News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕೆಲವರ ಆಫೀಸ್ ಮಾತ್ರ ಇಲ್ಲಿ, ಕೆಲಸ ಮಾಡುವುದು ಪಾಕಿಸ್ಥಾನಕ್ಕೆ!

ವಿಶ್ವದ ಎಲ್ಲ ಜರ್ನಲಿಸ್ಟ್­ಗಳಿಗೂ ನಮ್ಮ ಕೆಲವು ಜರ್ನಲಿಸ್ಟ್­ಗಳಿಗೂ ಒಂದು ವ್ಯತ್ಯಾಸ ಇದೆ. ಎಲ್ಲ ಕಡೆ ಜರ್ನಲಿಸ್ಟ್­ಗಳು ಸುಳ್ಳು ಸುದ್ದಿ ಬರೀತಾರೆ, ಸರ್ಕಾರವನ್ನು ವಿರೋಧ ಮಾಡುತ್ತಾರೆ. ಯಾವುದೋ ರಾಜಕೀಯ ಪಕ್ಷದ ಪರ ಅನ್ನೋ ತರ ಬರೆಯುತ್ತಾರೆ. ಆದರೆ ದೇಶ ಒಡೆಯುವ ದಲ್ಲಾಳಿತನ ಮಾಡುವುದಿಲ್ಲ. ಅಮೇರಿಕಾದ...

Read More

ಡುಂ ಡುಂ ಡುಂ… ಯಾರೋ ಕಾಂಗ್ರೆಸ್ ಅಧ್ಯಕ್ಷರಾದ್ರಂತೆ !

ನಿನ್ನೆ ಜನರು ಕಾಂಗ್ರೆಸ್ ಬಾವುಟ ಹಿಡಿದು ಕುಪ್ಪಳಿಸಿದ್ದನ್ನು ನೋಡಿದೆ. ರಾಹುಲ್ ಗಾಂಧಿ ಅಧ್ಯಕ್ಷರಾದ ಖುಷಿಗೆ ಕುಣಿಯುತ್ತಿದ್ದರು!. ಅರೆ ಕ್ಷಣ ಇವರೆಲ್ಲ ನೈಜ ಗಾಂಧಿವಾದಿಗಳಂತೆ ಕಂಡರು. ಮಹಾತ್ಮ ಕಂಡ ಕಾಂಗ್ರೆಸ್‌ನ್ನು ವಿಸರ್ಜಿಸುವ ಕನಸು ರಾಹುಲ್ ಅಲ್ಲದೆ ಬೇರಾರು ನಿಜ ಮಾಡಿಯಾರು? ಬೇರಾವುದೇ, ಪಕ್ಷದಲ್ಲಾಗಿದ್ದರೆ 22...

Read More

ಚೀನಾದವರು ಒಂದು ದೇಶವನ್ನೇ ಖರೀದಿಸುವ ಸಂಭವವಿದೆ !

ನವಾಜ್ ಷರೀಫ್ ನಂತರದ ಕಥೆಗಳು ಪಾಕಿಸ್ಥಾನದ ಪ್ರಧಾನಿ ಅಲ್ಲಿನ ಕೋರ್ಟ್ ಆದೇಶದಂತೆ ಕುರ್ಚಿ ಬಿಟ್ಟು ಹೊರಟಿರುವಾಗ, ಭಾರತೀಯ ಮಾಧ್ಯಮಗಳಲ್ಲಿ ಎರಡು ಸುದ್ಧಿಗಳು ಗಮನ ಸೆಳೆಯುತ್ತಿದೆ. ಮೊದಲನೇ ವರ್ಗ ಷರೀಫ್­ರ ನಿರ್ಗಮನ ನೆರೆಮನೆಯಲ್ಲಿ ಭಾರತದ ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡ ಹಾಗೆ ಶೋಕಿಸುತ್ತಿವೆ. ಮುಷರಫ್...

Read More

ಈ ಸಹೋದರರ ಸಮಾಗಮ ಜಗತ್ತಿಗೇ ಶಕ್ತಿ ನೀಡಲಿ

ಬೆಂಗಳೂರಿನ ಒಂದು ಧಾರ್ಮಿಕ ಕೇಂದ್ರದ ಮುಂದೆ ಹೋಗುತ್ತಿದೆ. Boycott ಇಸ್ರೇಲಿ ಐಟೆಮ್ಸ್ ಅನ್ನೋ ಬೋರ್ಡ್ ಕಣ್ಣಿಗೆ ಬಿತ್ತು. ಆದರೆ ಯಾವ ಇಸ್ರೇಲಿ ವಸ್ತುಗಳು ಎಂದು ಗೊತ್ತಾಗಲಿಲ್ಲ. ಪಾಕಿಸ್ಥಾನದ ವಿರುದ್ಧ ದಿನಂಪ್ರತಿ ಹೋರಾಡಲು ನಮ್ಮ ಸೈನಿಕರು ಬಳಸೋ ಇಸ್ರೇಲಿ ಯುದ್ಧೋಪಕರಣಗಳನ್ನೋ ಅಲ್ಲಾ ಇಸ್ರೇಲ್...

Read More

ವಾಷಿಂಗ್ಟನ್­ನಲ್ಲಿ ಬಂದ ಮಳೆಗೆ ಇಸ್ಲಾಮಾಬಾದ್­ನಲ್ಲಿರುವವರಿಗೆ ಜ್ವರ

ಮೋದಿ ವಿದೇಶಕ್ಕೆ ಹೊರಟು ನಿಂತಾಗ ಅದನ್ನು  ಫಾರಿನ್ ಟೂರ್ ಅಲ್ಲ ವಿದೇಶ ಯಾತ್ರೆ ಅಂತ ಪತ್ರಿಕೆಗಳು ಬರೆದಾಗ ಅಷ್ಟು ಸಮಂಜಸ ಅಲ್ಲ ಅನಿಸಿತು. ಬದಲಾಗಿ ಅದನ್ನು ಮೋದಿಯವರ “ವಿದೇಶಿ ವ್ಯಾವಹಾರಿಕ ಭೇಟಿ ” ಅಂದರೆ ಉತ್ತಮವಾದೀತೇನೋ. ಯಾಕೆಂದರೆ ಟೂರ್­ಗೆ ಹೋಗೋರು ಯಾರೂ ಸಹ...

Read More

ಭಾರತದ ಮೇಲೆ ಚೀನಾದ ಆರ್ಥಿಕ ಆಕ್ರಮಣ ಅರಿಯಲೇ ಬೇಕು

ಕೆಲವು ದಿನಗಳ ಹಿಂದೆ ಪಾಕಿಸ್ಥಾನಿ ಮೂಲದ ಉಗ್ರ ಲಕ್ವಿಯನ್ನು ವಿಶ್ವ ಸಂಸ್ಥೆ ಉಗ್ರನೆಂದು ಘೋಷಣೆ ಮಾಡೋದಕ್ಕೆ ಚೀನಾ ಅಡ್ಡಗಾಲು ಹಾಕಿದಾಗ ವಾಟ್ಸಾಪ್ಪ್ ನಲ್ಲಿ “Boycott China” ಎಂಬ ಮೆಸೇಜ್­ಗಳು ಹರಿದಾಡಿದವು. ಅದರ ಹೊರತಾಗಿಯೂ ಭಾರತ- ಚೀನಾದ ನಡುವಿನ ‘Trade deficit’ 2016-17ನೇ...

Read More

Recent News

Back To Top