯ ರಜಾ ದಿನಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆಯು ಎಪ್ರಿಲ್ ಹಾಗೂ ಮೇ ತಿಂಗಳಲ್ಲಿ ಹುಬ್ಬಳ್ಳಿ- ಚೆನ್ನೈ ನಡುವೆ ಆಯೋಜಿಸಿದ್ದ ವಿಶೇಷ ರೈಲು ಸೇವೆಯ ಅವಧಿಯನ್ನು ಹೆಚ್ಚಿಸಿದೆ. ಮೇ ಅಂತ್ಯಕ್ಕೆ ಪೂರ್ಣಗೊಳ್ಳಬೇಕಿದ್ದ ಈ ಸೇವಾವಧಿಯನ್ನು ಅ.1ರ ವರೆಗೆ...

Read More

ಬಸ್ ಪ್ರಯಾಣ ದರದಲ್ಲಿ ಬದಲಾವಣೆ ಇಲ್ಲ

ಬೆಂಗಳೂರು: ಕಳೆದ ಕೆಲವು ತಿಂಗಳುಗಳಿಂದ ಬಸ್ ದರ ಏರಿಕೆ ಕುರಿತು ಚರ್ಚೆಗಳು ನಡೆಯುತ್ತಿದೆ. ಆದರೆ ಸದ್ಯಕ್ಕೆ ಬಸ್ ದರ ಏರಿಕೆ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಡೀಸೆಲ್ ಬೆಲೆ ಸತತವಾಗಿ ಏರುತ್ತಿದ್ದರೂ ಬಸ್ ಪ್ರಯಾಣ ದರ ಹೆಚ್ಚಿಸುವ...

Read More

ಯದುವೀರ್ ಪಟ್ಟಾಭಿಷೇಕಕ್ಕೆ ಭರದ ಸಿದ್ಧತೆ

ಮೈಸೂರು: ಮೇ.28 ರಂದು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಪಟ್ಟಾಭಿಷೇಕ ನಡೆಯಲಿದ್ದು, ಇದಕ್ಕೆ ಮೈಸೂರು ಅರಮನೆಯಲ್ಲಿ ಭರದ ಸಿದ್ಧತೆ ಆರಂಭಗೊಂಡಿದೆ. ಪಟ್ಟಾಭಿಷೇಕ ಸಮಾರಂಭಕ್ಕಾಗಿ ಅರಮನೆಯನ್ನು ಶೃಂಗರಿಸಲಾಗುತ್ತಿದ್ದು, ಈ ಸಮಾರಂಭದಲ್ಲಿ ದೇಶದ ವಿವಿಧ ಭಾಗಗಳ ರಾಜವಂಶಸ್ಥರು, ರಾಜಕಾರಣಿಗಳು ಭಾಗವಹಿಸುವ ಸಾಧ್ಯತೆಯಿದೆ. ದಿವಂಗತ...

Read More

ಹಿರಿಯ ಆರ್.ಎಸ್.ಎಸ್. ಪ್ರಚಾರಕ್ ಶ್ರೀ ಚಕ್ರವರ್ತಿ ತಿರುಮಗನ್ ಇನ್ನಿಲ್ಲ

ಬೆಂಗಳೂರು: ಹಿರಿಯ ಆರ್.ಎಸ್.ಎಸ್. ಪ್ರಚಾರಕ್ ಶ್ರೀ ಚಕ್ರವರ್ತಿ ತಿರುಮಗನ್ ಇಹಲೋಕ ತ್ಯಜಿಸಿದ್ದಾರೆ. ಶುಕ್ರವಾರ ಬೆಳಗ್ಗೆ 9:30ಕ್ಕೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಚಕ್ರವರ್ತಿ ತಿರುಮಗನ್ ಅವರು ಆರ್.ಎಸ್.ಎಸ್.ನ ಸಂಸ್ಕಾರ ಭಾರತೀಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲದೇ ಕಳೆದ...

Read More

ಮೆಹದಿ ವಿರುದ್ಧ ಚಾರ್ಜ್‌ಶೀಟ್

ಬೆಂಗಳೂರು: ಇಸ್ಲಾಮಿಕ್ ಸ್ಟೇಟ್ (ಇಸಿಸ್) ಪರ ಲಕ್ಷಾಂತರ ಟ್ವೀಟ್ ಮಾಡಿ ಬೆಂಗಳೂರು ಸಿಸಿಬಿ ಪೊಲೀಸರ ಕೈಗೆ ಸೆರೆ ಸಿಕ್ಕಿದ್ದ ಮಸ್ರೂರ್ ಬಿಸ್ವಾಸ್ ಮೆಹದಿ ವಿರುದ್ಧ ಕೇಂದ್ರ ಸರಕಾರ ಪ್ರಾಸಿಕ್ಯೂಷನ್‌ಗೆ ಅನುವು ಮಾಡಿದ ಬೆನ್ನಲ್ಲೇ ಆತನ ವಿರುದ್ಧ 28 ಸಾವಿರಕ್ಕೂ ಅಧಿಕ ಪುಟಗಳ ಚಾರ್ಜ್‌ಶೀಟ್...

Read More

ನವೋದಯ ಯುವಕ ಸಂಘ ಅಧ್ಯಕ್ಷರಾಗಿ ಜಗದೀಶ ಕಾಮಾಜೆ ಆಯ್ಕೆ

ಬಂಟ್ವಾಳ : ತಾಲೂಕು ಕಾಮಾಜೆ ಮೈರಾನ್‌ಪಾದೆ ನವೋದಯ ಯುವಕ ಸಂಘದ 2015-16ನೇ ಸಾಲಿನ ನೂತನ ಅಧ್ಯಕ್ಷರಾಗಿ ಜಗದೀಶ ಕಾಮಾಜೆ ಅವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಚರಣ್ ಕಾಮಾಜೆ, ಪ್ರಧಾನ ಕಾರ್ಯದರ್ಶಿಯಾಗಿ ರತೀಶ್ ಮೈರಾನ್‌ಪಾದೆ, ಜೊತೆ ಕಾರ್ಯದರ್ಶಿಯಾಗಿ ವಿನೋದ್, ಅವಿನಾಶ್ ಕಾಮಾಜೆ...

Read More

ಶ್ರೀ ನಿರಂಜನ ಸ್ವಾಮೀಜಿಯವರು ಅತ್ಯಂತ ಸರಳ ಮುಗ್ಧ ಜೀವಿ -ವೀರೇಂದ್ರ ಹೆಗ್ಗಡೆ

ಬೆಳ್ತಂಗಡಿ : ಬಜ್ಪೆ ಸುಂಕದಕಟ್ಟೆಯ ಶ್ರೀ ನಿರಂಜನ ಸ್ವಾಮೀಜಿಯವರು ಕಳೆದ 35 ವರ್ಷಗಳಿಂದ ನನಗೆ ಆತ್ಮೀಯರಾಗಿದ್ದವರು. ಅತ್ಯಂತ ಸರಳ ಮುಗ್ಧ ಜೀವಿಯಾಗಿದ್ದು ಅವರ ದೈವೀಕ ಆರಾಧನೆ ಸಾಧನೆ ಮತ್ತು ಆಚರಣೆಗಳಿಂದ ಶ್ರೀ ಸಾಮಾನ್ಯನಿಂದ ಮಧ್ಯಮವರ್ಗ ಮತ್ತು ಪ್ರಸಿದ್ಧರೂ, ಶ್ರೀಮಂತರೂ ಪ್ರಭಾವಿ ವ್ಯಕ್ತಿಗಳ ಜೊತೆಗೆ...

Read More

ವಿಮುಕ್ತಿ ಕಛೇರಿಯಲ್ಲಿ ಕೌಶಲ್ಯಾಭಿವೃದ್ದಿ ತರಬೇತಿ

ಬೆಳ್ತಂಗಡಿ: ಕಪುಚಿನ್ ಕೃಷಿಕ ಸೇವಾ ಕೇಂದ್ರ ಇದರ ವತಿಯಿಂದ ಮಕ್ಕಳಲ್ಲಿ ಅಕ್ಷರ ಜ್ಞಾನ, ಓದುವ ಅಭಿರುಚಿ, ಪರಿಸರ – ಸಾಮಾಜಿಕ ಕಳಕಳಿ ಹೆಚ್ಚಿಸಲು ಸಂಸ್ಥೆಯ ಎಲ್ಲಾ ಸಿಬ್ಬಂದಿಗಳಿಗೆ ಹಾಗೂ ಸ್ವಯಂ ಸೇವಕರಿಗೆ ಓದುವ ಕೌಶಲ್ಯಾಭಿವೃದ್ದಿ ತರಬೇತಿ ವಿಮುಕ್ತಿ ಕಛೇರಿಯಲ್ಲಿ ನಡೆಯಿತು. ಕೌಶಲ್ಯಭಿವೃದ್ಧಿ...

Read More

ಆದ್ಯಾತ್ಮಿಕ ಚಿಂತಕ ನಿರಂಜನ ಸ್ವಾಮಿ ವಿಧಿವಶ

ಮುಂಬೈ: ಕಾಲೇಜುಗಳ ಸಂಸ್ಥಾಪಕ, ಉತ್ಸಾಹಿ ಶಿಕ್ಷಣತಜ್ಞ, ಆಧ್ಯಾತ್ಮದ ಮಾರ್ಗದರ್ಶಿ ಶ್ರೀ ನಿರಂಜನ ಸ್ವಾಮೀಜಿಯವರು ಇಹಲೋಕ ತ್ಯಜಿಸಿದ್ದಾರೆ. 84 ವರ್ಷದ ಸ್ವಾಮಿಯವರಿಗೆ ಹೃದಯಾಘಾತ ಸಂಭವಿಸಿದ್ದು, ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ಕೊಂಡ್ಯೊಯಲಾಯಿತು. ಅಲ್ಲೇ ಅವರು ಕೊನೆ ಉಸಿರೆಳೆದರು. ಅವರು ಇಬ್ಬರು ಪುತ್ರರನ್ನು ಅಗಲಿದ್ದಾರೆ ಆಧ್ಯಾತ್ಮಿಕ...

Read More

Recent News

Back To Top