News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 27th January 2022

×
Home About Us Advertise With s Contact Us

ಅಸ್ತಮಾ – ಅಲರ್ಜಿಗಳನ್ನು ಹೀಗೂ ತಡೆಗಟ್ಟಬಹುದೇ?

ಅಸ್ತಮಾ ಅಥವಾ ಉಸಿರಾಟದ ಸಮಸ್ಯೆ ಇರುವ ಮಕ್ಕಳನ್ನು ಹೊಂದುವುದು ಬಹಳಷ್ಟು ಕುಟುಂಬಗಳ ಸಮಸ್ಯೆ. ಇದೊಂದು ದೀರ್ಘಾವಧಿ ಕಾಯಿಲೆ. ಶ್ವಾಸಕೋಶ ಹಾಗೂ ಶ್ವಾಸನಾಳಗಳ ಉರಿಯೂತ, ಉಸಿರಾಟದ ನಾಳೆಗಳು ಸಂಕೋಚ ಹೊಂದುವುದು, ಎಲ್ಲ ಕಾರಣಗಳಿಂದ ಉಸಿರಾಟಕ್ಕೆ ಕಷ್ಟವಾಗುವುದು ಇದರ ಲಕ್ಷಣಗಳು. ಈಗಲೂ ಕೂಡ ಬಹಳಷ್ಟು...

Read More

ಆದರ್ಶ ಶಿಕ್ಷಣದ ಕಲ್ಪನೆ ಕಟ್ಟಿಕೊಟ್ಟ ಸ್ವಾಮಿ ವಿವೇಕಾನಂದ

“ಇದು ಯಾವ ಯುಗ ?” ಎಂದು ಯಾರಾದರೂ ಕೇಳಿದರೆ, ಅದಕ್ಕೆ ನನ್ನ ಉತ್ತರ “ಇದು ಶಿಕ್ಷಣದ ಯುಗ” ಎಂದು. ಅರೇ! ಇದೇನು ಉತ್ತರ ಮಹಾ! ಎಂದುಕೊಳ್ಳುತ್ತೀರೇನು ? ಆದರೆ ಶಿಕ್ಷಣ ಏತಕ್ಕಾಗಿ ಎಂದು ಕೇಳಿದರೆ, ಪ್ರತಿಯೊಬ್ಬನೂ ಕೊಡಬಹುದಾದ ಉತ್ತರ ” ಜೀವನ ನಿರ್ವಹಣೆಗೆ”...

Read More

ಜಲಿಯನ್ ವಾಲಾಬಾಗ್ : ಕರಾಳ ನೆನಪು

1919, ಏಪ್ರಿಲ್ 13 – ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಕರಾಳ ನೆನಪು ಮರುಕಳಿಸುತ್ತಿದೆ. ಘಟನೆಯ ಎಲ್ಲಾ ವಿವರಗಳನ್ನು ನೆನಪಿಸಿಕೊಳ್ಳುವಾಗ ನಮಗೆ ಜಲಿಯನ್ ವಾಲಾಬಾಗ್­ನಲ್ಲಿ ಸಾಯುತ್ತಿರುವ ನೂರಾರು ಜನರ ಆರ್ತನಾದಗಳು ಮತ್ತೊಮ್ಮೆ ಕೇಳಿದಂತಾಗುತ್ತದೆ. ಏಪ್ರಿಲ್ ತಿಂಗಳ ಸುಡು ಬೇಸಿಗೆ ಸಂಜೆಯಲ್ಲಿ, ನೀರಿಗಾಗಿ ಕೂಗುತ್ತಾ,...

Read More

‘ಕೊರೋನಾ’ವನ್ನು ತೊಳೆಯಲು “ಕೈಜೋಡಿಸಿ”

“ಮಾಧ್ಯಮಗಳು ಪರಿಸ್ಥಿತಿಯನ್ನು ವೈಭವೀಕರಿಸಿ ಜನರಲ್ಲಿ ಭಯ ಭಿತ್ತಿ ತಮ್ಮ ಟಿಆರ್ ಪಿ ಹೆಚ್ಚಿಸಿಕೊಳ್ಳುತ್ತಿವೆ”! ” ಸರಕಾರವು ಎರಡರಿಂದ ಮೂರು ಶೇಕಡಾ ಮರಣ ಪ್ರಮಾಣ ಇರುವಂತಹ ಕೊರೋನ ಕಾಯಿಲೆಯಲ್ಲಿ ಅನಗತ್ಯವಾದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಜನರ ವ್ಯವಹಾರಕ್ಕೆ ತೊಂದರೆ ಕೊಡುತ್ತಿದೆ”! “ ಇದು...

Read More

ಕೊರೋನಾವೈರಸ್ : ಆತಂಕ ಬೇಡ, ಕಾಳಜಿ ಇರಲಿ

ಕೊರೋನಾವೈರಸ್ ಎಂಬ ಮಹಾಮಾರಿ ಇಡೀ ದೇಶವನ್ನೇ ಆಂತಕ್ಕೆ ದೂಡಿದೆ. ಚೀನಾದಲ್ಲಿ ಉದ್ಭವಿಸಿರುವ ಈ ಸೋಂಕು ಇಂದು ವಿಶ್ವವ್ಯಾಪಿಯಾಗಿ ಪಸರಿಸಿದೆ. ಆದರೆ ಕೊರೋನಾವೈರಸ್ ಬಂದ ಕೂಡಲೇ ಸಾವು ನಿಶ್ಚಿತ ಎಂದು ಅರ್ಥವಲ್ಲ. ಕೋರೋನಾವೈರಸ್­ಗೆ ತುತ್ತಾದವರಲ್ಲಿ ಬಹುತೇಕರು ಗುಣಮುಖರಾಗಿದ್ದಾರೆ. ಸರಿಯಾದ ವೈದ್ಯಕೀಯ ಚಿಕಿತ್ಸೆಯನ್ನು ಸಕಾಲಕ್ಕೆ...

Read More

ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆ – ನಿಮಗಿದು ತಿಳಿದಿರಲಿ

ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಯು ಕೇಂದ್ರ ಸರಕಾರದ ವಿನೂತನ ಯೋಜನೆಯಾಗಿದ್ದು” ಕ್ಯಾಶ್ ಲೆಸ್” ಮತ್ತು” ಪೇಪರ್ ಲೆಸ್” ಇದರ ಪ್ರಮುಖ ವೈಶಿಷ್ಟ್ಯ. ಯಾವುದೇ ಅಪ್ಲಿಕೇಶನ್ ಅಥವಾ ಮನವಿ ಸಲ್ಲಿಸದೆ ಹಾಗೂ ಯಾವುದೇ ದುಡ್ಡು ಕಟ್ಟದೆ ದೊರಕುವ ಆರೋಗ್ಯಸೇವೆಯನ್ನು ಇದು ಖಚಿತಪಡಿಸುತ್ತದೆ. ಇಷ್ಟರವರೆಗೆ...

Read More

ಏಕಾಗ್ರತೆಗೆ ಸುಲಭ ದಾರಿ ಯಾವುದು?

ವಿಶ್ವ ಯೋಗ ದಿನದ ಕಾರ್ಯಕ್ರಮದ ಅಂಗವಾಗಿ ಶಾಲೆಯೊಂದಕ್ಕೆ ಯೋಗದ ಕುರಿತು ಮಾತನಾಡುವುದಕ್ಕೆ ಹೋಗಿದ್ದೆ. ಛೆ… ಯೋಗದ ಕುರಿತು ಮಾತನಾಡುವುದು ಏನು ಬಂತು? ಆಸನಗಳನ್ನು ಹಾಕಬೇಡವೇ? ಪ್ರಾಣಾಯಾಮ ಮಾಡಬೇಡವೇ? ಎಂಬ ಪ್ರಶ್ನೆಯೂ ಬಂತು. ಆದರೆ ಆಸನ ಪ್ರಾಣಾಯಾಮ ಗಳಿಗಿಂತಲೂ ಮಹತ್ವದ ಮೊದಲ ಹೆಜ್ಜೆಗಳು...

Read More

ಜನಪ್ರತಿನಿಧಿ ಮತ್ತು ಮಾದರಿ ರೂಪ

ಹೊ.ವೆ. ಶೇಷಾದ್ರಿಯವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಗೌರವಾನ್ವಿತ, ಸದಾ ಕಾಲ ನೆನಪಿನಲ್ಲಿ ಉಳಿಯುವ ದೊಡ್ಡ ಹೆಸರು. ಅವರಿಗೆ ಅವರ ವೈಚಾರಿಕ ಲೇಖನಗಳ ಸಾಲುಗಳನ್ನು, ಅವರ ಚಿಂತನಗಂಗಾ ಕೃತಿಯ ಸಾಲುಗಳನ್ನು ಉದಾಹರಿಸಿ, ಟೀಕಿಸಿ ಅವರಿಗೆ ಒಂದು ದೊಡ್ಡ ಪತ್ರ ಬಂತು. ಅದರಲ್ಲಿ ಅವರು...

Read More

ಗೆಲುವಿನ ಹಿಂದಿನ ಸವಾಲುಗಳು

ಯಾವ ನಾಡಿನಲ್ಲಿ ಬಂಕಿಮ ಚಂದ್ರ ಚಟರ್ಜಿಯವರಿಂದ ವಂದೇ ಮಾತರಂ ರಾಷ್ಟ್ರಗೀತೆಯ ರಚನೆಯಾಯಿತೋ, ಯಾವ ನಾಡಿನಲ್ಲಿ ಈಶ್ವರಚಂದ್ರ ವಿದ್ಯಾಸಾಗರರಂತಹ ಸಮಾಜ ಸುಧಾರಕರು ಪ್ರಯತ್ನಶೀಲರಾದರೋ, ಯಾವ ನಾಡಿನಲ್ಲಿ ರಾಮಕೃಷ್ಣ ಪರಮಹಂಸ ವಿವೇಕಾನಂದರಂತಹ ಅಧ್ಯಾತ್ಮ ಮಕುಟ ಮಣಿಗಳು ಉದಯಿಸಿದರೋ, ಯಾವ ನಾಡಿನಲ್ಲಿ ರವೀಂದ್ರನಾಥ ಠಾಗೋರರಂತಹ ಕವಿ...

Read More

Recent News

Back To Top