News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪರಸ್ಪರಾನುಕೂಲತೆಯ ಸ್ವಾಭಿಮಾನಿ ಬದುಕು

ಹಾಗೆ ನೋಡಿದರೆ ಬದುಕಿನ ಪ್ರತಿಯೊಂದು ಮೌಲ್ಯವೂ ಉಳಿದೆಲ್ಲ ಮೌಲ್ಯಗಳ ಜತೆ ಅಂತಃಸಂಬಂಧ ಹೊಂದಿಕೊಂಡೇ ಇದೆ, ಅಂಗಪ್ರತ್ಯಂಗಗಳಂತೆ. ದೃಷ್ಟಾಂತಕ್ಕೆ ಸ್ವಾಭಿಮಾನವನ್ನೇ ತಗೊಳ್ಳಿ; ಪರಾವಲಂಬನೆಯು ಒಂದು ಬಗೆಯ ದೈನ್ಯತೆಯನ್ನು ಹುಟ್ಟುಹಾಕುವುದರಿಂದ, ಹಾಗಾಗಿ ಸ್ವಾಭಿಮಾನಕ್ಕೆ ಧಕ್ಕೆತರುವುದರಿಂದ ಸ್ವಾವಲಂಬನೆ ಇದ್ದಾಗಷ್ಟೆ ಸ್ವಾಭಿಮಾನ ನಿರಂತರ ಇರಲು ಸಾಧ್ಯ! ಸ್ವಾವಲಂಬನೆ...

Read More

ಸಮಾಜ ಕಾರ್ಯಕ್ಕಾಗಿ ಸಮಾಜಾನುಭವ

ಆತ ಎಂ.ಟೆಕ್. ಓದಿದ್ದಾನೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕನಾಗಿದ್ದಾನೆ. ಭಿನ್ನಭಿನ್ನ ಮತ-ಸಂಪ್ರದಾಯಗಳ ಜನರ ಸಂಪರ್ಕವಿರುವುದು ಪ್ರಚಾರಕನಿಗೆ ಸಹಜ ಸಾಮಾನ್ಯ. ಆದರೆ ಆತನಿಗೆ ಸಮಾಜ ಜೀವನದ ಸಾಕ್ಷಾತ್ ಅನುಭವ ಪಡೆಯಬೇಕೆಂಬ ಹಂಬಲ. ಯಾವುದು ಅನುಭವವನ್ನು ದಕ್ಕಿಸಿಕೊಡುತ್ತದೆ? ಶ್ರೀಮಂತ ಬದುಕೆ? ಬಡತನದ್ದೇ? ಮೇಲರಿಮೆಯುಳ್ಳ ಜನಮಾನಸದೆ?...

Read More

ಜಡವಾದಿ ಅನುಭವಿಸುವ ದುರಂತ

ಇತ್ತೀಚೆಗಷ್ಟೇ ಹಳ್ಳಿಯೊಂದರ ಕಥೆಯನ್ನು ಓದಿದೆವಲ್ಲವೆ! ಅದೇ ಹಳ್ಳಿಯ ರಸ್ತೆಯಲ್ಲಿ ಇತ್ತೀಚೆಗೊಂದು ಫಲಕ ಬಿದ್ದಿದೆ. ದನ, ಎಮ್ಮೆ ಇತ್ಯಾದಿ ಯಾವುದೇ ಸಾಕುಪ್ರಾಣಿಗಳನ್ನು ಅವುಗಳ ಮಾಲೀಕರು ಹೊರಗೆ ಬಿಡಕೂಡದು. ಅವುಗಳನ್ನು ಹಾಗೆ ಹೊರಗೆ ಬಿಟ್ಟಲ್ಲಿ ಅವು ರಸ್ತೆಗೆ ಬಂದು, ಓಡಾಡುವ ವಾಹನಗಳಿಗೆ ತೊಂದರೆಯುಂಟಾಗುವುದರಿಂದ ಮಾಲೀಕರ...

Read More

ಒಂದು ಹಳ್ಳಿಯ ಕಥೆ

ಅದೊಂದು ಹಳ್ಳಿ. ದಿನಕ್ಕೆ ಒಂದೋ ಎರಡೋ ಎತ್ತಿನಗಾಡಿ ಅಲ್ಲಿ ಓಡಾಡುತ್ತಿದ್ದುವು. ಪಟೇಲ ಮತ್ತು ಹೆಗ್ಡೆ ಎಂಬ ಎರಡು ಮನೆತನಗಳಿಗೆ ಸೇರಿದ್ದ ಗಾಡಿಗಳಾಗಿದ್ದವವು. ಇವು ಬಿಟ್ಟರೆ ಎರಡು ಮೂರು ಸೈಕಲ್ಲುಗಳೂ ಅಲ್ಲಿಯ ರಸ್ತೆಯಲ್ಲಿ ದಿನಕ್ಕೆ ಒಂದೋ ಎರಡೋ ಬಾರಿ ಕಾಣಿಸುತ್ತಿದ್ದುವು. ಆ ಹಳ್ಳಿಯಿಂದ...

Read More

ನಮ್ಮದ್ದಲ್ಲದ್ದನ್ನು ಕೊಡುವುದೆಂದರೆ…

ಕ್ರೀಡೆಯಲ್ಲೊದಗಿದ ಗೆಲುವನ್ನು ತಾಯ ಮಡಿಲಿಗೆ ಅರ್ಪಿಸಿ ಸಮರ್ಪಣಾ ಭಾವ ಮೆರೆವ, ತನ್ಮೂಲಕ ರಾಷ್ಟ್ರೀಯ ವ್ಯಕ್ತಿತ್ವ ರೂಪಿಸಿಕೊಳ್ಳುವ ಬಗೆಯೊಂದಿದೆಯಷ್ಟೆ. ನಿಜಕ್ಕಾದರೆ, ಸಮರ್ಪಣೆಯ ಈ ಭಾವವನ್ನೇ ಜಿಜ್ಞಾಸೆಗೊಳಪಡಿಸಬೇಕಾಗಿದೆ. ಸಮರ್ಪಣೆ ಎಂದರೆ ಕೊಡುವುದು ತಾನೆ! ಕೊಡುವುದೆಲ್ಲವೂ ಸಮರ್ಪಣೆಯಾಗದು ನಿಜ. ಆದರೆ ಸಮರ್ಪಣೆಯಲ್ಲಿ ಕೊಡುವ ಕ್ರಿಯೆ ಇದೆಯಷ್ಟೆ....

Read More

ಗಾಂಧೀಜಿ 150 : ಗುಡಿಸಿಲಿನೊಳಗಿನ ಸತ್ಯ

ಗಾಂಧೀಜಿ ವಿಚಾರಧಾರೆಯ ಒಳಹೊಕ್ಕು – 6 ರಷ್ಯದ ಶಿಕ್ಷಣತಜ್ಞ, ಚಿಂತಕ ಇವಾನ್ ಇಲಿಚ್ ಅಲ್ಲಿಯ ಕಮ್ಯುನಿಸ್ಟ್ ಸರಕಾರದ ಕೆಂಗಣ್ಣಿಗೆ ಗುರಿಯಾಗಿ ದೂರದ ಮೆಕ್ಸಿಕೋಗೆ ವಲಸೆ ಹೋಗಿ ಬದುಕು ಸಾಗಿಸಿದಾತ. ಯಾರನ್ನೂ ಮೆಚ್ಚಿಸುವ ಇರಾದೆಯನ್ನು ಹೊಂದದೆ ಎಷ್ಟೇ ಸವಾಲುಗಳೆದುರಾದರೂ ಸತ್ಯವನ್ನು ಬಿಟ್ಟುಕೊಡದ ಓರ್ವ ಅಪರೂಪದ...

Read More

ಗಾಂಧೀಜಿ 150 : ತುಂಡುಬಟ್ಟೆಯಲ್ಲಿ ಸಂವಾದ

ಗಾಂಧಿ ವಿಚಾರಧಾರೆ ಒಳಹೊಕ್ಕು – 5 ಗಾಂಧೀಜಿ ಹುಟ್ಟು ಬಡವರಲ್ಲ, ಶ್ರೀಮಂತರು. ತೀರಾ ಹಳ್ಳಿಗರಲ್ಲ, ಅದಾಗ್ಯೂ ಹುಟ್ಟು ನಗರಿಗರೂ ಅಲ್ಲ. ತೀರಾ ಹಳ್ಳಿಗರೂ ಅಲ್ಲ, ತೀರಾ ನಗರಿಗರೂ ಅಲ್ಲ ಎನ್ನುವುದು; ಮಧ್ಯದ ಸ್ಥಿತಿಯನ್ನು ಸೂಚಿಸುತ್ತದೆ. ಮಧ್ಯಮಮಾರ್ಗವನ್ನು ಪ್ರತಿಪಾದಿಸಿದ ಬುದ್ಧನ ದಾರಿಯನ್ನು ಅಪ್ಪಿಕೊಂಡ ಗಾಂಧಿಗೆ...

Read More

ಗಾಂಧೀಜಿ : ನಾಮಕರಣದಲ್ಲಿ ವಿಕೃತಿ

ಗಾಂಧೀಜಿ ವಿಚಾರಧಾರೆ ಒಳಹೊಕ್ಕು – 3 ಮಹಾವಿದ್ಯಾಲಯಗಳಲ್ಲಿ ಸಾಮಾನ್ಯವಾಗಿ ಕಂಡುಬರುವ, ಉಳಿದೆಡೆಗಳಲ್ಲೂ ಅದರ ಒಂದಷ್ಟು ಪ್ರಭಾವವಿರುವ ಒಂದು ಸಂಗತಿ ಏನೆಂದರೆ; ಯಾವುದೇ ಬಗೆಯಲ್ಲಿ ಉಳಿದವರಿಗಿಂತ ಸ್ವಲ್ಪ ವಿಶಿಷ್ಟವೆನಿಸಿದವರಿಗೆ ಒಂದು ಹೆಸರನ್ನಿಡುವುದು. ಸಾಮಾನ್ಯವಾಗಿ ನಾಮಕರಣ ಮಾಡುವ ಹಕ್ಕಾಗಲೀ ಕರ್ತವ್ಯವಾಗಲೀ ಇರುವುದು ಅತ್ಯಂತ ಹತ್ತಿರದ...

Read More

ಗಾಂಧೀಜಿ : ದಾರಿದ್ರ್ಯಪೂರ್ಣ ಸರಳತೆ

ಗಾಂಧೀಜಿ ವಿಚಾರಧಾರೆಯ ಒಳಹೊಕ್ಕು – 2 ಜಾನ್ ರಸ್ಕಿನ್ನನನ್ನು ಓದಿದ ಗಾಂಧೀಜಿ ’ಸರ್ವೋದಯ’ ಎಂಬ ಶಬ್ದವನ್ನು ಟಂಕಿಸಿದರು.  ಇಲ್ಲಿ ಕೆಲವರ ವಿಕಾಸ ಭರ್ಜರಿಯಾಗಿಯೇ ಆಗಿದೆ. ಇನ್ನು ಕೆಲವರದು ಪರವಾಗಿಲ್ಲ. ಮತ್ತೆ ಕೆಲವರದು ವಿಕಾಸ ಬಿಡಿ, ತಳಪಾಯದಲ್ಲಿ ನಿಲ್ಲಲೂ ಆಗಿಲ್ಲ. ಅವರನ್ನು ಎಲ್ಲ ದೃಷ್ಟಿಯಿಂದಲೂ ಮೇಲೆತ್ತಬೇಕಾಗಿದೆ....

Read More

ಗಾಂಧೀಜಿ : ವ್ಯಕ್ತಿತ್ವ ವೈಶಿಷ್ಟ್ಯ

ಗಾಂಧೀಜಿ ವಿಚಾರಧಾರೆಯ ಒಳಹೊಕ್ಕು – 1 ಗಾಂಧಿ ಎನ್ನುವ ಶಬ್ದ ನಮ್ಮ ದೇಶದಲ್ಲಿ ಅದೆಂಥ ಸಂಚಲನವನ್ನುಂಟುಮಾಡಿತು! ಶಕ್ತಿಯಿರುವುದು ಶಬ್ದದಲ್ಲಲ್ಲ, ಆ ಶಬ್ದವನ್ನು ಉಪಾಧಿಯಾಗಿ ಹೊತ್ತ ವ್ಯಕ್ತಿತ್ವದಲ್ಲಿ. ಸಾಮಾನ್ಯರ ನಡುವೆ ಅತಿಸಾಮಾನ್ಯನಾಗಿ ಹುಟ್ಟಿಬೆಳೆದ ಮೋಹನದಾಸ ಮಹಾತ್ಮನಾಗಿ ಪ್ರಪಂಚಮುಖದಲ್ಲಿ ಬೆಳಗುವಲ್ಲಿ ಶ್ರೀರಾಮ, ಹರಿಶ್ಚಂದ್ರರಂಥ ಭಾರತೀಯ ಪುರಾಣೇತಿಹಾಸಪಾತ್ರಗಳ...

Read More

Recent News

Back To Top